ಮೈಸೂರು

ರಾಮನಾಥತುಂಗ ಹೊಸಕೊಪ್ಪಲಲ್ಲಿ ಡೈರಿ ಕಟ್ಟಡ ಕಾಮಗಾರಿಗೆ ಚಾಲನೆ
ಮೈಸೂರು

ರಾಮನಾಥತುಂಗ ಹೊಸಕೊಪ್ಪಲಲ್ಲಿ ಡೈರಿ ಕಟ್ಟಡ ಕಾಮಗಾರಿಗೆ ಚಾಲನೆ

April 25, 2021

ಪಿರಿಯಾಪಟ್ಟಣ, ಏ.24(ವೀರೇಶ್)- ಗ್ರಾಮಕ್ಕೊಂದು ಡೈರಿ, ಅದಕ್ಕೊಂದು ಕಟ್ಟಡ ಎಂಬ ಗುರಿಯೊಂದಿಗೆ ಮೈಮುಲ್ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು. ತಾಲೂಕಿನ ರಾಮನಾಥತುಂಗ ಹೊಸಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಡೈರಿಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಲಿ ಎಂಬ ಉದ್ದೇಶದೊಂದಿಗೆ ನಮ್ಮ ತಾಲೂಕಿಗೆ ಮೈಮುಲ್‍ನಿಂದ 1 ಕೋಟಿ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು. ಗ್ರಾಮದ ಡೈರಿ ನಿರ್ಮಾಣಕ್ಕೆ 4 ಲಕ್ಷ ಹಣ ಬಿಡುಗಡೆಯಾಗಿದ್ದು, ಮುಂದಿನ…

ಎಚ್ಚರ… ಜಾರಿಯಲ್ಲಿದೆ ವೀಕೆಂಡ್ ಕಫ್ರ್ಯೂ
ಮೈಸೂರು

ಎಚ್ಚರ… ಜಾರಿಯಲ್ಲಿದೆ ವೀಕೆಂಡ್ ಕಫ್ರ್ಯೂ

April 24, 2021

ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವಾಣಿಜ್ಯ ವಹಿವಾಟು, ಅನಗತ್ಯ ಸಂಚಾರಕ್ಕೆ ಬ್ರೇಕ್ ಇಂದು, ನಾಳೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಮೈಸೂರು, ಏ.23(ಆರ್‍ಕೆ)- ಈಗಾ ಗಲೇ ಜಾರಿಯಲ್ಲಿರುವ ರಾತ್ರಿ ಕಫ್ರ್ಯೂ ಮತ್ತು ಸೆಮಿ ಲಾಕ್‍ಡೌನ್ ಜೊತೆಗೆ ಶುಕ್ರ ವಾರ ರಾತ್ರಿ 9 ರಿಂದ ಏಪ್ರಿಲ್ 26ರ ಸೋಮ ವಾರ ಬೆಳಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದೆ. ಈ ಭಾರಿಯ ವಾರಾಂತ್ಯ ಕಫ್ರ್ಯೂ ನಿರ್ಬಂಧಕಾಜ್ಞೆಯು 2020ರ ಕೋವಿಡ್ ಲಾಕ್‍ಡೌನ್…

ಮೇ, ಜೂನ್ ತಿಂಗಳಲ್ಲಿ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ
ಮೈಸೂರು

ಮೇ, ಜೂನ್ ತಿಂಗಳಲ್ಲಿ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ

April 24, 2021

ನವದೆಹಲಿ, ಏ. 23- ಕೊರೊನಾ ವೈರಸ್‍ನ 2ನೇ ಅಲೆ ದೇಶವನ್ನು ಬಾಧಿ ಸುತ್ತಿರುವ ಹಿನ್ನೆಲೆಯಲ್ಲಿ ಬಡವರಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಮಾಡಲು ಮೇ, ಜೂನ್ ತಿಂಗಳಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸರ್ಕಾರ ವಿತರಣೆ ಮಾಡಲಿದೆ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಯಲ್ಲಿ ಮೇ, ಜೂನ್ ತಿಂಗಳಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸರ್ಕಾರ ವಿತರಣೆ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಪ್ರತಿ ವ್ಯಕ್ತಿಗೆ…

ಅಗತ್ಯವಿರುವ ಆಮ್ಲಜನಕ, ರೆಮ್ಡಿಸಿವಿರ್ ಪೂರೈಕೆಗೆ ಕೇಂದ್ರ ಸಿದ್ಧ
ಮೈಸೂರು

ಅಗತ್ಯವಿರುವ ಆಮ್ಲಜನಕ, ರೆಮ್ಡಿಸಿವಿರ್ ಪೂರೈಕೆಗೆ ಕೇಂದ್ರ ಸಿದ್ಧ

April 24, 2021

ಪ್ರಧಾನಿ ನರೇಂದ್ರ ಮೋದಿ ಭರವಸೆ ರೈಲ್ವೆ, ವಾಯುಪಡೆ ವಿಮಾನದಲ್ಲಿ ಆಕ್ಸಿಜನ್ ಪೂರೈಕೆ ದುರ್ಬಳಕೆ ಆಗದಂತೆ ಎಚ್ಚರ ವಹಿಸಲು ಸೂಚನೆ 1471 ಟನ್ ಆಮ್ಲಜನಕಕ್ಕೆ ಯಡಿಯೂರಪ್ಪ ಬೇಡಿಕೆ ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ವಿವರಿಸಿದ ಬಿಎಸ್‍ವೈ ನವದೆಹಲಿ, ಏ.23- ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ಡಿಸಿವಿರ್ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹ ಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿ ಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ…

ಕೋವಿಡ್ ಪ್ರಭಾವ; `ಪಲ್ಸ್ ಆಕ್ಸಿಮೀಟರ್’ಗೆ ದಿಢೀರ್ ಬೇಡಿಕೆ
ಮೈಸೂರು

ಕೋವಿಡ್ ಪ್ರಭಾವ; `ಪಲ್ಸ್ ಆಕ್ಸಿಮೀಟರ್’ಗೆ ದಿಢೀರ್ ಬೇಡಿಕೆ

April 24, 2021

ಮೈಸೂರು,ಏ.23(ಎಸ್‍ಪಿಎನ್)-ಕೋವಿಡ್-19 ಸೋಂಕಿತರ ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ತೋರಿಸುವ `ಪÀಲ್ಸ್ ಆಕ್ಸಿಮೀಟರ್’ ಉಪಕರಣಕ್ಕೆ ದಿಢೀರ್ ಬೇಡಿಕೆ ಹೆಚ್ಚಾಗಿದೆ. ದೇಶಾದ್ಯಂತ ಕೊರೊನಾ 2ನೇ ಅಲೆ ತೀವ್ರಗತಿ ಯಲ್ಲಿ ಏರಿಕೆಯಾಗುತ್ತಿರುವ ಸಂದರ್ಭ ಸೋಂಕಿತರು, ಅವರ ಮನೆಯವರು ತಮ್ಮ ದೇಹದಲ್ಲಿನ ಆಮ್ಲಜನಕ ಪ್ರಮಾಣ ಪರಿಶೀಲಿಸಿಕೊಳ್ಳಲು `ಪಲ್ಸ್ ಆಕ್ಸಿಮೀಟರ್’ ಖರೀದಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಮೈಸೂರಿನಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರ ಸಲಹೆಯಂತೆ ಹೋಂ ಐಸೊಲೇಷನ್ (ಮನೆಯಲ್ಲೇ ಏಕಾಂತ ವಾಸ) ಆಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿತರ ದೇಹದಲ್ಲಿ ರಾತ್ರಿ ಆಮ್ಲಜನಕ ಪ್ರಮಾಣ…

ಕೃಷಿ ಚಟುವಟಿಕೆಗೆ ಕಫ್ರ್ಯೂ ಅನ್ವಯಿಸಲ್ಲ
ಮೈಸೂರು

ಕೃಷಿ ಚಟುವಟಿಕೆಗೆ ಕಫ್ರ್ಯೂ ಅನ್ವಯಿಸಲ್ಲ

April 24, 2021

 ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ  ರೈತರಿಗೆ ತಡೆಯೊಡ್ಡದಂತೆ ಸೂಚನೆ ಬೆಂಗಳೂರು, ಏ.23(ಕೆಎಂಶಿ)- ದೈನಂದಿನ ಕೃಷಿ ಚಟುವಟಿಕೆಗಳಿಗೆ ಕೃಷಿ ಇಲಾಖೆಗೆ ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ, ಜನತಾ ಕಫ್ರ್ಯೂ ಅನ್ವಯಿಸುವು ದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪÀಷ್ಟಪಡಿಸಿದ್ದಾರೆ. ಇಂದಿಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾವುದೇ ಅಧಿಕಾರಿ ಗಳು ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ತಡೆಯನ್ನಾಗಲಿ, ತೊಂದರೆ ಯನ್ನಾಗಲೀ ನೀಡಬಾರದು ಎಂದಿದ್ದಾರೆ. ಹೂವು-ಹಣ್ಣು, ದವಸ-ಧಾನ್ಯ ಮಾರುಕಟ್ಟೆಗೆ ಸಾಗಿಸಲು ಆರ್‍ಟಿಓ ಸೇರಿದಂತೆ ಯಾರೂ ತೊಂದರೆ ಮಾಡಬಾರದು….

ಸರ್ಕಾರದ ಆದೇಶ ನನಗೇ ಅರ್ಥವಾಗ್ತಿಲ್ಲ, ಬೀದಿಬದಿಯಲ್ಲಿರೋರಿಗೆ ಅರ್ಥವಾಗುತ್ತಾ?
ಮೈಸೂರು

ಸರ್ಕಾರದ ಆದೇಶ ನನಗೇ ಅರ್ಥವಾಗ್ತಿಲ್ಲ, ಬೀದಿಬದಿಯಲ್ಲಿರೋರಿಗೆ ಅರ್ಥವಾಗುತ್ತಾ?

April 24, 2021

ಬೆಂಗಳೂರು,ಏ.23-ರಾಜ್ಯದಲ್ಲಿ ಕೊರೊನಾ ಕಡಿವಾಣಕ್ಕೆ ಮೇ 4ರವರೆಗೆ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹೇರಿರುವ ಸರ್ಕಾರ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದೆ. ಆದರೆ ಅಂಗಡಿ-ಮುಂಗಟ್ಟುಗಳನ್ನು ಏಕಾಏಕಿ ಪೆÇಲೀಸರ ಮೂಲಕ ಬಂದ್ ಮಾಡಿಸುತ್ತಿರುವುದಕ್ಕೆ ವಿಪಕ್ಷ ನಾಯ ಕರು ಕಿಡಿಕಾರುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕಿನ ಬಗ್ಗೆ ಯೋಚನೆ ಮಾಡುತ್ತಿಲ್ಲ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ನನಗೇ ಅರ್ಥವಾಗುತ್ತಿಲ್ಲ. ಇನ್ನು ಬೀದಿ ಬದಿಯಲ್ಲಿರುವವರಿಗೆ ಅರ್ಥವಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆಯಿಂದ ನೂರಾರು ವರ್ತಕರು ಕರೆ ಮಾಡುತ್ತಿದ್ದಾರೆ….

ಸುಳ್ಳು ಸುದ್ದಿ ಟ್ವೀಟ್: ಸುಮಿತ್ರಾ ಮಹಾಜನ್ ಕ್ಷಮೆ ಕೋರಿದ ಮಾಜಿ ಕೇಂದ್ರ ಸಚಿವ ಶಶಿ ತರೂರ್
ಮೈಸೂರು

ಸುಳ್ಳು ಸುದ್ದಿ ಟ್ವೀಟ್: ಸುಮಿತ್ರಾ ಮಹಾಜನ್ ಕ್ಷಮೆ ಕೋರಿದ ಮಾಜಿ ಕೇಂದ್ರ ಸಚಿವ ಶಶಿ ತರೂರ್

April 24, 2021

ನವದೆಹಲಿ,ಏ.23-ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಕುರಿತ ಸುಳ್ಳುಸುದ್ದಿ ಟ್ವೀಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕ್ಷಮೆ ಯಾಚಿಸಿದ್ದಾರೆ. ಈ ಮಧ್ಯೆ, ಸುಮಿತ್ರಾ ಮಹಾಜನ್ ಅವರ ಪುತ್ರ ಮಂದಾರ್ ಅವರು ಶುಕ್ರವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ, `ಅಮ್ಮ ಆರೋಗ್ಯ ದಿಂದಿದ್ದಾರೆ. ಅವರ ಕುರಿತ ವದಂತಿಗಳಿಗೆ ಪ್ರತಿ ಕ್ರಿಯಿಸಬೇಡಿ’ ಎಂದು ಮನವಿ ಮಾಡಿದ್ದಾರೆ. 3`ಸುಮಿತ್ರಾ ಮಹಾಜನ್ ಜೀ ಅವರ ಮಗನ ಜತೆ ಇಂದು (ಶುಕ್ರವಾರ) ಮಾತನಾಡಿದೆ. ಗುರುವಾರ ರಾತ್ರಿ ಸುಳ್ಳು ಮಾಹಿತಿಯನ್ನು ಆಧರಿಸಿ ಟ್ವೀಟ್ ಮಾಡಿ…

ರಾಜ್ಯದಲ್ಲಿ ಸಾವಿನ ಸಂಖ್ಯೆ 200ರ ಗಡಿಗೆ
ಮೈಸೂರು

ರಾಜ್ಯದಲ್ಲಿ ಸಾವಿನ ಸಂಖ್ಯೆ 200ರ ಗಡಿಗೆ

April 24, 2021

ಶುಕ್ರವಾರ 190 ಜನ ಸಾವು 26,962 ಮಂದಿಗೆ ಸೋಂಕು ಮೈಸೂರಲ್ಲಿ 645 ಜನರಿಗೆ ಕೊರೊನಾ, 9 ಮಂದಿ ಸಾವು. ಮೈಸೂರು ಜಿಲ್ಲೆ ಲಸಿಕೆ ವಿವರ ಮೈಸೂರು ನಗರ 5,341, ಮೈಸೂರು ಗ್ರಾಮಾಂತರ 2100, ತಿ.ನರಸೀಪುರ 1,358, ನಂಜನಗೂಡು 1,528, ಹುಣಸೂರು 819, ಹೆಚ್.ಡಿ.ಕೋಟೆ 1,616, ಪಿರಿಯಾಪಟ್ಟಣ 1,434, ಕೆ.ಆರ್.ನಗರ ತಾಲೂಕಿನಲ್ಲಿ 1,978 ಹಾಗೂ ಖಾಸಗಿ ಕೇಂದ್ರ ಗಳಲ್ಲಿ 3,195 ಸೇರಿ ಶುಕ್ರವಾರ ಒಟ್ಟು 19,369 ಜನ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಒಟ್ಟು 3,88,889 ಜನರಿಗೆ…

ಏ.28ರಿಂದ ‘ದ್ವಿತೀಯ PUಅ’ ಪ್ರಾಯೋಗಿಕ ಪರೀಕ್ಷೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ
ಮೈಸೂರು

ಏ.28ರಿಂದ ‘ದ್ವಿತೀಯ PUಅ’ ಪ್ರಾಯೋಗಿಕ ಪರೀಕ್ಷೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ

April 24, 2021

ಬೆಂಗಳೂರು: ಏ.28ರಿಂದ ‘ದ್ವಿತೀಯ ಪಿಯುಸಿ’ ಪ್ರಾಯೋಗಿಕ ಪರೀಕ್ಷೆ ನಡೆಸು ವಂತೆ ಸೂಚಿಸಿ, ಕೆಲವು ಕ್ರಮಗಳನ್ನು ಕೈಗೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏ.28ರಿಂದ ಮೇ 18ರವ ರೆಗೆ ನಡೆಯಬೇಕಿರುವ 2021 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇ ಶಕರು ಸುತ್ತೋಲೆ ಹೊರಡಿಸಿದ್ದಾರೆ. ಪ್ರಾಯೋಗಿಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕಾಲೇಜುಗಳಲ್ಲಿಯೇ ನಡೆಸಲು ತೀರ್ಮಾನಿಸಿರುವುದರಿಂದ, ವಿದ್ಯಾರ್ಥಿಗಳಿಗೆ…

1 250 251 252 253 254 1,611
Translate »