ಮೈಸೂರು

‘ಕೊಡವಾಮೆರ ಕೊಂಡಾಟ’ ಸಂಘಟನೆ ವತಿಯಿಂದ ‘ಕೊಡವ ನಾಳ್‍ಪಟ್ಟಿ’ ಬಿಡುಗಡೆ
ಮೈಸೂರು

‘ಕೊಡವಾಮೆರ ಕೊಂಡಾಟ’ ಸಂಘಟನೆ ವತಿಯಿಂದ ‘ಕೊಡವ ನಾಳ್‍ಪಟ್ಟಿ’ ಬಿಡುಗಡೆ

April 26, 2021

ಮೈಸೂರು,ಏ.25(ಎಂಕೆ)-ಮೈಸೂರಿನ ‘ಕೊಡವಾಮೆರ ಕೊಂಡಾಟ’ ಸಂಘ ಟನೆ ವತಿಯಿಂದ ಗೂಗಲ್ ಮೀಟ್ ವೆಬಿನಾರ್ ಮೂಲಕ ಕೊಡವ ದಿನಚರಿ ಯನ್ನೊಳಗೊಂಡ ‘ಕೊಡವ ನಾಳ್‍ಪಟ್ಟಿ’ಯನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾ ಟಿಸಿದ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತ ನಾಡಿ, ಕೊಡವ ಸಮುದಾಯ ಪ್ರಪಂಚದಲ್ಲಿಯೇ ವಿಭಿನ್ನ ಆಚ ರಣೆಯನ್ನು ಹೊಂದಿದ್ದು, ನಮ್ಮದೇ ಆದ ಕಟ್ಟು ಪಾಡು ಗಳಿವೆ. ಇಂತಹ ವಿಶೇಷ ಆಚ ರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗ ಬೇಕು. ಈ ನಿಟ್ಟಿನಲ್ಲಿ ಇಂದಿನ ಕೊಡವ ಯುವ ಸಮೂಹ…

ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನಿಯೋಜಿಸಿ ಶಾಸಕ ಅಶ್ವಿನ್‍ಕುಮಾರ್ ಸೂಚನೆ
ಮೈಸೂರು

ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನಿಯೋಜಿಸಿ ಶಾಸಕ ಅಶ್ವಿನ್‍ಕುಮಾರ್ ಸೂಚನೆ

April 26, 2021

ತಿ.ನರಸೀಪುರ, ಏ.25(ಎಸ್‍ಕೆ)- ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನಿಯೋಜಿಸಿ ಮೇಲ್ವಿಚಾರಣೆ ನಡೆಸುವಂತೆ ಶಾಸಕ ಎಂ.ಅಶ್ವಿನ್‍ಕುಮಾರ್ ಸೂಚಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ ಸೋಂಕು ಕಂಡು ಬಂದ ಕಡೆ ಸ್ಯಾನಿಟೈಸ್ ಮಾಡಿಸಿ. ಪ್ರತಿ ಪಂಚಾಯಿತಿಗೂ ಉಸ್ತುವಾರಿ ಅಧಿಕಾರಿಗಳ ನೇಮಕ ಮಾಡಿ 144 ಸೆಕ್ಷನ್ ಜಾರಿಗೊಳಿಸಿ ಗುಂಪು ಸೇರುವುದನ್ನು ತಡೆಗಟ್ಟಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕೂಡ್ಲೂರು…

ವೀಕೆಂಡ್ ಕಫ್ರ್ಯೂ: ರಾಜ್ಯದಲ್ಲಿ ಮೊದಲ ದಿನ ಸಂಪೂರ್ಣ ಯಶಸ್ವಿ
ಮೈಸೂರು

ವೀಕೆಂಡ್ ಕಫ್ರ್ಯೂ: ರಾಜ್ಯದಲ್ಲಿ ಮೊದಲ ದಿನ ಸಂಪೂರ್ಣ ಯಶಸ್ವಿ

April 25, 2021

ಸಂಚಾರ ಸ್ತಬ್ಧ ವಾಣಿಜ್ಯ ವಹಿವಾಟು ಬಂದ್ ಬಿಕೋ ಎನ್ನುತ್ತಿದ್ದ ರಸ್ತೆಗಳು ಬೀದಿಗಿಳಿದ ಭಂಡರಿಗೆ ಪೊಲೀಸರ ಲಾಠಿ ರುಚಿ ಪರಿಸ್ಥಿತಿ ಸ್ವಯಂ ಅರ್ಥ ಮಾಡಿಕೊಂಡ ಜನತೆ ಬೆಂಗಳೂರು, ಏ.24(ಕೆಎಂಶಿ)- ರೂಪಾಂತರಗೊಂಡಿರುವ ವೈರಸ್‍ನ ಕೊಂಡಿ ಕಳಚಲು ಸರ್ಕಾರ ಜಾರಿಗೆ ತಂದ ವಾರಾಂತ್ಯದ ಕಫ್ರ್ಯೂಗೆ ಜನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಲಾಕ್‍ಡೌನ್ ಸಂದರ್ಭಕ್ಕಿಂತಲೂ ಹೆಚ್ಚಿನ ಬೆಂಬಲ ವಾರಾಂತ್ಯದ ಕಫ್ರ್ಯೂಗೆ ದೊರೆತಿದ್ದು, ಇದನ್ನು ಇಡೀ ವಾರಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಫ್ರ್ಯೂ ವಿಸ್ತರಣೆ…

ಮೈಸೂರಲ್ಲೂ ಜನತೆಯ ಅಭೂತಪೂರ್ವ ಸ್ಪಂದನೆ
ಮೈಸೂರು

ಮೈಸೂರಲ್ಲೂ ಜನತೆಯ ಅಭೂತಪೂರ್ವ ಸ್ಪಂದನೆ

April 25, 2021

ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್, ಸರಕು ಸಾಗಣೆ, ಪ್ರಯಾಣಿಕರ ವಾಹನ ಸಂಚಾರ, ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್, ಹೋಂ ಡೆಲಿವರಿ ಹೊರತುಪಡಿಸಿ ಉಳಿದಂತೆ ಮೈಸೂರು ಸಂಪೂರ್ಣ ಸ್ತಬ್ಧ ಮೈಸೂರು, ಏ.24(ಆರ್‍ಕೆ)-ಅತ್ಯಂತ ಶರವೇಗದಲ್ಲಿ ಹರಡುತ್ತಿರುವ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಧಿಸಿರುವ ವೀಕೆಂಡ್ ಕಫ್ರ್ಯೂಗೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೊರೊನಾ ಮಹಾಮಾರಿ ಸೋಂಕು ಸರಪಳಿ ತುಂಡರಿಸಲು ರಾಜ್ಯ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸುವ ಮೂಲಕ ವರ್ತಕರು, ಗ್ರಾಹಕರು ಹಾಗೂ ಸಾರ್ವಜನಿಕರು ವೀಕೆಂಡ್ ಕಫ್ರ್ಯೂಗೆ ಸ್ಪಂದಿಸಿದರು. ಪೆಟ್ರೋಲ್…

ಎಲ್ಲಾ ಡಿಸಿಗಳಿಗೆ ಕರೆ ಮಾಡಿ ಬೆಡ್, ಆಕ್ಸಿಜನ್ ಮಾಹಿತಿ ಪಡೆದ ಸಿಎಂ
ಮೈಸೂರು

ಎಲ್ಲಾ ಡಿಸಿಗಳಿಗೆ ಕರೆ ಮಾಡಿ ಬೆಡ್, ಆಕ್ಸಿಜನ್ ಮಾಹಿತಿ ಪಡೆದ ಸಿಎಂ

April 25, 2021

ಬೆಂಗಳೂರು, ಏ.24(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಕರೆ ಮಾಡಿ, ಬೆಡ್ ಮತ್ತು ಆಕ್ಸಿ ಜನ್ ಬಗ್ಗೆ ಮಾಹಿತಿ ಪಡೆದರು. ಆಕ್ಸಿ ಜನ್ ರೆಮ್ಡಿಸಿವಿರ್‍ನಲ್ಲಿ ಏನಾದರೂ ಕೊರತೆ ಕಂಡುಬಂದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಅಥವಾ ನನ್ನ ಗಮನಕ್ಕಾ ದರು ತರಬೇಕು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಆಕ್ಸಿಜನ್ ಸಪ್ಲೇ ಚೈನ್‍ನಲ್ಲಿ ವ್ಯತ್ಯಯ ಉಂಟಾ ಗದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.  

ಕೋವಿಡ್-19 ಸಾಂಕ್ರಾಮಿಕ ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳಿ
ಮೈಸೂರು

ಕೋವಿಡ್-19 ಸಾಂಕ್ರಾಮಿಕ ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳಿ

April 25, 2021

ನವದೆಹಲಿ: ಪ್ರಸ್ತುತ ದೇಶದ ಮುಂದ ಕಳೆದ ವರ್ಷ ಕ್ಕಿಂತ ದೊಡ್ಡದಾದ ಸವಾಲಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ರಿಗೂ ಲಸಿಕೆ ಹಾಕಿಸುವ ಮೂಲಕ ಕೋವಿಡ್-19 ಸಾಂಕ್ರಾಮಿಕ ಹಳ್ಳಿ ಗಳಿಗೆ ಹರಡದಂತೆ ನೋಡಿಕೊಳ್ಳಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಕರೆ ಹೇಳಿದ್ದಾರೆ. ಕೊರೊನಾ ವೈರಸ್ ನಿರ್ವಹಣೆಯಲ್ಲಿ ವಿಶೇಷ ವಾಗಿ ಅರಿವು ಮೂಡಿಸುವಲ್ಲಿ ಪಂಚಾಯಿತಿಗಳ ಪಾತ್ರವನ್ನು ಶ್ಲಾಘಿಸಿರುವ ಪ್ರಧಾನಿ, ಆಗಿಂದಾಗ್ಗೆ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತಾ ಸ್ಥಳೀಯ ನಾಯಕರು ಕಾರ್ಯೋನ್ಮುಖರಾಗುವಂತೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್…

ಮೈಸೂರಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖ: ಶನಿವಾರ 536 ಜನರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಸೋಂಕಿತರ ಸಂಖ್ಯೆ ಕೊಂಚ ಇಳಿಮುಖ: ಶನಿವಾರ 536 ಜನರಿಗೆ ಸೋಂಕು

April 25, 2021

ಆದರೆ ರಾಜ್ಯದಲ್ಲಿ ಮಹಾಸ್ಫೋಟ: 29,438 ಮಂದಿಗೆ ಕೊರೊನಾ ಮೈಸೂರು,ಏ.24(ಎಸ್‍ಬಿಡಿ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿ ಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾದಂತಿದ್ದು, ರಾಜ್ಯ ದಲ್ಲಿ ಮಾತ್ರ 30 ಸಾವಿರ ಗಡಿ ತಲುಪಿದೆ. ಮೈಸೂರು ನಗರದಲ್ಲಿ 365, ಮೈಸೂರು ತಾಲೂಕು 46, ಕೆ.ಆರ್. ನಗರ 31, ತಿ.ನರಸೀಪುರದಲ್ಲಿ 25, ಹುಣ ಸೂರು 24, ಹೆಚ್.ಡಿ.ಕೋಟೆ 13, ಪಿರಿಯಾಪಟ್ಟಣ 10 ಹಾಗೂ ನಂಜನಗೂಡು ತಾಲೂಕಿನಲ್ಲಿ 2 ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 536 ಜನರಿಗೆ ಸೋಂಕು ದೃಢಪಟ್ಟಿದ್ದು, 637 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ….

ವಾರಾಂತ್ಯ ಕಫ್ರ್ಯೂ ಹಿನ್ನೆಲೆ; ಮೈಸೂರು ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಗಳಲ್ಲಿ ವಿರಳ ಗ್ರಾಹಕರು; ನೀರಸ 4 ಗಂಟೆ ವಹಿವಾಟು
ಮೈಸೂರು

ವಾರಾಂತ್ಯ ಕಫ್ರ್ಯೂ ಹಿನ್ನೆಲೆ; ಮೈಸೂರು ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಗಳಲ್ಲಿ ವಿರಳ ಗ್ರಾಹಕರು; ನೀರಸ 4 ಗಂಟೆ ವಹಿವಾಟು

April 25, 2021

ಬೆಳಗ್ಗೆ 10ರ ಬಳಿಕ ಬಾಗಿಲು ಮುಚ್ಚಿದ ಪ್ರಮುಖ ಮೂರು ಮಾರುಕಟ್ಟೆಗಳು ಮೈಸೂರು,ಏ.24(ಪಿಎಂ)-ಕೋವಿಡ್ ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ದೇವರಾಜ, ಮಂಡಿ ಹಾಗೂ ವಾಣಿವಿಲಾಸ ಮಾರುಕಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 6ರಿಂದ ಬೆಳಗ್ಗೆ 10ವರೆಗೆ ವಹಿವಾಟು ನಡೆಯಿತು. ಆ ಬಳಿಕ ಮೂರು ಮಾರುಕಟ್ಟೆಗಳು ಬಂದ್ ಆದವು. ಮೈಸೂರು ನಗರದ ಈ ಪ್ರಮುಖ ಮೂರು ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳು ಇರುವ ಹಿನ್ನೆಲೆಯಲ್ಲಿ ವಾರಾಂತ್ಯ ಕಫ್ರ್ಯೂ ವಿನಾಯಿತಿಯಂತೆ ಬೆಳಗಿನ 4 ತಾಸು ಅವಧಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸ…

ವೀಕೆಂಡ್ ಕಫ್ರ್ಯೂ: ಆಹಾರ ಪಾರ್ಸಲ್ ಸರ್ವಿಸ್ ಭಾರೀ ಬೇಡಿಕೆ
ಮೈಸೂರು

ವೀಕೆಂಡ್ ಕಫ್ರ್ಯೂ: ಆಹಾರ ಪಾರ್ಸಲ್ ಸರ್ವಿಸ್ ಭಾರೀ ಬೇಡಿಕೆ

April 25, 2021

ಮೈಸೂರು, ಏ.24(ಎಂಕೆ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಜಾರಿಗೊಂಡಿದೆ. ಇದೇ ವೇಳೆ ಬೇಕರಿ, ಹೋಟೆಲ್, ರೆಸ್ಟೋ ರೆಂಟ್‍ಗಳಲ್ಲಿ ಆಹಾರದ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಿದ್ದರಿಂದ ಶನಿವಾರ ಮೈಸೂರಿನಲ್ಲಿ ಆನ್ ಲೈನ್ ತಿಂಡಿ-ತಿನಿಸುಗಳ ಸರಬ ರಾಜು ಸೇವೆ ಓದಗಿಸುವ ಸ್ವಿಗ್ಗಿ, ಜೊಮ್ಯಾಟೊ ಕಂಪನಿಗಳ ಪ್ರತಿನಿಧಿ ಗಳ ಸಂಚಾರ ಜೋರಾಗಿತ್ತು. ಆನ್‍ಲೈನ್ ಮೂಲಕ ಊಟ, ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡುವವರ ಮನೆ ಬಾಗಿಲಿಗೇ ಪಾರ್ಸಲ್ ತಲುಪಿಸುವ ಸ್ವಿಗ್ಗಿ, ಜೊಮ್ಯಾಟೊ, ಉಬೆರ್ ಮತ್ತಿತರೆ ಸೇವಾ ಸಂಸ್ಥೆಗಳ ಸಿಬ್ಬಂದಿ…

ಕೋವಿಡ್ ವಾರಾಂತ್ಯ ಕಫ್ರ್ಯೂ ನಿರ್ಬಂಧದ ನಡುವೆಯೂ ಪುಂಡರ ಜಾಲಿರೈಡ್… ಹರಟೆಯಲ್ಲಿ ನಿರತ ಧಮ್ ಅಡ್ಡಗಳು… ಅರ್ಧಕ್ಕೆ ತೆರೆದ ಅಂಗಡಿಗಳು…
ಮೈಸೂರು

ಕೋವಿಡ್ ವಾರಾಂತ್ಯ ಕಫ್ರ್ಯೂ ನಿರ್ಬಂಧದ ನಡುವೆಯೂ ಪುಂಡರ ಜಾಲಿರೈಡ್… ಹರಟೆಯಲ್ಲಿ ನಿರತ ಧಮ್ ಅಡ್ಡಗಳು… ಅರ್ಧಕ್ಕೆ ತೆರೆದ ಅಂಗಡಿಗಳು…

April 25, 2021

ಮೈಸೂರು,ಏ.24(ಪಿಎಂ)- ಕೋವಿಡ್ ವಾರಾಂತ್ಯ ಕಫ್ರ್ಯೂ ನಿರ್ಬಂಧದ ನಡುವೆಯೂ ಪುಂಡರ ಜಾಲಿರೈಡ್… ಪೊಲೀಸರ ಕಣ್ತಪ್ಪಿಸಿ, ಗುಂಪುಗೂಡಿ ಧಮ್ ಎಳೆಯುವ ಧಮ್ ಪ್ರಿಯರು… ಮಾಸ್ಕ್ ಇಲ್ಲದೆ, ದೈಹಿಕ ಅಂತರ ಕಾಯ್ದುಕೊಳ್ಳದೇ ಹರಟೆ… ಇದು ಶನಿವಾರ ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ಕಂಡು ಬಂದ ನಿರ್ಲಕ್ಷ್ಯತನದ ದೃಶ್ಯಗಳು. ಕೊರೊನಾ ಮಹಾಮಾರಿ ಮಣಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ಆರೋಗ್ಯ ಕಾರ್ಯಕರ್ತರು ಜೀವದ ಹಂಗು ತೊರೆದು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ಪುಂಡರು ತಮ್ಮ ನಿರ್ಲಕ್ಷ್ಯತನ ಮೆರೆಯುವ ಮೂಲಕ ಸೋಂಕು ವ್ಯಾಪಿಸಲು ವಾಹಕವಾಗುತ್ತಿದ್ದಾರೆ….

1 248 249 250 251 252 1,611
Translate »