ಹೆಬ್ಬಾಳು,ಏ.27(ಕೆಟಿಆರ್)- ಕೊರೊನಾ 2ನೇ ಅಲೆ ತಡೆಯುವಲ್ಲಿ ಸರ್ಕಾರ ವಿಫಲಗೊಂಡಿದ್ದು ಗÀಂಟೆ ಗೊಂದು ಮಾರ್ಗಸೂಚಿ ಬಿಡುಗಡೆ ಮಾಡಿ ಅಧಿಕಾರಿಗಳು ಹಾಗೂ ಸಾರ್ವ ಜನಿಕರನ್ನು ಗೊಂದಲದಲ್ಲಿಟ್ಟಿದೆ ಎಂದು ಶಾಸಕ ಸಾ.ರಾ.ಮಹೇಶ್ ಟೀಕಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಅವರು, ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲನೆ ಮಾಡಲು ಜನತೆ ಸಿದ್ದರಿದ್ದಾರೆ. ಆದರೆ ಅಧಿಕಾರಿಗಳು ಅನವ ಶ್ಯಕವಾಗಿ ಜನತೆಗೆ ತೊಂದರೆ ನೀಡ ಬಾರದು ಎಂದರು. ಇಂತಹ ಮಾರ್ಗಸೂಚಿಗಳಿಂದ ಕೂಲಿ ಕಾರ್ಮಿಕರಿಗೆ, ಬಡ ಜನತೆಗೆ ಮತ್ತು ವ್ಯಾಪಾರಸ್ಥ ರಿಗೆ…
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಸೂಚನೆ
April 28, 2021ತಿ.ನರಸೀಪುರ, ಏ.27(ಎಸ್‍ಕೆ)- ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ರಸಗೊಬ್ಬರ ಅಧಿಕೃತ ಮಾರಾಟಗಾರರು ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಒದಗಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಸೂಚಿಸಿದರು. ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರಗಳ ಮಾರಾಟಗಾರರಿಗೆ ಕಾನೂನು ಕಾಯ್ದೆಗಳು ಹಾಗೂ ರಸಗೊಬ್ಬರಗಳ ನಿರ್ವಹಣೆ ಬಗ್ಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ತಾಲೂಕಿನ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ನಾಲೆ, ಬೋರ್‍ವೆಲ್ ನೀರಿನ ಮೂಲಕ…
ಮಸೀದಿಗಳಲ್ಲಿ ಪ್ರಾರ್ಥಿಸಲು ಅವಕಾಶವಿದೆ ಎಂಬ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ: ಸಿಪಿಐ ರವಿ
April 28, 2021ಹುಣಸೂರು, ಏ.27(ಕೆಕೆ)-ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ವಾಟ್ಸಪ್ ಮೂಲಕ ಹರಡಿರುವ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಸಿಪಿಐ ಸಿ.ವಿ.ರವಿ ತಿಳಿಸಿದರು. ನಗರದ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಡಿರುವ ಬಗ್ಗೆ ಬಹಳಷ್ಟು ಜನ ಸ್ಪಷ್ಟೀಕರಣ ಕೇಳುತ್ತಿದ್ದರು. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ನಿಷೇಧಿಸಲಾಗಿದೆ. ಸರ್ಕಾರದ ನಿಯಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಯಾರೂ ಕೂಡ ಗಾಳಿಸುದ್ದಿಗೆ ಕಿವಿಗೊಡಬೇಡಿ. ತಮ್ಮ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳಲು…
ಮೈಸೂರಲ್ಲಿ ಆಕ್ಸಿಜನ್ ಬೆಡ್ ಕೊರತೆ ಇಲ್ಲ
April 27, 2021ಮೈಸೂರು, ಏ.26(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿದ್ದರೂ ಸದ್ಯಕ್ಕೆ ಆಕ್ಸಿಜನ್ ಬೆಡ್‍ಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿ ಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅನಗತ್ಯವಾಗಿ ಆಕ್ಸಿಜನ್ ಹಾಗೂ ವೆಂಟಿ ಲೇಟರ್ ಬೆಡ್ ಪಡೆಯದಂತೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿರುವ ಕೊರೊನಾ ಪರಿಸ್ಥಿತಿ, ಕೈಗೊಂಡಿರುವ ಕ್ರಮಗಳ ಬಗ್ಗೆ ಫೇಸ್‍ಬುಕ್ ಲೈವ್ ಮೂಲಕ ಸೋಮವಾರ ವಿವರಿಸಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ 150 ಹಾಗೂ ಕೆ.ಆರ್. ಆಸ್ಪತ್ರೆಯಲ್ಲಿ 150 ಆಕ್ಸಿಜನ್ ಬೆಡ್‍ಗಳು ಲಭ್ಯವಿದ್ದು, ಸದ್ಯಕ್ಕೆ ಇದರ ಕೊರತೆಯಿಲ್ಲ. ಆದರೆ ಖಾಸಗಿ ಯಲ್ಲಿ ಒಂದು ಸೇರಿದಂತೆ…
ರಾಸಾಯನಿಕ ಗೊಬ್ಬರ ಬೆಲೆ ಇಳಿಕೆಗೆ ಆಗ್ರಹ
April 27, 2021ಮೈಸೂರು,ಏ.26(ಪಿಎಂ)- ರಾಸಾ ಯನಿಕ ಗೊಬ್ಬರದ ಬೆಲೆ ಇಳಿಕೆ ಮಾಡು ವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸಂಸದರ ಮೂಲಕ ಸೋಮವಾರ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಆಗಮಿಸಿದ ಸಂಘದ ಮುಖಂ ಡರು, ಸಂಸದರು ಇಲ್ಲದ ಕಾರಣ ಅವರ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ರಸಗೊಬ್ಬರದ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿ,…
ಅಂತರಂಗದ ಅನುಸಂಧಾನದ ಮೂಲಕ ಶರಣರು ಆಧ್ಯಾತ್ಮಿಕ ಕ್ಷೇತ್ರದ ಮಹತ್ವ ಹೆಚ್ಚಿಸಿದರು
April 27, 2021ಮೈಸೂರು,ಏ.26-ಅಂತರಂಗದ ಅನುಸಂಧಾನದ ಮೂಲಕ ಶರಣರು ಆಧ್ಯಾತ್ಮಿಕ ಕ್ಷೇತ್ರದ ಮಹತ್ವವನ್ನು ಹೆಚ್ಚಿಸಿದರು ಎಂದು ಆದಿಚುಂಚನಗಿರಿ ವಿಶ್ವವಿದ್ಯಾ ನಿಲಯದ ಡೀನ್ ಡಾ.ಬಿ.ರಮೇಶ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಇಪ್ಪತ್ತೊಂಭತ್ತನೆಯ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಿ.ಶ ಆರನೇ ಶತಮಾನದಲ್ಲಿ ಮಹಾ ವೀರ ಪಂಚಾಣುವ್ರತಗಳಾದ ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮ ಚರ್ಯ ಮತ್ತು ಅಪರಿಗ್ರಹಗಳ ಬಗ್ಗೆ ತಿಳಿಸಿದರೆ ಬಸವಣ್ಣನವರು 12ನೇ ಶತಮಾನದಲ್ಲಿ ಕಳಬೇಡ, ಕೊಲಬೇಡ ಎಂಬ ವಚನದ ಮೂಲಕ ಸಪ್ತಸೂತ್ರಗಳನ್ನು ನೀಡಿದರು. ಈ ವಚನ…
ತುಳಸೀದಾಸ್ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ವ್ಯವಸ್ಥೆ
April 27, 2021ಮೈಸೂರು,ಏ.26(ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ಗಳು ಹೆಚ್ಚಾಗುತ್ತಿರುವುದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು 100 ಆಕ್ಸಿಜನ್ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತಿದೆ. ಮೈಸೂರಿನ ನಂಜುಮಳಿಗೆ ಸರ್ಕಲ್ ಬಳಿ ಜೆಎಲ್‍ಬಿ ರಸ್ತೆಯಲ್ಲಿರುವ ತುಳಸೀದಾಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, 100 ಆಕ್ಸಿ ಜನ್ ಬೆಡ್‍ಗಳನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು. ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕಾವೇರಿ ಆಸ್ಪತ್ರೆ…
ಶಾಸಕ ಎಲ್.ನಾಗೇಂದ್ರರ ಫೋನ್ ಇನ್‍ನಲ್ಲಿ ದೂರುಗಳ ಸುರಿಮಳೆ ಕೊರೊನಾ ರೋಗಿಗೆ ಐಸಿಯು ಬೇಕು… ಟೀ ಅಂಗಡಿಗಳಿಂದ ಸಿಗರೇಟು ಹೊಗೆ ತಪ್ಪಿಸಿ.. ಕಂದಾಯ ಪಾವತಿ ಮುಂದೂಡಿ…
April 27, 2021ಮೈಸೂರಿನ ಹೊರವಲಯದ ಕೇರ್ಗಳ್ಳಿ ಮತ್ತು ಅಜ್ಜಯ್ಯನಹುಂಡಿಯಲ್ಲಿ 20 ವರ್ಷದ ಹಿಂದೆ 476 ಜನರಿಗೆ ಅಂದು ಶಾಸಕರಾಗಿದ್ದ ಶಂಕರಲಿಂಗೇಗೌಡರು ಆಶ್ರಯ ನಿವೇಶನಗಳನ್ನು ಮಂಜೂರು ಮಾಡಿಸಿದ್ದರು. ಎಲ್ಲರೂ ಪೂರ್ತಿ ಹಣವನ್ನು ಕಟ್ಟಿದ್ದರೂ, ಇದುವರೆಗೂ ನಿವೇಶನ ನೀಡಿಲ್ಲ. ಈಗ ಆ ಸ್ಥಳವನ್ನು ಕೆರೆಯ ಜಾಗ ಎಂದು ಫಲಾನುಭವಿಗಳಿಗೆ ನಿವೇಶನ ವಿತರಿಸದೆ ಮೀನಮೇಷ ಎಣಿಸ ಲಾಗುತ್ತಿದೆ ಎಂದು ಫಲಾನುಭವಿಗಳ ಪರವಾಗಿ ಚಂದ್ರು ಎಂಬುವರು ಶಾಸಕರಲ್ಲಿ ದೂರಿದರು. ಇದಕ್ಕೆ ಉತ್ತರಿಸಿದ ಶಾಸಕ ಎಲ್.ನಾಗೇಂದ್ರ, ಸರ್ಕಾರಿ ಜಾಗವಾದ ಕೆರೆಯನ್ನು ಅಂದು ಜಾಗ ಕೊಟ್ಟವರು ಸರ್ಕಾರದ ಅನುಮತಿಯನ್ನೂ…
ಕಿಕ್ಕೇರಿಯಲ್ಲಿ ಹೊನ್ನಾರು ಸಂಭ್ರಮ
April 27, 2021ಕಿಕ್ಕೇರಿ, ಏ.26- ಹೊನ್ನಾರು ಸಂಭ್ರಮ ಕ್ಕಾಗಿ ಪಟ್ಟಣದ ಉಪ್ಪರಿಗೆ ಬಸವಣ್ಣನ ಗುಡಿಯ ಬಳಿ ರೈತಾಪಿ ಜನತೆ ಉತ್ತಮ ಬೇಸಾಯ ಮಾಡಲು ಮಳೆ ಬೆಳೆಯಾಗಲು ಪ್ರಾರ್ಥಿಸಿ ರಾಸುಗಳಿಗೆ ಪೂಜಿಸಿದರು. ಆರಂಭದಲ್ಲಿ ಬಸವಣ್ಣ ದೇವರಿಗೆ ಅಗ್ರ ಪೂಜೆ ಸಲ್ಲಿಸಲಾಯಿತು. ಕಪ್ಪು ಹಾಗೂ ಬಿಳಿ ಎತ್ತುಗಳನ್ನು ಹುಡುಕಿ ತರಲಾಯಿತು. ಕಪ್ಪು ಬಿಳಿ ಹಸುಗಳು ಶುಭ ಸಂಕೇತ ವಾಗಿದ್ದು, ಗ್ರಾಮದಲ್ಲಿ ಸಮೃದ್ಧಿಯಾಗಿ ಕೃಷಿ ಚಟುವಟಿಕೆ ಆರಂಭವಾಗಲು ದೇವರಲ್ಲಿ ಪ್ರಾರ್ಥಿಸಲಾಯಿತು. ಎತ್ತುಗಳನ್ನು ತೊಳೆದು, ಕೊಂಬು, ಮೈಗೆ ಎಣ್ಣೆ ಹಚ್ಚಲಾಯಿತು. ನೊಸಲಿಗೆ ಕುಂಕುಮ ಅರಿಷಿಣ ತಿಲಕವನ್ನು…
ಇಂದು ಮಡಿಕೇರಿ ನಗರಸಭೆ ಚುನಾವಣೆ
April 27, 2021ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ 23 ವಾರ್ಡ್‍ಗಳಲ್ಲಿ 27 ಮತಗಟ್ಟೆ ಸ್ಥಾಪನೆ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ 23 ವಾರ್ಡ್‍ಗಳಿಗೆ ಒಟ್ಟು 27 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 6 ಸೂಕ್ಷ್ಮ, 3 ಅತೀ ಸೂಕ್ಷ್ಮ ಹಾಗೂ 18 ಸಾಮಾನ್ಯ ಮತಗಟ್ಟೆಗಳಿವೆ. 13,166 ಪುರುಷರು, 13,718 ಮಹಿಳಾ ಮತದಾರರು, ಇತರೆ 2 ಸೇರಿದಂತೆ ಒಟ್ಟು 26,887 ಮತದಾರÀರು ಮತ ಚಲಾಯಿಸುವ ಹಕ್ಕು ಹೊಂದಿ ದ್ದಾರೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ…










