ಮೈಸೂರು

ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಹಾಯಹಸ್ತ ಚಾಚಲು
ಮೈಸೂರು

ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಹಾಯಹಸ್ತ ಚಾಚಲು

April 29, 2021

ಆಕ್ಸಿಜûóನ್, ವೆಂಟಿಲೇಟರ್ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಸಹಾಯಹಸ್ತ  ಒಂದೇ ನಂಬರ್‍ಗೆ ಏಕಕಾಲಕ್ಕೆ 20 ಮಂದಿ ಕರೆ ಮಾಡಬಹುದಾದ ಹೆಲ್ಪ್‍ಲೈನ್ ಆರಂಭ  ಸೋಂಕಿತರೊಂದಿಗೆ ಸಂವಹನಕ್ಕೆ ಇದ್ದ ತೊಡಕು ನಿವಾರಿಸಲು ಪಣ  3 ಪಾಳಿಯಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿ ಸೇವೆ ಎಂ.ಟಿ.ಯೋಗೇಶ್‍ಕುಮಾರ್ ಮೈಸೂರು,ಏ.28- ಕೋವಿಡ್ ಸೋಂಕಿ ತರಿಗೆ ವೆಂಟಿಲೇಟರ್, ಆಮ್ಲಜನಕ ಸೇರಿ ದಂತೆ ವೈದ್ಯಕೀಯ ಸೇವೆಯ ಸೌಲಭ್ಯ ದಲ್ಲಿ ಉಂಟಾಗುವ ಕೊರತೆ ನೀಗಿಸಲು ಜಿಲ್ಲಾಡಳಿತ `ಕೋವಿಡ್ ವಾರ್ ರೂಮ್’ ಪುನರಾರಂಭಿಸಿದೆ. ವಾರ ಪೂರ್ತಿ ಪ್ರತಿದಿನ 24…

ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ರಕ್ತದಾನ ಶಿಬಿಉ್ಪ
ಮೈಸೂರು

ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ರಕ್ತದಾನ ಶಿಬಿಉ್ಪ

April 29, 2021

ಮೈಸೂರು, ಏ.28- ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿ ವೃದ್ಧಿ ಸಂಘದ ವತಿಯಿಂದ ಸ್ವಯಂಪ್ರೇರಿತವಾಗಿ 20 ಚಾಲಕರು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಇಂತಹ ರಕ್ತ ದಾನಿಗಳಿಗೆ ಪ್ರಮಾಣ ಪತ್ರ ನೀಡಿ, ಅಭಿನಂದಿ ಸಲಾಯಿತು. ರಕ್ತದಾನ ಕುರಿತು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಮಹಾ ಮಾರಿ ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ…

ಮೂರ್ನಾಲ್ಕು ದಿನದಲ್ಲಿ ತುಳಸೀದಾಸ್  ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ
ಮೈಸೂರು

ಮೂರ್ನಾಲ್ಕು ದಿನದಲ್ಲಿ ತುಳಸೀದಾಸ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ

April 29, 2021

ಮೈಸೂರು, ಏ.28(ಆರ್‍ಕೆ)-ಮೂರ್ನಾಲ್ಕು ದಿನದೊಳಗೆ ಮೈಸೂರಿನ ನಂಜುಮಳಿಗೆ ಸರ್ಕಲ್ ಬಳಿ ಜೆಎಲ್‍ಬಿ ರಸ್ತೆಯಲ್ಲಿರುವ ಸೇಟ್ ಮೋಹನದಾಸ್ ತುಳಸೀದಾಸ ಆಸ್ಪತ್ರೆ ನೂತನ ಕಟ್ಟಡದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೇವೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ರೊಂದಿಗೆ ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ 100 ಆಕ್ಸಿಜನೇಟೆಡ್ ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿ ಸಲು ನಡೆಯುತ್ತಿರುವ ಸಿದ್ಧತಾ ಕಾರ್ಯ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ…

ಹುಣಸೂರು ತಾಲೂಕಿನ 7 ಗ್ರಾಮಗಳು ಸೀಲ್‍ಡೌನ್
ಮೈಸೂರು

ಹುಣಸೂರು ತಾಲೂಕಿನ 7 ಗ್ರಾಮಗಳು ಸೀಲ್‍ಡೌನ್

April 29, 2021

ಹುಣಸೂರು, ಏ.28(ಕೆಕೆ)-ಹುಣ ಸೂರು ತಾಲೂಕಿನಲ್ಲಿ ಕೊರೊನಾ ಸೋಂಕಿನಿಂದ ಮಂಗಳವಾರ ಮೂವರು, ಬುಧವಾರ ಇಬ್ಬರು ಸೇರಿದಂತೆ ಹುಣ ಸೂರಿನಲ್ಲಿ ಹತ್ತು ದಿನಗಳಿಂದೀಚೆಗೆ 12ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಸೋಂಕು ಹೆಚ್ಚಾಗಿ ವ್ಯಾಪಿಸಿರುವ 12 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದ್ದಾರೆ. ಕೋವಿಡ್-19 ಸೋಂಕಿನ ಪ್ರಖರತೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರಿಂದ ಮೃತ ಪಡುತ್ತಿರುವವರ ಸಾವಿನ ಸಂಖ್ಯೆಯು ಹೆಚ್ಚಾಗಿ ಜನರಲ್ಲಿ ಭಯದ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳವಾರ ನಗರದ ಮುಸ್ಲಿಂ ಬ್ಲಾಕ್‍ನಲ್ಲಿ ಇಬ್ಬರು, ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಬ್ಬರು…

ಕೋವಿಡ್ ಲಸಿಕೆ: ಕೆ.ಆರ್.ನಗರÀ ಪ್ರಥಮ, ಪಿ.ಪಟ್ಟಣ ದ್ವಿತೀಯ
ಮೈಸೂರು

ಕೋವಿಡ್ ಲಸಿಕೆ: ಕೆ.ಆರ್.ನಗರÀ ಪ್ರಥಮ, ಪಿ.ಪಟ್ಟಣ ದ್ವಿತೀಯ

April 29, 2021

ಪಿರಿಯಾಪಟ್ಟಣ, ಏ.28(ವೀರೇಶ್)-ಜಿಲ್ಲೆಯಲ್ಲಿ ಕೊರೊನಾ ವ್ಯಾಕ್ಸಿನ್ ನೀಡಿಕೆಯಲ್ಲಿ ಕೆ.ಆರ್.ನಗರ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಪಿರಿಯಾಪಟ್ಟಣ ಎರಡನೇ ಸ್ಥಾನದಲ್ಲಿದೆ. ಮಾಹಿತಿ ಪ್ರಕಾರ ತಾಲೂಕಿನಲ್ಲಿ ಶೇ.80ರಷ್ಟು ವ್ಯಾಕ್ಸಿನ್ ನೀಡಿ ರುವುದು ಪ್ರಶಂಸನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯನ್ನು ದ್ದೇಶಿಸಿ ಮಾತನಾಡಿದ ಅವರು, ಮೇ 1ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಉಚಿತವಾಗಿ ನೀಡಲಿದ್ದು, ಇದಕ್ಕಾಗಿ ಜಿಲ್ಲಾ ದ್ಯಂತ ಭರದ ಸಿದ್ಧತೆ ನಡೆದಿದೆ. ರಾಜ್ಯ 2,600 ಕೋಟಿ ರೂ. ಇದಕ್ಕಾಗಿ…

ಒಗ್ಗಟ್ಟಿನಿಂದ ಕೊರೊನಾಕ್ಕೆ ಕಡಿವಾಣ ಹಾಕೋಣ
ಮೈಸೂರು

ಒಗ್ಗಟ್ಟಿನಿಂದ ಕೊರೊನಾಕ್ಕೆ ಕಡಿವಾಣ ಹಾಕೋಣ

April 29, 2021

ಎಚ್.ಡಿ.ಕೋಟೆ, ಏ. 28(ಮಂಜು)-ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಒಗ್ಗಟ್ಟಿ ನಿಂದ ಕೈಜೋಡಿಸೋಣ ಎಂದು ಶಾಸಕ ಅನಿಲ್ ಚಿಕ್ಕಮಾದು ಕರೆ ನೀಡಿದ್ದಾರೆ. ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ವಾರ್ಡಿನ ಎಲ್ಲಾ ಸದಸ್ಯರು ಅವರವರ ವಾರ್ಡಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕಟಿಬದ್ಧರಾಗಿರಬೇಕು ಎಂದರು. ಪೆÇಲೀಸ್ ಇಲಾಖೆಯವರು ಕೊರೊನಾ ಪಾಸಿಟಿವ್ ಆದ ವ್ಯಕ್ತಿಗಳು ಸುಖಾಸುಮ್ಮನೆ ಪಟ್ಟಣದಲ್ಲಿ ಓಡಾಡು ತ್ತಿದ್ದಾರೆ ಎಂದು ಸಾರ್ವಜನಿಕರು ದೂರು ರುವ ಹಿನ್ನೆಲೆಯಲ್ಲಿ, ಅಂತಹವರನ್ನು ತಡೆದು ತಿಳಿ ಹೇಳಬೇಕು. ಅನಗತ್ಯವಾಗಿ ವಾಹನಗಳು ಸಂಚರಿಸುವುದು…

ತಿ.ನರಸೀಪುರ: ಕೊರೊನಾ ಕಫ್ರ್ಯೂಗೆ ಸಂಪೂರ್ಣ ಬೆಂಬಲ
ಮೈಸೂರು

ತಿ.ನರಸೀಪುರ: ಕೊರೊನಾ ಕಫ್ರ್ಯೂಗೆ ಸಂಪೂರ್ಣ ಬೆಂಬಲ

April 29, 2021

ತಿ.ನರಸೀಪುರ, ಏ.28(ಎಸ್‍ಕೆ)- ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಗೊಳಿಸಿರುವ ಕೊರೊನಾ ಕಫ್ರ್ಯೂಗೆ ಪಟ್ಟಣ ದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯು ಹಿಡಿತಕ್ಕೆ ಸಿಗದೆ ಸಾರ್ವಜನಿ ಕರಿಗೆ ಸಂಕಷ್ಟ ತಂದೊಡ್ಡಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರ ಇದರ ನಿಯಂತ್ರಣ ಕ್ಕಾಗಿ ಎರಡು ವಾರಗಳ ಕಾಲ ಕಫ್ರ್ಯೂ ಘೋಷಿಸಿದ್ದು, ಮೊದಲ ದಿನವಾದ ಇಂದು ತಾಲೂಕಿನಾದ್ಯಂತ ನಿರೀಕ್ಷೆಗೂ ಮೀರಿದ ಬೆಂಬಲ ಕಂಡು ಬಂತು. ಸದಾ ಜನಜಂಗುಳಿಯಿಂದ ತುಂಬಿ ರುತ್ತಿದ್ದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು….

ಕಫ್ರ್ಯೂ; ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ
ಮೈಸೂರು

ಕಫ್ರ್ಯೂ; ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ

April 29, 2021

ಕೆ.ಆರ್.ನಗರ, ಏ.28(ಕೆಟಿಆರ್)-ರಾಜ್ಯಾದ್ಯಂತ 14 ದಿನಗಳ ಕಟ್ಟುನಿಟ್ಟಿನ ಕೊರೊನಾ ಕಫ್ರ್ಯೂ ಇರುವುದರಿಂದ ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ರಸ್ತೆಗಿಳಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರಿಸಲಾಯಿತು. ಪಟ್ಟಣದಲ್ಲಿಂದು 14 ದಿನದ ಕಫ್ರ್ಯೂ ಮೊದಲ ದಿನವಾದಂದು ಪೊಲಿಸ್ ಸಬ್‍ಇನ್ಸ್‍ಪೆಕ್ಟರ್ ಚೇತನ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ಮಾಡಲಾಯಿತು. ಪಟ್ಟಣದಲ್ಲಿ 10 ಗಂಟೆಯ ನಂತರ ಕಫ್ರ್ಯೂ ಘೋಷಿಸಿದ್ದರೂ ಅನಗತ್ಯ ಓಡಾಡ ನಡೆಸುವ ವಾಹನಗಳನ್ನು ತಡೆದು ಪರಿಶೀಲಿಸಿ, ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುನರಾವರ್ತನೆಯಾದರೆ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು…

ಮೈಸೂರಲ್ಲಿ ಸದ್ಯಕ್ಕೆ ಐಸಿಯು, ಆಕ್ಸಿಜನ್ ಹಾಸಿಗೆ ಕೊರತೆ ಇಲ್ಲ
ಮೈಸೂರು

ಮೈಸೂರಲ್ಲಿ ಸದ್ಯಕ್ಕೆ ಐಸಿಯು, ಆಕ್ಸಿಜನ್ ಹಾಸಿಗೆ ಕೊರತೆ ಇಲ್ಲ

April 28, 2021

ಮೈಸೂರು, ಏ.27(ಆರ್‍ಕೆಬಿ)- ಮೈಸೂರು ನಗರದಲ್ಲಿ ಹೆಚ್ಚು ಸಂಖ್ಯೆಯ ಐಸಿಯು ಮತ್ತು ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆ ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದ್ದು, ಸದ್ಯಕ್ಕೆ ಐಸಿಯು ಹಾಗೂ ಆಕ್ಸಿಜನ್‍ಯುಕ್ತ ಹಾಸಿಗೆ ಗಳ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರಿಗೆ ಹೆಚ್ಚಿನ ಸಂಖ್ಯೆಯ ಐಸಿಯು ಹಾಸಿಗೆಗಳನ್ನು ಕಲ್ಪಿಸಲಾಗುವುದು. ಈ ಸಂಬಂಧ ಮಂಗಳವಾರ ಮೈಸೂರಿನ ಜೆಎಸ್‍ಎಸ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರು 100 ಹಾಸಿಗೆಗಳನ್ನು…

ಪ್ರತೀದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
ಮೈಸೂರು

ಪ್ರತೀದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ

April 28, 2021

ಮೈಸೂರು, ಏ. 27(ಆರ್‍ಕೆ)- ವ್ಯಾಪಕ ವಾಗಿ ಹರಡುತ್ತಿರುವ ಡೆಡ್ಲಿ ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ಇಂದು ರಾತ್ರಿ 9ರಿಂದ ಮೇ 12ರ ಬೆಳಗ್ಗೆ 6 ಗಂಟೆವರೆಗೆ ರಾಜ್ಯಾದ್ಯಂತ ಕೊರೊನಾ ಕಫ್ರ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಕಫ್ರ್ಯೂ ವೇಳೆ ಅಗತ್ಯ ಸೇವೆ, ಸರಕು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ವಹಿವಾಟು, ಸಾರಿಗೆ, ಮನರಂಜನೆ, ಸಭೆ-ಸಮಾರಂಭಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಕಾರಣ ಜನಸಂದಣಿ, ವಾಹನ ಸಂಚಾರವಿಲ್ಲದೇ ಬಿಕೋ ಪರಿ ಸ್ಥಿತಿ ನೆಲೆಸಲಿದೆ. ಆದರೆ, ಪ್ರತೀದಿನ ಬೆಳಗ್ಗೆ 6ರಿಂದ…

1 244 245 246 247 248 1,611
Translate »