ಮೈಸೂರು,ಏ.30(ಆರ್‍ಕೆಬಿ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕವಾಗಿ ಬೆಡ್, ವೆಂಟಿಲೇಟರ್‍ಗಳು ಸಿಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಡ್‍ಗಾಗಿ ಆಸ್ಪತ್ರೆ ಯಿಂದ ಆಸ್ಪತ್ರೆಗೆ ಅಲೆ ದಾಡುತ್ತಿ ದ್ದಾರೆ. ಹೀಗಿದ್ದು ಸರ್ಕಾರ ಆಸ್ಪತ್ರೆಗಳಲ್ಲಿ ಸಮರ್ಪಕ ಬೆಡ್, ವೆಂಟಿ ಲೇಟರ್ ವ್ಯವಸ್ಥೆ ಇದೆ ಎಂದು ಸಮರ್ಥಿಸಿ ಕೊಳ್ಳುವ ಮೂಲಕ ಬರೀ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಶುಕ್ರವಾರ ವಿವೇಕಾ ನಂದನಗರದ ತಮ್ಮ ಕಚೇರಿ ಮುಂದೆ…
ಕೊರೊನಾ ಕಫ್ರ್ಯೂ: ಮೈಸೂರಲ್ಲಿ ಜನಜೀವನ ಅತಂತ್ರ
May 1, 2021ಮೈಸೂರು, ಏ.30(ಆರ್‍ಕೆ)-ಒಂದೆಡೆ ಕಫ್ರ್ಯೂ, ಮತ್ತೊಂದೆಡೆ ಮಹಾಮಾರಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳದಿಂದ ಕಂಗೆಟ್ಟ ನಾಗರಿಕರು ಆತಂಕದಲ್ಲಿ ದಿನ ದೂಡುವಂತಾಗಿದೆ. ಕೊರೊನಾ ಕಫ್ರ್ಯೂ ಜಾರಿಯಾಗಿ 3 ದಿನ ಕಳೆದರೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಮಾತ್ರ ಇಳಿಮುಖವಾಗ ದಿರುವುದು, ಸಾವಿನ ಸಂಖ್ಯೆ ಏರಿಕೆ ಯಾಗುತ್ತಿರುವುದು ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇದೀಗ ಗಾಳಿಯಿಂದಲೂ ಕೊರೊನಾ ವೈರಸ್ ಸೋಂಕು ಹರಡುತ್ತಿದೆ ಎಂಬ ಸುದ್ದಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ನೋಡ ನೋಡುತ್ತಿದ್ದಂತೆಯೇ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿರುವುದು ಜನ ಜೀವನದಲ್ಲಿ ಭೀತಿ ಉಂಟು…
ಹಿಂದೆಂದಿಗಿಂತ ಈಗ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಅವಶ್ಯ
May 1, 2021ಇತ್ತೀಚಿನ ದಿನಗಳಲ್ಲಿ ಮನುಕುಲವನ್ನು ನಾಶ ಮಾಡಲು ಹೊರಟಿರುವ ಕೊರೊನಾ ಎಂಬ ಮಹಾಮಾರಿ ಅನೇಕ ಜೀವಗಳನ್ನು ಬಲಿ ಪಡೆ ಯುತ್ತಿದೆ. ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಯಿರುವುದೋ, ಯಾರ ಶ್ವಾಸಾಂಗವ್ಯೂಹ ದುರ್ಬಲವಾಗಿದೆಯೋ ಅಂಥವರಲ್ಲಿ ಈ ವೈರಸ್‍ನ ಪ್ರಭಾವ ಮತ್ತು ಸಾವಿನ ಸಾಧ್ಯತೆ ಹೆಚ್ಚು. ಈ ರೋಗದಿಂದ ರಕ್ಷಿಸಿಕೊಳ್ಳಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಆಧುನಿಕ ಜೀವನ ಶೈಲಿಯೊಂದಿಗೆ ಆಧುನಿಕ ಆಹಾರಕ್ಕೆ ನಾವು ಮಾರು ಹೋಗಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಭಾರತೀಯ…
ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ ಮೈಸೂರಲ್ಲಿ ಒಂದೇ ದಿನ 281 ವಾಹನಗಳ ವಶ
May 1, 2021ಮೈಸೂರು, ಏ. 30(ಆರ್‍ಕೆ)- ಕೊರೊನಾ ಕಫ್ರ್ಯೂ ಜಾರಿಯಲ್ಲಿರುವುದರಿಂದ ನಿಯಮ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ತಪಾಸಣೆಯನ್ನು ತೀವ್ರ ಗೊಳಿಸಿದ್ದಾರೆ. ಯಾವುದೇ ನಿರ್ದಿಷ್ಠ ಹಾಗೂ ತುರ್ತು ಕೆಲಸವಿಲ್ಲದಿದ್ದರೂ, ಅನಗತ್ಯ ವಾಗಿ ದ್ವಿಚಕ್ರ ವಾಹನ, ಕಾರುಗಳಲ್ಲಿ ಸಂಚ ರಿಸುವವರನ್ನು ತಡೆದು ವಿಚಾರಿಸುತ್ತಿರುವ ಪೊಲೀಸರು ಅವರಿಂದ ಮಾಹಿತಿ ಪಡೆದು, ತಿಳಿ ಹೇಳಿ ಕಳುಹಿಸುತ್ತಿದ್ದಾರೆ. ಅಲ್ಲದೆ, ಕೋವಿಡ್ ಕಫ್ರ್ಯೂ ಮಾರ್ಗಸೂಚಿ ಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದವರ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸುರೇಶ್‍ಕುಮಾರ್, ಇರ್ವಿನ್ ರಸ್ತೆ, ಅಶೋಕ ರಸ್ತೆಯಲ್ಲಿ ಬ್ಯಾರಿಕೇಡ್…
ಶೀಘ್ರದಲ್ಲೇ ತಗಡೂರು, ಹುಲ್ಲಹಳ್ಳಿಯಲ್ಲೂ ಕೋವಿಡ್ ಆಸ್ಪತ್ರೆ
May 1, 2021ನಂಜನಗೂಡು, ಏ. 30 (ರವಿ)- ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆಗಳಿವೆ. ಮುಂದಿನ 2 ದಿನಗಳಲ್ಲಿ ತಗಡೂರು ಮತ್ತು ಹುಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ 100 ಹಾಸಿಗೆಗಳನ್ನು ಕಲ್ಪಿಸಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಕೊರೊನಾ ವೈರಾಣುವನ್ನು ಸಮರ್ಪಕವಾಗಿ ಕಟ್ಟಿ ಹಾಕಲು ತಾಲೂಕು ಆಡಳಿತ ಸನ್ನದ್ಧ ವಾಗಿದೆ ಎಂದು ತಹಸೀಲ್ದಾರ್ ಮೋಹನ್ ಕುಮಾರಿ ತಿಳಿಸಿದರು. ತಾಲೂಕು ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯಲ್ಲಿ 35 ಹಾಸಿಗೆ ಸೌಲಭ್ಯವಿದ್ದು, 5 ವೆಂಟಿಲೇಟರ್ ಸೌಲಭ್ಯ ವಿದೆ….
ಭಯವಿಲ್ಲದೆ ತೆರೆದಿರುವ ಅಂಗಡಿ, ಮುಂಗಟ್ಟುಗಳು
May 1, 2021ತಿ.ನರಸೀಪುರ, ಏ. 30 (ಎಸ್‍ಕೆ)-ತಿ.ನರಸೀಪುರ ಪಟ್ಟಣದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡಬೇಕಾದ ತಾಲೂಕು ಆಡಳಿತ ಬೇಜವಾಬ್ದಾರಿತನ ತೋರಿರು ವುದು ಕಂಡು ಬಂದಿದೆ. ತಾಲೂಕಿನಲ್ಲಿ ಕೊರೊನಾ ಸೋಂಕು ಊಹೆಗೂ ನಿಲುಕದಂತೆ ದಿನಕ್ಕೆ 100ರ ಸಂಖ್ಯೆಯಲ್ಲಿ ಹರಡುತ್ತಿದ್ದು, ಸಾವಿರ ಗಡಿದಾಟಿ ಮುನ್ನುಗ್ಗುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಜನರ ಜೀವ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಆದರೆ ಮಾರ್ಗಸೂಚಿಗಳನ್ನು ಕಠಿಣವಾಗಿ ಜಾರಿಗೊಳಿಸ ಬೇಕಾದ ತಾಲೂಕು ಆಡಳಿತ ಮಾತ್ರ ತನ್ನ ಕರ್ತವ್ಯ ನಿಭಾಯಿಸಲು ವಿಫಲವಾಗಿರುವುದು ಕಂಡು…
ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
May 1, 2021ಸಾಲಿಗ್ರಾಮ, ಏ.30(ಜ್ಯೋತಿ)- ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮೈಸೂರು ಗ್ರಾಮಾಂತರ ಡಿವೈಎಸ್ಪಿ ಸುಮೀತ್ ಮನವಿ ಮಾಡಿದರು. ಸಾಲಿಗ್ರಾಮದ ಎಸ್‍ಎಲ್‍ಆರ್ ಕಲ್ಯಾಣ ಮಂಟಪದಲ್ಲಿ ಕೊರೊನಾ ವಾರಿಯರ್ಸ್‍ಗೆ ಮಾಸ್ಕ್, ಕೈ ಗ್ಲೌಸ್, ಸ್ಯಾನಿಟೈಸರ್ ಮತ್ತು ಫೇಸ್‍ಶೀಲ್ಡ್‍ಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿ, ಕೊರೊನಾ ಸೋಂಕು ಹೆಚ್ಚು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಗುಂಪು ಸೇರದೆ, ಮನೆಯಿಂದ ಹೊರ ಬರದೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ವಾಹನಗಳಲ್ಲಿ ಓಡಾಡಬಾರದು. ಅವಶ್ಯಕತೆ ಇದ್ದರೆ ಮಾತ್ರ ಬರಬೇಕು. ಬೆಳಗ್ಗೆ…
ಕಫ್ರ್ಯೂ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಮನವಿ
May 1, 2021ಭೇರ್ಯ, ಏ, 30 (ಮಹೇಶ್)- ಕೋವೀಡ್ -19 ರೂಪಾಂತರ ಕೊರೊನಾ ವೈರಸ್ ಹರದಂತೆ ರಾಜ್ಯ ಸರ್ಕಾರ 14 ದಿನಗಳ ಕೊರೊನಾ ಕಫ್ರ್ಯೂ ಮಾರ್ಗಸೂಚಿ ಯನ್ನು ಸರ್ಕಾರ ಹೊರಡಿಸಿದೆ. ಅದರಂತೆ ಅಂಗಡಿ ಮುಂಗಟ್ಟುಗಳ ವರ್ತಕರು, ಹೊಟೇಲ್ ಮಾಲೀಕರು, ತರಕಾರಿ ವ್ಯಾಪಾರಿಗಳು ಕಟ್ಟು ನಿಟ್ಟಿನ ಆದೇಶವನ್ನು ಪಾಲಿಸುವಂತೆ ಭೇರ್ಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮನವಿ ಮಾಡಿದರು. ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಕೋವಿಡ್ ಲಸಿಕೆ ಹಾಕುವ ಸಂಬಂಧ ಹಾಗೂ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು. ಅಭಿಯಾನದಲ್ಲಿ…
ಕರಿಕಲ್ಲು ಸಾಗಿಸುತ್ತಿದ್ದ ಲಾರಿ ವಶ
May 1, 2021ಹುಣಸೂರು, ಏ.30 (ಕೆಕೆ)- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ ಹೊಸಹಳ್ಳಿ ವಲಯದಂಚಿನಲ್ಲೇ ಅಕ್ರಮ ಗಣಿಗಾರಿಕೆ ನಡೆಸಿ, ಕರಿಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದ ಇ.ಪಿ.ಟಿ. ಯಂಚಿನ ಮುದಗನೂರು ಅಗಸಕಟ್ಟೆ ಬಳಿ ಕೆಲವು ದಿನಗಳಿಂದ ಅಕ್ರಮವಾಗಿ ಕರಿಕಲ್ಲು ಗಣಿಗಾರಿಕೆ ನಡೆ ಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಉದ್ಯಾ ನವನದ ರಸ್ತೆಯ ಹೊಸಪೆಂಜ ಹಳ್ಳಿ ಬಳಿ ಕರಿಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಸಂಚಾರಿ…
ಪೊಲೀಸರಿಗೆ ಉಪಹಾರ ವಿತರಣೆ
May 1, 2021ತಿ.ನರಸೀಪುರ, ಏ. 30 (ಎಸ್‍ಕೆ)- ಕೊರೊನಾ ಕಫ್ರ್ಯೂ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೆÇಲೀಸರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ವರುಣಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್ ಬಣ್ಣಿಸಿದರು. ಪಟ್ಟಣ ಪೆÇಲೀಸ್ ಠಾಣೆಯ ಸಿಬ್ಬಂದಿಗೆ ಬೆಳಗಿನ ಉಪಹಾರ ವಿತರಿಸಿ ಅವರು ಮಾತನಾಡಿದರು. ಕೊರೊನಾ ಮಹಾಮಾರಿ ತಾಲೂಕಿ ನಲ್ಲಿಯೂ ತನ್ನ ಕಬಂಧ ಬಾಹು ಚಾಚಿದ್ದು, ಜನತೆ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಸರ್ಕಾರ ಕೊರೊನಾಕ್ಕೆ…










