ಮೈಸೂರು,ಅ.10(ಎಸ್‍ಬಿಡಿ)- ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲು ಮೆಟ್ಟಿಲು ಮಾರ್ಗದಲ್ಲಿ ಸೋಮವಾರ ಬೆಳಗ್ಗೆ ಕಂಡುಬಂದ ಕಸದ ರಾಶಿ, ಸ್ಥಳದ ಪಾವಿತ್ರ್ಯತೆ ಅರಿಯದವರ ದುರ್ವರ್ತ ನೆಗೆ ಕನ್ನಡಿ ಹಿಡಿದಂತಿತ್ತು. ಚಾಮುಂಡಿಬೆಟ್ಟದಲ್ಲಿ ಭಾನುವಾರ ತಾಯಿ ಚಾಮುಂಡೇಶ್ವರಿಯ ಮಹಾ ರಥೋತ್ಸವ ವೈಭವಯುತವಾಗಿ ನೆರವೇ ರಿತು. ದಸರಾ ಬೆನ್ನಲ್ಲೇ ನೆರವೇರಿದ ಈ ಧಾರ್ಮಿಕ ಆಚರಣೆಯಲ್ಲಿ ಸಹ್ರಸಾರು ಮಂದಿ ಭಾಗಿಯಾಗಿದ್ದರು. ರಥೋತ್ಸ ವದ ನಂತರವೂ ದಿನವಿಡೀ ಭಕ್ತರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಮೆಟ್ಟಿಲು ಮಾರ್ಗದ ಮುಖೇನ ಸಾವಿರಾರು ಭಕ್ತರು ಬೆಟ್ಟವೇರಿ ತಾಯಿಯ ಕೃಪೆಗೆ ಪಾತ್ರರಾದರು. ಆದರೆ…
ಭಕ್ತಸಾಗರದ ನಡುವೆ ಚಾಮುಂಡೇಶ್ವರಿ ಭವ್ಯ ರಥೋತ್ಸವ
October 10, 2022ಮೈಸೂರು, ಅ.9(ಎಂಟಿವೈ)- ಚಾಮುಂಡಿಬೆಟ್ಟದಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಭವ್ಯ ರಥೋತ್ಸವ ನಡೆಯಿತು. ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ನಡೆದ ಬಳಿಕ ಚಾಮುಂಡಿಬೆಟ್ಟದಲ್ಲಿ ಆಶ್ವಯುಜ ಶುಕ್ಲ ಪೂರ್ಣಿಮೆ ಉತ್ತರಾಭಾದ್ರ ನಕ್ಷತ್ರದ ದಿನ ಮಹಾರಥೋತ್ಸವ ನಡೆಸುವ ಪದ್ಧತಿಯಿದ್ದು, ಅದರಂತೆ ಭಾನುವಾರ ಬೆಳಗ್ಗೆ 7.50ರಿಂದ 8.10 ಗಂಟೆ ಒಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ಮಹಾರಥೋತ್ಸವವನ್ನು ಅಪಾರ ಸಂಖ್ಯೆ ಭಕ್ತರ ಹರ್ಷೋದ್ಘಾರದ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ರಾಜವಂಶಸ್ಥರಿಂದ ಚಾಲನೆ:ಚಾಮುಂಡಿ ಬೆಟ್ಟದಲ್ಲಿ…
ಜಗವಿರುವವರೆಗೂ ವಾಲ್ಮೀಕಿ, ರಾಮಾಯಣ ಚಿರಸ್ಥಾಯಿ
October 10, 2022ಮೈಸೂರು,ಅ.9(ಆರ್‍ಕೆಬಿ)- ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾ ಕಾವ್ಯವೆಂದೇ ಖ್ಯಾತಿ ಪಡೆದಿರುವ ಮೊದಲ ಸಂಸ್ಕೃತ ಕಾವ್ಯವನ್ನು (ಆದಿಕಾವ್ಯ) ರಚಿಸಿ ದವರು. ವಾಲ್ಮೀಕಿ ಶ್ರೀರಾಮನ ಕಥೆ ಯನ್ನು ಹೇಳುವ ರಾಮಾಯಣವನ್ನು ಬರೆದ ಮಹಾನ್ ಋಷಿ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದ್ದಾರೆ. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ನಗರ ಮತ್ತು ತಾಲೂಕು ನಾಯಕ ಜನಾಂಗಗಳ ಸಂಘ ಗಳ ಆಶ್ರಯದಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮಹರ್ಷಿ…
ದಸರಾ: ಮೈಸೂರು ಮೃಗಾಲಯಕ್ಕೆ 2,46,485 ಮಂದಿ ಭೇಟಿ
October 10, 2022ಮೈಸೂರು, ಅ.9(ಪಿಎಂ)- ಈ ಬಾರಿಯ ದಸರಾ ಯಶಸ್ವಿಯಾಗಿ ಇತಿಹಾಸ ಸೃಷ್ಟಿಸಿದ್ದು, ವಿಜೃಂಭಣೆಯ ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ಸೆ.26ರಿಂದ ಅ.8ರವರೆಗೆ 2,46,485 ಮಂದಿ ಭೇಟಿ ನೀಡಿದ್ದರೆ, ಇದೇ ಅವಧಿಯಲ್ಲಿ ಕಾರಂಜಿ ಕೆರೆಗೆ 1 ಲಕ್ಷ ಮಂದಿ ಭೇಟಿ ನೀಡಿ ದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿ ಕಾರದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃಗಾಲಯ ಮತ್ತು ಕಾರಂಜಿ ಕೆರೆಗೆ ಇಷ್ಟು ದೊಡ್ಡ…
ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ ಸಂಪುಟ ಅಸ್ತು
October 9, 2022ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿ ಶಿಫಾರಸ್ಸಿನಂತೆ ಎಸ್‌ಸಿ ಶೇ.೧೫ರಿಂದ ೧೭, ಎಸ್‌ಟಿ ಶೇ.೩ರಿಂದ ೭ಕ್ಕೆ ಏರಿಸಲು ನಿರ್ಧಾರ ಶೀಘ್ರವೇ ಸರ್ಕಾರಿ ಆದೇಶ ಹೊರಡಿಸಿ, ಪರಿಷ್ಕೃತ ಮೀಸಲಾತಿ ಅನುಷ್ಠಾನಕ್ಕೆ ತೀರ್ಮಾನ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಒಳ ಮೀಸಲಾತಿ ಅನುಷ್ಠಾನ ಸಂಬAಧ ಅಧ್ಯಯನಕ್ಕೆ ಸಂಪುಟ ಉಪಸಮಿತಿ ರಚನೆ ಬೆಂಗಳೂರು, ಅ.೮(ಕೆಎಂಶಿ)-ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಮೀಸಲಾತಿ ಯನ್ನು ಶೇ.೧೫ರಿಂದ ೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.೩ರಿಂದ ಶೇ.೭ಕ್ಕೆ ಹೆಚ್ಚಿಸಿ…
ಮೀಸಲಾತಿ ಹೆಚ್ಚಳಕ್ಕೆ ಕಾನೂನು ರಕ್ಷಣೆ: ಸಿಎಂ
October 9, 2022ಬೆAಗಳೂರು, ಅ. ೮(ಕೆಎಂಶಿ)- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿ ರುವ ಸರ್ಕಾರದ ನಿರ್ಣಯಕ್ಕೆ ಕಾನೂನಿನ ರಕ್ಷಣೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ವರದಿಯನ್ನೇ ಸರ್ಕಾರ ಒಪ್ಪಿಕೊಂಡಿದ್ದು, ಎಸ್ಸಿ ಮೀಸಲಾತಿ ಯನ್ನು ಶೇ.೧೫ರಿಂದ ೧೭ಕ್ಕೆ ಹಾಗೂ ಎಸ್‌ಟಿ ಮೀಸಲಾತಿ ಯನ್ನು ಶೇ.೩ರಿಂದ ೭ಕ್ಕೆ ಹೆಚ್ಚಳ ಮಾಡಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ…
ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ
October 9, 2022ಅ.೧೧ರಂದು ತೆಪ್ಪೋತ್ಸವ ಮೈಸೂರು, ಅ.೮(ಆರ್‌ಕೆ)-ನಾಳೆ (ಅ.೯) ಮೈಸೂರಿನ ಚಾಮುಂಡಿಬೆಟ್ಟ ದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಮಹಾ ರಥೋತ್ಸವ ಜರುಗಲಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ಭಾನು ವಾರ ಬೆಳಗ್ಗೆ ೭.೫೦ ರಿಂದ ೮.೧೦ ಗಂಟೆ ಯೊಳಗೆ ಸಲ್ಲುವ ಶುಭ ಮುಹೂರ್ತ ದಲ್ಲಿ ಶ್ರೀಮದ್ ದಿವ್ಯ ರಥಾರೋಹಣ ಮಂಟಪೋತ್ಸವವನ್ನು ಆಯೋಜಿ ಸಲಾಗಿದೆ. ಅ.೧೧ರಂದು ಮಂಗಳವಾರ ಸಂಜೆ ೭ ಗಂಟೆಗೆ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ ಆಂದೋಳಿಕಾರೋಹಣ ಹಾಗೂ ಧ್ವಜಾರೋಹಣ…
ನವೆಂಬರ್ ಅಂತ್ಯದೊಳಗೆ ರಿಂಗ್ ರಸ್ತೆಯಲ್ಲಿ ದೀಪಗಳು ಬೆಳಗಲಿವೆ ಸಂಸದ ಪ್ರತಾಪ್ ಸಿಂಹ ವಾಗ್ದಾನ
October 9, 2022ಮೈಸೂರು, ಅ. ೮(ಆರ್‌ಕೆ)- ನವೆಂಬರ್ ೩೦ ರೊಳಗೆ ಮೈಸೂರಿನ ರಿಂಗ್ ರಸ್ತೆ ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸು ವುದಾಗಿ ಸಂಸದ ಪ್ರತಾಪ್ ಸಿಂಹ ವಾಗ್ದಾನ ಮಾಡಿದ್ದಾರೆ. `ಮೈಸೂರು ಮಿತ್ರ’ನಲ್ಲಿ ಇಂದು ಮೈಸೂರು ನಗರ ಜಗಮಗಿಸುತ್ತಿರಲೂ… ರಿಂಗ್ ರಸ್ತೆ ಯಲ್ಲಿ ನೀಗದೂ ಕಗ್ಗತ್ತಲು’ ಶೀರ್ಷಿಕೆಯಡಿ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯೆ ನೀಡಿ ರುವ ಅವರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ, ಈಗಿನ ಉಸ್ತುವಾರಿ ಎಸ್.ಟಿ.ಸೋಮಶೇಖರ್, ರಿಂಗ್ ರಸ್ತೆ ದೀಪ ಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸಲು…
ಚುನಾವಣೆಯಲ್ಲಿ ಗೆದ್ದ ನಂತರವೇ ಮುಖ್ಯಮಂತ್ರಿ ಬಗ್ಗೆ ನಿರ್ಧಾರ
October 9, 2022ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟನೆ ಭಾರತ ಒಗ್ಗೂಡಿಸುವುದು ಯಾತ್ರೆಯ ಉದ್ದೇಶವೇ ಹೊರತು ಚುನಾವಣೆ ಗೆಲ್ಲುವುದಲ್ಲ… ತುಮಕೂರು, ಅ.೮- ರಾಜ್ಯದಲ್ಲಿ ಮುಂದಿನ ವರ್ಷ ನಮ್ಮದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿ ಸಿದರು. ಭಾರತ ಐಕ್ಯತಾ ಯಾತ್ರೆ ಶನಿವಾರ ಜಿಲ್ಲೆ ಪ್ರವೇಶಿ ಸಿತು. ತುರುವೇಕೆರೆ ತಾಲೂಕಿನ ಅರಳೀಕೆರೆಪಾಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ರಾಜ್ಯದ ನಾಯಕರ ನಡುವೆ ಯಾವುದೇ ತಿಕ್ಕಾಟ, ಭಿನ್ನಮತವಿಲ್ಲ. ನಮ್ಮದು ಸರ್ವಾಧಿಕಾರಿ ಮನಸ್ಥಿತಿಯ ಪಕ್ಷವಲ್ಲ. ಎಲ್ಲರ…
ನ.೧೦ಕ್ಕೆ ಪ್ರಧಾನಿ ಮೋದಿಯಿಂದ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ
October 9, 2022ದೇವನಹಳ್ಳಿ, ಅ.೮- ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದ ಆವರಣ ದಲ್ಲಿ ಸ್ಥಾಪಿಸಿರುವ ೧೦೮ ಅಡಿ ಎತ್ತರದ ಕೆಂಪೇ ಗೌಡ ಪ್ರತಿಮೆ ಅನಾ ವರಣ ಕಾರ್ಯಕ್ರಮ ನವೆಂಬರ್ ೧೦ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆ ಯನ್ನು ಅನಾವರಣಗೊಳಿಸಲಿದ್ದಾರೆ. ಈ ವೇಳೆ ಅವರು ಬೃಹತ್ ಸಾರ್ವ ಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.