ನ.೧೦ಕ್ಕೆ ಪ್ರಧಾನಿ ಮೋದಿಯಿಂದ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ
ಮೈಸೂರು

ನ.೧೦ಕ್ಕೆ ಪ್ರಧಾನಿ ಮೋದಿಯಿಂದ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ

October 9, 2022

ದೇವನಹಳ್ಳಿ, ಅ.೮- ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದ ಆವರಣ ದಲ್ಲಿ ಸ್ಥಾಪಿಸಿರುವ ೧೦೮ ಅಡಿ ಎತ್ತರದ ಕೆಂಪೇ ಗೌಡ ಪ್ರತಿಮೆ ಅನಾ ವರಣ ಕಾರ್ಯಕ್ರಮ ನವೆಂಬರ್ ೧೦ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆ ಯನ್ನು ಅನಾವರಣಗೊಳಿಸಲಿದ್ದಾರೆ. ಈ ವೇಳೆ ಅವರು ಬೃಹತ್ ಸಾರ್ವ ಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.

 

Translate »