ಮೈಸೂರು

ದಸರಾ ಉದ್ಘಾಟನೆಗೆ ರಾಷ್ಟ್ರಪತಿ  ದ್ರೌಪದಿ ಮುರ್ಮುಗೆ ಆಹ್ವಾನ
ಮೈಸೂರು

ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ

September 23, 2022

ಮೈಸೂರು, ಸೆ. 22(ಆರ್‍ಕೆ)- ಈ ಸಾಲಿನ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪುಷ್ಪಗುಚ್ಛ, ಫಲತಾಂಬೂಲದೊಂದಿಗೆ ಅಭಿನಂದಿಸಿ, ಆಹ್ವಾನಿಸಲಾಯಿತು.   ಬುಧವಾರ ಬೆಳಗ್ಗೆ ವಿಮಾನದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಪತಿ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಶಂಕರ ಜೊಲ್ಲೆ, ಮೈಸೂರು ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ದೆಹಲಿಗೆ ತೆರಳಿದ ಉಸ್ತುವಾರಿ ಸಚಿವರು, ಪೂರ್ವನಿಗದಿಯಂತೆ ಮಧ್ಯಾಹ್ನ…

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ  ಮೈಸೂರು ಅಭಿವೃದ್ಧಿಗೆ 150 ಕೋಟಿ ಮಂಜೂರು
ಮೈಸೂರು

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮೈಸೂರು ಅಭಿವೃದ್ಧಿಗೆ 150 ಕೋಟಿ ಮಂಜೂರು

September 23, 2022

ಮೈಸೂರು,ಸೆ.22(ಎಂಟಿವೈ)-ಸಾಂಸ್ಕøತಿಕ ಹಾಗೂ ಪಾರಂ ಪರಿಕ ನಗರವೂ ಆಗಿರುವ ಮೈಸೂರಿನ ಪ್ರತಿಷ್ಠೆಗೆ ಧಕ್ಕೆಯಾಗ ದಂತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ. ಮಂಜೂರು ಮಾಡಿರುವುದಾಗಿ ನಗರಾ ಭಿವೃದ್ಧಿ ಸಚಿವ ಭೈರತಿ ಬಸವರಾಜು ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಪಾರ್ಕ್ ನಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಮೋದಿ ಯುಗ ಉತ್ಸವ ಕಾರ್ಯಕ್ರಮದಲ್ಲಿ ಗುರುವಾರ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾ ಡಿದ ಅವರು, ಮೈಸೂರು ನಗರಕ್ಕೆ…

ಸೆ.27ರಿಂದ 7 ದಿನ ದಸರಾದ ಮಸ್ತ್ ಮನರಂಜನೆ ಯುವ ದಸರಾ
ಮೈಸೂರು

ಸೆ.27ರಿಂದ 7 ದಿನ ದಸರಾದ ಮಸ್ತ್ ಮನರಂಜನೆ ಯುವ ದಸರಾ

September 23, 2022

ಮೈಸೂರು,ಸೆ.22(ಎಸ್‍ಬಿಡಿ)-ಮೈಸೂರು ದಸರಾ ಮಹೋತ್ಸವದಲ್ಲಿ ಮನರಂಜನೆಯ ರಸ ದೌತಣ ನೀಡುವ `ಯುವ ದಸರಾ’ ಸೆ.27ರಿಂದ ಆರಂಭವಾಗಲಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂದಿನಿಂದ ಅ.3ರವರೆಗೆ ಒಟ್ಟು 7 ದಿನ ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯ ಲಿರುವ `ಯುವ ದಸರಾ’ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡ ಲಿದ್ದು, ಚಿತ್ರನಟ ಕಿಚ್ಚ ಸುದೀಪ್ ವಿಶೇಷ ಆಹ್ವಾ ನಿತರಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಬಾರಿಯೂ ಪ್ರಸಿದ್ಧ ಗಾಯಕರು,…

ರಾಜ್ಯಪಾಲರು, ಮುಖ್ಯಮಂತ್ರಿ, ಸಭಾಧ್ಯಕ್ಷರಿಗೆ ದಸರೆ ಆಹ್ವಾನ
ಮೈಸೂರು

ರಾಜ್ಯಪಾಲರು, ಮುಖ್ಯಮಂತ್ರಿ, ಸಭಾಧ್ಯಕ್ಷರಿಗೆ ದಸರೆ ಆಹ್ವಾನ

September 22, 2022

ಮೈಸೂರು,ಸೆ.21(ಆರ್‍ಕೆ)-ಸೆಪ್ಟೆಂಬರ್ 26ರಿಂದ ಆರಂಭ ವಾಗುವ ಮೈಸೂರು ದಸರಾ ಮಹೋತ್ಸವಕ್ಕೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾ ಪುರೆ ಸೇರಿದಂತೆ ಗಣ್ಯಾತಿ ಗಣ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಬೆಂಗಳೂರಿ ನಲ್ಲಿ ಆಹ್ವಾನಿಸಿದರು. ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‍ರೊಂದಿಗೆ ರಾಜಭವನಕ್ಕೆ ತೆರಳಿದ ಸಚಿವರು, ರಾಜ್ಯ ಪಾಲರನ್ನು ಭೇಟಿ ಮಾಡಿ 2022ರ ನಾಡಹಬ್ಬದಲ್ಲಿ ಪಾಲ್ಗೊ ಳ್ಳುವಂತೆ ಶಾಲು ಹೊದಿಸಿ, ಫಲ ತಾಂಬೂಲ ನೀಡಿ…

ರೌಡಿಶೀಟರ್ಸ್, ಮಟ್ಕಾ ದಂಧೆಕೋರರೊಂದಿಗೆ ಸಂಪರ್ಕ  ಕಾನ್ಸ್‍ಟೇಬಲ್ ಸಸ್ಪೆಂಡ್
ಮೈಸೂರು

ರೌಡಿಶೀಟರ್ಸ್, ಮಟ್ಕಾ ದಂಧೆಕೋರರೊಂದಿಗೆ ಸಂಪರ್ಕ ಕಾನ್ಸ್‍ಟೇಬಲ್ ಸಸ್ಪೆಂಡ್

September 22, 2022

ಮೈಸೂರು, ಸೆ.21-ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಅಪರಾಧ ಚಟುವಟಿಕೆ ಗಳನ್ನು ಹತ್ತಿಕ್ಕುವ ಮೂಲಕ ಅಪರಾಧ ಕೃತ್ಯ ಎಸಗುವವರಿಗೆ ಸಿಂಹ ಸ್ವಪ್ನವಾಗಿರಬೇಕಾದ ಪೊಲೀಸ್ ಕಾನ್ಸ್ ಟೇಬಲ್, ಸ್ವತಃ ಮಟ್ಕಾ ದಂಧೆ ಕೋರರ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದಿದ್ದು, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ಕಾನ್ಸ್ ಟೇಬಲ್‍ನನ್ನು ಅಮಾನತುಪಡಿಸಿದ್ದಾರೆ. ಜಯಲಕ್ಷ್ಮೀಪುರಂ ಠಾಣೆಯ ಕಾನ್ಸ್‍ಟೇಬಲ್ ಸುರೇಶ್ ಅಮಾನತಿಗೊಳಪಟ್ಟವನಾಗಿದ್ದು, ಈತ ಮಟ್ಕಾ ದಂಧೆ ಗಳಲ್ಲಿ ಪ್ರಮುಖ ಬುಕ್ಕಿಯಾಗಿರುವ ಹಾಗೂ ಅಪ ರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರುವ ಆರೋಪಿ…

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ
ಮೈಸೂರು

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ

September 20, 2022

ಮೈಸೂರು,ಸೆ.19(ಎಂಟಿವೈ)- ನಾಡಹಬ್ಬ ದಸರಾದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಖಾಸಗಿ ದರ್ಬಾರ್ ಸೆ.26ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ(ಸೆ.20) ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯೊಳಗೆ ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಜೋಡಿಸಲಾಗುತ್ತದೆ. ನವರಾತ್ರಿಯ ವೇಳೆ ಯದು ವಂಶದಲ್ಲಿ ಖಾಸಗಿ ದರ್ಬಾರ್ ಒಂದು ಸಂಪ್ರದಾಯವಾಗಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ರಾಜಪರಂಪರೆ ಯಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಶತಮಾನಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈ ಸಲಿದ್ದಾರೆ….

ಮೈಸೂರು ಮಹಾನಗರ ಪಾಲಿಕೆಯಿಂದಅದ್ಧೂರಿ ಮನೆ ಮನೆ ದಸರಾ
ಮೈಸೂರು

ಮೈಸೂರು ಮಹಾನಗರ ಪಾಲಿಕೆಯಿಂದಅದ್ಧೂರಿ ಮನೆ ಮನೆ ದಸರಾ

September 20, 2022

ಮೈಸೂರು, ಸೆ.19(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವದ ಅಂಗ ವಾಗಿ `ಮನೆ ಮನೆ ದಸರಾ’ ಆಯೋ ಜನೆಗೆ ಪ್ರತಿ ವಾರ್ಡ್‍ಗೆ 2 ಲಕ್ಷ ರೂ. ಅನುದಾನ ನೀಡುವುದಾಗಿ ನಗರ ಪಾಲಿಕೆ ವಿಶೇಷ ಕೌನ್ಸಿಲ್ ಸಭೆಯಲ್ಲಿ ಮೇಯರ್ ಶಿವಕುಮಾರ್ ಘೋಷಿಸಿದರು. ಮೈಸೂರು ದಸರಾ ಮಹೋತ್ಸವ ಸಂಬಂಧ ಚರ್ಚೆ ನಡೆಸಲು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ನಿಗದಿಪಡಿಸಿದ್ದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಹುತೇಕ ಸದಸ್ಯರು, ಮನೆ ಮನೆ ದಸರಾ ನಡೆಸಲು ಪ್ರತಿ ವಾರ್ಡ್‍ಗೆ 5 ಲಕ್ಷ ರೂ., ರಸ್ತೆ…

ಮೈಸೂರಿನ ಎನ್‍ಆರ್ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅಮಾನತು
ಮೈಸೂರು

ಮೈಸೂರಿನ ಎನ್‍ಆರ್ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅಮಾನತು

September 20, 2022

ಮೈಸೂರು, ಸೆ. 19(ಆರ್‍ಕೆ)- ಪ್ರಥಮ ದರ್ಜೆ ಸಹಾಯಕರ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋ ಪದ ಹಿನ್ನೆಲೆಯಲ್ಲಿ ಮೈಸೂರಿನ ಎನ್‍ಆರ್ ಸಂಚಾರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಶ್ವಿನಿ ಅನಂತಪೂರ ಅವರನ್ನು ಇಂದು ಸೇವೆ ಯಿಂದ ಅಮಾನತುಗೊಳಿಸಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಈ ಸಂಬಂಧ ಇಂದು ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಕೆಪಿಎಸ್‍ಸಿಯವರು ನಡೆಸಿದ ಪ್ರಥಮ ದರ್ಜೆ ಸಹಾಯಕರ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಬಸವರಾಜು ಎಂಬುವರಿಗೆ ಕೆಲಸ ಕೊಡಿಸುವುದಾಗಿ ಅಶ್ವಿನಿ ಅವರು ಬಾಗಲಕೋಟೆ ಜಿಲ್ಲೆಯ ಸಂಗಮೇಶ…

ಚಾಮುಂಡಿಬೆಟ್ಟದಲ್ಲಿ ಭದ್ರತೆ, ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭದ್ರತೆ, ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

September 19, 2022

ಮೈಸೂರು, ಸೆ.18(ಎಂಟಿವೈ)- ನಾಡಹಬ್ಬ ದಸರಾ ಮಹೋ ತ್ಸವ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾ ಮಹೋ ತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಮುಂಡಿಬೆಟ್ಟಕ್ಕೆ ತೆರಳಿ ಭದ್ರತೆ ಹಾಗೂ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು. ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ಸೆ.26ರಂದು ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಿದ್ದು, ಅದಕ್ಕಾಗಿ ಬೆಟ್ಟದಲ್ಲಿ ಕೈಗೊಳ್ಳ ಬೇಕಾಗಿರುವ ಸಿದ್ಧತಾ ಕಾರ್ಯ ಹಾಗೂ…

ರಾಹುಲ್ ಪಾದಯಾತ್ರೆ ಜನರ ಪರವಾಗಿಯೇ ಹೊರತು ಸ್ವಾರ್ಥಕ್ಕಲ್ಲ
ಮೈಸೂರು

ರಾಹುಲ್ ಪಾದಯಾತ್ರೆ ಜನರ ಪರವಾಗಿಯೇ ಹೊರತು ಸ್ವಾರ್ಥಕ್ಕಲ್ಲ

September 19, 2022

ಮೈಸೂರು,ಸೆ.18(ಆರ್‍ಕೆಬಿ)-ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿರುವ ಭಾರತವನ್ನು ಒಗ್ಗೂಡಿಸುವ (ಭಾರತ್ ಜೋಡೋ) ಪಾದಯಾತ್ರೆ ಮೈಸೂರಿಗೆ ಬಂದಾಗ ಹೆಚ್ಚಿನ ಜನರು ಸೇರುವ ಮೂಲಕ ಯಶಸ್ವಿಗೊಳಿಸಿ, ರಾಹುಲ್ ಗಾಂಧಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಶಕ್ತಿ ತುಂಬುವಂತೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಭಾನುವಾರ ಮೈಸೂರು ನಗರ ಮತ್ತು ಗ್ರಾಮಾಂ ತರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ…

1 30 31 32 33 34 1,611
Translate »