ಮೈಸೂರು

ದಸರಾ ಗಜಪಡೆ, ಕುದುರೆಗಳಿಗೆ ಮೊದಲ ಸಿಡಿಮದ್ದು ತಾಲೀಮು
ಮೈಸೂರು

ದಸರಾ ಗಜಪಡೆ, ಕುದುರೆಗಳಿಗೆ ಮೊದಲ ಸಿಡಿಮದ್ದು ತಾಲೀಮು

September 13, 2022

ಮೈಸೂರು,ಸೆ.12(ಎಂಟಿವೈ)- ಜಂಬೂಸವಾರಿ ಯಲ್ಲಿ ಪಾಲ್ಗೊಳ್ಳುವ ಗಜಪಡೆಯ 14 ಆನೆ ಹಾಗೂ ಅಶ್ವಾರೋಹಿ ಪಡೆಯ 44 ಕುದುರೆಗಳಿಗೆ ಸೋಮ ವಾರ ಮೊದಲ ಸಿಡಿಮದ್ದು ತಾಲೀಮು ಯಶಸ್ವಿ ಯಾಗಿ ನಡೆಯಿತು. ಮೈಸೂರು ಅರಮನೆಯ ವರಹಾ ದ್ವಾರದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಇಂದು ಮಧ್ಯಾಹ್ನ ಈ ವರ್ಷದ ಮೊದಲು ಸಿಡಿ ಮದ್ದು ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ 38 ಸಿಬ್ಬಂದಿ ತಂಡ 7 ಫಿರಂಗಿ ಬಳಸಿ, ಮೂರು ಹಂತದಲ್ಲಿ 21 ಸುತ್ತು ಕುಶಾಲ ತೋಪು ಸಿಡಿಸಿದರು. ಈ ವೇಳೆ…

ಸ್ಕೂಟರ್‍ನಲ್ಲಿ ಮೈಸೂರು  ಮೇಯರ್ ನಗರ ಪರ್ಯಟನೆ
ಮೈಸೂರು

ಸ್ಕೂಟರ್‍ನಲ್ಲಿ ಮೈಸೂರು ಮೇಯರ್ ನಗರ ಪರ್ಯಟನೆ

September 10, 2022

ಮೈಸೂರು, ಸೆ. 9(ಆರ್‍ಕೆ)- ನೂತನ ಮೇಯರ್ ಶಿವಕುಮಾರ್ ಶುಕ್ರವಾರ ಮೈಸೂರು ನಗರ ಪರ್ಯಟನೆ ನಡೆಸಿದರು. ನಾಲ್ಕು ದಿನಗಳ ಹಿಂದಷ್ಟೇ 24ನೇ ಮೈಸೂರು ಮೇಯರ್ ಆಗಿ ಪದಗ್ರಹಣ ಮಾಡಿದ್ದ ಅವರು, ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ರಿಪೇರಿ ಮಾಡಿಸಿ ಸಾರ್ವ ಜನಿಕರು ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಇಂದು ಸ್ಕೂಟರ್‍ನಲ್ಲಿ ಒಂದು ಸುತ್ತು ಹಾಕಿ, ಪರಿಶೀಲಿಸಿದರು. ತಮ್ಮ ಸಂಬಂಧಿಕ ಎಲ್.ನಾಗೇಶ್ ಅವರ ಹೋಂಡಾ ಆಕ್ಟೀವಾ ಸ್ಕೂಟರ್ ನಲ್ಲಿ ಕುಳಿತು ಮೈಸೂರಿನ ಹೃದಯಭಾಗದ…

ಮೈಸೂರಲ್ಲೀಗ ಸರಗಳ್ಳರಿಗೆ ಸುಗ್ಗಿ ಕಾಲ!
ಮೈಸೂರು

ಮೈಸೂರಲ್ಲೀಗ ಸರಗಳ್ಳರಿಗೆ ಸುಗ್ಗಿ ಕಾಲ!

September 9, 2022

ಮೈಸೂರು, ಸೆ.8(ಆರ್‍ಕೆ)- ದಸರಾ ಉದ್ಘಾಟನೆಗೆ ಇನ್ನು ಕೇವಲ 18 ದಿನಗಳಿವೆ. ಇಂತಹ ಮೆಗಾ ಕಾರ್ಯಕ್ರಮಕ್ಕೆ ಮುನ್ನವೇ ಮೈಸೂರಲ್ಲಿ ಖದೀಮರು ಮಹಿಳೆಯರಲ್ಲಿ ಆಘಾತ ಉಂಟು ಮಾಡಿದ್ದಾರೆ. ಮೈಸೂರಿನ ಹಲವೆಡೆ ಮಹಿಳೆಯರ ಚಿನ್ನದ ಸರ ಕಳವು ಮಾಡುವ ಮೂಲಕ ದಸರಾ ವೇಳೆ ಇನ್ನೇನೋ ಎಂಬ ಆತಂಕಕ್ಕೆ ಕಾರಣರಾಗಿದ್ದಾರೆ. ಜರ್ಕಿನ್ ಧರಿಸಿ ಬೈಕಿನಲ್ಲಿ ಕಾರ್ಯಾಚರಣೆ ನಡೆಸಿರುವ ಯುವಕರಿಬ್ಬರು, ಮೈಸೂರಿನ ಮೂರು ಕಡೆ ಸರ ಅಪಹರಿಸಿ ದ್ದರೆ, ಒಂದೆಡೆ ಯತ್ನ ನಡೆಸಿದ್ದಾರೆ. ಪ್ರತಿಷ್ಠಿತ ಬಡಾವಣೆಗಳ ಜನಸಂದಣಿ ಇರುವ ಸ್ಥಳಗಳಲ್ಲೇ ಖದೀಮರು ಕೈಚಳಕ ತೋರಿಸಿದ್ದು,…

ಮೈಸೂರು ಆರ್‍ಬಿಐ ಆವರಣದಲ್ಲಿ ಚಿರತೆ ಸಂಸಾರ
ಮೈಸೂರು

ಮೈಸೂರು ಆರ್‍ಬಿಐ ಆವರಣದಲ್ಲಿ ಚಿರತೆ ಸಂಸಾರ

September 8, 2022

ಮೈಸೂರು, ಸೆ.7(ಎಂಟಿವೈ)- ಮೈಸೂರಿನ ಮೇಟಗಳ್ಳಿಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಸಂಸ್ಥೆ ಆವ ರಣದಲ್ಲಿ ಚಿರತೆಯ ಸಂಸಾರವೇ ಪ್ರತ್ಯಕ್ಷ ವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆರ್‍ಬಿಐ ಸಮೀಪದ ಕೇಂದ್ರೀಯ ವಿದ್ಯಾ ಲಯಕ್ಕೆ ರಜೆ ಘೋಷಿಸಲಾಗಿದೆ. ಕಳೆದ ಕೆಲ ದಿನಗಳಿಂದ ಎರಡು ಮರಿಗ ಳೊಂದಿಗೆ ಚಿರತೆ ರಾತ್ರಿ ವೇಳೆ ಆರ್‍ಬಿಐ ಆವ ರಣದಲ್ಲಿ ಓಡಾಡುತ್ತಿದ್ದು, ಅವುಗಳ ಚಲನವಲನ ಅಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಆರ್‍ಬಿಐ ಸಿಬ್ಬಂದಿ, ವಸತಿ ಗೃಹದ ನಿವಾಸಿಗಳು ಆತಂಕಕ್ಕೊಳಗಾ…

ಅರಮನೆ ಆವರಣಕ್ಕೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡ
ಮೈಸೂರು

ಅರಮನೆ ಆವರಣಕ್ಕೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡ

September 8, 2022

ಮೈಸೂರು,ಸೆ.7(ಎಂಟಿವೈ)-ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಎರಡನೇ ತಂಡದಲ್ಲಿ ಮೂರು ಹೊಸ ಆನೆ ಸೇರಿದಂತೆ ಐದು ಆನೆಗಳು ಬುಧವಾರ ಮಧ್ಯಾಹ್ನ ಮೈಸೂರು ಅರಮನೆ ಆವರಣವನ್ನು ತಲುಪಿದವು. ಇದೀಗ ದಸರಾ ಗಜಪಡೆಯ ಸಂಖ್ಯೆ 14ಕ್ಕೇರಿದಂತಾಗಿದೆ. ಇವುಗಳಲ್ಲಿ 18 ವರ್ಷದ ಪಾರ್ಥಸಾರಥಿ ಅತ್ಯಂತ ಕಿರಿಯ ಆನೆ ಯಾಗಿದ್ದರೆ, 63 ವರ್ಷದ ಅರ್ಜುನ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ದ್ದಾನೆ. 4 ಹೆಣ್ಣಾನೆಗಳಲ್ಲಿ 20 ವರ್ಷದ ಲಕ್ಷ್ಮೀ ಕಿರಿಯಳಾದರೆ, 63 ವರ್ಷದ ವಿಜಯ ಹಿರಿಯಳಾಗಿದ್ದಾಳೆ. ಈ ಬಾರಿಯ ದಸರಾ ಗಜಪಡೆಯಲ್ಲಿ…

ಭಾರತೀಯ ಜನತಾ ಪಕ್ಷಕ್ಕೆ ಡಬಲ್ ಧಮಾಕಾ ಮೈಸೂರು ನೂತನ ಮೇಯರ್ ಶಿವಕುಮಾರ್
ಮೈಸೂರು

ಭಾರತೀಯ ಜನತಾ ಪಕ್ಷಕ್ಕೆ ಡಬಲ್ ಧಮಾಕಾ ಮೈಸೂರು ನೂತನ ಮೇಯರ್ ಶಿವಕುಮಾರ್

September 7, 2022

ಮೈಸೂರು ನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ಶಿವಕುಮಾರ್ ಮತ್ತು ಡಾ. ರೂಪ ಅವರನ್ನು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಇತರರು ಆತ್ಮೀಯವಾಗಿ ಅಭಿನಂದಿಸಿದರು. ಮೈಸೂರು, ಸೆ. 6 (ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯ 24ನೇ ಮೇಯರ್ ಆಗಿ ಭಾರತೀಯ ಜನತಾ ಪಕ್ಷದ ಶಿವಕುಮಾರ್ ಆಯ್ಕೆಯಾಗಿದ್ದು, ಅಂತಿಮ ಕ್ಷಣದ ಕ್ಷಿಪ್ರ ಬೆಳವಣಿಗೆಯಲ್ಲಿ ಅದೇ ಪಕ್ಷದ ಡಾ.ಜಿ.ರೂಪಾ ಅವರಿಗೆ ಉಪಮೇಯರ್ ಸ್ಥಾನ ಒಲಿದಿದೆ….

ಸೈಬರ್‍ಕ್ರೈಂಗಳಿಂದ ಪಾರಾಗಲುಸೈಬರ್ ಸೆಕ್ಯೂರಿಟಿ ಅವಶ್ಯ
ಮೈಸೂರು

ಸೈಬರ್‍ಕ್ರೈಂಗಳಿಂದ ಪಾರಾಗಲುಸೈಬರ್ ಸೆಕ್ಯೂರಿಟಿ ಅವಶ್ಯ

September 7, 2022

ಮೈಸೂರು, ಸೆ.6(ಎಂಕೆ)- ತಂತ್ರಜ್ಞಾನ ದುರ್ಬಳಕೆಯಿಂದಾ ಗುವ ಸೈಬರ್ ಕ್ರೈಂಗಳಿಂದ ಪಾರಾಗಲು, ಸೈಬರ್ ಸೆಕ್ಯೂರಿಟಿ ಅತ್ಯಗತ್ಯವಾಗಿದೆ. ಹಾಗೆಯೇ ಸೈಬರ್ ಕ್ರೈಂ ಪ್ರಕರಣಗಳನ್ನು ಭೇದಿಸುವಲ್ಲಿ ಕರ್ನಾಟಕ ರಾಜ್ಯ ಪೊಲೀಸರು ದೇಶದಲ್ಲಿಯೇ ಮಾದರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನ ಇಲವಾಲದಲ್ಲಿರುವ ಮೈರಾ ಸ್ಕೂಲ್ ಆಫ್ ಬಿಸಿನೆಸ್‍ನಲ್ಲಿ ‘ಸೈಬರ್‍ವರ್ಸ್ ಲ್ಯಾಬ್, ಕಾಪ್ ಕನೆಕ್ಟ್ ಅಪ್ಲಿಕೇಶನ್ ಮತ್ತು ಸೈಬರ್ ಹೈಜೀನ್’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಹೊಸ ಜಗತ್ತು. ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಪ್ರತಿ ಕ್ಷಣವೂ…

ಸ್ವತಂತ್ರವಾಗಿ ಸೆಣಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದ್ಯದ ನಿರ್ಧಾರ
ಮೈಸೂರು

ಸ್ವತಂತ್ರವಾಗಿ ಸೆಣಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದ್ಯದ ನಿರ್ಧಾರ

September 6, 2022

ಮೈಸೂರು, ಸೆ.5(ಆರ್‍ಕೆ, ಎಸ್‍ಬಿಡಿ)- ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ನಾಳೆ(ಸೆ.6) ಚುನಾವಣೆ ನಡೆಯಲಿದ್ದು, ಸದ್ಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಅಂತಿಮ ಕ್ಷಣದಲ್ಲಿ ನಿಲುವು ಬದಲಾವಣೆ ತಳ್ಳಿ ಹಾಕುವಂತಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ್, ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಭಾನುವಾರ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಪೊ ರೇಟರ್‍ಗಳ ಸಭೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ನಿರ್ಧ ರಿಸಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರ ಸಮ್ಮತಿಯೂ…

ಭಾರೀ ವಂಚಕರ ಜಾಲ ಬಯಲು:  ಮೂವರ ಬಂಧನ
ಮೈಸೂರು

ಭಾರೀ ವಂಚಕರ ಜಾಲ ಬಯಲು: ಮೂವರ ಬಂಧನ

September 6, 2022

ಮೈಸೂರು, ಸೆ.5- ನಕಲಿ ದಾಖಲೆ ಸೃಷ್ಟಿಸಿ ಯಾರದೋ ಆಸ್ತಿಯನ್ನು ಮತ್ಯಾರಿಗೋ ಮಾರಾಟ ಮಾಡುತ್ತಿದ್ದ ಮತ್ತು ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಬ್ಯಾಂಕ್‍ನಲ್ಲಿ ಸಾಲ ಪಡೆಯುತ್ತಿದ್ದ ಜಾಲವನ್ನು ಭೇದಿಸಿರುವ ಮೈಸೂರು ನಗರ ಪೊಲೀಸರು ಮೂವರನ್ನು ಬಂಧಿಸಿ, ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳ ಸೀಲ್‍ಗಳು, ನಕಲಿ ಇ-ಸ್ಟ್ಯಾಂಪ್ ಪೇಪರ್‍ಗಳು, ಲ್ಯಾಪ್‍ಟಾಪ್, ಪ್ರಿಂಟರ್ ಹಾಗೂ ಮೊಬೈಲ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ವಂಚಕರು ಶಾಸಕರೊಬ್ಬರ ತಂದೆಯ ಆಸ್ತಿಗೇ ನಕಲಿ ಮಾಲೀಕನನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು. ಈ ಸಂಬಂಧ ಮೇಟಗಳ್ಳಿ…

ನಾಡಹಬ್ಬದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆಆರೋಗ್ಯ ಮೇಳ
ಮೈಸೂರು

ನಾಡಹಬ್ಬದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆಆರೋಗ್ಯ ಮೇಳ

September 5, 2022

ಮೈಸೂರು,ಸೆ.4-ಕೊರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಸರಳ ಹಾಗೂ ಸಾಂಪ್ರದಾಯಿಕಆಚರಣೆಗಷ್ಟೇ ಸೀಮಿತ ವಾಗಿದ್ದ ನಾಡಹಬ್ಬದಸರಾ ಮಹೋತ್ಸವ ಈ ಬಾರಿಅದ್ಧೂರಿಯಾಗಿಆಚರಿಸಲಾಗುತ್ತಿದ್ದು, ಕೊರೊನಾ ಭಯ ಹೋಗಲಾಡಿ ಸಲು ಜಿಲ್ಲೆಯಎಲ್ಲಾತಾಲೂಕು ಗಳಲ್ಲಿ ಇದೇ ಮೊದಲ ಬಾರಿಗೆ ನವರಾತ್ರಿ ವೇಳೆ ಆರೋಗ್ಯತಪಾಸಣಾ ಶಿಬಿರ ಆಯೋಜಿಸಲುಜಿಲ್ಲಾ ಡಳಿತ ಮುಂದಾಗಿದೆ. ಈ ಬಾರಿದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದರಿಂದ ನಾಡಿನ ವಿವಿಧೆಡೆಯಿಂದಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆಆಗಮಿಸುತ್ತಿರುವುದರಿಂದಜನರಲ್ಲಿರುವಆರೋಗ್ಯದ ಭಯ ಹೋಗಲಾಡಿ ಸುವುದರೊಂದಿಗೆಆರೋಗ್ಯತಪಾಸಣೆ ಮಾಡುವ ನಿಟ್ಟಿನಲ್ಲಿ ಮೈಸೂರು ನಗರ ಸೇರಿದಂತೆಜಿಲ್ಲೆಯ 7 ತಾಲೂಕುಗಳಲ್ಲೂ ಸೆ.26ರಿಂದ ಅ.10ರವರೆಗೂ ಆರೋಗ್ಯ ಮೇಳ ನಡೆಸುವುದಕ್ಕೆಆರೋಗ್ಯ…

1 32 33 34 35 36 1,611
Translate »