ಮೈಸೂರು,ಸೆ.4(ಎಸ್‍ಬಿಡಿ)- ಮೈಸೂರು ನಗರಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾ ವಣೆಗೆಇನ್ನೊಂದು ದಿನ ಬಾಕಿ ಇದ್ದು, ಮೂರು ಪಕ್ಷ ಗಳು ಪ್ರತ್ಯೇಕವಾಗಿ ಸೋಮವಾರ ಮಹತ್ವದ ಸಭೆ ನಡೆಸಿ ಸ್ಪಷ್ಟ ನಿರ್ಧಾರ ಪ್ರಕಟಿಸುವ ಸಾಧ್ಯತೆಇದೆ. ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಜಿಲ್ಲಾಉಸ್ತುವಾರಿ ಸಚಿವಎಸ್.ಟಿ. ಸೋಮಶೇಖರ್ ಸೋಮವಾರ ಮೈಸೂರಿಗೆ ಆಗಮಿಸ ಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆಯಬಹುದು. ಇನ್ನು ಪಾಲಿಕೆ ಚುನಾವಣೆಜವಾಬ್ದಾರಿ ಹೊಂದಿರುವಜೆಡಿಎಸ್ ಶಾಸಕ ಸಾ.ರಾ. ಮಹೇಶ್, ಕಾಂಗ್ರೆಸ್ ಹಾಗೂ ಬಿಜೆಪಿ ನಡೆಯನ್ನು…
ಪ್ರಧಾನಿ ಮೋದಿ ಹೆದ್ದಾರಿಯಾದ್ದರಿಂದ ನಾನೇ ಇದರ ಬ್ರಾಂಡ್ ಅಂಬಾಸಡರ್
September 4, 2022ಮೈಸೂರು, ಸೆ.3-ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆಯೇ, ಕಳಪೆ ಕಾಮಗಾರಿ ನಡೆದಿದೆಯೇ ಎಂಬುದರ ಬಗ್ಗೆ ಕೂಲಂಕುಷ ವಾಗಿ ತನಿಖೆ ನಡೆಸಲು ಮಾಗಡಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಲೋಕೋಪ ಯೋಗಿ ಇಲಾಖೆಯ ಮಾಜಿ ಸಚಿವ ರೇವಣ್ಣ ಒಳಗೊಂಡ ಸಮಿತಿ ರಚಿ ಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಭೂ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡುತ್ತಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿ ದ್ದಾರೆ….
ಮುರುಘಾ ಶರಣರ ಈ ಸ್ಥಿತಿಗೆ ಪ್ರಗತಿಪರರ ಸಹವಾಸವೇ ಕಾರಣ!
September 4, 2022ಮೈಸೂರು, ಸೆ.3- ಮುರುಘಾ ಶರಣರ ಈ ಸ್ಥಿತಿಗೆ ಪ್ರಗತಿ ಪರರ ಸಹವಾಸವೇ ಕಾರಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರಗತಿಪರರೇ ಮುರುಘಾ ಶರಣರನ್ನು ಹಾಳು ಮಾಡಿದ್ದು. ಬುದ್ಧಿ ಜೀವಿಗಳು ಹಾಗೂ ಪ್ರಗತಿಪರರು ಎಂದು ಕೊಂಡವರೇ ಈ ದೇಶ ಹಾಳು ಮಾಡಿದವರು. ಅವರೇ ಇಂತಹವರನ್ನು ಸೃಷ್ಟಿ ಮಾಡಿದರು. ಈಗ ಅವರೊಳಗೆ ಬೆಂಕಿ ಹೊತ್ತಿದೆ. ಆದರೆ ಯಾರ ಪರವಾಗಿ ಯಾರೂ ನಿಲ್ಲುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಠಿಣ ಕ್ರಮ…
ಅಕ್ಟೋಬರ್ 3ರಂದು ಪ್ರಧಾನ ಕವಿಗೋಷ್ಠಿ; ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರರಿಂದ ಚಾಲನೆ
September 4, 2022ಮೈಸೂರು,ಸೆ.3(ಪಿಎಂ)- ದಸರಾ ಮಹೋತ್ಸವದ ಅಂಗವಾಗಿ ಈ ಬಾರಿಯ ದಸರಾ ಕವಿಗೋಷ್ಠಿ `ದಸರಾ ಕಾವ್ಯ ಸಂಭ್ರಮ’ ಶೀರ್ಷಿಕೆಯಡಿ ಸೆ.28ರಿಂದ ಅ.3ರವರೆಗೆ ನಡೆಯಲಿದ್ದು, ದಸರಾ ಕವಿಗೋಷ್ಠಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅ.3ರಂದು ನಡೆಯುವ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸರಾ ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿಯೂ ಆದ ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ (ಕಂದಾಯ)…
ಮೈಸೂರಲ್ಲೂ ಮಳೆ ಅವಾಂತರ ತಡೆಗೆ ಮುನ್ನೆಚ್ಚರಿಕಾ ಕ್ರಮ ಐತಿಹಾಸಿಕ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮ
September 4, 2022ಮೈಸೂರು, ಸೆ.3(ಆರ್‍ಕೆ)-ಮಳೆ ನೀರು ಸರಾಗ ವಾಗಿ ಹರಿದು ಹೋಗಲು ಅನುವಾಗುವಂತೆ ಐತಿ ಹಾಸಿಕ ದಿವಾನ್ ಪೂರ್ಣಯ್ಯ ನಾಲೆ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಈ ಸಂಬಂಧ ತಿಳಿಸಿದ್ದಾರೆ. ಮೈಸೂರು ಗ್ರಾಹಕರ ಪರಿಷತ್ (ಎಂಜಿಪಿ) ಸದಸ್ಯರು ಜಿಲ್ಲಾಧಿಕಾರಿಗಳನ್ನು ಇಂದು ಅವರ ಕಚೇರಿಯಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಡಿಸಿ ಅವರು, ಬೋಗಾದಿ ಮತ್ತು ಸುತ್ತಮುತ್ತಲಿನ ಕೆರೆ ಗಳಿಂದ ಹೆಚ್ಚುವರಿ ಮಳೆ ನೀರು ಹರಿಯಲು ಹಾಗೂ ಕುಕ್ಕರಹಳ್ಳಿ…
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಯುವತಿ ಕೊಲೆ
September 2, 2022ಮೈಸೂರು, ಸೆ.1(ಆರ್‍ಕೆ)-ಮೈಸೂರಿನ ಖಾಸಗಿ ಹೋಟೆಲ್‍ನ ಕೊಠಡಿಯಲ್ಲಿ ಯುವತಿ ಹತ್ಯೆ ನಡೆದಿದ್ದು, ಪ್ರಿಯಕರನೇ ಈ ಹತ್ಯೆ ಮಾಡಿ ರುವ ಸಂಬಂಧ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು-ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಬೆಳಗ್ಗೆ ಈ ಹತ್ಯೆ ಬೆಳಕಿಗೆ ಬಂದಿದ್ದು, ಯುವತಿಯೊಂದಿಗೆ ಕಳೆದ ಮೂರು ದಿನಗಳಿಂದ ಕೊಠಡಿಯಲ್ಲಿದ್ದ ಆಕೆಯ ಪ್ರಿಯಕರ, ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಹೋಟೆಲ್‍ನಿಂದ ಹೊರ ಹೋಗಿದ್ದು, ಈಗ ತಲೆಮರೆಸಿಕೊಂಡಿದ್ದಾನೆ. ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿನಿ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಈಕೆಯನ್ನು ಇಂದು…
ಪ್ರೊ. ಬಿ.ಷೇಕ್ ಅಲಿ ಇನ್ನಿಲ್ಲ
September 2, 2022ಮೈಸೂರು, ಸೆ.1(ಆರ್‍ಕೆ)-ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾ ನಿಲಯಗಳ ವಿಶ್ರಾಂತ ಕುಲಪತಿ ಪ್ರೊ. ಬಿ.ಷೇಕ್ ಅಲಿ(98) ಅವರು ವಯೋ ಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ ಮೈಸೂ ರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು. ಹಾಸನ ಜಿಲ್ಲೆಯ ಬೆಳ ಗೋಡು ಮೂಲದ ಪ್ರೊ.ಷೇಕ್ ಅಲಿ ಅವರು, ಮೈಸೂರಿನ ಸರಸ್ವತಿ ಪುರಂ 7ನೇ ಮೇನ್, 3ನೇ ಕ್ರಾಸ್‍ನಲ್ಲಿ ವಾಸವಿ ದ್ದರು. ಪುತ್ರ, ಪುತ್ರಿ, ಸ್ನೇಹಿತರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಾಗುವಂತೆ ಸರಸ್ವತಿ ಪುರಂನ ಮುಸ್ಲಿಂ…
ಮೈಸೂರು ದಸರಾ ವೇಳೆ ಮಂಡ್ಯ ಜಿಲ್ಲೆಯಲ್ಲೂ ಹೊರ ರಾಜ್ಯದವಾಹನಗಳಿಗೆ ತೆರಿಗೆ ವಿನಾಯ್ತಿಗೆ ಪ್ರಸ್ತಾವನೆ
August 30, 2022ಮೈಸೂರು, ಆ.29(ಎಸ್‍ಬಿಡಿ)-ಮೈಸೂರು ದಸರಾ ಮಹೋತ್ಸವದ ವೇಳೆ ಹೊರ ರಾಜ್ಯದ ಪ್ರವಾಸಿ ವಾಹನಗಳಿಗೆ ನೀಡಲಾ ಗುವ ತೆರಿಗೆ ವಿನಾಯ್ತಿಯನ್ನು ಮಂಡ್ಯ ಜಿಲ್ಲೆಗೂ ವಿಸ್ತರಿಸಲು ಪರಿಷ್ಕøತ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದಸರಾ ಪೂರ್ವಭಾವಿ ಸಭೆ ನಡೆಸಿದ ಅವರು, ದಸರಾ ಮಹೋತ್ಸವದ ವೇಳೆ ಮೈಸೂರಿಗೆ ಆಗಮಿಸುವ ಹೊರ ರಾಜ್ಯದ ಪ್ರವಾಸಿಗರು ನೆರೆ ಜಿಲ್ಲೆ ಮಂಡ್ಯದ ಕೆಆರ್‍ಎಸ್, ಶ್ರೀರಂಗಪಟ್ಟಣ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡು ತ್ತಾರೆ. ಆ…
ದಸರಾ ಸಾಂಪ್ರದಾಯಿಕ ವಿಧಿ ವಿಧಾನ ಪ್ರಕ್ರಿಯೆಗೆ ಚಾಲನೆ ಕುಶಾಲತೋಪು ಸಿಡಿಸುವ ಫಿರಂಗಿಗಳಿಗೆ ಸಚಿವ ಸೋಮಶೇಖರ್‍ರಿಂದ ಪೂಜೆ
August 30, 2022ಮೈಸೂರು,ಆ.29(ಎಂಟಿವೈ)- ದಸರಾ ಮಹೋ ತ್ಸವದ ಜಂಬೂಸವಾರಿ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಕುಶಾಲತೋಪು ಸಿಡಿಸಲು ಬಳಸುವ ಫಿರಂಗಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಮೈಸೂರು ಅರಮನೆಯ ಆನೆ ಬಾಗಿಲಿನ ಬಳಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಮಧ್ಯಾಹ್ನ ಅರ್ಚಕ ಎಸ್.ವಿ.ಪ್ರಹ್ಲಾದರಾವ್, ವಿಧಿ ವಿಧಾನದಂತೆ ಗಣಪತಿ, ವಿಜಯ ಗಣಪತಿ ಜೊತೆಗೆ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ನಗರ ಪೊಲೀಸ್ ಆಯುಕ್ತ…
ಮುಡಾ ಕಾರ್ಯಾಚರಣೆ: ಆರು ಎಕರೆ ಪ್ರದೇಶದಲ್ಲಿ ತಲೆಯೆತ್ತಿದ್ದ 4 ಅನಧಿಕೃತ ಬಡಾವಣೆ ತೆರವು
August 28, 2022ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಈ ರೀತಿಯ 40ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಡಾ ಕಾರ್ಯದರ್ಶಿ ಡಾ.ಎನ್.ಸಿ.ವೆಂಕಟರಾಜು, ಇಂಜಿನಿಯರ್‍ಗಳು ಕ್ಷೇತ್ರ ಪರಿವೀಕ್ಷಣೆ ಸಂದರ್ಭದಲ್ಲಿ ನಿರ್ಮಾಣ ಹಂತದ ಬಡಾವಣೆಗಳ ಮೇಲೆ ನಿಗಾ ವಹಿಸುತ್ತಾರೆ. ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ಭೂ ಮಾಲೀಕರು ಅಥವಾ ಬಡಾವಣೆ ನಿರ್ಮಾಣ ಮಾಡುವವರ ಗಮನಕ್ಕೆ ತಂದು ಸರಿಪಡಿಸಿ ಕೊಳ್ಳುವಂತೆ ಸೂಚನೆ ನೀಡುತ್ತಾರೆ. ನಿವೇಶನ ಖರೀದಿದಾರರ ಮಾಹಿತಿ ತಿಳಿದರೆ ಅವರಿಗೂ ತಿಳುವಳಿಕೆ ನೀಡುತ್ತಾರೆ. ಆದರೂ ನಿಯಮಬಾಹಿರವಾಗಿ ನಿರ್ಮಾಣ ಮುಂದುವರೆಸಿದರೆ…