ಬೆಂಗಳೂರು, ಡಿ.1- ಬಿಪಿಎಲ್ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, 1980ರಿಂದ ವಿಶ್ವದಲ್ಲಿ ಏಡ್ಸ್ ರೋಗಕ್ಕೆ ಸುಮಾರು 18 ಲಕ್ಷ ಜನರು ಸಾವೀಗೀಡಾಗಿದ್ದಾರೆ. ಏಡ್ಸ್ ರೋಗಕ್ಕೆ ಇದುವರೆಗೂ ಔಷಧಿ ಕಂಡು ಹಿಡಿದಿಲ್ಲ. ಆದರೆ, ಏಡ್ಸ್ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿರುವುದರಿಂದ ಏಡ್ಸ್…
ಅಯ್ಯೋ ಪಾಪ…! ಇಳಿ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು
December 2, 2020ಮೈಸೂರು, ಡಿ.1(ಆರ್‍ಕೆಬಿ)- ಅಯ್ಯೋ ಪಾಪ…, ಈ ಇಳಿ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು. ಸಚಿವರಾಗಲು ಎ.ಹೆಚ್.ವಿಶ್ವನಾಥ್ ಅನ ರ್ಹರು ಎಂದು ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾಜಿ ಸಚಿವರೂ ಆದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರು ಅಡಗೂರು ಹೆಚ್.ವಿಶ್ವನಾಥ್ ಬಗ್ಗೆ ಮಂಗಳವಾರ ಮೈಸೂರಿನ ರಮಾವಿಲಾಸ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ನೀಡಿದ ಪ್ರತಿಕ್ರಿಯೆ ಇದು. ಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್‍ಗೆ ನಾಮ ನಿರ್ದೇಶನಗೊಂಡಿ ದ್ದರೂ ಸಚಿವರಾಗಲು ಸಾಧ್ಯವಿಲ್ಲ ಎಂದು ನಿನ್ನೆಯಷ್ಟೇ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇಂದು…
ಮೇಟಗಳ್ಳಿ ಸರ್ಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡ ತೆರವು
December 2, 2020ಮೈಸೂರು, ಡಿ.1(ಎಸ್‍ಪಿಎನ್)- ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿ ಸಿದ್ದ ಕಟ್ಟಡವನ್ನು ಮೈಸೂರು ತಹಸೀ ಲ್ದಾರ್ ಟಿ.ಎಸ್.ರಕ್ಷಿತ್ ಅವರ ಆದೇಶದ ಮೇರೆಗೆ ಸೋಮವಾರ ಬೆಳಗ್ಗೆ ಕಾರ್ಯಾ ಚರಣೆ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿ, ಜಾಗವನ್ನು ತಾಲೂಕು ಆಡಳಿತ ತನ್ನ ವಶಕ್ಕೆ ಪಡೆದುಕೊಂಡಿತು. ಮೈಸೂರಿನ ಮೇಟಗಳ್ಳಿ ಸರ್ವೆ ನಂ.1 ಮತ್ತು 2ರ ನಡುವೆ ರಾಜಕಾಲುವೆ ಪಕ್ಕ ದಲ್ಲಿ ಇರುವ 100 ಅಡಿ ಉದ್ದ-50 ಅಡಿ ಅಗಲದ ಸರ್ಕಾರಿ ಜಾಗವನ್ನು ಜಯ ಚಂದ್ರ ಎಂಬಾತ ವಲಯ ಕಚೇರಿ 5ರಲ್ಲಿ ನಕಲಿ…
ಖ್ಯಾತ ವೈದ್ಯರು ಸೇರಿ 10 ಸಾಧಕರಿಗೆ `ಸ್ವಾಸ್ಥ್ಯ ಮಿತ್ರ’ ಪ್ರಶಸ್ತಿ ಪ್ರದಾನ
December 2, 2020ಮೈಸೂರು, ಡಿ.1(ವೈಡಿಎಸ್)- ಮೈಸೂರು ಕುವೆಂಪು ನಗರದ ಆರೋಗ್ಯ ಭಾರತಿ ಕಚೇರಿ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿ ಸಾಧಕರಿಗೆ `ಸ್ವಾಸ್ಥ್ಯ ಮಿತ್ರ-2020’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಭಾರತಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೈಸೂರು ಗ್ರಾಹಕ ಪರಿಷತ್‍ನ ಡಾ.ಎಸ್.ಪಿ.ತಿರುಮಲ ರಾವ್, ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಖ್ಯಾತ ಮಕ್ಕಳ ತಜ್ಞ ಡಾ.ವಾಮನರಾವ್ ಬಾಪಟ್, ಮೂತ್ರಪಿಂಡ ತಜ್ಞ ಡಾ. ಪ್ರಕಾಶ್ ಪ್ರಭು, ನಗರ ಸಂಚಾರ ವಿಭಾ ಗದ ಡಿಸಿಪಿ ಗೀತಾ ಪ್ರಸನ್ನ, ಖ್ಯಾತ ಆಯುರ್ವೇದ ತಜ್ಞ…
ಹೈದರಾಬಾದ್ ಪಾಲಿಕೆ ಚುನಾವಣೆ; ಶೇ.40 ಮೀರದ ಮತದಾನ
December 2, 2020ಹೈದರಾಬಾದ್, ಡಿ.1-ಒಂದು ವಾರ ಕಾಲ ಭರ್ಜರಿ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಮತದಾನ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೂ ನಡೆದಿದ್ದು, ಮತದಾರರು ನಿರುತ್ಸಾಹದ ಪ್ರತಿಕ್ರಿಯೆ ನೀಡಿದ್ದಾರೆ. ಶೇ.40ಕ್ಕಿಂತಲೂ ಕಡಿಮೆ ಮತದಾನವಾಗಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಭಾರತೀಯ ಜನತಾ ಪಕ್ಷ ಜಿಎಚ್‍ಎಂಸಿಯನ್ನು ತನ್ನ ವಶಕ್ಕೆ ಪಡೆಯಬೇಕೆಂಬ ಹಠದೊಂದಿಗೆ ಎಲ್ಲಾ ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷದ ರಾಷ್ಟ್ರ ನಾಯಕರುಗಳೇ…
ಮೈಸೂರಲ್ಲಿ ರೈತ-ಕಾರ್ಮಿಕ, ಪ್ರಗತಿಪರ ಸಂಘಟನೆಗಳಿಂದ ಭಾರೀ ಪ್ರತಿಭಟನೆ
December 2, 2020ಮೈಸೂರು, ಡಿ.1(ಪಿಎಂ)- ದೆಹಲಿಯಲ್ಲಿ ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತಾಶ್ರಯ ದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ರೈತರ `ದಿಲ್ಲಿ ಚಲೋ’ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾ ಗಿದೆ. ರೈತ ವಿರೋಧಿ ನೀತಿ ವಿರೋಧಿಸಿ…
ಸ್ಮಶಾನಕ್ಕೆ ಖಾಲಿ ಜಾಗ ಸೇರ್ಪಡೆಗೆ ಆಗ್ರಹಿಸಿ ನಾಗರಿಕರ ಪ್ರತಿಭಟನೆ
December 2, 2020ಮೈಸೂರು,ಡಿ.1(ಪಿಎಂ)-ಎನ್‍ಆರ್ ಮೊಹಲ್ಲಾದ ಹಿಂದು ರುದ್ರಭೂಮಿಯ ಪಕ್ಕದ ಖಾಲಿ ಜಾಗವನ್ನು ರುದ್ರಭೂಮಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಸದರಿ ರುದ್ರಭೂಮಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರುದ್ರಭೂಮಿ ಪಕ್ಕದ ಖಾಲಿ ಜಾಗದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದೆ. ಕೂಡಲೇ ಈ ಯೋಜನೆ ಕೈಬಿಟ್ಟು ರುದ್ರಭೂಮಿಗೆ ಸದರಿ ಜಾಗವನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಪಾಲಿಕೆ ವಾರ್ಡ್ ನಂ.15ರ…
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ
December 2, 2020ಮೈಸೂರು, ಡಿ.1(ವೈಡಿಎಸ್)- ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯ ಬೇಕೆಂದು ಒತ್ತಾಯಿಸಿ ಮೈಸೂರಲ್ಲಿ ಕದಂಬ ಸೈನ್ಯ ಸದಸ್ಯರು ಡಿಸಿ ಕಚೇರಿ ಬಳಿ ಪ್ರತಿ ಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕನ್ನಡಿಗರಾಗಿದ್ದ ಮರಾಠಿಗರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸುವ ಹುನ್ನಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭೆ ಮತ್ತು ಬಸವ ಕಲ್ಯಾಣ ವಿಧಾನಸಭೆ ಉಪ ಚುನಾವಣೆ ಯಲ್ಲಿ ಗೆಲುವು ಸಾಧಿಸಲೆಂದೇ ನಿಗಮ ರಚನೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ಮರಾಠಿಗರ ಮತಕ್ಕಾಗಿ ಎಷ್ಟು ಭಾಗ್ಯಗಳ ನ್ನಾದರೂ ಕೊಡಿ. ಆದರೆ, ಕನ್ನಡದ…
ಅಪರಾಧ ತಡೆ ಮಾಸಾಚರಣೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಎಸಿಪಿ ಶಿವಶಂಕರ್
December 2, 2020ಮೈಸೂರು, ಡಿ.1(ಆರ್‍ಕೆ)-ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿ ಸಾರ್ವ ಜನಿಕರಿಗೆ ಕಿರುಕುಳ ನೀಡುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಜರು ಗಿಸುವುದಾಗಿ ಎನ್.ಆರ್. ಉಪ ವಿಭಾ ಗದ ಎಸಿಪಿ ಎಂ.ಶಿವಶಂಕರ್, ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು ಆರಂಭವಾದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಮೇಟಗಳ್ಳಿ ಠಾಣೆ ಆವರಣದಲ್ಲಿ ರೌಡಿ ಪರೇಡ್ ನಡೆಸಿದ ಅವರು, ಯಾವುದೇ ರೀತಿಯ ಅಕ್ರಮ ರಿಯಲ್ ಎಸ್ಟೇಟ್ ದಂಧೆ ಯಲ್ಲಿ ತೊಡಗಿ ಸಾರ್ವಜನಿಕರಿಗೆ ಕಿರು ಕುಳ ನೀಡುವುದು, ಧಮ್ಕಿ ಹಾಕುವುದು, ಆಸ್ತಿ-ಪಾಸ್ತಿಗೆ…
ಇಂದು, ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯ
December 2, 2020ಮೈಸೂರು, ಡಿ.1-ಹೊಂಗಳ್ಳಿ ಕೊಳವೆ ಮಾರ್ಗ ದುರಸ್ತಿ ಕಾಮಗಾರಿ ಕೈಗೊಂಡಿರು ವುದರಿಂದ ಡಿ.2 ಮತ್ತು 3ರಂದು ಮೈಸೂರಿನ ವಾರ್ಡ್ ನಂ.1 ರಿಂದ 6, ವಾರ್ಡ್ ನಂ.20, 23, 40, 42, 45, 47 ಹಾಗೂ ಹೆಬ್ಬಾಳ್, ಕುಂಬಾರಕೊಪ್ಪಲು, ಮಂಚೇ ಗೌಡನಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕ ನಗರ, ಒಂಟಿಕೊಪ್ಪಲು, ಪಡುವಾರ ಹಳ್ಳಿ, ಶಾರದಾದೇವಿ ನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ 1, 2 ಮತ್ತು 3ನೇ ಹಂತ, ಗೋಕುಲಂ 1, 2 3ನೇ ಹಂತ, ಹೊರವಲಯದ ಆರ್‍ಎಂಪಿ, ಬಿಇಎಂಎಲ್, ಜನತಾನಗರ, ಕೆಹೆಚ್‍ಬಿ ಕಾಲೋನಿ,…










