ಮೈಸೂರು

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ
ಮೈಸೂರು

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ

December 1, 2020

ಬೆಂಗಳೂರು,ನ.30(ಕೆಎಂಶಿ)- ಮೂರು ವರ್ಷದ ನಂತರ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ನೂತನವಾಗಿ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಅರುಣ್ ಸಿಂಗ್ ಸಭೆ ಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲಿ ಅಧಿಕೃತವಾಗಿ ಜವಾ ಬ್ದಾರಿ ನಿರ್ವಹಣೆ ಆರಂಭಿಸಲಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಉತ್ತರಪ್ರದೇಶ ಸಂಸದ ಅರುಣ್ ಸಿಂಗ್ ನೇಮಕಗೊಂಡಿದ್ದು, ರಾಜ್ಯ ಕಾರ್ಯಕಾರಿಣಿ ಮೂಲಕ ರಾಜ್ಯ ಬಿಜೆಪಿ ಉಸ್ತುವಾರಿ ಜವಾಬ್ದಾರಿಯನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ. ಡಿ.5ರಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ…

ಛಂದಸ್ಸು ಬರವಣಿಗೆ ಸುಲಭದ ಕೆಲಸವಲ್ಲ: ಡಾ.ರಾಗೌ
ಮೈಸೂರು

ಛಂದಸ್ಸು ಬರವಣಿಗೆ ಸುಲಭದ ಕೆಲಸವಲ್ಲ: ಡಾ.ರಾಗೌ

December 1, 2020

ಮೈಸೂರು, ನ.30(ಆರ್‍ಕೆಬಿ)- ಛಂದಸ್ಸು ಬರವಣಿಗೆ ಅಷ್ಟು ಸುಲಭವಲ್ಲ. ಅದು ಸವಾಲಿನ ಕೆಲಸ ಎಂದು ಹಿರಿಯ ವಿದ್ವಾಂಸ ಡಾ.ರಾಗೌ ತಿಳಿಸಿದರು. ಮೈಸೂರಿನ ಗೋಕುಲಂನಲ್ಲಿರುವ ಇಂಟರ್‍ನ್ಯಾಷನಲ್ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್‍ನ ಡಿ.ಮಾದೇಗೌಡ ಸಭಾಂಗಣದಲ್ಲಿ ಸೋಮವಾರ ದರ್ಶನ ಕೀರ್ತಿ ಪ್ರಕಾಶನ ಆಯೋಜಿಸಿದ್ದ ಪ್ರೊ.ಎ. ರಂಗಸ್ವಾಮಿ ಅವರ `ಕನ್ನಡ ಛಂದೋ ರಂಗ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಛÀಂದೋ ಗ್ರಂಥ ಗಳು ವಿರಳ. ಆ ಕೊರತೆಯನ್ನು ಪ್ರೊ.ಎ. ರಂಗಸ್ವಾಮಿ ಅವರ `ಕನ್ನಡ ಛಂದೋರಂಗ’ ಕೃತಿ ನೀಗಿಸಿದೆ….

ಜಾತೀಯತೆಗೆ ನೀಡುವ ಆದÀ್ಯತೆ ಕನ್ನಡ ಭಾಷೆಗೆ ನೀಡದಿರುವುದೇ ಹಲವು ಸಮಸ್ಯೆಗೆ ಕಾರಣ
ಮೈಸೂರು

ಜಾತೀಯತೆಗೆ ನೀಡುವ ಆದÀ್ಯತೆ ಕನ್ನಡ ಭಾಷೆಗೆ ನೀಡದಿರುವುದೇ ಹಲವು ಸಮಸ್ಯೆಗೆ ಕಾರಣ

December 1, 2020

ಮೈಸೂರು,ನ.30(ಎಂಟಿವೈ)- ಕನ್ನಡಿಗರಲ್ಲಿ ಜಾತಿ ಮತ್ತು ಧರ್ಮದ ಮೇಲೆ ಇರುವ ಪ್ರೀತಿ, ಕಾಳಜಿ ಕನ್ನಡ ನಾಡು ಹಾಗೂ ಭಾಷೆಯ ಮೇಲೆ ಇಲ್ಲದಿರು ವುದೇ ಹಲವು ಸಮಸ್ಯೆಗೆ ಕಾರಣ ಎಂದು ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ವಿಷಾದಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಏಕೀಕರಣವಾಗಿ ಹಲವು ದಶಕಗಳೇ…

ಜಿ.ಪಿ.ರಾಜರತ್ನಂರವರ ಕವಿತಾ ಭಾವ ಕನ್ನಡಿಗರ ಮನದಲ್ಲಿ ನೆಲೆಯೂರಿದರೆ ಸೂರ್ಯ ಚಂದ್ರರಿರುವವರೆಗೂ ಕನ್ನಡ ಶಾಶ್ವತ
ಮೈಸೂರು

ಜಿ.ಪಿ.ರಾಜರತ್ನಂರವರ ಕವಿತಾ ಭಾವ ಕನ್ನಡಿಗರ ಮನದಲ್ಲಿ ನೆಲೆಯೂರಿದರೆ ಸೂರ್ಯ ಚಂದ್ರರಿರುವವರೆಗೂ ಕನ್ನಡ ಶಾಶ್ವತ

December 1, 2020

ಮೈಸೂರು, ನ. 30- ಜಿ.ಪಿ ರಾಜ ರತ್ನಂರವರ ಕವಿತಾ ಭಾವ ಕನ್ನಡಿಗರ ಮನದಲ್ಲಿ ನೆಲೆಯೂರಿದರೆ ಸೂರ್ಯ ಚಂದ್ರರಿರುವವರೆಗೂ ಕನ್ನಡ ಶಾಶ್ವತವಾಗಿ ರುತ್ತದೆ ಎಂದು ಮೈಸೂರು ಉತ್ತರ ವಲಯದ ಕ್ಷೇತ್ರಸಂಪನ್ಮೂಲ ವ್ಯಕ್ತಿ ಡಾ. ವಚನ ಕುಮಾರಸ್ವಾಮಿ ಹೇಳಿದರು. ಮೈಸೂರು ಉತ್ತರವಲಯದ ವಿನಾ ಯಕನಗರ ಕ್ಲಸ್ಟರ್ ವ್ಯಾಪ್ತಿಯ ಗ್ರೇಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕನ್ನಡ ಪ್ರಯೋಗಾಲಯವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ನರಕಕ್ಕೆ ಇಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲಿಸಿ ಹಾಕಿದರೂ ಮೂಗಿನಲ್ಲಿ ಕನ್ನಡ…

ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡ, ಕನ್ನಡಿಗರು ಬಲಿಪಶು
ಮೈಸೂರು

ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡ, ಕನ್ನಡಿಗರು ಬಲಿಪಶು

December 1, 2020

ಮೈಸೂರು, ನ.30(ಎಸ್‍ಪಿಎನ್)- ಇತ್ತೀಚಿನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡ ಭಾಷೆ ಮತ್ತು ಕನ್ನಡಿಗರು ಬಲಿಪಶುಗಳಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು. ಮೈವಿವಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕರವೇ ಆಯೋಜಿಸಿದ್ದ ರಾಜ್ಯೋ ತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತ ನಾಡಿ, ಬಿಜೆಪಿ ಸರ್ಕಾರ ರಾಜಕೀಯ ಓಲೈಕೆಗಾಗಿ ಮರಾಠ ಅಭಿವೃದ್ಧಿ ನಿಗಮ ಘೋಷಿಸಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಜಗಳ ತಂದಿಟ್ಟಿದೆ. ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ಉಪ…

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಕನ್ನಡ ರಾಜ್ಯೋತ್ಸವ ಆಚರಣೆ
ಮೈಸೂರು

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಕನ್ನಡ ರಾಜ್ಯೋತ್ಸವ ಆಚರಣೆ

December 1, 2020

ಮೈಸೂರು, ನ.30 (ಎಂಟಿವೈ)- ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ವಿವೇಕಾನಂದ ವೃತ್ತದ ಬಳಿ ಕರ್ನಾಟಕ ಸೇನಾಪಡೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ದವರಿಗೆ ಸನ್ಮಾನಿಸಿ, ಕೊರೊನಾ ವಾರಿಯರ್ಸ್‍ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ವಿವೇಕಾನಂದ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಸಿ. ಮಹೇ ಶ್ವರನ್, ಕೆಎಸ್‍ಆರ್‍ಟಿಸಿ ಭದ್ರತಾ ಅಧಿಕಾರಿ ಶಿವರಾಜೇಗೌಡ, ಸಮಾಜ ಸೇವಕ ಎನ್. ಎಂ.ನವೀನ್‍ಕುಮಾರ್, ವೈದೇಹಿ ಅಯ್ಯಂಗಾರ್(ಧಾರ್ಮಿಕ), ಪುಷ್ಪಾ ಎ ಅಯ್ಯಂಗಾರ್(ಸಾಹಿತ್ಯ), ಭಾರತೀಯ ಜೀವವಿಮಾದ ಕೊರೊನಾ…

ನೀರಿನ ಶುಲ್ಕ ಹೆಚ್ಚಳ: ಪಾಲಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ
ಮೈಸೂರು

ನೀರಿನ ಶುಲ್ಕ ಹೆಚ್ಚಳ: ಪಾಲಿಕೆ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ

December 1, 2020

ಮೈಸೂರು,ನ.30(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆ ನಗರದ ಜನರನ್ನು ಸುಲಿಗೆ ಮಾಡುತ್ತಿದ್ದು, ಕುಡಿಯುವ ನೀರಿದ ಶುಲ್ಕವನ್ನು ಶೇ.50ರಷ್ಟು ಹೆಚ್ಚಳ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷೆ ಮಾಳವಿಕ ಗುಬ್ಬಿವಾಣಿ ಆರೋಪಿಸಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ಪಾಲಿಕೆ ವಿವಿಧ ಸೆಸ್ ದರ ಹೆಚ್ಚಳ ಮಾಡುವ ಮೂಲಕ ಮೊದಲೇ ತೊಂದರೆಗೀಡಾಗಿ ರುವ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ಇತ್ತೀಚೆಗಷ್ಟೇ ಸ್ಮಶಾನ ಮತ್ತು ಉದ್ಯಾನವನ ಸೆಸ್ ಹೆಚ್ಚಳ ಮಾಡಿದ್ದ…

ಉದಯಗಿರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ವಿತರಣೆ
ಮೈಸೂರು

ಉದಯಗಿರಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ವಿತರಣೆ

December 1, 2020

ಮೈಸೂರು, ನ.30(ಆರ್‍ಕೆ)- ಉದಯಗಿರಿಯ ನೋಬೆಲ್ ಫಂಕ್ಷನ್ ಹಾಲ್‍ನಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 7, 8 ಮತ್ತು 9ರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ವಿತರಿಸಲಾಯಿತು. ಉಪ ಮೇಯರ್ ಶ್ರೀಧರ್ ಅವರು ಫಲಾನುಭವಿಗಳಿಗೆ ಸಾಲ ಸೌಲಭ್ಯ ಪಡೆಯಲು ಪೂರಕ ದಾಖಲಾತಿ ಗಳನ್ನು ವಿತರಿಸಿದರು. 1,800 ಮಂದಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದು, ಆನ್‍ಲೈನ್ ಮೂಲಕವೂ ಅರ್ಹತಾ ಪತ್ರಗಳನ್ನು ದೃಡೀಕರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಪೊರೇಟರ್‍ಗಳಾದ ಶಫಿ ಅಹಮದ್, ಸತ್ಯರಾಜ್, ಮಾಜಿ ಕಾರ್ಪೊರೇಟರ್…

ಡಿಸೆಂಬರ್ ಅಂತ್ಯ ಇಲ್ಲವೇ ವರ್ಷಾರಂಭಕ್ಕೆ ಲಸಿಕೆ ಲಭ್ಯ
ಮೈಸೂರು

ಡಿಸೆಂಬರ್ ಅಂತ್ಯ ಇಲ್ಲವೇ ವರ್ಷಾರಂಭಕ್ಕೆ ಲಸಿಕೆ ಲಭ್ಯ

November 25, 2020

ಬೆಂಗಳೂರು, ನ.24(ಕೆಎಂಶಿ)- ಕೊನೆಗೂ ಆಶಾಕಿರಣ ವೊಂದು ಗೊಚರಿಸುತ್ತಿದೆ. 10 ತಿಂಗಳಿಂದ ದೇಶವನ್ನು ಕಾಡು ತ್ತಿರುವ ಮಾರಣಾಂತಿಕ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಸಿದ್ಧವಾಗುತ್ತಿರುವ ಶುಭ ಸೂಚನೆ ಸಿಕ್ಕಿದೆ. ಈವರೆಗೆ ಭಾರತದಲ್ಲಿ 1,34,383 ಜೀವಗಳೂ ಸೇರಿ ದಂತೆ ವಿಶ್ವದಲ್ಲಿ ಒಟ್ಟು 14,06,660 ಅಮೂಲ್ಯ ಜೀವ ಗಳನ್ನು ಬಲಿ ಪಡೆದ ಕೊರೊನಾ ಮಹಾ ಮಾರಿಯನ್ನು ಕೊನೆ ಗಾಣಿಸುವ, ಜನರ ಜೀವಗಳನ್ನು ರಕ್ಷಿಸಬಲ್ಲ ಲಸಿಕೆ ಡಿಸೆಂಬರ್ ಕೊನೆಗೆ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗಲಿದೆ. ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ….

29451 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ: ಡಾ.ಸುಧಾಕರ್
ಮೈಸೂರು

29451 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ: ಡಾ.ಸುಧಾಕರ್

November 25, 2020

ಲಸಿಕೆ ಹಾಕಲು 10,008 ವ್ಯಾಕ್ಸಿನೇಟರ್ ಸಿಬ್ಬಂದಿ ಗುರುತಿಸಲಾಗಿದೆ ಬೆಂಗಳೂರು, ನ.24(ಕೆಎಂಶಿ)-ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕಾ ವಿತರಣಾ ಕೇಂದ್ರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಹಾಗೂ ಲಸಿಕೆ ಹಾಕಲು 10,008 ವ್ಯಾಕ್ಸಿನೇಟರ್ ಸಿಬ್ಬಂದಿಯನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ, ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ಕೋವಿಡ್ ಕಾರ್ಯಪಡೆ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು, ಲಸಿಕೆ ಸಂಗ್ರಹ…

1 362 363 364 365 366 1,611
Translate »