ಮೈಸೂರು, ನ.10- ಮೈಸೂರಲ್ಲಿ ವರ್ಷವಿಡೀ ಒಂದಿಲ್ಲೊಂದು ಕಾರಣಕ್ಕೆ ರಸ್ತೆ ಅಗೆದು, ಹೊಂಡಾ ನಿರ್ಮಿಸುವುದು ರೂಢಿಯಾಗಿ ಬಿಟ್ಟಿದೆ. ಹೀಗೆಯೇ ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದ ಸಮೀಪ, ಇರ್ವಿನ್ ರಸ್ತೆಯಲ್ಲಿ ಪೈಪ್ ಲೇನ್ ದುರಸ್ತಿಗೆಂದು ತೆಗೆದಿರುವ ಗುಂಡಿಯನ್ನು ನಾಲ್ಕೈದು ದಿನಗಳಾದರೂ ಮುಚ್ಚಿಲ್ಲ. ಬಸ್ ನಿಲ್ದಾ ಣಕ್ಕೆ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಸಮೀಪದಲ್ಲೇ ಮಿನಿ ವಿಧಾನಸೌಧ, ಜಿಲ್ಲಾ ಆರೋ ಗ್ಯಾಧಿಕಾರಿ ಕಚೇರಿ, ಎಸ್ಪಿ ಕಚೇರಿಗಳಿವೆ. ಅಲ್ಲದೆ ಇದು ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿ ರುವುದರಿಂದ ಸದಾ ಜನ ಜಂಗುಳಿ…
ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ತೆಪ್ಪ ಮುಳುಗಿ ಮಸಣ ಸೇರಿದ ಜೋಡಿ!
November 10, 2020ತಿ.ನರಸೀಪುರ, ನ.9(ಎಸ್‍ಕೆ/ಎಂಕೆ)- ಸದ್ಯದಲ್ಲೇ ಹಸೆಮಣೆ ಏರ ಲಿದ್ದ ಭಾವಿ ವಧು-ವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮಗುಚಿ ಕಾವೇರಿ ಪಾಲಾದ ದುರಂತ ತಿ.ನರಸೀಪುರ ತಾಲೂ ಕಿನ ಮುಡುಕುತೊರೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಸಂಬಂಧಿಕರೇ ಆದ ಮೈಸೂ ರಿನ ಕ್ಯಾತಮಾರನಹಳ್ಳಿ ನಿವಾಸಿ ಗಳಾದ ಚಂದ್ರು (28) ಮತ್ತು ಶಶಿಕಲಾ (20) ನದಿಯಲ್ಲಿ ದುರಂತ ರೀತಿ ಸಾವನ್ನಪ್ಪಿ ದವರಾಗಿದ್ದು, ಕಳೆದ ವರ್ಷ ನವಂಬರ್ 22ರಂದು ನಿಶ್ಚಿ ತಾರ್ಥವಾಗಿದ್ದು, ಇದೇ 22 ರಂದು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ…
`ಬೆಲ್ ಬಾಟಮ್’ ಸಿನಿಮಾ ಸನ್ನಿವೇಶ ಶೈಲಿ ಮೈಸೂರಲ್ಲಿ ಚಿನ್ನಾಭರಣ ದೋಚಿದ್ದ ಖತರ್ನಾಕ್ ಖದೀಮರ ಬಂಧನ
November 10, 2020ಮೈಸೂರು, ನ.9(ಎಸ್‍ಬಿಡಿ)- ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸಿರುವ ಮೈಸೂರಿನ ಸಿಸಿಬಿ ಪೊಲೀಸರು, ಆರೋಪಿ ಗಳಿಂದ ಬರೋಬ್ಬರಿ 75 ಲಕ್ಷ ಮೌಲ್ಯದ 1 ಕೆಜಿ 439 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕುಣಿಗಲ್‍ನ ನೆಲಮಂಗಲ ಬೈಪಾಸ್ ರಸ್ತೆ ನಿವಾಸಿ ಲಿಂಗರಾಜು ಅಲಿಯಾಸ್ ಸೈಯದ್ ಶಾಹೀದ್(38) ಹಾಗೂ ಹುಬ್ಬಳ್ಳಿಯ ಪಂಚಾಕ್ಷರಿ ನಗರದ ಸೈಯದ್ ನವಾಬ್ ಅಲಿಯಾಸ್ ರಾಜು(40) ಬಂಧಿತರಾಗಿದ್ದು, ಇವರಿಬ್ಬರೂ ಸಂಬಂ ಧಿಕರು. ನ.1ರಂದು ಅಶೋಕ ರಸ್ತೆಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಚಿನ್ನದ ಕಾಸಿನ ಸರವನ್ನು ಅಡವಿಟ್ಟು, ಅನು ಮಾನಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು…
ಇಂದು ಉಪ ಸಮರ
November 10, 2020ಬೆಂಗಳೂರು, ನ. 9(ಕೆಎಂಶಿ)-ಬಿ.ಎಸ್.ಯಡಿಯೂರಪ್ಪ ತಮ್ಮ ಕುರ್ಚಿ ಭದ್ರತೆ ರಾಜರಾಜೇಶ್ವರಿನಗರ, ಶಿರಾ ವಿಧಾನಸಭಾ ಕ್ಷೇತ್ರ ಗಳ ಉಪಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ. ಉಪಚುನಾವಣೆಯ ಫಲಿತಾಂಶ, ಯಾವುದೇ ರಾಜಕೀಯ ಪಕ್ಷಗಳ ಮೇಲೆ ಪರಿ ಣಾಮ ಬೀರುವುದಿಲ್ಲ. ಆದರೆ ನಾಯಕತ್ವದ ಬಗ್ಗೆ ಬಿಜೆಪಿಯಲ್ಲೇ ಅಪಸ್ವರಗಳು ಕೇಳಿ ಬಂದಿರುವುದರಿಂದ ಯಡಿಯೂರಪ್ಪ ಅವ ರಿಗೆ ಈ ಎರಡೂ ಕ್ಷೇತ್ರ ಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಆರ್‍ಆರ್ ನಗರ, ಶಿರಾ ಜೊತೆಗೆ ನಾಲ್ಕು ವಿಧಾನಪರಿಷತ್ ಕ್ಷೇತ್ರ ಗಳ ಮತ ಎಣಿಕೆ ನಾಳೆ ನಡೆಯಲಿದೆ. ಮಧ್ಯಾಹ್ನದ…
ನ.17ರಿಂದ ಪದವಿ, ಸ್ನಾತಕೋತ್ತರ ತರಗತಿ ಆರಂಭ
November 10, 2020ಬೆಂಗಳೂರು, ನ.9- ಕೊರೊನಾ ಭೀತಿಯ ನಡುವೆಯೇ ಕಾಲೇಜು ತರ ಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನ.17ರಿಂದ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಪ್ರಾರಂಭವಾಗಲಿವೆ. ಕಾಲೇಜು ಆರಂ ಭಕ್ಕೆ ಸಂಬಂಧಿಸಿದಂತೆ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಜಿಸಿಯು ನಿಗದಿಪಡಿಸಿರುವಂತಹ ಮಾರ್ಗ ಸೂಚಿಗಳನ್ನು ಕರ್ನಾಟಕ ಶಿಕ್ಷಣ ಇಲಾಖೆಯು ಇಂದು ಬಿಡುಗಡೆ ಮಾಡಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಿದೆ. ಶಿಕ್ಷಣ ಇಲಾಖೆ ಗೈಡ್‍ಲೈನ್ಸ್: ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸು ವುದು ಹಾಗೂ ದೈಹಿಕ ಅಂತರ ಕಾಪಾಡಿ ಕೊಳ್ಳುವುದು ಕಡ್ಡಾಯವಾಗಿದೆ….
ವಾಯುಮಾಲಿನ್ಯವಿರುವ ನಗರಗಳಲ್ಲಿ ಪಟಾಕಿ ಮಾರಾಟ, ಬಳಕೆ ನಿಷಿದ್ಧ
November 10, 2020ಬೆಂಗಳೂರು, ನ.9(ಕೆಎಂಶಿ)- ನವೆಂ ಬರ್ ಅಂತ್ಯದವರೆಗೂ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇ ಧಿಸುವಂತೆ ಹಸಿರು ನ್ಯಾಯಮಂಡಳಿ ಆದೇಶಿಸಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮತ್ತು ವಾಯುಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಈ ಆದೇಶ ಅನ್ವಯವಾಗಲಿದೆ. ಗಾಳಿಯ ಮಟ್ಟವು ಮಧ್ಯಮ ಮತ್ತು ಸಾಮಾನ್ಯವಾಗಿರುವ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮತ್ತು ಬಳಸಲು ಅವಕಾಶ ಮಾಡಿಕೊಟ್ಟಿದೆ. ದೀಪಾವಳಿ, ಕ್ರಿಸ್‍ಮಸ್ ಹಾಗೂ ಹೊಸ…
ಮೈಸೂರಲ್ಲಿ ದೇಶದಲ್ಲೇ ಮೊಟ್ಟ ಮೊದಲ `ಸ್ಯಾಂಡಲ್ ಮ್ಯೂಸಿಯಂ’
November 10, 2020ಮೈಸೂರು, ನ.9- ಸಾಂಸ್ಕøತಿಕ ನಗರಿ ಮೈಸೂರಿನ ಮ್ಯೂಸಿಯಂಗಳ ಸಾಲಿಗೆ ಮತ್ತೊಂದು ಸೇರ್ಪಡೆ ಯಾಗಲು ಅಣಿಯಾಗುತ್ತಿದೆ. `ಶ್ರೀಗಂಧದ ಬೀಡು-ನಮ್ಮ ಕರುನಾಡು’ ನುಡಿಮುತ್ತಿಗೆ ತಕ್ಕಂತೆ ದೇಶ ದಲ್ಲಿಯೇ ಮೊಟ್ಟ ಮೊದಲ ‘ಸ್ಯಾಂಡಲ್ ಮ್ಯೂಸಿಯಂ’ ಮೈಸೂರಲ್ಲಿ ಶೀಘ್ರದಲ್ಲಿ ಆರಂಭಗೊಳ್ಳುತ್ತಿದೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದ ಶ್ರೀಗಂಧದ ಕೋಠಿ (ಸ್ಯಾಂಡಲ್ ವುಡ್ ಡಿಪೋ)ಯಲ್ಲಿ ಈ ಮ್ಯೂಸಿಯಂ ನಿರ್ಮಿಸ ಲಾಗುತ್ತಿದ್ದು, ತಿಂಗಳಾಂತ್ಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಇಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ…
ನಾಳೆಯಿಂದ ಮೈಸೂರು ಚಳಿಗಾಲದ ರೇಸ್‍ಗಳು ಆರಂಭ
November 10, 2020ಮೈಸೂರು, ನ.9(ಆರ್‍ಕೆಬಿ)- ಕೋವಿಡ್-19 ಲಾಕ್‍ಡೌನ್ ಮತ್ತು ನಂತ ರದ ಅನ್‍ಲಾಕ್ ಮಾರ್ಗಸೂಚಿಗಳಿಂದಾಗಿ ಮೈಸೂರಿನಲ್ಲಿ ಕಳೆದ 8 ತಿಂಗಳಿಂದ ಕೇಳಿ ಬರದಿದ್ದ ಕುದುರೆ ಕಾಲಿನ ಸದ್ದು ನಾಳೆ ಯಿಂದ ಕೇಳಿ ಬರಲಿದೆ. ಮೈಸೂರು ಚಳಿ ಗಾಲದ (2020-21) ರೇಸ್‍ಗಳು ನ.11ರಿಂದ ಡಿ.6ರವರೆಗೆ ಆರು ದಿನಗಳ ಕಾಲ ರೇಸು ಗಳು ನಡೆಯಲಿದ್ದು, ಅದಕ್ಕಾಗಿ ಮೈಸೂರು ರೇಸ್‍ಕ್ಲಬ್ (ಎಂಆರ್‍ಸಿ) ಆವರಣದಲ್ಲಿ ಎಲ್ಲವನ್ನೂ ಸಜ್ಜುಗೊಳಿಸಲಾಗಿದೆ. ಎಂಆರ್‍ಸಿ ಅಧ್ಯಕ್ಷ ಡಾ.ಎನ್.ನಿತ್ಯಾ ನಂದರಾವ್ ಸೋಮವಾರ ಮೈಸೂರು ರೇಸ್ ಕ್ಲಬ್ ಆವರಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ…
ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಶವ: ತನಿಖೆ ನಡೆಸಿ, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಮಹಿಳಾ ಸಾಂಸ್ಕøತಿಕ ಸಂಘಟನೆಗಳ ಪ್ರತಿಭಟನೆ
November 10, 2020ಮೈಸೂರು, ನ.9 (ಆರ್‍ಕೆಬಿ)- ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಹೊಸಕೋಟೆ ರಸ್ತೆಯ ಬದಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವ ಬಗ್ಗೆ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎಐಎಂಎಸ್‍ಎಸ್) ಮೈಸೂರು ಜಿಲ್ಲಾ ಘಟಕ ಆತಂಕ ವ್ಯಕ್ತಪಡಿಸಿದೆ. ಎಐಎಂಎಸ್‍ಎಸ್ ಸಂಘಟನೆಯು ಇತರೆ ಸಂಘಟನೆಗಳ ಜೊತೆಗೂಡಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಘಟನೆಗೆ ಸಂಬಂಧಿಸಿದವರನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ಯುವತಿಯನ್ನು ಕೊಲೆ ಮಾಡಿ, ಬೆಂಕಿ ಹಚ್ಚಿರುವ ಶಂಕೆ ಇದ್ದು,…
ಏನಾದರೂ ಸಾಧನೆ ಮಾಡಿ, ಸಮಾಜಕ್ಕೆ ಕೊಡುಗೆ ನೀಡಿ
November 10, 2020ಮೈಸೂರು, ನ.9(ಆರ್‍ಕೆಬಿ)- ನಮ್ಮ ಜೀವನ ಮತ್ತು ಸುತ್ತಲಿನ ಸಮಾಜವನ್ನು ನೋಡಿ ನಾವು ಏನಾದರೂ ಸಾಧನೆ ಮಾಡಬೇಕು. ಉತ್ತೇಜನ ಮತ್ತು ಸ್ಫೂರ್ತಿ ಪಡೆಯಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯ (ಕರಾಮುವಿ) ಆಯೋಜಿಸಿದ್ದ 50 ದಿನಗಳ ಸ್ಪರ್ಧಾ ತ್ಮಕ ಪರೀಕ್ಞಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಆನ್‍ಲೈನ್ ಮೂಲಕ ಶುಭ ಹಾರೈಸಿ ಮಾತನಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಏಳೆಂದು ತಿಂಗಳಿಂದ ಶೈಕ್ಷಣಿಕ ಚಟುವಟಿಕೆಗಳು…










