ಮೈಸೂರು, ಜು.19(ಎಸ್‍ಬಿಡಿ)- ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸೆ.26ರಂದು ಬೆಳಗ್ಗೆ 9.45ರಿಂದ 10.05ರ ನಡುವಿನ ವೃಶ್ಚಿಕ ಲಗ್ನ ದಲ್ಲಿ ಶೈಲಾ ವ್ರತ ಪೂಜೆ ಮೂಲಕ ದಸರಾ ಮಹೋತ್ಸವ(ಶರನ್ನವ ರಾತ್ರಿ)-2022ಕ್ಕೆ ಚಾಲನೆ ದೊರಕಲಿದೆ. ಅಂದು ಸಂಜೆ 5.45 ರಿಂದ 6.30ರ ಮೀನಲಗ್ನದಲ್ಲಿ ಅರಮನೆಯಲ್ಲಿ ಪೂಜಾ ಕೈಂಕರ್ಯ ನೆರವೇರಲಿದೆ. ಚಾಮುಂಡೇಶ್ವರಿ ದೇವಿಯನ್ನು ಎರಡನೇ ದಿನ(ಸೆ.27) ಬ್ರಹ್ಮಚಾರಿಣಿ ರೂಪದಲ್ಲಿ, ಮೂರನೇ ದಿನ(ಸೆ.28) ಚಂದ್ರ ಘಂಟ ದೇವಿ, ನಾಲ್ಕನೇ ದಿನ(ಸೆ.29) ಕೂಷ್ಮಾಂಡ ದೇವಿ, ಐದನೇ ದಿನ (ಸೆ.30) ಸ್ಕಂದ ಮಾತೆ, ಆರನೇ ದಿನ(ಅ.1)…
ಆಗಸ್ಟ್ 7ಕ್ಕೆ ಗಜ ಪಯಣ
July 20, 2022ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಸಾಂಪ್ರದಾಯಿಕ ಹಾಗೂ ಅದ್ಧೂರಿಯಾಗಿ ಬರಮಾಡಿ ಕೊಳ್ಳಲಾಗುವುದು. ವೀರನ ಹೊಸಹಳ್ಳಿ ಗ್ರಾಮದಿಂದ ಆ.7ರ ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಜಿಲ್ಲಾಡಳಿತದ ವತಿಯಿಂದ ಪೂಜೆ ಸಲ್ಲಿಸುವ ಮೂಲಕ ಗಜ ಪಯಣಕ್ಕೆ ಚಾಲನೆ ಸಿಗಲಿದೆ. ಆ.10ರ 9.20ರಿಂದ 10 ಗಂಟೆ ನಡು ವಿನ ಕನ್ಯಾ ಲಗ್ನದಲ್ಲಿ ಗಜಪೂಜೆ ನೆರವೇರಿಸಿ ಮೈಸೂರು ಅರಮನೆ ಅಂಗಳಕ್ಕೆ ಗಜಪಡೆಯನ್ನು ಸಾಂಪ್ರದಾಯಿಕ ವಾಗಿ ಸ್ವಾಗತಿಸಲಾಗುತ್ತದೆ. ನಂತರದಲ್ಲಿ ಆನೆಗಳಿಗೆ ಪೌಷಿಕ ಆಹಾರ ನೀಡಿ ತಯಾರಿ…
ಕೆಆರ್‍ಎಸ್, ಕಬಿನಿಗೆ ಇಂದು ಮುಖ್ಯಮಂತ್ರಿ ಬೊಮ್ಮಾಯಿ ಬಾಗಿನ
July 20, 2022ಮೈಸೂರು, ಜು.19(ಆರ್‍ಕೆ)-ಮೈದುಂಬಿರುವ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳಿಗೆ ನಾಳೆ (ಜು.20) ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸುವರು. ಬುಧವಾರ ಬೆಳಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನ ಹಳ್ಳಿಯ ಕಬಿನಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸುವ ಮುಖ್ಯಮಂತ್ರಿ ಗಳು, ನಂತರ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು, ಕೃಷ್ಣರಾಜಸಾಗರ ಜಲಾ ಶಯದ ಕಾವೇರಿಗೆ ಬಾಗಿನ ಅರ್ಪಿಸುವರು. ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 124.80 ಅಡಿ ತಲುಪಿದ್ದು, ಜಲಾಶಯಕ್ಕೆ 57,765 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯ ಸುರಕ್ಷತೆ…
ನಾಳೆ ಕೆಆರ್‍ಎಸ್, ಕಬಿನಿಗೆ ಸಿಎಂ ಬಾಗಿನ
July 19, 2022ಮೈಸೂರು, ಜು.18(ಆರ್‍ಕೆ)-ಮೈದುಂಬಿದ ಕೃಷ್ಣರಾಜ ಸಾಗರ (ಕೆಆರ್‍ಎಸ್) ಮತ್ತು ಕಬಿನಿ ಜಲಾ ಶಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 20 ರಂದು ಬಾಗಿನ ಸಮರ್ಪಿಸುವರು. ಅಂದು (ಬುಧ ವಾರ) ಬೆಳಗ್ಗೆ 8.30 ಗಂಟೆಗೆ ಬೆಂಗಳೂ ರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಮುಖ್ಯಮಂತ್ರಿಗಳು, ಬೆಳಗ್ಗೆ 9.20 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‍ನಲ್ಲಿ ಆಗಮಿಸುವರು. ಅಲ್ಲಿಂದ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಬೊಮ್ಮಾಯಿ ಅವರು, ಬೆಳಗ್ಗೆ 9.45 ಗಂಟೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ…
ಜು.೨೮ಕ್ಕೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಕೆ ಸಿದ್ದರಾಮೋತ್ಸವಕ್ಕೂ ಮುನ್ನವೇ ಬೊಮ್ಮಾಯಿ ಉತ್ಸವ!
July 17, 2022ಸಾಧನೆ, ಸರ್ಕಾರದ ಯೋಜನೆಗಳ ಜನರಿಗೆ ತಲುಪಿಸಲು ದೊಡ್ಡ ಬಳ್ಳಾಪುರದಲ್ಲಿ ‘ಸಾರ್ಥಕತೆ ಉತ್ಸವ’ ವರಿಷ್ಠ ನಾಯಕರೊಬ್ಬರು ಭಾಗಿ ಬೆಂಗಳೂರು, ಜು.೧೬(ಕೆಎಂಶಿ)- ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ಸವಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ನಡೆಯಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇದೇ ೨೮ಕ್ಕೆ ಒಂದು ವರ್ಷವನ್ನು ಬಸವರಾಜ ಬೊಮ್ಮಾಯಿ ಪೂರ್ಣಗೊಳಿಸುತ್ತಿದ್ದಾರೆ. ಇದರ ಅಂಗವಾಗಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರ ಸಾಧನೆ ಬಿಂಬಿ ಸುವ ಸಲುವಾಗಿ ಜು.೨೮ರಂದು ದೊಡ್ಡಬಳ್ಳಾ ಪುರದಲ್ಲಿ ಒಂದು ವರ್ಷದ…
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಕಿ ಅವಘಡ
July 17, 2022ಬೆಂಗಳೂರು:ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿನ ಎಸಿಗೆ ಶನಿವಾರ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ಕೊಠಡಿ ಸಂಖ್ಯೆ ೩೩೪ರಲ್ಲಿ ರಾತ್ರಿ ೬.೪೦ರ ಸುಮಾರಿನಲ್ಲಿ ಘಟನೆ ನಡೆದಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಲಾ ಯಿತು. ವಿಧಾನಸೌಧ ಆವರಣದಲ್ಲಿದ್ದ ಸಿಬ್ಬಂದಿಯೇ ಬೆಂಕಿ ನಂದಿಸಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.
ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನದ ಅಂಗವಾಗಿ ೧೮ ವರ್ಷ ಮೇಲ್ಪಟ್ಟವರಿಗೆ ೭೫ ದಿನ ಮುನ್ನೆಚ್ಚರಿಕಾ ಉಚಿತ ಡೋಸ್
July 17, 2022ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟ ೭೫೦೦ ಕೇಂದ್ರಗಳಲ್ಲಿ ಲಸಿಕಾ ವ್ಯವಸ್ಥೆ ಬೆಂಗಳೂರು, ಜು.೧೬(ಕೆಎಂಶಿ)-ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನದ ಅಂಗ ವಾಗಿ ಮುಂದಿನ ೭೫ ದಿನಗಳವರೆಗೆ ೧೮ ವರ್ಷ ಮೇಲ್ಪಟ್ಟ ನಾಗರಿಕರು ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಆರೋಗ್ಯ ಇಲಾಖೆ ಆಯೋಜಿಸಿದ್ದ ೧೮ ವರ್ಷ ಮೇಲ್ಪಟ್ಟ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ನೀಡುವ ಕೋವಿಡ್ ಲಸಿಕಾಕರಣ ಅಮೃತ ಅಭಿ ಯಾನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ, ಮಾತನಾಡಿದರು….
ಮೈಸೂರಲ್ಲೂ ಬೂಸ್ಟರ್ ಡೋಸ್ ಮೊದಲ ದಿನ ೨೮,೦೦೦ ಮಂದಿಗೆ ಲಸಿಕೆ
July 17, 2022ಮೈಸೂರು, ಜು.೧೬(ಆರ್‌ಕೆ)-ರಾಜ್ಯದಾ ದ್ಯಂತ ೧೮ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಅಭಿಯಾನ ಇಂದಿ ನಿಂದ ಆರಂಭವಾಗಿದ್ದು, ಮೊದಲ ದಿನ ಮೈಸೂರು ಜಿಲ್ಲೆಯಲ್ಲಿ ಒಟ್ಟು ೨೮,೦೦೦ ಮಂದಿಗೆ ಲಸಿಕೆ ನೀಡಲಾಯಿತು ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಬೆಂಗ ಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ದೊರೆ ಯುತ್ತಿದ್ದಂತೆಯೇ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ಅರ್ಹರಿಗೆ ಬೂಸ್ಟರ್ ಡೋಸ್ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಏಕ ಕಾಲದಲ್ಲಿ…
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಎನ್‌ಡಿಎ ಉಪರಾಷ್ಟçಪತಿ ಅಭ್ಯರ್ಥಿ
July 17, 2022ನವದೆಹಲಿ: ನೂತನ ಉಪರಾಷ್ಟçಪತಿ ಆಯ್ಕೆಗೆ ಆಗಸ್ಟ್ ೬ರಂದು ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಕಣಕ್ಕಿಳಿಯಲಿದ್ದಾರೆ. ಇದಕ್ಕೆ ಸಂಬAಧಿ ಸಿದಂತೆ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕೃತವಾಗಿ ಘೋಷಿಸಿದ್ದಾರೆ. ದೆಹಲಿ ಪ್ರಧಾನಿ ಕಚೇರಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ…
ದಸರಾ ಗಜಪಡೆಯ ೨೦ ಸದಸ್ಯರ ಪಟ್ಟಿ ರೆಡಿ
July 17, 2022ಉನ್ನತ ಸಮಿತಿ ಸಭೆಯಲ್ಲಿ ಅಂತಿಮ ಪಟ್ಟಿ ನಿರ್ಧಾರ ಮೈಸೂರು, ಜು.೧೬(ಎಂಟಿವೈ)-ನಾಡಹಬ್ಬ ದಸರಾ ವಿಶೇಷ ಅತಿಥಿಗಳಾದ ಗಜಪಡೆಗೆ ಸದಸ್ಯರ ಆಯ್ಕೆಗೆ ಸಂದರ್ಶನ ಪೂರ್ಣಗೊಂಡಿದೆ. ಅರಣ್ಯಾಧಿಕಾರಿಗಳ ತಂಡ ನಾಲ್ಕು ಕ್ಯಾಂಪ್‌ಗಳ ೩೦ ಆನೆಗಳ ಸಂದರ್ಶಿಸಿ, ೨೦ ಆನೆಗಳ ಪಟ್ಟಿ ಸಿದ್ಧಪಡಿಸಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಆನೆಗಳ ಶಿಬಿರಗಳಾದ ಮತ್ತಿ ಗೂಡು, ಆನೆಕಾಡು, ದುಬಾರೆ ಹಾಗೂ ಬಂಡೀಪುರ ಅರಣ್ಯದ ರಾಮಾಪುರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆನೆಗಳನ್ನು ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಸಂದರ್ಶಿ ಸಿತ್ತು. ಅಂತಿಮವಾಗಿ ೭…