ಮೈಸೂರು

ಜು.15ರಿಂದ ಹತ್ತು ದಿನ ಕಬಿನಿ  ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ
ಮೈಸೂರು

ಜು.15ರಿಂದ ಹತ್ತು ದಿನ ಕಬಿನಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ

July 13, 2022

ಮೈಸೂರು, ಜು.12(ಎಂಕೆ)- ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಕೆರೆಗಳಿಗೆ ಜು.15 ರಿಂದ 10 ದಿನಗಳ ಕಾಲ ನಿತ್ಯ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಜಿಪಂ ಕಚೇರಿಯಲ್ಲಿ 2022ರ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಬಿನಿ ವ್ಯಾಪ್ತಿಯಲ್ಲಿ ಸುಮಾರು 129 ಕೆರೆಗಳಿದ್ದು, ಕೆರೆಗಳು ಮತ್ತು ನಾಲೆಗಳಿಗೆ ನೀರು ತುಂಬಿಸಲು ನಿರ್ಧರಿಸಲಾಗಿದೆ. ಈಗಾಗಲೇ…

ನಾಲ್ವಡಿ, ಸರ್‍ಎಂವಿ ಪ್ರತಿಮೆಗಳಿಗೆ ಭವ್ಯಮಂಟಪ ನಿರ್ಮಾಣ
ಮೈಸೂರು

ನಾಲ್ವಡಿ, ಸರ್‍ಎಂವಿ ಪ್ರತಿಮೆಗಳಿಗೆ ಭವ್ಯಮಂಟಪ ನಿರ್ಮಾಣ

July 13, 2022

ಮೈಸೂರು, ಜು.12(ಆರ್‍ಕೆ)- ಕೃಷ್ಣರಾಜಸಾಗರ ಜಲಾಶಯದ ದಕ್ಷಿಣ ದ್ವಾರದ ಬಳಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ಸಂಸ್ಥಾನದಲ್ಲಿ ದಿವಾನರಾಗಿದ್ದ ಅಂದಿನ ಚೀಫ್ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ ಅಣೆಕಟ್ಟೆ) ನಿರ್ಮಿಸಿ ಮಂಡ್ಯ ಜಿಲ್ಲೆಯ ಬರಡು ಭೂಮಿಗೆ ನೀರು ಹರಿಸಿ, ಅಲ್ಲಿನ ಜನರ ಬದುಕು ಹಸನಾಗಿ ಸಿದ ಹಾಗೂ ಮೈಸೂರು, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕಲ್ಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್…

ಕಾರುಗಳ ಮುಖಾಮುಖಿ ಡಿಕ್ಕಿ ಮಾವ, ಅಳಿಯ ಸಾವು
ಮೈಸೂರು

ಕಾರುಗಳ ಮುಖಾಮುಖಿ ಡಿಕ್ಕಿ ಮಾವ, ಅಳಿಯ ಸಾವು

July 12, 2022

ಮೈಸೂರು, ಜು.11 (ಆರ್‍ಕೆ)- ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿ ರುವ ಘಟನೆ ಹುಣಸೂರು ರಸ್ತೆಯ ಹೊಸಲು ಮಾರಮ್ಮ ದೇವಸ್ಥಾನದ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕು, ಬೈಲುಕುಪ್ಪೆ ನಿವಾಸಿಗಳಾದ ಮಾವ ಮೋಹನ್(60) ಹಾಗೂ ಅಳಿಯ ವಿನೋದ್‍ಕುಮಾರ್ ಸಾವನ್ನಪ್ಪಿದವರು. ಘಟನೆಯಲ್ಲಿ ಗಾಯಗೊಂಡಿರುವ ಅವರ ಮೂವರು ಸಂಬಂಧಿಕರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನಿಂದ ಮಾರುತಿ ಆಲ್ಟೋ ಕಾರಿನಲ್ಲಿ ಹುಣಸೂರು ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟೊಯೋಟಾ ಇನ್ನೋವಾ…

ಕೆಆರ್‍ಎಸ್‍ನಿಂದ 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ತುಂಬಿ ಹರಿಯುತ್ತಿರುವ ಕಾವೇರಿ ನದಿ, ವೆಲ್ಲೆಸ್ಲಿ ಸೇತುವೆ ಪ್ರವೇಶ ನಿರ್ಬಂಧ
ಮೈಸೂರು

ಕೆಆರ್‍ಎಸ್‍ನಿಂದ 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ತುಂಬಿ ಹರಿಯುತ್ತಿರುವ ಕಾವೇರಿ ನದಿ, ವೆಲ್ಲೆಸ್ಲಿ ಸೇತುವೆ ಪ್ರವೇಶ ನಿರ್ಬಂಧ

July 12, 2022

ಮೈಸೂರು, ಜು.11(ಆರ್‍ಕೆ)-ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೆಆರ್‍ಎಸ್ ಅಣೆಕಟ್ಟೆಯಿಂದ ಅಧಿಕ ಪ್ರಮಾಣದ ನೀರನ್ನು ಹೊರ ಬಿಡಲಾಗು ತ್ತಿದ್ದು, ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಇಂದು ಸಂಜೆ 6 ಗಂಟೆ ವೇಳೆಗೆ 72,112 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಅಣೆಕಟ್ಟೆಯ ಸುರಕ್ಷತೆ ದೃಷ್ಟಿ ಯಿಂದ 72,612 ಕ್ಯೂಸೆಕ್ ನೀರನ್ನು ಜಲಾಶಯದಿಂದ ಗೇಟ್‍ಗಳ ಮೂಲಕ ಕಾವೇರಿ ನದಿಗೆ ಬಿಡಲಾಗುತ್ತಿದ್ದು, ಪರಿಣಾಮ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಹಳೇ ಸೇತುವೆ ಬಳಿಗೆ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಮಾಡಿದ್ದಾರೆ. ಮೈದುಂಬಿ ಹರಿಯುತ್ತಿರುವ ಕಾವೇರಿಯ ಸೌಂದರ್ಯ ಕಣ್ತುಂಬಿಕೊಳ್ಳಲು…

ಮೈಸೂರಲ್ಲಿತ್ಯಾಗ, ಬಲಿದಾನದ ಸಂಕೇತ, ಭಕ್ತಿ ಭಾವದ ಬಕ್ರೀದ್ ಆಚರಣೆ
ಮೈಸೂರು

ಮೈಸೂರಲ್ಲಿತ್ಯಾಗ, ಬಲಿದಾನದ ಸಂಕೇತ, ಭಕ್ತಿ ಭಾವದ ಬಕ್ರೀದ್ ಆಚರಣೆ

July 11, 2022

ಮೈಸೂರು, ಜು.10 (ಆರ್‍ಕೆಬಿ)- ತ್ಯಾಗ ಮತ್ತು ಬಲಿದಾನದ ಸಂಕೇತ ವಾದ ಬಕ್ರೀದ್ ಹಬ್ಬವನ್ನು ಮೈಸೂರಿನಲ್ಲಿ ಭಾನುವಾರ ಮುಸ್ಲಿಂ ಸಮುದಾಯದ ಬಾಂಧವರು ಭಕ್ತಿ ಭಾವದಿಂದ ಆಚರಿಸಿದರು. ಮೈಸೂರಿನ ತಿಲಕ್‍ನಗರದ ಈದ್ಗಾ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಆಲಂಗಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಭೆಗಳನ್ನು ನಿಷೇಧಿಸಿದ್ದರಿಂದ ಮೂರು ವರ್ಷಗಳಿಂದ ಹಬ್ಬ ಆಚರಿಸ ಲಾಗಿರಲಿಲ್ಲ. ಮಳೆ ಮತ್ತು ಚಳಿಯ ವಾತಾವರಣ ಇದ್ದುದರಿಂದ ಭಾನುವಾರ ಬೆಳಗ್ಗೆ ಈದ್ಗಾ…

ಕೆಆರ್‍ಎಸ್, ಕಬಿನಿ ಅಣೆಕಟ್ಟುಭರ್ತಿಗೆ ಒಂದೇ ಅಡಿ ಬಾಕಿ
ಮೈಸೂರು

ಕೆಆರ್‍ಎಸ್, ಕಬಿನಿ ಅಣೆಕಟ್ಟುಭರ್ತಿಗೆ ಒಂದೇ ಅಡಿ ಬಾಕಿ

July 11, 2022

ಮೈಸೂರು,ಜು.10(ಎಂಟಿವೈ)-ಕಾವೇರಿ ಕಣಿವೆ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಹಾಗೂ ಕಬಿನಿ ಅಣೆಕಟ್ಟೆ ಭರ್ತಿಗೆ ಕೇವಲ ಒಂದೇ ಅಡಿ ಬಾಕಿ ಇದ್ದು, ಎರಡೂ ಜಲಾಶಯಗಳ ಹಿತದೃಷ್ಟಿಯಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುತ್ತಿರುವುದರಿಂದ ನದಿ ಪಾತ್ರದ ಜನರು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ನೀಡಿದೆ. ಭಾನುವಾರ ಸಂಜೆ ವೇಳೆಗೆ ಕೆಆರ್‍ಎಸ್ ಅಣೆ ಕಟ್ಟೆಯಿಂದ 27 ಸಾವಿರ ಕ್ಯೂಸೆಕ್ ನೀರನ್ನು ಹಾಗೂ ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು…

KRS ಭರ್ತಿಗೆ ಇನ್ನು ಕೇವಲ 2 ಅಡಿ ಬಾಕಿ
ಮೈಸೂರು

KRS ಭರ್ತಿಗೆ ಇನ್ನು ಕೇವಲ 2 ಅಡಿ ಬಾಕಿ

July 10, 2022

ನದಿಗೆ ಅಧಿಕ ನೀರು ಬಿಡುಗಡೆ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಶ್ರೀರಂಗಪಟ್ಟಣ, ಜು.೯(ವಿನಯ್‌ಕಾರೇಕುರ)-ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಇಂದೂ ಕೂಡ ಭಾರೀ ಮಳೆ ಯಾಗಿದ್ದು, ಇದರ ಪರಿಣಾಮವಾಗಿ ಕೆಆರ್‌ಎಸ್ ಜಲಾಶಯದ ನೀರಿನ ಒಳ ಹರಿವು ಹೆಚ್ಚಾಗಿದೆ. ಇಂದು ೩೩,೧೬೮ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ನೀರಿನ ಮಟ್ಟ ೧೨೨.೧೭ ಅಡಿಗೆ ಏರಿಕೆಯಾಗಿದೆ. ಗರಿಷ್ಠ ಮಟ್ಟ ೧೨೪.೮೦ ಅಡಿ ತುಂಬಲು ಕೇವಲ ೨ ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾ ಶಯದಿಂದ ನದಿಗೆ…

ವಿದ್ಯುತ್ ಬಿಲ್ ಬಾಕಿ ಪಾವತಿಸಿ ಎಂದು ಕೇಳಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ ಹುಷಾರ್…
ಮೈಸೂರು

ವಿದ್ಯುತ್ ಬಿಲ್ ಬಾಕಿ ಪಾವತಿಸಿ ಎಂದು ಕೇಳಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ ಹುಷಾರ್…

July 10, 2022

ಮೈಸೂರಿನ ಇಬ್ಬರು ಹಿರಿಯ ನಾಗರಿಕರಿಗೆ ಕ್ರಮವಾಗಿ ೪.೪೦ ಹಾಗೂ ೨.೭೪ ಲಕ್ಷ ಸುಲಿಗೆ ಮೊಬೈಲ್ ಸಂದೇಶಗಳ ಮೂಲಕ ನಡೆದಿದೆ ವ್ಯವಸ್ಥಿತ ಸುಲಿಗೆ ಲೋನ್ ಮರುಪಾವತಿ ಕತೆ ಕಟ್ಟಿಯೂ ೯೮ ಸಾವಿರ ವಂಚನೆ ಮೈಸೂರು, ಜು.೯-ವಿದ್ಯುತ್ ಬಿಲ್ ಪಾವತಿಸಬೇಕೆಂದು ಮೊಬೈಲ್‌ಗೆ ಸಂದೇಶ ಕಳುಹಿಸಿ ಲಕ್ಷಾಂತರ ರೂ. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಪ್ರಕರಣ ಗಳು ವರದಿಯಾ ಗಿವೆ. ಮೈಸೂರಿನ ವಿವಿ ಮೊಹಲ್ಲಾ ದಲ್ಲಿರುವ ಬ್ರಿಗೇಡ್ ರೆಸಿಡೆನ್ಸಿ ಅಪಾರ್ಟ್ ಮೆಂಟ್‌ನ ನಿವಾಸಿ ಕೆ.ಬಿ.ರಾಮಪ್ರಕಾಶ್ (೮೦) ಅವರಿಗೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆಯೂ…

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸುಲಿಗೆ
ಮೈಸೂರು

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸುಲಿಗೆ

July 10, 2022

ಕಾರು ತಡೆದು ಚಾಕು ತೋರಿಸಿ ೨೩ ಸಾವಿರ ಕಿತ್ತ ದುಷ್ಕರ್ಮಿ ಮತ್ತೆ ಆರಂಭವಾಗಿದೆ ಖತರ್ನಾಕ್ `ನಕಲಿ ಅಪಘಾತ’ ಮಂಡ್ಯ, ಜು.೯-ಅಪಘಾತದ ನೆಪದಲ್ಲಿ ಕಾರನ್ನು ಅಡ್ಡ ಹಾಕಿ, ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕಿ ೨೩ ಸಾವಿರ ರೂ. ಸುಲಿಗೆ ಮಾಡಿದ ಘಟನೆ ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿ ನಡೆದಿದೆ.ಬೆಂಗಳೂರು ನಿವಾಸಿ ಟಿ.ಎಸ್.ಚಂದ್ರ ಶೇಖರ್ (೩೯) ಎಂಬುವರು ಹುಂಡೈ-ಐ೧೦ ಗ್ರಾಂಡ್ ಕಾರಿನಲ್ಲಿ (ಕೆಎಲ್ ೨೨ ಹೆಚ್ ೯೦೨೦) ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಮಂಡ್ಯದ ಫ್ಟಾಕ್ಟರಿ ಸರ್ಕಲ್ ಬಳಿ ಸುಜುಕಿ…

ವಿದ್ಯುತ್ ಅವಘಡ: ಇಬ್ಬರ ದಾರುಣ ಸಾವು
ಮೈಸೂರು

ವಿದ್ಯುತ್ ಅವಘಡ: ಇಬ್ಬರ ದಾರುಣ ಸಾವು

July 10, 2022

ಶ್ರೀರಂಗಪಟ್ಟಣ, ಜು.೯-ಕ್ರಷರ್‌ಗೆ ವಿದ್ಯುತ್ ಸಂಪರ್ಕ ಹೊಂದಿದ್ದ ಕಂಬ ಬದಲಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಆರ್‌ಎಸ್-ಇಲವಾಲ ರಸ್ತೆಯ ಬಸ್ತಿಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಇಲವಾಲ ಗ್ರಾಮದ ಗೋವಿಂದ ಎಂಬುವರ ಪುತ್ರ ಉಮೇಶ್ ಕುಮಾರ್(೩೫) ಮತ್ತು ಶಂಕರಾ ಚಾರಿ(೫೫) ವಿದ್ಯುತ್ ಅವಘಡದಲ್ಲಿ ಮೃತಪಟ್ಟವರು. ಬಸ್ತೀಪುರ ಗ್ರಾಮದಲ್ಲಿರುವ ಪಿಕೆಕೆಆರ್ ಕ್ರಷರ್‌ನ ಕಾರ್ಮಿಕ ಉಮೇಶ್, ಪಕ್ಕದ ಪ್ಲಾಂಟ್‌ನ ಶಂಕರಾಚಾರಿ ಹಾಗೂ ಇತರೆ ನಾಲ್ವರೊಂದಿಗೆ ಸೇರಿ ಇಂದು ಮಧ್ಯಾಹ್ನ ವಿದ್ಯುತ್ ಕಂಬ ಬದಲಾಯಿಸುವ ಕೆಲಸದಲ್ಲಿ ನಿರತರಾಗಿದ್ದರು. ಸದರಿ…

1 43 44 45 46 47 1,611
Translate »