ಮೈಸೂರು

ರಂಗನತಿಟ್ಟು ಪಕ್ಷಿಧಾಮದ ದೋಣ ವಿಹಾರ ತಾತ್ಕಾಲಿಕ ಬಂದ್
ಮೈಸೂರು

ರಂಗನತಿಟ್ಟು ಪಕ್ಷಿಧಾಮದ ದೋಣ ವಿಹಾರ ತಾತ್ಕಾಲಿಕ ಬಂದ್

July 10, 2022

ಕೆಆರ್‌ಎಸ್ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಕಾವೇರಿ ನದಿಗೆ ಬಿಟ್ಟಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣ ಯಾನ ಸ್ಥಗಿತಗೊಳಿಸಲಾಗಿದೆ.ಶ್ರೀರಂಗಪಟ್ಟಣ,ಜು.೯(ಎAಟಿವೈ)- ಕಾವೇರಿ ಕಣ ವೆಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆ ಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಶ್ರೀರಂಗ ಪಟ್ಟಣ ತಾಲೂಕಿನ `ರಂಗನತಿಟ್ಟು’ ಪಕ್ಷಿಧಾಮದಲ್ಲಿ ದೋಣ ವಿಹಾರವನ್ನು ಶನಿವಾರದಿಂದ ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆ ಭರ್ತಿಗೆ ಕೇವಲ ೨ ಅಡಿ…

ಕೆರೆಕಟ್ಟೆ ತುಂಬಿಸಿ, ಅಂತರ್ಜಲ ವೃದ್ಧಿಸಿ ರೈತರ ಬಾವಿ ಬತ್ತದಿರಲಿ
ಮೈಸೂರು

ಕೆರೆಕಟ್ಟೆ ತುಂಬಿಸಿ, ಅಂತರ್ಜಲ ವೃದ್ಧಿಸಿ ರೈತರ ಬಾವಿ ಬತ್ತದಿರಲಿ

July 10, 2022

ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸಲಹೆ; ರಾಜ್ಯಾದ್ಯಂತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು ಇಲವಾಲ ಸಮೀಪ ಆನಂದೂರು ಗ್ರಾಮದ ಬಳಿ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡ ಉಪಸ್ಥಿತಿ ಮೈಸೂರು ತಾಲೂಕು ಇಲವಾಲ ಸಮೀಪ ಆನಂದೂರು ಗ್ರಾಮದ ಬಳಿ ಕೆಆರ್‌ಎಸ್ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಈರಪ್ಪನಕೊಪ್ಪಲು ಏತ ನೀರಾವರಿ ಯೋಜನೆ ಮತ್ತು ಮೈದನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಶಾಸಕ ಜಿ.ಟಿ.ದೇವೇಗೌಡರ ಉಪಸ್ಥಿತಿಯಲ್ಲಿ ಸಣ್ಣ ನೀರಾವರಿ…

ಮೈಸೂರಲ್ಲಿ ಮಳೆಯ ಅವಾಂತರಕ್ಕೆವಿಶೇಷ ಟಾಸ್ಕ್ಫೋರ್ಸ್ ರಚನೆ
ಮೈಸೂರು

ಮೈಸೂರಲ್ಲಿ ಮಳೆಯ ಅವಾಂತರಕ್ಕೆವಿಶೇಷ ಟಾಸ್ಕ್ಫೋರ್ಸ್ ರಚನೆ

July 9, 2022

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಸೂಚನೆ ಪಾಲಿಕೆ, ಮುಡಾ ಅಧಿಕಾರಿಗಳೊಂದಿಗೆ ಸಭೆ ದಸರಾ ವೇಳೆಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ಸ್ವಚ್ಛ ಮೈಸೂರು, ಹಸಿರು ಮೈಸೂರಿಗೆ ಆಧ್ಯತೆ ನೀಡಲು ಸಲಹೆ ಮೈಸೂರು ನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು,ಆಯುಕ್ತ ಜಿ.ಲಕ್ಷಿ÷್ಮÃಕಾಂತ್ ರೆಡ್ಡಿ, ಹೆಚ್ಚುವರಿ ಆಯುಕ್ತರಾದ ಎಂ.ಜೆ.ರೂಪ, ಎಂ.ಕೆ.ಸವಿತ, ಅಧೀಕ್ಷಕ ಅಭಿಯಂತರ ಮಹೇಶ್, ಮುಡಾ ಕಾರ್ಯದರ್ಶಿ ವೆಂಕಟರಾಜು, ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಹಾಜರಿದ್ದರು. ಮೈಸೂರು,ಜು.೮(ಎಂಟಿವೈ)-ಮೈಸೂರು ನಗರದಲ್ಲಿ ಮಳೆಯ ಅವಾಂತರ ತಡೆಗೆ…

ಮೈಸೂರು ಪ್ರವಾಸೋದ್ಯಮದ ಮತ್ತೊಂದು ಆಕರ್ಷಣೆ ಕಾವೇರಿ ಕಲಾ ಗ್ಯಾಲರಿ: ಜು.13ಕ್ಕೆ ಉದ್ಘಾಟನೆ
ಮೈಸೂರು

ಮೈಸೂರು ಪ್ರವಾಸೋದ್ಯಮದ ಮತ್ತೊಂದು ಆಕರ್ಷಣೆ ಕಾವೇರಿ ಕಲಾ ಗ್ಯಾಲರಿ: ಜು.13ಕ್ಕೆ ಉದ್ಘಾಟನೆ

July 9, 2022

ಮೈಸೂರು, ಜು.೮(ಎಸ್‌ಬಿಡಿ)- ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಾಣ ವಾಗಿರುವ ಅತ್ಯಾಕರ್ಷಕ `ಕಾವೇರಿ ಕಲಾ ಗ್ಯಾಲರಿ’ ಜು.೧೩ಕ್ಕೆ ಉದ್ಘಾಟನೆಯಾಗಲಿದ್ದು, ಈ ಮೂಲಕ ನಗರದ ಪ್ರವಾಸಿ ಸ್ಥಳಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾ ಟಕ ವಸ್ತುಪ್ರದರ್ಶನ ಪ್ರಾಧಿಕಾರದ ನೆರವಿನೊಂದಿಗೆ ರಾಷ್ಟಿçÃಯ ವಿಜ್ಞಾನ ಅಕಾಡೆಮಿಯ ಪರಿಕಲ್ಪನೆ ಯಂತೆ ಕೇಂದ್ರೀಯ ಸಂಸ್ಕöÈತಿ ಸಚಿವಾಲಯದ ರಾಷ್ಟಿçÃಯ ವಿಜ್ಞಾನ ವಸ್ತು ಸಂಗ್ರಹಾಲಯವು ಕಾವೇರಿ ನದಿ ಸಂಬAಧ ಸಂಶೋಧನೆ ನಡೆಸಿ, ವಸ್ತುಪ್ರದರ್ಶನ ಆವರಣದ ಕನ್ನಡ ಕಾರಂಜಿ ಕಟ್ಟಡದಲ್ಲಿ ನಿರ್ಮಿಸಿರುವ `ಕಾವೇರಿ ಕಲಾ…

ಐಷರಾಮಿ ಟೆಂಟ್‌ಗಳ ಸೊಬಗು
ಮೈಸೂರು

ಐಷರಾಮಿ ಟೆಂಟ್‌ಗಳ ಸೊಬಗು

July 9, 2022

ತದ ನಂತರವೇ ಖಾಸಗಿಯವರಿಗೆ ವಹಿಸಿಕೊಡಲು ತೀರ್ಮಾನ ಹೋಟೆಲ್‌ಗೆ ಸೇರಿದ ೫೪ ಎಕರೆಯಲ್ಲಿ ಪ್ರವಾಸೋದ್ಯಮ ಸ್ನೇಹಿ ಟೆಂಟ್ ನಿರ್ಮಾಣಕ್ಕೆ ನಿರ್ಧಾರ ಬೆಂಗಳೂರು, ಜು.೮(ಕೆಎಂಶಿ)-ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ ಸುಸಜ್ಜಿತ ಹಾಗೂ ಐಷಾರಾಮಿ ಟೆಂಟುಗಳು ತಲೆ ಎತ್ತಲಿವೆ. ಸಮರ್ಪಕ ನಿರ್ವ ಹಣೆ ಇಲ್ಲದೆ ಸೊರಗಿರುವ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಮರು ಜೀವ ಕೊಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಟಾಟಾ ಇಲ್ಲವೆ ವಿಶ್ವದ ಹೆಸರಾಂತ ಹೋಟೆಲ್ ಉದ್ಯಮಕ್ಕೆ ಇದನ್ನು ವಹಿಸಿಕೊಡುವ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟದ ಉಪ…

ಬಕ್ರೀದ್ ಹಬ್ಬ: ಭರ್ಜರಿ ತರಾವರಿ ಕುರಿ ವ್ಯಾಪಾರ
ಮೈಸೂರು

ಬಕ್ರೀದ್ ಹಬ್ಬ: ಭರ್ಜರಿ ತರಾವರಿ ಕುರಿ ವ್ಯಾಪಾರ

July 9, 2022

ಮೈಸೂರು, ಜು.೮(ಜಿಎ)- ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕುರಿ ವ್ಯಾಪಾರ ಜೋರಾಗಿದೆ. ಪ್ರಮುಖವಾಗಿ ಬನ್ನಿಮಂಟಪ ಎಲ್‌ಐಸಿ ವೃತ್ತ(ಮಿಲೇನಿಯಂ ಸರ್ಕಲ್)ದಲ್ಲಿ ಕುರಿಗಳ ಭರ್ಜರಿ ವ್ಯಾಪಾರ ನಡೆದಿದ್ದು, ಮೈಸೂರಿನ ವಿವಿಧೆಡೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಕುರಿಗಳನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿಯೂ ಮಂಡ್ಯ, ಶ್ರೀರಂಗಪಟ್ಟಣ, ಬನ್ನೂರು, ಪಾಂಡವಪುರ, ಕೆಆರ್‌ಎಸ್, ಮದ್ದೂರು, ತಿ.ನರಸೀಪುರ, ಹೊಳೆನರಸೀಪುರ, ಚಾಮರಾಜನಗರ ಮತ್ತಿತರ ಭಾಗದ ವ್ಯಾಪಾರಿಗಳು ತಾವು ಸಾಕಿದ ವಿವಿಧ ತಳಿಯ ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಬನ್ನೂರು ಕುರಿ, ಬನ್ನೂರು ನಾಟಿ ಕುರಿ…

ಕೊಡಗಲ್ಲಿ ಮಳೆ ಅಬ್ಬರದಿಂದ 9 ಮನೆಗಳಿಗೆ ಹಾನಿ
ಮೈಸೂರು

ಕೊಡಗಲ್ಲಿ ಮಳೆ ಅಬ್ಬರದಿಂದ 9 ಮನೆಗಳಿಗೆ ಹಾನಿ

July 9, 2022

ಎರಡು ಕಡೆ ಭೂ ಕುಸಿತ, ೩೧ ವಿದ್ಯುತ್ ಕಂಬಗಳು ಧರೆಗೆ ಪ್ರವಾಹದ ಭೀತಿ ಮಳೆ ಕಡಿಮೆಯಾದರೂ ಕೊರೆಯುವ ಚಳಿ ಭಾಗಮಂಡಲದ ಸುತ್ತ-ಮುತ್ತ ರಸ್ತೆ ಸಂಚಾರ ಬಂದ್ ಇಂದು ಸಹ ಶಾಲಾ-ಕಾಲೇಜುಗಳಿಗೆ ರಜೆ ಮಡಿಕೇರಿ,ಜು.೮- ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ೯ ಮಳೆಗಳು ಹಾನಿಯಾಗಿದ್ದು, ಎರಡು ಕಡೆ ಭೂ ಕುಸಿತವಾ ಗಿದೆ. ೩೧ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರೊಂದಿಗೆ ಪ್ರವಾಹ ಭೀತಿ ಎದುರಾ ಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ರವರೆಗೆ ಜಿಲ್ಲೆಯಾದ್ಯಂತ ಮತ್ತೆ ‘ಆರೆಂಜ್…

ಉದ್ಯೋಗದ ಆಸೆ ತೋರಿಸಿ ನಿರುದ್ಯೋಗಿಗೆ ೪೮.೮೦ ಲಕ್ಷ `ಆನ್‌ಲೈನ್’ ವಂಚನೆ: ಮೂವರ ಬಂಧನ
ಮೈಸೂರು

ಉದ್ಯೋಗದ ಆಸೆ ತೋರಿಸಿ ನಿರುದ್ಯೋಗಿಗೆ ೪೮.೮೦ ಲಕ್ಷ `ಆನ್‌ಲೈನ್’ ವಂಚನೆ: ಮೂವರ ಬಂಧನ

July 9, 2022

ಮೈಸೂರು, ಜು.೮(ಎಂಟಿವೈ)-ಕೆಲಸ ಕೊಡಿ ಸುವುದಾಗಿ ನಂಬಿಸಿ ಮೈಸೂರಿನ ಸಾತಗಳ್ಳಿಯ ವ್ಯಕ್ತಿಯೊಬ್ಬನಿಂದ ೪೮.೮೦ ಲಕ್ಷ ರೂ. ಪಡೆದು ವಂಚಿಸಿದ್ದ ಬೆಂಗಳೂರು ಮೂಲದ ಮೂವರನ್ನು ಸೆನ್ ಪೊಲೀಸರು ಬಂಧಿಸಿ, ೨೪ ಲಕ್ಷ ರೂ. ನಗದು ಹಾಗೂ ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರ ವಸ್ತು ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ಸಮಸ್ಯೆಯಿಂದ ಕೆಲಸ ಕಳೆದು ಕೊಂಡಿದ್ದ ಸಾತಗಳ್ಳಿಯ ೪೦ ವರ್ಷದ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರ್, ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ, `ಎಮಿನೆಂಟ್ ಮೈಂಡ್’ ಕಂಪನಿಯ ವೆಬ್‌ಸೈಟ್ ಕಣ ್ಣಗೆ ಬಿದ್ದಿದೆ….

ನಕಲಿ ಕೀ ಬಳಸಿ ಮನೆ ಕಳವು: ಮಹಿಳೆ ಬಂಧನ
ಮೈಸೂರು

ನಕಲಿ ಕೀ ಬಳಸಿ ಮನೆ ಕಳವು: ಮಹಿಳೆ ಬಂಧನ

July 9, 2022

೧೧.೯೪ ಲಕ್ಷ ರೂ. ಮೌಲ್ಯದ ಆಭರಣ, ನಗದು ವಶ ಮೈಸೂರು, ಜು.೮(ಆರ್‌ಕೆ)-ನಕಲಿ ಕೀ ಬಳಸಿ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ್ದ ಮಹಿಳೆಯನ್ನು ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂದಿನಿ ಬಡಾವಣೆ ನಿವಾಸಿ ಮಹದೇವಸ್ವಾಮಿ ಎಂಬುವರ ಪತ್ನಿ ಪ್ರಭಾಮಣ ಅಲಿಯಾಸ್ ಮಣ (೪೨) ಬಂಧಿತ ಆರೋಪಿಯಾಗಿದ್ದು, ಆಕೆಯಿಂದ ೯,೭೫,೦೦೦ ರೂ. ಮೌಲ್ಯದ ಚಿನ್ನಾಭರಣ, ೨,೧೦,೦೦೦ ರೂ. ಬೆಲೆ ಬಾಳುವ ೩ ಕೆ.ಜಿ ಬೆಳ್ಳಿ ಪದಾರ್ಥ ಹಾಗೂ ೯,೦೦೦ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ….

ಚಾಮುಂಡಿಬೆಟ್ಟಕ್ಕೆ ರೋಪ್‍ವೇ ಬೇಡ
ಮೈಸೂರು

ಚಾಮುಂಡಿಬೆಟ್ಟಕ್ಕೆ ರೋಪ್‍ವೇ ಬೇಡ

July 7, 2022

ಮೈಸೂರು, ಜು.6(ಆರ್‍ಕೆ)-ಚಾಮುಂಡಿಬೆಟ್ಟ ಗ್ರಾಮಸ್ಥರಿಗೆ ಮನೆ ನಿರ್ಮಿಸಲು ತಪ್ಪಲಲ್ಲಿ ಜಾಗ ಗುರುತಿ ಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಡ ಳಿತಕ್ಕೆ ಇಂದಿಲ್ಲಿ ಸಲಹೆ ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಪ್ರತಾಪ್ ಸಿಂಹ ಅವರು, ಚಾಮುಂಡಿ ಬೆಟ್ಟದ ಮೇಲೆ ಎಲ್ಲೆಂದರಲ್ಲಿ ಮನೆ, ಕಟ್ಟಡ ನಿರ್ಮಾಣವಾಗುತ್ತಿವೆ. ಅಲ್ಲಿನ ಮಣ್ಣು, ಮರಳು ಮಿಶ್ರಿತವಾಗಿದ್ದು, ಮಳೆಗಾಲದಲ್ಲಿ ನೀರು ಹರಿದು ಭೂಮಿ ಸಡಿಲಗೊಂಡು ಕುಸಿಯುವ ಅಪಾಯವಿದೆ. ಬೆಟ್ಟದ ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ…

1 44 45 46 47 48 1,611
Translate »