ಮೈಸೂರು

ಮೈಸೂರಲ್ಲಿ ಮುಂದುವರೆದ ಕೊರೊನಾ ಅಬ್ಬರ: ಬುಧವಾರ 6 ಸಾವು, 99 ಹೊಸ ಸೋಂಕು ಪತ್ತೆ
ಮೈಸೂರು

ಮೈಸೂರಲ್ಲಿ ಮುಂದುವರೆದ ಕೊರೊನಾ ಅಬ್ಬರ: ಬುಧವಾರ 6 ಸಾವು, 99 ಹೊಸ ಸೋಂಕು ಪತ್ತೆ

July 16, 2020

ಮೈಸೂರು, ಜು.15(ಎಂಟಿವೈ)- ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಬುಧವಾರ ಮಂಡಿಮೊಹಲ್ಲಾದ 76 ವರ್ಷದ ವೈದ್ಯ, ಯಾದವಗಿರಿಯ 14 ವರ್ಷದ ಬಾಲಕ, ಮಹಿಳೆ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಅಲ್ಲದೆ ಹೊಸದಾಗಿ 99 ಮಂದಿ ಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1190ಕ್ಕೆ ಏರಿಕೆಯಾಗುವ ಮೂಲಕ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಎರಡು ದಿನದಿಂದ 100ಕ್ಕಿಂತ ಹೆಚ್ಚು ಹೊಸ ದಾಗಿ ಸೋಂಕಿತರು ಪತ್ತೆಯಾಗುತ್ತಲಿದ್ದು, ಇಂದು 99…

ಬೆಂಗಳೂರು ಸ್ತಬ್ಧ
ಮೈಸೂರು

ಬೆಂಗಳೂರು ಸ್ತಬ್ಧ

July 16, 2020

ಬೆಂಗಳೂರು, ಜು. 15(ಕೆಎಂಶಿ)- ಕೊರೊನಾ ಸೋಂಕು ಮಹಾಮಾರಿಗೆ ಕಡಿ ವಾಣ ಹಾಕಲು ರಾಜ್ಯ ಸರ್ಕಾರ ಕರೆ ನೀಡಿದ್ದ ಲಾಕ್‍ಡೌನ್‍ನಿಂದ ರಾಜಧಾನಿ ಸಂಪೂರ್ಣ ಸ್ತಬ್ಧಗೊಂಡಿದೆ. ವಲಸಿಗರಿಂದ ರಾಜಧಾನಿ ಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದುದ್ದನ್ನು ತಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದರು. ಮಂಗಳ ವಾರ ರಾತ್ರಿ 8 ಗಂಟೆಯಿಂದ ಜಾರಿಗೊಂಡ ಈ ಲಾಕ್‍ಡೌನ್‍ಗೆ ಬೆಂಗಳೂರಿನ ಜನತೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಾಮಾರಿ ತೊಲಗಿ ದರೆ ಸಾಕು ಎನ್ನುವ…

ರಾಜ್ಯದಲ್ಲಿ ಬುಧವಾರ ಬರೋಬ್ಬರಿ 3176 ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ ಬುಧವಾರ ಬರೋಬ್ಬರಿ 3176 ಮಂದಿಗೆ ಸೋಂಕು

July 16, 2020

ಬೆಂಗಳೂರು, ಜು.15-ರಾಜ್ಯದಲ್ಲಿ ಬುಧವಾರ ಕೊರೊನಾ ರಣಕೇಕೆ ಹಾಕಿದೆ. ಇಂದು ದಾಖಲೆಯ 3176 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. 87 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ 928 ಮಂದಿ ಮೃತಪಟ್ಟಂತಾಗಿದೆ. ಇಂದು 1076 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 18,466 ಮಂದಿ ಗುಣಮುಖರಾದಂತಾಗಿದೆ. ರಾಜ್ಯದ 27,853 ಸಕ್ರಿಯ ಸೋಂಕಿತರ ಪೈಕಿ 597 ಮಂದಿ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದು, ಅವರೆಲ್ಲರನ್ನೂ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 1975 ಮಂದಿಗೆ…

`ವಿಕ್ಟೋರಿಯಾ’ದಲ್ಲಿ ಸೋಂಕಿತರ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್
ಮೈಸೂರು

`ವಿಕ್ಟೋರಿಯಾ’ದಲ್ಲಿ ಸೋಂಕಿತರ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್

July 16, 2020

ಬೆಂಗಳೂರು, ಜು. 15(ಕೆಎಂಶಿ)- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಕ್ಟೋ ರಿಯಾ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಕೊರೊನಾ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬಿದರು. ಕೋವಿಡ್ ಸೋಂಕಿತ ರನ್ನು ಸಮಾಜವು ವಿಚಿತ್ರ ಹಾಗೂ ನಿರ್ಲಕ್ಷ್ಯ ಭಾವದಿಂದ ನೋಡುತ್ತಿರುವ ಸಂದರ್ಭದಲ್ಲಿ ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅವರಲ್ಲಿ ಧೈರ್ಯ ತುಂಬಿದ್ದು ಮಾದರಿ ನಡೆಯಾಗಿದೆ. ಜತೆಗೆ ಮನೆ, ಕುಟುಂಬ ಪರಿವಾರದವರನ್ನು ಬಿಟ್ಟು, ತಮ್ಮ ಆರೋಗ್ಯ…

ಸಿದ್ದರಾಮಯ್ಯನವರಿಂದಲೇ ಸಮಸ್ಯೆ ಪರಿಹಾರವಾಯ್ತು ಇದರಲ್ಲಿ ನನ್ನ ಪ್ರಯತ್ನವೂ ಇದೆ: ಎಂಕೆಎಸ್
ಮೈಸೂರು

ಸಿದ್ದರಾಮಯ್ಯನವರಿಂದಲೇ ಸಮಸ್ಯೆ ಪರಿಹಾರವಾಯ್ತು ಇದರಲ್ಲಿ ನನ್ನ ಪ್ರಯತ್ನವೂ ಇದೆ: ಎಂಕೆಎಸ್

July 16, 2020

ಮೈಸೂರು, ಜು.15- ಕುರುಬಾರ ಹಳ್ಳಿ ಸರ್ವೇ ನಂ.4 ಮತ್ತು ಆಲನ ಹಳ್ಳಿ ಸರ್ವೇ ನಂ. 41ಕ್ಕೆ ಸೇರಿದ ಸಿದ್ದಾರ್ಥನಗರ, ಕೆಸಿ ಮತ್ತು ಜೆಸಿ ಬಡಾ ವಣೆ ನಿವಾಸಿಗಳ ಬಹುಕಾಲದ ಸಮಸ್ಯೆ ಯನ್ನು ಬಗೆಹರಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ದಲ್ಲಿ ಕೈಗೊಂಡಂತಹ ತೀರ್ಮಾನ ದಿಂದಾಗಿ ಈ ಬಡಾವಣೆಗಳ ನಿವಾಸಿ ಗಳು…

ಪದವಿ, ಡಿಪ್ಲೊಮಾ ತರಗತಿ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ
ಮೈಸೂರು

ಪದವಿ, ಡಿಪ್ಲೊಮಾ ತರಗತಿ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ

July 16, 2020

ಬೆಂಗಳೂರು, ಜು.15- ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್‍ಗಳ ಪರೀಕ್ಷೆಗಳನ್ನು ಕೋವಿಡ್ ಕಾರಣಕ್ಕೆ ರದ್ದು ಮಾಡಿರುವುದರಿಂದ ಮುಂದಿನ ಸೆಮಿಸ್ಟರ್‍ಗಳ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ಈ ಸಂಬಂಧ ಸುತ್ತೋಲೆಯನ್ನು ಎಲ್ಲ ವಿಶ್ವವಿದ್ಯಾಲಯಗಳಿಗೆ ಕಳುಹಿಸಲು ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ರಮಣರೆಡ್ಡಿ ಅವರಿಗೆ ಸೂಚಿಸಿದರು. ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಿದ್ದು,…

ಮೈಸೂರು ವಿವಿ, ಮುಕ್ತ ವಿವಿ ಹಾಸ್ಟೆಲ್‍ಗಳೂ ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆ
ಮೈಸೂರು

ಮೈಸೂರು ವಿವಿ, ಮುಕ್ತ ವಿವಿ ಹಾಸ್ಟೆಲ್‍ಗಳೂ ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆ

July 16, 2020

ಮೈಸೂರು, ಜು. 15(ಆರ್‍ಕೆ)- ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೆಲ ಹಾಸ್ಟೆಲ್‍ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಿ ಕೊಳ್ಳಲು ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕುಲಪತಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಕೋವಿಡ್ ಸೋಂಕಿ ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವ ಕಾರಣ, ಮಂಡಕಳ್ಳಿ ಬಳಿಯಲ್ಲಿರುವ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷ ಣಿಕ ಭವನವನ್ನು 530 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಸೌಲಭ್ಯ ಕಲ್ಪಿಸಲಾಗಿದೆ….

ಕೆ.ಆರ್. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಜ್ಞರ ಸಲಹೆ
ಮೈಸೂರು

ಕೆ.ಆರ್. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಜ್ಞರ ಸಲಹೆ

July 16, 2020

ಮೈಸೂರು,ಜು.15(ಆರ್‍ಕೆ)-ಕೆ.ಆರ್.ಆಸ್ಪತ್ರೆಯಲ್ಲೂ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವಂತೆ ತಜ್ಞರ ತಂಡ ಸಲಹೆ ನೀಡಿದೆ. ಎನ್.ಆರ್.ಕ್ಷೇತ್ರದ ಕೆಲ ಭಾಗಗಳಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿ ರುವುದರಿಂದ 3 ದಿನಗಳ ಹಿಂದೆ ಬೆಂಗಳೂರಿ ನಿಂದ ತಜ್ಞ ವೈದ್ಯರ ತಂಡ ಆಗಮಿಸಿ, ಪರಿಶೀಲನೆ ನಡೆಸಿದ ವೇಳೆ ಕೆ.ಆರ್. ಆಸ್ಪತ್ರೆಗೂ ಭೇಟಿ ನೀಡಿ, ಕೋವಿಡ್ ಲಕ್ಷಣಗಳಿರುವ ವ್ಯಕ್ತಿಗಳನ್ನಿರಿಸಿರುವ ಐಪಿಡಿ-ಓಪಿಡಿ ಬ್ಲಾಕ್‍ನಲ್ಲಿ ಪರಿಶೀಲಿಸಿದರು. ಪ್ರಯೋಗಾಲಯದ ವರದಿ ಬಂದು ಸೋಂಕು ದೃಢಪಟ್ಟಿರುವವರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಕರೆದೊಯ್ದಾಗ ಅಥವಾ ವರದಿ ಬರುವ…

ಬಾರ್ ಅಂಡ್ ರೆಸ್ಟೋರೆಂಟ್ ಬಂದ್‍ಗೆ ಸಿಂಧುವಳ್ಳಿ ಜನರ ಆಗ್ರಹ
ಮೈಸೂರು

ಬಾರ್ ಅಂಡ್ ರೆಸ್ಟೋರೆಂಟ್ ಬಂದ್‍ಗೆ ಸಿಂಧುವಳ್ಳಿ ಜನರ ಆಗ್ರಹ

July 16, 2020

ಮೈಸೂರು, ಜು.15(ಎಂಟಿವೈ)- ತಾಲೂಕಿನ ಸಿಂಧುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯರ ವಿರೋಧÀದ ನಡುವೆಯೂ ಅಬಕಾರಿ ಅಧಿಕಾರಿಗಳು ಸಿಎಲï-2 (ಮದ್ಯ ಮಾರಾಟ ಕೇಂದ್ರ) ತೆರೆಯುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂ ಘಿಸಿz್ದÁರೆ ಎಂದು ಸಿಂಧÀುವಳ್ಳಿ ಗ್ರಾಪಂ ಮಾಜಿ ಉಪಾಧÀ್ಯP್ಷÀ ಉಮಾಪತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮೈಸೂರು ತಾಲೂಕಿನ ಜಯಪುರ ಹೋಬಳಿಗೆ ಸೇರುವ ಸಿಂಧುವಳ್ಳಿ ಗ್ರಾಮ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ವರ್ಷಗಳ ಹಿಂದೆ ಮದ್ಯವ್ಯಸನದಿಂದ ಕೆಲವರು ಮೃತಪಟ್ಟರು. ಆಗ ಗ್ರಾಮಸ್ಥರೆಲ್ಲ ಸೇರಿ ಗ್ರಾಮದಲ್ಲಿ ಮದ್ಯದಂಗಡಿಯೇ ಇರಬಾರ ದೆಂದು…

ವಿಪಕ್ಷ ನಾಯಕರ ವಿರೋಧವನ್ನೂ ಲೆಕ್ಕಿಸದ ಭಂಡ ಸರ್ಕಾರ ಇದು: ಧ್ರುವನಾರಾಯಣ ಕಿಡಿ
ಮೈಸೂರು

ವಿಪಕ್ಷ ನಾಯಕರ ವಿರೋಧವನ್ನೂ ಲೆಕ್ಕಿಸದ ಭಂಡ ಸರ್ಕಾರ ಇದು: ಧ್ರುವನಾರಾಯಣ ಕಿಡಿ

July 16, 2020

ಮೈಸೂರು, ಜು.15(ಆರ್‍ಕೆಬಿ)- ರಾಜ್ಯ ಸರ್ಕಾರ ಸದನದಲ್ಲಿ ಚರ್ಚೆಗೊಳಪಡಿಸದೆ, ವಿಪಕ್ಷ ನಾಯಕರ ವಿರೋಧವನ್ನೂ ಲೆಕ್ಕಿ ಸದೇ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ ಹಾಕಿಸಿ ಜಾರಿಗೆ ಮುಂದಾಗಿರುವುದನ್ನು ನೋಡಿದರೆ ಇದೊಂದು ಭಂಡ ಸರ್ಕಾರ ಎನಿಸುತ್ತದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಕಿಡಿಕಾರಿದ್ದಾರೆ. ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿಶೇಷ ಅಧಿವೇಶನ ಕರೆಯದೇ, 1961ರಲ್ಲಿ ಅಂದಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರು ಕ್ರಾಂತಿಕಾರಕ ಭೂಸುಧಾರಣಾ ಕಾಯ್ದೆ ಜಾರಿ ಮಾಡಿದ್ದರು….

1 487 488 489 490 491 1,611
Translate »