ಮೈಸೂರು

ಪುರಾತನ ವಿಗ್ರಹ ಸಂರಕ್ಷಿಸಲೆತ್ನಿಸಿದ್ದಕ್ಕೆ ಕಳವು ಆರೋಪ: ಮರಳು ಕಲಾವಿದೆ ಗೌರಿ ವಿಷಾದ
ಮೈಸೂರು

ಪುರಾತನ ವಿಗ್ರಹ ಸಂರಕ್ಷಿಸಲೆತ್ನಿಸಿದ್ದಕ್ಕೆ ಕಳವು ಆರೋಪ: ಮರಳು ಕಲಾವಿದೆ ಗೌರಿ ವಿಷಾದ

July 16, 2020

ಮೈಸೂರು, ಜು.15(ಎಂಟಿವೈ)- ರಸ್ತೆಬದಿ ಅನಾಥ ವಾಗಿ ಬಿದ್ದಿದ್ದ ಪುರಾತನ ವಿಗ್ರಹವನ್ನು ಸಂರಕ್ಷಿಸಿ ಪುರಾ ತತ್ವ ಇಲಾಖೆಗೆ ಒಪ್ಪಿಸಲು ತಂದಿದ್ದಕ್ಕೆ ನನ್ನ ಮೇಲೆ ಸುಳ್ಳೇ ಕಳವು ದೂರು ದಾಖಲಿಸಲಾಗಿದೆ. ಹಣಕ್ಕಾಗಿ ಪೀಡಿಸಿದ ಸ್ಥಳೀಯನೊಬ್ಬ ಸುಳ್ಳು ದೂರಿಗೆ ಕಾರಣವಾಗಿದ್ದಾನೆ ಎಂದು ಮರಳು ಕಲಾಕೃತಿ ಕಲಾವಿದೆ ಗೌರಿ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಫಾರಂಹೌಸ್‍ನಲ್ಲಿ ಸಾಕಲು ಬಾತುಕೋಳಿ ಖರೀದಿಸ ಲೆಂದು ಜೂ.29ರಂದು ಸಹೋದರಿ ನೀಲಾಂಬಿಕ ಜತೆ ಗೂಡಿ ನಾನು ಹರಿಹರಪುರ ಗ್ರಾಮಕ್ಕೆ ಹೋಗಿದ್ದೆ. ಆಗ ರಸ್ತೆಬದಿ ಹಳೆವಿಗ್ರಹ ಬಿದ್ದಿರುವುದನ್ನು ಕಂಡೆ. ಸಮೀಪ…

ರೋಟರಿ ಐವರಿ ಸಿಟಿ ಮೈಸೂರು ನೂತನ ತಂಡದ ಪದಗ್ರಹಣ
ಮೈಸೂರು

ರೋಟರಿ ಐವರಿ ಸಿಟಿ ಮೈಸೂರು ನೂತನ ತಂಡದ ಪದಗ್ರಹಣ

July 16, 2020

ಮೈಸೂರು, ಜು.15-ನಗರದ ರೋಟರಿ ಐವರಿ ಸಿಟಿ ಮೈಸೂರು ವತಿಯಿಂದ ಇತ್ತೀಚೆಗೆ ನೂತನ ತಂಡದ ಅಧ್ಯಕ್ಷರಾದ ರೊ.ಬಿ.ಹರೀಶ್ ಮತ್ತು ಅದರ ಪದಾಧಿ ಕಾರಿಗಳನ್ನು ಸಹಾಯಕ ರಾಜ್ಯಪಾಲ ರೊ. ಹೆಚ್.ಆರ್.ಕೇಶವ್ ಆಯ್ಕೆ ಮಾಡಿದರು. ಇದೇ ಸಂದರ್ಭದಲ್ಲಿ ಮೂರು ಕ್ಷೇತ್ರ ದಲ್ಲಿ ಸಾಧನೆಗೈದಿರುವ ವಿಶೇಷ ವ್ಯಕ್ತಿಗಳಾದ ಎನ್‍ಐಇ ಕಾಲೇಜಿನ ನಿವೃತ್ತ ಪ್ರಾಂಶು ಪಾಲ, ಆರೋಗ್ಯ ವ್ಯವಸ್ಥೆಯಲ್ಲಿ ಸಂಶೋ ಧನೆಗಾಗಿ ಈ-ಲರ್ನಿಂಗ್ ಫೌಂಡೇಶನ್‍ನ ಪ್ರಸ್ತುತ ನಿರ್ದೇಶಕ ಡಾ.ಜಿ.ಎಲ್.ಶೇಖರ್, ವಿಕಿರಣ ಶಾಸ್ತ್ರಜ್ಞೆ ಡಾ.ಸನ್ಮತಿ ನಿತ್ಯಾನಂದ ಹಾಗೂ ಮೈಸೂರು ಬುಕ್ ಕ್ಲಬ್‍ನ ಶ್ರೀಮತಿ ಶೋಭಾ ಸಂಜಯ್…

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಿಎಸ್‍ಪಿ ಪ್ರತಿಭಟನೆ
ಮೈಸೂರು

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಿಎಸ್‍ಪಿ ಪ್ರತಿಭಟನೆ

July 16, 2020

ಮೈಸೂರು, ಜು.15(ಆರ್‍ಕೆಬಿ)- ಮುಂಬೈನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮನೆ ಮೇಲೆ ನಡೆದ ದುಷ್ಕರ್ಮಿ ಗಳ ದಾಂಧಲೆ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿರುವುದು, ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾ ಚಾರ ಆಡಳಿತ ಮತ್ತು ಆನ್‍ಲೈನ್ ಶಿಕ್ಷಣ ನೀತಿ ಖಂಡಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸದಲ್ಲಿ ದಾಂಧಲೆ ನಡೆಸಿ ವಸ್ತುಗಳನ್ನು ನಾಶಪಡಿಸಿದ ದುಷ್ಕರ್ಮಿ ಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ…

ವಿಜಯನಗರ, ವಿವಿ.ಪುರಂ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು

ವಿಜಯನಗರ, ವಿವಿ.ಪುರಂ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

July 16, 2020

ಮೈಸೂರು, ಜು. 15(ಆರ್‍ಕೆ)- ಮೈಸೂರಿನ ವಿವಿಪುರಂ ಹಾಗೂ ವಿಜಯನಗರ ಠಾಣೆಗಳ ತಲಾ ಓರ್ವ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕು ತಗುಲಿರುವುದರಿಂದ ಅವರ ಪ್ರಾಥಮಿಕ ಸಂಪರ್ಕಿತ ಪೊಲೀಸ್ ಸಿಬ್ಬಂದಿ ಗಳನ್ನು ಹೋಂ ಕ್ವಾರಂಟೈನ್‍ನಲ್ಲಿರಿಸಲಾಗಿದ್ದು, ಸೋಂಕಿತ ಸಿಬ್ಬಂದಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ಹರಡುವುದನ್ನು ತಪ್ಪಿಸಲು ವಿವಿಪುರಂ ಮತ್ತು ವಿಜಯನಗರ ಠಾಣೆಗಳಿಗೆ ಡಿಸ್‍ಇನ್‍ಫೆಕ್ಟೆಂಟ್ ದ್ರಾವಣ ಸಿಂಪಡಿಸಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮುಂಜಾಗ್ರತೆಯಾಗಿ ಎರಡೂ ಠಾಣೆಗಳ ಗೇಟ್‍ಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ, ತೀವ್ರ ಗಂಭೀರ ಸ್ವರೂಪದ ದೂರುಗಳನ್ನು…

ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು

ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ

July 16, 2020

ಮೈಸೂರು, ಜು.15- ಪಿರಿಯಾಪಟ್ಟಣ ತಾಲ್ಲೂಕಿನ ಚಾಮುಂ ಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತ ವತಿಯಿಂದ ಜು.16ರಿಂದ ಜು.26ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಗುಳ್ಳೇದಹಳ್ಳ, ಲಾಮಾಕ್ಯಾಂಪ್, ಬೈಲಕುಪ್ಪ ಫೀಡರ್ ಮಾರ್ಗ ಮುಕ್ತತೆಯಲ್ಲಿರುತ್ತದೆ. ಆದ್ದರಿಂದ ಹುಣಸವಾಡಿ, ನವಿಲೂರು, ಪುನಾಡಹಳ್ಳಿ ಹಾಗೂ ಬೈಲಕುಪ್ಪ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ಎಲ್ಲಾ ಗ್ರಾಮಗಳಿಗೆ ಜು.16ರಿಂದ 26ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಜು.17ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆವರೆಗೆ ತುರ್ತು ನಿರ್ವಹಣಾ…

ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲೂ  800 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್
ಮೈಸೂರು

ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲೂ 800 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್

July 15, 2020

ಮೈಸೂರು, ಜು. 14 (ಆರ್‍ಕೆ)- ಕೊರೊನಾ ವೈರಸ್ ಸೋಂಕು ಸ್ಫೋಟಗೊಂಡಿರುವುದರಿಂದ ಸೋಂಕಿತರ ಚಿಕಿತ್ಸೆಗೆ ಮೈಸೂರು ಜಿಲ್ಲಾಡಳಿತ ವ್ಯಾಪಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈಸೂರಿನ ಹೊರ ವಲಯದ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದ ಶೈಕ್ಷಣಿಕ ಭವನ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಮೂಲ ಸೌಕರ್ಯ ಒದಗಿಸಿರುವ ಬೆನ್ನಲ್ಲೇ ಇದೀಗ ಮೈಸೂರು ನಗರದ ನಜರ್ ಬಾದ್‍ನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣ ವನ್ನು ಎರಡನೇ ಕೋವಿಡ್ ಕೇರ್ ಸೆಂಟರ್ ಆಗಿ…

ಮೈಸೂರಲ್ಲಿ ನೋಂದಣಿ, ಮುದ್ರಾಂಕ ಇಲಾಖೆ ಸಿಬ್ಬಂದಿ `ವರ್ಗಾವರ್ಗಿ’: ಸಾರ್ವಜನಿಕರಲ್ಲಿ ತೀವ್ರ ಕುತೂಹಲ
ಮೈಸೂರು

ಮೈಸೂರಲ್ಲಿ ನೋಂದಣಿ, ಮುದ್ರಾಂಕ ಇಲಾಖೆ ಸಿಬ್ಬಂದಿ `ವರ್ಗಾವರ್ಗಿ’: ಸಾರ್ವಜನಿಕರಲ್ಲಿ ತೀವ್ರ ಕುತೂಹಲ

July 15, 2020

ಮೈಸೂರು, ಜು.14(ಎಸ್‍ಬಿಡಿ)- ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಇಲ್ಲಿನ ವಿಭಾಗಗಳಿಗೇ ನಿಯೋಜಿಸಿರುವುದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ. ವಿವಿಧ ಜಿಲ್ಲೆಗಳ ಜಿಲ್ಲಾ ನೋಂದಣಾಧಿಕಾರಿ ಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ವರ್ಗಾ ವಣೆ ಮಾಡಿರುವ ಸರ್ಕಾರ ಈ ಸಂಬಂಧ ಜು.10 ರಂದು ಆದೇಶ ಹೊರಡಿಸಿದೆ. ಆದರೆ ಮೈಸೂ ರಿನಲ್ಲಿ ಕಾರ್ಯ…

ಡಾ.ಅಂಬೇಡ್ಕರ್ ಮನೆ ಮೇಲಿನ ದಾಳಿ ಖಂಡಿಸಿ ಅಂಬೇಡ್ಕರ್ ಸೇನೆ ಪ್ರತಿಭಟನೆ
ಮೈಸೂರು

ಡಾ.ಅಂಬೇಡ್ಕರ್ ಮನೆ ಮೇಲಿನ ದಾಳಿ ಖಂಡಿಸಿ ಅಂಬೇಡ್ಕರ್ ಸೇನೆ ಪ್ರತಿಭಟನೆ

July 15, 2020

ಮೈಸೂರು, ಜು.14(ಆರ್‍ಕೆಬಿ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿ ಗಳು ನಡೆಸಿದ ದಾಳಿಯನ್ನು ಖಂಡಿಸಿ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಸದ ಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳ ವಾರ ಪ್ರತಿಭಟನೆ ನಡೆಸಿ, ಅಂಬೇಡ್ಕರ್ ಪರ, ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಘೋಷಣೆ ಕೂಗಿದರು. ಕಿಡಿಗೇಡಿಗಳು ಅಂಬೇಡ್ಕರ್ ನಿವಾಸಕ್ಕೆ ಕಲ್ಲು ತೂರಿ ವಸ್ತುಗಳಿಗೆ ಹಾನಿ ಮಾಡಿ ದ್ದಾರೆ. ಇದು ಕೋಮುವಾದಿಗಳ ಪೂರ್ವ ನಿಯೋಜಿತ ಕೃತ್ಯ. ಸಂವಿಧಾನದ ಆಶಯ ಗಳಿಗೆ ಧಕ್ಕೆ ತರುವ ಪ್ರಯತ್ನ…

ಮೌಲ್ಯಮಾಪನ ಕೇಂದ್ರಗಳ ಬಳಿ ನಿಷೇಧಾಜ್ಞೆ ಜಾರಿ
ಮೈಸೂರು

ಮೌಲ್ಯಮಾಪನ ಕೇಂದ್ರಗಳ ಬಳಿ ನಿಷೇಧಾಜ್ಞೆ ಜಾರಿ

July 15, 2020

ಮೈಸೂರು, ಜು.14- ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನವು ನಗರದ 6 ಕೇಂದ್ರಗಳಲ್ಲಿ ಜು.13ರಿಂದ ಪ್ರಾರಂಭವಾಗಿದ್ದು, ಮೌಲ್ಯಮಾಪನ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಮೌಲ್ಯಮಾಪನ ಕಾರ್ಯ ಮುಗಿಯುವವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಮೌಲ್ಯಮಾಪನ ಕೇಂದ್ರಗಳಾದ ಕುವೆಂಪುನಗರದಲ್ಲಿರುವ ಜ್ಞಾನಗಂಗಾ ಪ್ರೌಢಶಾಲೆ, ಜಯಲಕ್ಷೀಪುರಂನಲ್ಲಿರುವ ಚಿನ್ಮಯ ಪ್ರೌಢಶಾಲೆ, ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಪ್ರೌಢಶಾಲೆ, ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ ಪ್ರೌಢಶಾಲೆ, ವಿ.ವಿ.ಮೊಹಲ್ಲಾ ದಲ್ಲಿರುವ ನಿರ್ಮಲ…

ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲು ಕಟ್ಟಡ ಮಾಲೀಕರ ನಿರ್ಧಾರ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲು ಕಟ್ಟಡ ಮಾಲೀಕರ ನಿರ್ಧಾರ

July 15, 2020

ಮೈಸೂರು, ಜು. 14(ಆರ್‍ಕೆ)- ಹೋಟೆಲ್, ಕಲ್ಯಾಣ ಮಂಟಪ ಹಾಗೂ ಸಿನಿಮಾ ಮಂದಿರಗಳಿಗೆ ಪಾಲಿಕೆ ವಿಧಿಸಿರುವ ದುಪ್ಪಟ್ಟು ಆಸ್ತಿ ತೆರಿಗೆಯನ್ನು ಕಡಿಮೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲು ಕಟ್ಟಡಗಳ ಮಾಲೀಕರು ನಿರ್ಧರಿಸಿದ್ದಾರೆ. ಮೈಸೂರಿನ ಜೆ.ಪಿ.ನಗರದ ಇಂಡಸ್ಟ್ರಿ ಯಲ್ ಸಬರ್ಬ್‍ನಲ್ಲಿರುವ ಸಿಂಧೂರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ ಹೋಟೆಲ್ ಮಾಲೀಕರ ಸಂಘ, ಕಲ್ಯಾಣ ಮಂಟಪಗಳ ಮಾಲೀ ಕರ ಸಂಘ ಹಾಗೂ ಚಲನಚಿತ್ರ ಪ್ರದರ್ಶ…

1 488 489 490 491 492 1,611
Translate »