ಮೈಸೂರು

ರೇಷ್ಮೆ ರೀಲರ್ಸ್, ಟ್ರೇಡರ್ಸ್‍ಗಳಿಗೆ ಅಡಮಾನ ಸಾಲ ಮಿತಿ 1ರಿಂದ 2 ಲಕ್ಷಕ್ಕೆ ಏರಿಕೆ
ಮೈಸೂರು

ರೇಷ್ಮೆ ರೀಲರ್ಸ್, ಟ್ರೇಡರ್ಸ್‍ಗಳಿಗೆ ಅಡಮಾನ ಸಾಲ ಮಿತಿ 1ರಿಂದ 2 ಲಕ್ಷಕ್ಕೆ ಏರಿಕೆ

May 10, 2020

ಬೆಂಗಳೂರು, ಮೇ 9(ಕೆಎಂಶಿ)- ಕೋವಿಡ್-19ನಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ಗಳಿಗೆ ಅಡಮಾನದ ಸಾಲ ಮಿತಿ ಯನ್ನು 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ರೇಷ್ಮೆ ಖಾತೆ ಸಚಿವ ಡಾ. ನಾರಾಯಣಗೌಡ, ರೀಲರ್ಸ್‍ಗಳ ಸಮಸ್ಯೆಗಳನ್ನು ಆಲಿಸಿ ಈ ನಿರ್ಧಾರವನ್ನು ಪ್ರಕಟಿಸಿದರು. ರೇಷ್ಮೆಗೆ ಹೆಚ್ಚಿನ ದರ ನಿಗದಿ ಮಾಡುವ ಬಗ್ಗೆಯೂ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಆ ಬಳಿಕ ಟ್ರೇಡರ್ಸ್‍ಗಳ ಜೊತೆ ಸಭೆ ನಡೆಸಿ ಕುಂದುಕೊರತೆ ಆಲಿಸಿದ್ದಾರೆ. ಹೊರ ರಾಜ್ಯಗಳಿಗೆ…

ಶೀಘ್ರದಲ್ಲೇ ಮುಡಾದಲ್ಲಿ ಆನ್‍ಲೈನ್ ಮೂಲಕ ಕಂದಾಯ ಪಾವತಿ, ಇ-ಖಾತಾ ವ್ಯವಸ್ಥೆ
ಮೈಸೂರು

ಶೀಘ್ರದಲ್ಲೇ ಮುಡಾದಲ್ಲಿ ಆನ್‍ಲೈನ್ ಮೂಲಕ ಕಂದಾಯ ಪಾವತಿ, ಇ-ಖಾತಾ ವ್ಯವಸ್ಥೆ

May 10, 2020

ಮೈಸೂರು, ಮೇ 9(ಆರ್‍ಕೆ)- ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ)ದ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ತೆರಿಗೆ ಪಾವತಿಗೆ ಮುಂದಿನ 6 ವಾರಗಳಲ್ಲಿ ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮುಡಾ ನೂತನ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದ್ದಾರೆ. ಈವರೆಗೆ ನಿವೇಶನ, ಕಟ್ಟಡ ಅಥವಾ ಇನ್ನಿತರ ಆಸ್ತಿ ಗಳಿಗೆ ಸಂಬಂಧಿಸಿದಂತೆ ಕಂದಾಯವನ್ನು ಮುಡಾ ಕಚೇರಿಯ ಕೌಂಟರ್‍ಗಳಲ್ಲೇ ಪಾವತಿಸಬೇಕಾಗಿತ್ತು. ಇದೀಗ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಿರ್ಬಂಧವಿರುವ ಕಾರಣ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕಾದ ಕಂದಾಯವನ್ನು ಜನರು ಪಾವತಿಸಲು ಸಾಧ್ಯವಾಗಿಲ್ಲ. ಜನರು…

ಲಾಕ್‍ಡೌನ್ ವೇಳೆ ಲಂಚ ಪಡೆದು ಸಿಗರೇಟ್ ಮಾರಾಟಕ್ಕೆ ಅವಕಾಶ ಸಿಸಿಬಿ ಎಸಿಪಿ, ಇಬ್ಬರು ಇನ್ಸ್‍ಪೆಕ್ಟರ್‍ಗಳ ಅಮಾನತು
ಮೈಸೂರು

ಲಾಕ್‍ಡೌನ್ ವೇಳೆ ಲಂಚ ಪಡೆದು ಸಿಗರೇಟ್ ಮಾರಾಟಕ್ಕೆ ಅವಕಾಶ ಸಿಸಿಬಿ ಎಸಿಪಿ, ಇಬ್ಬರು ಇನ್ಸ್‍ಪೆಕ್ಟರ್‍ಗಳ ಅಮಾನತು

May 10, 2020

ಬೆಂಗಳೂರು, ಮೇ 9-ಲಾಕ್‍ಡೌನ್ ವೇಳೆ ಅಕ್ರಮವಾಗಿ ಸಿಗರೇಟ್ ಮಾರಾ ಟಕ್ಕೆ ಅವಕಾಶ ನೀಡಲು ಲಂಚ ಪಡೆದ ಆರೋಪದ ಮೇರೆಗೆ ಬೆಂಗಳೂರು ಸಿಸಿಬಿ ಎಸಿಪಿ ಮತ್ತು ಇಬ್ಬರು ಇನ್ಸ್ ಪೆಕ್ಟರ್‍ಗಳನ್ನು ಅಮಾನತುಪಡಿಸಲಾ ಗಿದೆ. ಸಿಸಿಬಿ ಎಸಿಪಿ ಪ್ರಭುಶಂಕರ್ ಮತ್ತು ಇಬ್ಬರು ಇನ್ಸ್‍ಪೆಕ್ಟರ್‍ಗಳು ಅಮಾ ನತಿಗೊಳಪಟ್ಟವರಾಗಿದ್ದು, ಇವರೆಲ್ಲಾ ಸೇರಿ ಲಾಕ್‍ಡೌನ್ ವೇಳೆ ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶ ಕಲ್ಪಿ ಸಲು ಸಿಗರೇಟ್ ವಿತರಕರಿಂದ 62.5 ಲಕ್ಷ ರೂ. ಲಂಚ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಯಲ್ಲಿ ಸಿಸಿಬಿ…

ಸೀವೆಜ್ ಫಾರಂನಲ್ಲಿ ನಾಗ್ಪುರ ಮಾದರಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜನ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ
ಮೈಸೂರು

ಸೀವೆಜ್ ಫಾರಂನಲ್ಲಿ ನಾಗ್ಪುರ ಮಾದರಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜನ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ

May 10, 2020

ಮೈಸೂರು, ಮೇ 9- ನಾಗ್ಪುರ ಮಾದರಿಯಲ್ಲಿ ಮೈಸೂ ರಿನಲ್ಲೂ ವ್ಯವಸ್ಥಿತವಾಗಿ ಕಸ ವಿಲೇವಾರಿ, ಸಂಸ್ಕರಣೆ ಯನ್ನು ಜನ ಒಪ್ಪಿದರೆ, ನಮ್ಮದೇನು ತಕರಾರಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಸೀವೆಜ್ ಫಾರಂಗೆ ಸಂಬಂಧಿಸಿದ ಕಾಮಗಾರಿ ವಿಚಾರವಾಗಿ ಸಂಸದ ಪ್ರತಾಪ್‍ಸಿಂಹ ಹಾಗೂ ಎಸ್.ಎ.ರಾಮದಾಸ್ ನಡುವೆ ವಾಕ್ಸಮರ ನಡೆದಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಎಸ್.ಎ.ರಾಮದಾಸ್, ಸಂಸದ ರಾದ ಪ್ರತಾಪ್‍ಸಿಂಹ ಅವರಿಗೂ ನನಗೂ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಅವರೇ ಹೇಳಿರು ವಂತೆ ನಾನು ಅವರ ಸಹೋದರ. ಕಳೆದ 25…

ಮೈಮುಲ್ ಖರೀದಿಸುವ ಹಾಲಿನ ದರ ಕಡಿತ ಮಾಡುವ ಅನಿವಾರ್ಯತೆ
ಮೈಸೂರು

ಮೈಮುಲ್ ಖರೀದಿಸುವ ಹಾಲಿನ ದರ ಕಡಿತ ಮಾಡುವ ಅನಿವಾರ್ಯತೆ

May 10, 2020

ಮೈಸೂರು, ಮೇ 9(ಎಸ್‍ಬಿಡಿ)- ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಖರೀದಿಸುವ ಹಾಲಿನ ದರ ದಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರದಲ್ಲಿ ಎರಡೂವರೆ ರೂ. ಕಡಿತ ಗೊಳಿಸಿದ್ದು, ಸದ್ಯ ಲೀಟರ್ ಹಾಲಿಗೆ 27.50 ರೂ. ನೀಡಲಾಗುತ್ತಿದೆ. ಆದರೆ ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ 60 ಸಾವಿರ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಒಟ್ಟು 5.50 ಲಕ್ಷ ಲೀಟರ್‍ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖರೀದಿ ದರವನ್ನು ಮತ್ತಷ್ಟು ಕಡಿತಗೊಳಿಸುವುದು ಅನಿವಾರ್ಯ…

ಆರ್ಥಿಕ ನೆರವಿಗಾಗಿ ಬ್ಯೂಟಿಪಾರ್ಲರ್ ಮಾಲೀಕರ ಒತ್ತಾಯ
ಮೈಸೂರು

ಆರ್ಥಿಕ ನೆರವಿಗಾಗಿ ಬ್ಯೂಟಿಪಾರ್ಲರ್ ಮಾಲೀಕರ ಒತ್ತಾಯ

May 10, 2020

ಮೈಸೂರು, ಮೇ9(ಎಂಟಿವೈ)- ಲಾಕ್ ಡೌನ್‍ನಿಂದಾಗಿ ನಗರದಲ್ಲಿ ಬ್ಯೂಟಿ ಪಾರ್ಲರ್ ಗಳನ್ನು 2 ತಿಂಗಳಿಂದ ಮುಚ್ಚಿದ್ದರಿಂದ ಮಾಲೀಕರು ಕಷ್ಟದಲ್ಲಿದ್ದು, ಆರ್ಥಿಕ ನೆರವಿಗಾಗಿ ಮೈಸೂರು ಬ್ಯೂಟಿಷಿಯನ್ಸ್ ಮತ್ತು ಬ್ಯೂಟಿಪಾರ್ಲರ್ ಮಾಲೀಕರ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಮೈಸೂರಿನ ಬ್ಯೂಟಿಷಿಯನ್ಸ್ ಮತ್ತು ಬ್ಯೂಟಿಪಾರ್ಲರ್ ಮಾಲೀಕರ ಸಂಘದ ಪದಾಧಿಕಾರಿಗಳ ನಿಯೋಗ ಜಿಲ್ಲಾಧಿ ಕಾರಿ, ಮೇಯರ್ ಹಾಗೂ ಪಾಲಿಕೆ ಆಯುಕ್ತ ರಿಗೆ ಶನಿವಾರ ಮನವಿ ಸಲ್ಲಿಸಿತು. ಸಣ್ಣ ಪಾರ್ಲರ್‍ಗಳಲ್ಲಿ ತಿಂಗಳಿಗೆ 10-20 ಸಾವಿರ ರೂ. ಸಂಪಾದನೆಯಾಗುತ್ತದೆ. ಅಷ್ಟರಲ್ಲೇ ಬಾಡಿಗೆ ಕಟ್ಟಿ, ಕೆಲಸದವರಿಗೆ ಸಂಬಳ ನೀಡಿ…

29 ಆಶಾ ಕಾರ್ಯಕರ್ತೆಯರಿಗೆ ಪುಷ್ಪವೃಷ್ಟಿ, ಸನ್ಮಾನ
ಮೈಸೂರು

29 ಆಶಾ ಕಾರ್ಯಕರ್ತೆಯರಿಗೆ ಪುಷ್ಪವೃಷ್ಟಿ, ಸನ್ಮಾನ

May 10, 2020

ಮೈಸೂರು, ಮೇ9(ಎಂಕೆ)- ಕೊರೊನಾ ಸೋಂಕು ಹರಡದಂತೆ ತಡೆಯಲು ನಗರ ದಲ್ಲಿ ಮನೆಮನೆಗೆ ತೆರಳಿ ಜಾಗೃತಿ ಮೂಡಿ ಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಶಾಸಕ ಎಸ್.ಎ.ರಾಮದಾಸ್ ಶನಿವಾರ ‘ಕೊರೊನಾ ವಾರಿಯರ್ಸ್’ ಪ್ರಶಂಸಾ ಪತ್ರ ನೀಡಿ, ಸನ್ಮಾನಿಸಿದರು. ನಗರದ ಕಾಡಾ ಕಚೇರಿ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ 29 ಆಶಾ ಕಾರ್ಯಕರ್ತೆಯರ ಮೇಲೆ ಪುಷ್ಪವೃಷ್ಟಿಗರೆದು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ರಾಮದಾಸ್, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ನಗರ ಮಾತ್ರವಲ್ಲದೆ ಹಳ್ಳಿಗಳಿಗೂ ತೆರಳಿ ಮನೆ ಮನೆಗೂ ಭೇಟಿ…

ಕಡು ಬಡವರ ಮನೆ ಬೆಳಗಿದ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ
ಮೈಸೂರು

ಕಡು ಬಡವರ ಮನೆ ಬೆಳಗಿದ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ

May 10, 2020

ಮೈಸೂರು, ಮೇ 9(ಪಿಎಂ)- ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ರುವ ಜನತೆಯ ನೋವಿಗೆ ಸ್ಪಂದಿಸುತ್ತಿ ರುವ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ, ಪ್ರತಿನಿತ್ಯ ಆಹಾರದ ಪೊಟ್ಟಣ, ದಿನಸಿ, ಔಷಧ ಒದಗಿಸುವ ಮೂಲಕ ಅಸಹಾಯಕರತ್ತ ಸಹಾಯ ಹಸ್ತ ಚಾಚಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿ ಟ್ಟಿರುವ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ, ಬುದ್ಧ ಪೂರ್ಣಿಮಾದ ಅಂಗ ವಾಗಿ ಶುಕ್ರವಾರ ಬಡ ಕುಟುಂಬದ ಮನೆ-ಮನಗಳನ್ನು ಬೆಳಗುವಂತೆ ಸೇವಾ ಕಾರ್ಯ ಮಾಡಿದೆ. 25ಕ್ಕೂ ಹೆಚ್ಚು ಬಡ ಕುಟುಂಬದ ಮನೆಗಳ ವಿದ್ಯುತ್ ಶುಲ್ಕ ಪಾವತಿಸುವ…

ಮೈಸೂರಿನ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್‍ಗಳಲ್ಲಿ ಮದ್ಯ ಮಾರಾಟ ಆರಂಭ
ಮೈಸೂರು

ಮೈಸೂರಿನ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್‍ಗಳಲ್ಲಿ ಮದ್ಯ ಮಾರಾಟ ಆರಂಭ

May 10, 2020

ಮೈಸೂರು, ಮೇ 9(ಆರ್‍ಕೆ)- ಅಬ ಕಾರಿ ಇಲಾಖೆ ಆಯುಕ್ತರ ನಿರ್ದೇಶನದ ಮೇರೆಗೆ ಮೈಸೂರಿನ 138 ಸೇರಿದಂತೆ ಜಿಲ್ಲೆಯಾದ್ಯಂತ 300 ಬಾರ್ ಅಂಡ್ ರೆಸ್ಟೋ ರೆಂಟ್, ಕ್ಲಬ್, ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಗಳಲ್ಲಿ ದಾಸ್ತಾನಿರುವ ಮದ್ಯ ಮಾರಾಟ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮೈಸೂರು ನಗ ರದ ಬಾರ್ ಅಂಡ್ ರೆಸ್ಟೋರೆಂಟ್‍ಗಳು, ಕ್ಲಬ್‍ಗಳು ಹಾಗೂ ಬೋರ್ಡಿಂಗ್ ಅಂಡ್ ಲಾಡ್ಜಿಂಗ್‍ಗಳಲ್ಲಿ ಎಂಆರ್‍ಪಿ ದರದಲ್ಲಿ ತಮ್ಮ ಬಳಿ ದಾಸ್ತಾನಿರುವ ಮದ್ಯವನ್ನು ಕೌಂಟರ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಮದ್ಯವನ್ನು…

ವಿದೇಶದಿಂದ ಬಂದವರಿಗೆ ಕ್ವಾರಂಟೈನ್‍ಗಾಗಿ ಮೈಸೂರಿನ 170 ಹೋಟೆಲ್‍ಗಳಲ್ಲಿ ವ್ಯವಸ್ಥೆ
ಮೈಸೂರು

ವಿದೇಶದಿಂದ ಬಂದವರಿಗೆ ಕ್ವಾರಂಟೈನ್‍ಗಾಗಿ ಮೈಸೂರಿನ 170 ಹೋಟೆಲ್‍ಗಳಲ್ಲಿ ವ್ಯವಸ್ಥೆ

May 10, 2020

ಮೈಸೂರು, ಮೇ 9(ಆರ್‍ಕೆ)- ವಿಮಾನ ಹಾಗೂ ಹಡಗಿನಲ್ಲಿ ವಿದೇಶದಿಂದ ಕರೆ ತಂದವರ ಕ್ವಾರಂಟೈನ್‍ಗಾಗಿ ಮೈಸೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಬಂದ್ ಆಗಿರುವ ಮೈಸೂರಿನ 170 ಹೋಟೆಲ್‍ಗಳ ಸುಮಾರು 2,500 ಕೊಠಡಿಗಳಲ್ಲಿ ವಿದೇಶಗಳಿಂದ ಬರುವವರಿಗೆ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಪೈವಿಸ್ಟಾ, ರಿಯೋ ಮೆರಿಡಿ ಯನ್ ಸೇರಿದಂತೆ 170 ಹೋಟೆಲ್‍ಗಳನ್ನು ಕ್ವಾರಂಟೈನ್ ಸೆಂಟರ್ ಮಾಡಲು ಸ್ವಚ್ಛತಾ ಕಾರ್ಯ ಆರಂಭಿಸಿದೆ. ಇಡೀ ಹೋಟೆಲ್ ಅನ್ನು ಸ್ಯಾನಿಟೈಸರ್ ಮಾಡಿ, ಕೋವಿಡ್-19 ಮುನ್ನೆಚ್ಚರಿಕೆಯಂತೆ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿಮಾನ ನಿಲ್ದಾಣಗಳಿಗೆ ಬಂದಿಳಿಯುವವರನ್ನು…

1 582 583 584 585 586 1,611
Translate »