ಬೆಂಗಳೂರು, ಮೇ 7(ಕೆಎಂಶಿ)-ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡು ತ್ತಿರುವುದನ್ನು ತಡೆಗಟ್ಟಲು ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಸಂಬಂ ಧಿಸಿದಂತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ (ಶುಕ್ರವಾರ) ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಸಭೆ ನಡೆಯಲಿದೆ. ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆ ಹಾಗೂ ರೋಗ ಹತ್ತಿಕ್ಕುವ ಸಲುವಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರು ಪ್ರತಿಪಕ್ಷಗಳ ಮುಖಂಡರ ಗಮನಕ್ಕೆ ತರಲಿದ್ದಾರೆ. ಅಷ್ಟೇ ಅಲ್ಲದೆ ರೋಗಾಣು…
12 ಮಂದಿಗೆ ಕೊರೊನಾ ವೈರಸ್ ಪತ್ತೆ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 711
May 8, 2020ಬೆಂಗಳೂರು, ಮೇ 7-ರಾಜ್ಯದಲ್ಲಿ ಗುರುವಾರ ಒಟ್ಟು 18 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 711ಕ್ಕೆ ಏರಿದೆ. ದಾವಣಗೆರೆಯಲ್ಲಿ 55 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 30ಕ್ಕೇರಿದೆ. ದಾವಣಗೆರೆ, ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ತಲಾ 3, ಬೆಂಗಳೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ತಲಾ 1 ಹಾಗೂ ಸಂಜೆ ವೇಳೆಗೆ ಮತ್ತೆ 6 ಪ್ರಕರಣ ಪತ್ತೆಯಾಗಿದ್ದು, 12 ಮಂದಿ ಗುಣ ಮುಖರಾಗಿ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 366 ಮಂದಿ ಗುಣಮುಖರಾಗಿದ್ದು,…
ಜುಬಿಲಂಟ್ ಕೊರೊನಾ ಮೂಲ ಪತ್ತೆಗೆ ಒತ್ತಾಯ
May 8, 2020ಮೈಸೂರು, ಮೇ7(ಆರ್‍ಕೆ)- ಜುಬಿಲಂಟ್ ಕಾರ್ಖಾನೆಯ ಪ್ರಥಮ ರೋಗಿ ಪಿ-52 ಅವರಿಗೆ ಕೊರೊನಾ ವೈರಸ್ ಸೋಂಕು ಹೇಗೆ ಹರಡಿತೆಂಬುದರ ಬಗ್ಗೆ ಮೂಲ ಪತ್ತೆ ಮಾಡುವಂತೆ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಕಾರ್ಖಾನೆ ನೌಕರರಾದ ಪಿ-52 ವ್ಯಕ್ತಿಯಿಂದ 73 ಮಂದಿಗೆ ಸೋಂಕು ಹರಡಿದ್ದರೂ, ರೋಗ ಹರಡಿದ್ದು ಹೇಗೆ ಎಂಬುದನ್ನು ಈವರೆಗೆ ಬಹಿರಂಗಪಡಿಸದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಈ ಬಗ್ಗೆ ಸಿಬಿಐನಿಂದ…
ಮೈಸೂರಲ್ಲಿ ಒಂದೇ ದಿನ 43 ಪ್ರಕರಣದಲ್ಲಿ 78,000 ರೂ. ದಂಡ ವಸೂಲಿ
May 8, 2020ಮೈಸೂರು, ಮೇ 7 (ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದವರ ವಿರುದ್ಧ 43 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮೈಸೂರು ಸಂಚಾರ ಪೊಲೀಸರು, ಒಂದೇ ದಿನ ಒಟ್ಟು 78,000 ರೂ. ದಂಡ ವಸೂಲಿ ಮಾಡಿದ್ದಾರೆ. ಕೆಂಪು ವಲಯವಾಗಿರುವುದರಿಂದ ಮೈಸೂರಲ್ಲಿ ಲಾಕ್‍ಡೌನ್ ನಿರ್ಬಂಧ ಮುಂದುವರಿದಿದೆಯಾದರೂ ಅದನ್ನು ಲೆಕ್ಕಿಸದೇ ಅನಗತ್ಯವಾಗಿ ಮಧ್ಯಾಹ್ನ 12 ಗಂಟೆ ನಂತರವೂ ವಾಹನಗಳಲ್ಲಿ ಸಂಚರಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು, ಬುಧವಾರ ಒಂದೇ ದಿನ 43 ಪ್ರಕರಣಗಳನ್ನು ದಾಖಲಿಸಿ 78,000 ರೂ. ದಂಡ ಸಂಗ್ರಹಿಸಲಾಗಿದೆ…
ಕಾಯಕ ಸಮಾಜಗಳ ಮುಖಂಡರಿಂದ ಸಿಎಂಗೆ ಅಭಿನಂದನೆ
May 8, 2020ಮೈಸೂರು,ಮೇ7-ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗದವ ರಿಗೆ 1610 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ರಾಜ್ಯ ಬಿಜೆಪಿ ಸಹ ವಕ್ತಾರ ರಘು ಕೌಟಿಲ್ಯ ನೇತೃತ್ವದ ಕಾಯಕ ಸಮಾಜದ ಮುಖಂ ಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಘು ಕೌಟಿಲ್ಯ, ಯಡಿಯೂರಪ್ಪ ನವರು ರೈತಪರ, ಬಡವರ ಪರ, ಶ್ರಮಿಕ ವರ್ಗಗಳ ಪರ ಸದಾಕಾಲ ಸ್ಪಂದಿಸುವ ಜನಪರ ನಾಯಕರಾಗಿರುವ ಕಾರಣದಿಂ ದಾಗಿ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾಗಿ…
ತೆರಿಗೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಸೂಚನೆ
May 8, 2020ಬೆಂಗಳೂರು, ಮೇ 7(ಕೆಎಂಶಿ)-ರಾಜ್ಯದಲ್ಲಿ ಈಗ ಮತ್ತೆ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು, ತೆರಿಗೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ನಕಲಿ ಇ-ವೇ ಬಿಲ್‍ಗಳ ಬಳಕೆ, ಸರಕು ಸಾಗಾಣಿಕೆಗೆ ನೀಡುವ ಸಮಯಾವಕಾಶದ ದುರ್ಬಳಕೆ ಮುಂತಾದ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿಗಳು ಸೂಚಿಸಿದರು. ಕೋವಿಡ್-19ರ ಹಿನ್ನೆಲೆಯಲ್ಲಿ ಲಾಕ್‍ಡೌನ್…
500 ಜನರಿಗೊಬ್ಬರಂತೆ ಓರ್ವ ಪೌರಕಾರ್ಮಿಕ ಇರಲಿ
May 8, 2020ಮೈಸೂರು, ಮೇ 7(ಆರ್‍ಕೆ)-ಪ್ರತೀ 500 ಜನರಿಗೊಬ್ಬರಂತೆ ಮೈಸೂರು ನಗರಪಾಲಿಕೆಗೆ ಪೌರಕಾರ್ಮಿಕರನ್ನು ನೇಮಿಸುವಂತೆ ಮೈಸೂರು ನಗರ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಮಾರ ಆಗ್ರಹಿಸಿದ್ದಾರೆ. ಮೈಸೂರು ನಗರಪಾಲಿಕೆ ಕಚೇರಿಯಲ್ಲಿ ಸಭೆ ನಡೆಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ಮೈಸೂರಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಪ್ರತೀ 700 ಮಂದಿ ಗೊಬ್ಬರಂತೆ ಪ್ರಸ್ತುತ ಪೌರಕಾರ್ಮಿಕರಿರುವುದರಿಂದ ಸ್ವಚ್ಛತಾ ಕೆಲಸ ಕುಂಠಿತವಾಗುತ್ತಿದೆ ಎಂದು ವಿವರಿಸಿದರು. ಮೈಸೂರಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ಸಂಗ್ರಹ, ವಿಲೇವಾರಿ ಹಾಗೂ ಸ್ವಚ್ಛತಾ…
ಮತ್ತೆ ಮರುಕಳಿಸಲಿದೆ ಗುರುರಾಘವೇಂದ್ರ ವೈಭವ
May 8, 2020ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನರ್ ಲಾಂಛನದಲ್ಲಿ ಅನಿತಾ ಪಟ್ಟಾಭಿರಾಮ್ ಹಾಗೂ ಡಾ.ಎಂ.ಆರ್. ಪಟ್ಟಾಭಿರಾಮ್ ಅವರು ನಿರ್ಮಿಸಿದ್ದ ಮಂತ್ರಾಲಯ ಗುರುಗಳ ಜೀವನ, ಮಹಿಮೆ ಕುರಿತಾದ ಕಥಾಹಂದರ ಹೊಂದಿದ್ದ ಗುರು ರಾಘವೇಂದ್ರ ವೈಭವ ಎಂಬ ಭಕ್ತಿಪ್ರಧಾನ ಧಾರಾವಾಹಿ ಮೇ 5ರ ಬೆ.7ರಿಂದ 8ರವರೆಗೆ ಸುವರ್ಣ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿದೆ. ಸುಮಾರು 500ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊದಲ ಪೌರಾಣಿಕ ಧಾರಾವಾಹಿ ಎಂಬ ಹೆಗ್ಗಳಿಕೆಯೂ ಈ ಧಾರಾವಾಹಿಗಿದೆ. ಆಗಿನ ಕಾಲಕ್ಕೆ ಸಿನಿಮಾಗಳನ್ನು ಮೀರಿಸುವಂಥ ಅದ್ದೂರಿ ಸೆಟ್‍ಗಳಲ್ಲಿ ಇದರ ಚಿತ್ರೀಕರಣಗೊಂಡಿತ್ತು. ನೂರೈವತ್ತಕ್ಕೂ ಹೆಚ್ಚು…
ಸ್ನೇಹಿತರಿಂದ ಆರೋಪಿಯ ಸಹೋದರನ ಹತ್ಯೆ
May 8, 2020ಮೈಸೂರು, ಮೇ 7-ಮೈಸೂರಿನಲ್ಲಿ `ಗ್ಯಾಂಗ್ ವಾರ್’ ಆತಂಕ ಸೃಷ್ಟಿಯಾಗಿದೆ. 2 ದಿನಗಳ ಹಿಂದೆ ಮೈಸೂರಿನ ಕ್ಯಾತ ಮಾರನಹಳ್ಳಿಯಲ್ಲಿ ಹತ್ಯೆಗೀಡಾದ ಯುವಕನ ಸ್ನೇಹಿತರು ಗುರುವಾರ ರಾತ್ರಿ ಆರೋಪಿಯೋರ್ವನ ಸಹೋದ ರನನ್ನು ಇರಿದು ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಗಾಯಿತ್ರಿ ಪುರಂನಲ್ಲಿ ಅಭೀಷ್ ಅಲಿ ಯಾಸ್ ಅಭಿ(22) ಎಂಬ ಯುವಕನನ್ನು ಇಂದು ಸಂಜೆ ಹತ್ಯೆ ಮಾಡಿದ ಇರ್ಫಾನ್ ಖಾನ್ ಮತ್ತು ಮಹೇಂದ್ರ ಅಲಿಯಾಸ್ ಬೆಂಕಿ ಮಹೇಂದ್ರ, ತಾವೇ ಉದಯ ಗಿರಿ ಠಾಣೆಯ ಅಪರಾಧ ವಿಭಾಗದ ಪೇದೆಯೋರ್ವರಿಗೆ ಕರೆ ಮಾಡಿ…
ಮಡಿವಾಳರು, ಕ್ಷೌರಿಕರು, ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೆ ತಲಾ 5000 ರೂ. ನೆರವು
May 7, 2020ಬೆಂಗಳೂರು, ಮೇ 6(ಕೆಎಂಶಿ)- ಕೋವಿಡ್‍ನಿಂದ ಸಂಕ ಷ್ಟಕ್ಕೆ ಸಿಲುಕಿರುವ ಮಡಿವಾಳರು, ಕ್ಷೌರಿಕ, ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಹಾಗೂ ಕ್ಯಾಬ್ ಚಾಲಕರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ತಲಾ ಐದು ಸಾವಿರ ರೂ. ಸಹಾಯಧನವನ್ನು ಸರ್ಕಾರ ಘೋಷಣೆ ಮಾಡಿದೆ. ಕಳೆದ ಒಂದೂವರೆ ತಿಂಗಳಿನಿಂದ ಲಾಕ್‍ಡೌನ್‍ನ ಪರಿ ಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದ ರಿಂದ ಎಲ್ಲ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಕಲ್ಪಿಸಲು 1610 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ…









