ಮೈಸೂರು

ಸೋಮೇಶ್ವರಪುರ ಸೀಲ್‍ಡೌನ್ ಮುಕ್ತ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು; ಆದರೂ ಅಧಿಕಾರಿಗಳಿಂದ ತೀವ್ರ ನಿಗಾ
ಮೈಸೂರು

ಸೋಮೇಶ್ವರಪುರ ಸೀಲ್‍ಡೌನ್ ಮುಕ್ತ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು; ಆದರೂ ಅಧಿಕಾರಿಗಳಿಂದ ತೀವ್ರ ನಿಗಾ

May 7, 2020

ಮೈಸೂರು,ಮೇ 6(ಆರ್‍ಕೆಬಿ)-ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ 28 ದಿನಗಳಿಂದ ಸೀಲ್‍ಡೌನ್ ಆಗಿದ್ದ ಮೈಸೂರು ತಾಲೂಕಿನ ಸೋಮೇಶ್ವರಪುರ ಗ್ರಾಮ ಈಗ ಸೀಲ್‍ಡೌನ್ ಮುಕ್ತವಾ ಗಿದೆ. ಮನೆಯಿಂದ ಹಾಗೂ ಗ್ರಾಮದ ಬೀದಿಗಳಿಂದ ಹೊರಬರಲಾಗದೆ ಚಡಪಡಿಸುತ್ತಿದ್ದ ಗ್ರಾಮದÀ ಜನರಿಗೆ ಇದೀಗ ಸಮಾಧಾನವಾಗಿದೆ. ಸೋಮೇಶ್ವರಪುರ ಮತ್ತು ಹೆಬ್ಯಾ ಗ್ರಾಮಗಳು ಅಕ್ಕ-ಪಕ್ಕದಲ್ಲೇ, ಕೇವಲ 1 ಕಿ.ಮೀ. ಅಂತರದಲ್ಲಿವೆ. ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ಇದೀಗ ಸೋಮೇಶ್ವರಪುರ ಮೇ 3ರಂದು ಸೀಲ್‍ಡೌನ್‍ನಿಂದ ಮುಕ್ತಗೊಂಡಿದೆ. ಹಾಗಿದ್ದೂ…

ಚಾಮರಾಜನಗರದಲ್ಲಿ ಆತಂಕ ಸೃಷ್ಟಿಸಿದ್ದ ಮುಖ್ಯಪೇದೆಗೆ ಸೋಂಕಿಲ್ಲ
ಮೈಸೂರು

ಚಾಮರಾಜನಗರದಲ್ಲಿ ಆತಂಕ ಸೃಷ್ಟಿಸಿದ್ದ ಮುಖ್ಯಪೇದೆಗೆ ಸೋಂಕಿಲ್ಲ

May 7, 2020

ಚಾಮರಾಜನಗರ, ಮೇ 6(ಎಸ್‍ಎಸ್)- ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಬೆಳತ್ತೂರು ಗ್ರಾಮಕ್ಕೆ ಭೇಟಿ ನೀಡಿದ್ದ ಬೆಂಗ ಳೂರಿನ ಪೊಲೀಸ್ ಪೇದೆಗೆ ತಪ್ಪು ಮಾಹಿತಿ ಯಿಂದ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಆತನ ಗಂಟಲು ದ್ರವವನ್ನು ಮತ್ತೆ ಪರೀಕ್ಷೆ ಗೊಳಪಡಿಸಿದಾಗ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ತಪ್ಪು ಮಾಹಿತಿ: ಕೋವಿಡ್-19 ಟೆಸ್ಟ್‍ಗಾಗಿ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ನೂರಾರು ಪೊಲೀಸರ ಗಂಟಲು ದ್ರವವನ್ನು ಏಪ್ರಿಲ್ 24ರಂದು ಸಂಗ್ರ ಹಿಸಲಾಗಿತ್ತು….

ಅಂತೂ ಮೈಸೂರಿಗೆ ಮರಳಿದ ಅತಂತ್ರ 1700 ಮಂದಿ: ಹೊರ ರಾಜ್ಯದಿಂದ ಬಂದವರು ಕಡ್ಡಾಯ ಕ್ವಾರಂಟೈನ್
ಮೈಸೂರು

ಅಂತೂ ಮೈಸೂರಿಗೆ ಮರಳಿದ ಅತಂತ್ರ 1700 ಮಂದಿ: ಹೊರ ರಾಜ್ಯದಿಂದ ಬಂದವರು ಕಡ್ಡಾಯ ಕ್ವಾರಂಟೈನ್

May 7, 2020

ಮೈಸೂರು, ಮೇ 6(ಎಂಟಿವೈ)- 3ನೇ ಅವಧಿ ಲಾಕ್‍ಡೌನ್ ವೇಳೆ ದೊರೆತ ವಿನಾ ಯಿತಿಯಿಂದಾಗಿ ಹೊರ ರಾಜ್ಯ ಹಾಗೂ ಅಂತರ ಜಿಲ್ಲೆಗಳಿಂದ ಮೈಸೂರಿಗೆ ವಾಪಸ್ಸಾ ಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 3 ದಿನದಿಂದ ಮೈಸೂರಿಗೆ ಮರಳಿದ 1700ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೆ ಒಳಪಡಿ ಸಲಾಗಿದೆ. ಬೇರೆ ರಾಜ್ಯದಿಂದ ಬರುತ್ತಿರು ವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ. ನೌಕರಿ, ವ್ಯಾಪಾರ ಎಂದು ದುಡಿಮೆಗಾಗಿ, ವ್ಯಾಸಂಗಕ್ಕಾಗಿ ಮೈಸೂ ರಿನಿಂದ ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಗೆ ವಲಸೆ ಹೋಗಿದ್ದವರು ಲಾಕ್‍ಡೌನ್ ನಿಂದ ಕಷ್ಟಕ್ಕೆ…

ಬುಧವಾರ ಮೈಸೂರಲ್ಲಿ ಒಬ್ಬರು ಡಿಸ್ಚಾರ್ಜ್: ಸಕ್ರಿಯ ಪ್ರಕರಣ ಕೇವಲ 7
ಮೈಸೂರು

ಬುಧವಾರ ಮೈಸೂರಲ್ಲಿ ಒಬ್ಬರು ಡಿಸ್ಚಾರ್ಜ್: ಸಕ್ರಿಯ ಪ್ರಕರಣ ಕೇವಲ 7

May 7, 2020

ಮೈಸೂರು,ಮೇ 6(ಎಂಟಿವೈ)- ಕೊರೊನಾ ಸೋಂಕಿತರಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈಗ ನಿಧಾನವಾಗಿ ಕೊರೊನಾ ಮುಕ್ತ ವಾಗುತ್ತಾ ಸಾಗಿದೆ. ಸತತ 6ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಇಂದು ಮತ್ತೊಬ್ಬರು ಗುಣಮುಖರಾಗಿ ಮನೆಗೆ ತೆರಳಿದರು. ಜಿಲ್ಲೆಯಲ್ಲಿ ಈವರೆಗೆ ಗುಣಮುಖರಾ ದವರ ಸಂಖ್ಯೆ 83ಕ್ಕೆ ಏರಿದೆ. 90ರ ಗಡಿ ಮುಟ್ಟಿದ್ದ ಸೋಂಕಿತರ ಸಂಖ್ಯೆ ಈಗ 7ಕ್ಕೆ ಇಳಿದಿದೆ. ಇಂದು ಸೋಂಕಿತ ವ್ಯಕ್ತಿ ಪಿ-268 ಆಸ್ಪತ್ರೆಯಿಂದ ಮನೆಗೆ ಮರಳಿದರು. ಕೋವಿಡ್ ಆಸ್ಪತ್ರೆಯಲ್ಲಿ…

ಮದ್ಯ ಪ್ರಿಯರಿಗೆ ಶೇ.17ರಷ್ಟು ಅಧಿಕ ದರ
ಮೈಸೂರು

ಮದ್ಯ ಪ್ರಿಯರಿಗೆ ಶೇ.17ರಷ್ಟು ಅಧಿಕ ದರ

May 7, 2020

ಬೆಂಗಳೂರು, ಮೇ 6(ಕೆಎಂಶಿ)- ಮದ್ಯ ಪ್ರಿಯರು 1000 ರೂ. ಬಾಟಲಿಗೆ ಹೆಚ್ಚುವರಿಯಾಗಿ 170 ರೂ. ನೀಡಬೇ ಕಾಗಿದೆ. ಲಾಕ್‍ಡೌನ್‍ನಿಂದ 45 ದಿನ ಗಳಿಂದ ಕಾಲ ಮದ್ಯ ವಿಲ್ಲದೆ ಪರದಾಡಿದ ಮದ್ಯಪಾನಿಗಳಿಗೆ ರಾಜ್ಯ ಸರ್ಕಾರ ಹೆಚ್ಚು ವರಿ ದರ ವಿಧಿಸಿದೆ. ಕಳೆದ ಮುಂಗಡ ಪತ್ರದಲ್ಲಿ ಶೇ.6ರಷ್ಟು ಹೆಚ್ಚುವರಿ ಅಬಕಾರಿ ಶುಲ್ಕವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಿಸಿ ದ್ದರು. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಮತ್ತೆ ಶೇ.11ರಷ್ಟು ಅಬಕಾರಿ ಶುಲ್ಕ ವಿಧಿ ಸಿದ್ದಾರೆ. ಒಂದೆರಡು ದಿನದಲ್ಲೇ ಶೇ.17 ರಷ್ಟು ಹೆಚ್ಚುವರಿ ಶುಲ್ಕದ…

ಇಂದಿನಿಂದ ರಾಜ್ಯದ ಹಸಿರುವಲಯಗಳಲ್ಲಿ ಡಿಎಲ್ ಟೆಸ್ಟ್ ಆರಂಭ
ಮೈಸೂರು

ಇಂದಿನಿಂದ ರಾಜ್ಯದ ಹಸಿರುವಲಯಗಳಲ್ಲಿ ಡಿಎಲ್ ಟೆಸ್ಟ್ ಆರಂಭ

May 7, 2020

ಬೆಂಗಳೂರು : ಡಿಎಲ್/ಎಲ್‍ಎಲ್ ಪರೀಕ್ಷೆಗಾಗಿ ಕಾದು ಕುಳಿತಿರುವವರಿಗೆ ಇದೊಂದು ಸಿಹಿ ಸುದ್ದಿ. ನಾಳೆಯಿಂದ ಹಸಿರು ವಲಯದಲ್ಲಿ ಡಿಎಲ್, ಎಲ್‍ಎಲ್ ಪರೀಕ್ಷೆಗಳು ಆರಂಭವಾಗಲಿದೆ. ಡಿಎಲ್, ಎಲ್‍ಎಲ್ ಲೈಸೆನ್ಸ್‍ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ. ಪ್ರತಿದಿನ ಶೇ.50ರಷ್ಟು ಅಭ್ಯರ್ಥಿ ಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕ ವನ್ನು ಆರ್‍ಟಿಒ, ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದೆ. ಅಂದ ಹಾಗೆ ರಾಜ್ಯದಲ್ಲಿ 14 ಜಿಲ್ಲೆಗಳು ಗ್ರೀನ್ ಝೋನ್‍ಗಳಲ್ಲಿವೆ. ಇಂತಹ ಜಿಲ್ಲೆಗಳಲ್ಲಿ ಮಾತ್ರ…

ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಪುನಾರಂಭ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಪುನಾರಂಭ

May 7, 2020

ಮೈಸೂರು, ಮೇ 6(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಕಳೆದ 42 ದಿನ ಗಳಿಂದ ಬಂದ್ ಆಗಿದ್ದ ಕೈಗಾರಿಕೆಗಳು ಮಂಗಳ ವಾರದಿಂದ (ಮೇ 5) ಪುನಾರಂಭಗೊಂಡಿವೆ. ಸಣ್ಣ, ಮಧ್ಯಮ ಹಾಗೂ ಭಾರೀ ಕೈಗಾರಿಕೆಗಳೂ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು ಸುಮಾರು 26,000 ಕೈಗಾರಿಕೆಗಳು ಮಂಗಳವಾರ ಕಾರ್ಯಾ ರಂಭವಾಗಿದ್ದು, ಮೊದಲ ಎರಡು ದಿನ ಸ್ವಚ್ಛತೆ, ನಿರ್ವಹಣೆ ನಂತರ ಉತ್ಪಾದನೆ ಆರಂಭವಾಗಲಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಜೈನ್ ತಿಳಿಸಿದ್ದಾರೆ. ಮೈಸೂರಿನ ಯಾದವಗಿರಿ, ಮೇಟಗಳ್ಳಿ, ಹೆಬ್ಬಾಳು, ಹೂಟಗಳ್ಳಿ, ಕೂರ್ಗಳ್ಳಿ,…

ಲಾಕ್‍ಡೌನ್ ಮುಗಿದ ನಂತರ ಪ್ರವಾಸೋದ್ಯಮ   ಉತ್ತೇಜಿಸಲು ‘ನೋಡು ಬಾ ನಮ್ಮೂರ’ ಯೋಜನೆ
ಮೈಸೂರು

ಲಾಕ್‍ಡೌನ್ ಮುಗಿದ ನಂತರ ಪ್ರವಾಸೋದ್ಯಮ  ಉತ್ತೇಜಿಸಲು ‘ನೋಡು ಬಾ ನಮ್ಮೂರ’ ಯೋಜನೆ

May 7, 2020

ಮೈಸೂರು, ಮೇ 6(ಆರ್‍ಕೆ)- ಕೋವಿಡ್-19 ಲಾಕ್ ಡೌನ್‍ನಿಂದಾಗಿ ನೆಲಕಚ್ಚಿರುವ ಪ್ರವಾ ಸೋದ್ಯಮವನ್ನು ಪುನಶ್ಚೇತನಗೊಳಿ ಸಲು ‘ನೋಡು ಬಾ ನಮ್ಮೂರ’ ಯೋಜನೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಲಾಕ್‍ಡೌನ್ ಮುಕ್ತಾಯಗೊಂಡ ನಂತರ ಸ್ಥಳೀಯ ಪ್ರವಾಸೋದ್ಯಮ ಉತ್ತೇಜಿಸಲು ‘ನೋಡು ಬಾ ನಮ್ಮೂರ’ ವಿನೂತನ ಯೋಜನೆಯನ್ನು ರೂಪಿಸ ಲಾಗುವುದು. ಡೈನಿಂಗ್ ಔಟ್ ವಿತಿನ್ ಸಿಟಿ, ಸಿಂಗಾಪುರ ಮಾದರಿಯಲ್ಲಿ ಲವ್ ಯುವರ್ ಲೋಕಲ್ ಆಂದೋಲನ ವನ್ನೂ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದೊಳಗಿನ ಪ್ರಾದೇಶಿಕವಾರು, ಅಂತರ ಜಿಲ್ಲಾ ಪ್ರವಾಸೋದ್ಯಮಕ್ಕೆ ಉತ್ತೇಜನ, ಅಂತರರಾಜ್ಯ…

ಕುಡಿದ ಅಮಲಿನಲ್ಲಿ ಯುವಕನ ಹತ್ಯೆ: ಇಬ್ಬರ ಸೆರೆ
ಮೈಸೂರು

ಕುಡಿದ ಅಮಲಿನಲ್ಲಿ ಯುವಕನ ಹತ್ಯೆ: ಇಬ್ಬರ ಸೆರೆ

May 7, 2020

ಮೈಸೂರು, ಮೇ6(ಆರ್‍ಕೆ)-ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆಗೈದಿದ್ದ ಇಬ್ಬರನ್ನು ಉದಯ ಗಿರಿ ಠಾಣೆ ಪೊಲೀಸರು ಘಟನೆ ನಡೆದ 12 ಗಂಟೆಯೊಳಗಾಗಿ ಬಂಧಿಸಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿಯ ವಾಲ್ಮೀಕಿ ರಸ್ತೆ ನಿವಾಸಿಗಳಾದ ಮಧು (20) ಹಾಗೂ ಕಿರಣ್ (22) ಹತ್ಯೆಗೈದು ತಲೆಮರೆಸಿಕೊಂಡವರಾಗಿದ್ದು, ಇವರ ಬೆನ್ನತ್ತಿದ ಪೊಲೀಸರು ತಿ.ನರಸೀಪುರದಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ರಾತ್ರಿ 9.30 ಗಂಟೆ ವೇಳೆಗೆ ಕ್ಯಾತಮಾರನಹಳ್ಳಿ 14ನೇ ಕ್ರಾಸ್‍ನ ಸತೀಶ…

ಮೈಸೂರನ್ನು ಆರೆಂಜ್ ಝೋನ್ ಆಗಿ ಮಾರ್ಪಡಿಸಿ, ಕೇರಳ ಮಾದರಿ ವ್ಯಾಪಾರಕ್ಕೆ ಅನುಮತಿಗೆ ಮನವಿ
ಮೈಸೂರು

ಮೈಸೂರನ್ನು ಆರೆಂಜ್ ಝೋನ್ ಆಗಿ ಮಾರ್ಪಡಿಸಿ, ಕೇರಳ ಮಾದರಿ ವ್ಯಾಪಾರಕ್ಕೆ ಅನುಮತಿಗೆ ಮನವಿ

May 7, 2020

ಮೈಸೂರು, ಮೇ 6- ಕೊರೊನಾ ಪ್ರಕರಣಗಳು ಕಡಿಮೆ ಯಾಗಿರುವ ಮೈಸೂರು ಜಿಲ್ಲೆಯನ್ನು ಆರೆಂಜ್ ಝೋನ್ ಆಗಿ ಮಾರ್ಪ ಡಿಸಿ ಕೇರಳ ಮಾದರಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಬೇಕೆಂದು ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 90 ಕೊರೊನಾ ರೋಗಿಗಳು ಪತ್ತೆಯಾದ ಕಾರಣ ರೆಡ್ ಝೋನ್‍ಗೆ ಸೇರಿಸಲಾಗಿತ್ತು. ಆದರೆ ಈಗ 83 ಮಂದಿ ಗುಣಮುಖರಾಗಿ ಕೇವಲ 7 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಅಲ್ಲದೆ, ಕ್ವಾರಂಟೈನ್‍ನಲ್ಲಿ…

1 587 588 589 590 591 1,611
Translate »