ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಜಿಲ್ಲೆಯೊಳಗೆ ಸಂಚರಿಸಲು ಅವಕಾಶ ಮಡಿಕೇರಿ,ಮೇ4-ಲಾಕ್‍ಡೌನ್ ಹಿನ್ನೆಲೆ ಕಳೆದ 1 ತಿಂಗ ಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮೇ 6ರಿಂದ ಆರಂಭಿಸಲು ಡಿಸಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದು, ವಾರದ ಎಲ್ಲಾ ದಿನಗಳು ಅಂಗಡಿಗಳು ತೆರೆ ಯಲು ಅವಕಾಶ ನೀಡಿದ್ದಾರೆ. ಮೇ 6ರಿಂದ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಖಾಸಗಿ, ಸಾರಿಗೆ ಬಸ್‍ಗಳು ಜಿಲ್ಲೆಯೊಳಗೆ ಮಾತ್ರ ಸಂಚರಿಸಬೇ ಕಿದ್ದು,…
ಮುಡಾ ನೂತನ ಆಯುಕ್ತ ಡಾ.ಡಿ.ಬಿ.ನಟೇಶ್ ಅಧಿಕಾರ ಸ್ವೀಕಾರ
May 5, 2020ಮೈಸೂರು, ಮೇ 4 (ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನೂತನ ಆಯುಕ್ತ ಡಾ. ಡಿ.ಬಿ.ನಟೇಶ್ ಸೋಮ ವಾರ ಅಧಿಕಾರ ಸ್ವೀಕ ರಿಸಿದರು. ಮುಡಾ ಕಚೇರಿಯಲ್ಲಿ ನಿರ್ಗಮಿತ ಆಯುಕ್ತ ಪಿ.ಎಸ್.ಕಾಂತರಾಜು, ಡಾ.ಡಿ.ಬಿ.ನಟೇಶ್ ಅವ ರಿಗೆ ಅಧಿಕಾರ ಹಸ್ತಾಂ ತರಿಸಿದರು. ಈ ವೇಳೆ ಮುಡಾ ಸೂಪರಿಂಟೆಂ ಡಿಂಗ್ ಇಂಜಿನಿಯರ್ ಶಂಕರ್, ನಗರ ಯೋಜನಾ ಸದಸ್ಯ ಬಿ.ಎನ್.ಗಿರೀಶ್, ಕಾರ್ಯದರ್ಶಿ ಎಂ.ಕೆ.ಸವಿತಾ, ಮುಖ್ಯ ಲೆಕ್ಕಾಧಿಕಾರಿ ಮುತ್ತು ಹಾಗೂ ಇತರರು ಉಪಸ್ಥಿತರಿದ್ದರು. ನಂತರ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ನೂತನ ಆಯುಕ್ತ ಡಾ. ಡಿ.ಬಿ….
ನಿರ್ಗಮಿತ ಆಯುಕ್ತ ಪಿ.ಎಸ್.ಕಾಂತರಾಜು ಅವರಿಗೆ ಸಿಬ್ಬಂದಿಗಳಿಂದ ಆತ್ಮೀಯ ಬೀಳ್ಕೊಡುಗೆ
May 5, 2020ಮೈಸೂರು, ಮೇ 4 (ಆರ್‍ಕೆ)- ವರ್ಗಾವಣೆಗೊಂಡಿರುವ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಅವ ರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ನೆನಪಿನ ಕಾಣಿಕೆ ನೀಡಿ, ಆತ್ಮೀಯವಾಗಿ ಬೀಳ್ಕೊಟ್ಟರು. ನೂತನ ಆಯುಕ್ತ ಡಾ. ಡಿ.ಬಿ. ನಟೇಶ್ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಾಧಿ ಕಾರದ ಕಚೇರಿ ಸಭಾಂಗಣದಲ್ಲಿ ನಿರ್ಗ ಮಿತ ಆಯುಕ್ತ ಕಾಂತರಾಜು ಅವರಿಗೆ ಮೈಸೂರು ಪೇಟ, ಶಾಲು ಹೊದಿಸಿ ಮುಡಾ ನೌಕರರ ಸಂಘದ ಪದಾಧಿಕಾರಿ ಗಳು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಕಾಂತರಾಜು, ತಮ್ಮ ಅಧಿಕಾರಾವಧಿಯಲ್ಲಿ ತಮ್ಮೊಂದಿಗೆ ಸಹಕರಿಸಿದ ಪ್ರಾಧಿಕಾರದ…
ಗ್ಯಾಸ್ ಸಿಲಿಂಡರ್ ವಿತರಕ ಯುವಕರಿಗೆ ದಿನಸಿ ಕಿಟ್ ವಿತರಣೆ
May 5, 2020ಮೈಸೂರು,ಮೇ4(ಆರ್‍ಕೆಬಿ)- ಬಿಜೆಪಿ ಹಿಂದುಳಿದ ವರ್ಗಗಳ ವತಿಯಿಂದ ವಿದ್ಯಾ ರಣ್ಯಪುರಂ ಭಾರತಿ ಕನ್ವೆನ್ಷನ್ ಹಾಲ್ ಪಕ್ಕದ ಪಾರ್ವತಿ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ವಿತರಕ ಹುಡುಗರಿಗೆ ಉಚಿತ ದಿನಸಿ ಪದಾರ್ಥಗಳಿರುವ ಕಿಟ್‍ಗಳನ್ನು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ವಿತರಿಸಿದರು. ಮೈಸೂರಿನಲ್ಲಿ ವಿವಿಧ ಗ್ಯಾಸ್ ಕಂಪನಿ ಗಳ ಗ್ಯಾಸ್ ವಿತರಕ ಯುವಕರು ಮನೆ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉಜ್ವಲ ಹಾಗೂ ಗ್ಯಾಸ್ ವಿತ ರಣೆಯನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿಯ ನಡುವೆಯೂ ಜನ ಸಾಮಾನ್ಯರಿಗೆ…
ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಚಾಲನೆ
May 5, 2020ಬೆಂಗಳೂರು, ಮೇ 4(ಕೆಎಂಶಿ)- ನಲವತ್ತೈದು ದಿನಗಳ ನಂತರ ರಾಜ್ಯದೆಲ್ಲೆಡೆ ಆರ್ಥಿಕ ಚಟುವಟಿಕೆ ಆರಂಭಗೊಂಡಿದೆ. ಕೊರೋನಾ ವೈರಾಣು ನಿಗ್ರಹಕ್ಕೆ ಎರಡು ಹಂತದ ಲಾಕ್‍ಡೌನ್‍ನಿಂದ ಇಡೀ ವ್ಯವಸ್ಥೆ ಸ್ತಬ್ದಗೊಂಡಿತ್ತು. ಇಂದಿನಿಂದ ಮೂರನೇ ಲಾಕ್‍ಡೌನ್ ಮುಂದುವರೆದಿದ್ದು, ಆರ್ಥಿಕ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮುಂಜಾಗ್ರತೆಯಾಗಿ ಸಾರಿಗೆ, ಕ್ಲಬ್, ಬಾರ್ ಇತರೆ ಮನರಂಜನೆ ಸೇರಿದಂತೆ ಸಾರ್ವಜನಿಕರು ಗುಂಪಾಗಿ ಸೇರುವ ಚಟುವಟಿಕೆಗಳಿಗೆ ಲಾಕ್‍ಡೌನ್ ಎಂದಿನಂತೆ ಮುಂದುವರೆಯಲಿದೆ. ಆದರೆ ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಕೈಗಾರಿಕೆಗಳು ಪುನರಾರಂಭಗೊಂಡಿದೆ. ಸ್ಥಗಿತಗೊಂಡಿದ್ದ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ….
‘ಕಾರ್ಟೂನ್ ಕಣ್ಣಲ್ಲಿ ಕೊರೊನಾ’ ಇಂದು ವ್ಯಂಗ್ಯಚಿತ್ರಗಳ ಪ್ರದರ್ಶನ
May 5, 2020ಮೈಸೂರು,ಮೇ4-ಹಿಮಾಲಯ ಫೌಂಡೇಷನ್ ವತಿಯಿಂದ ಮೇ 5ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಲದರ್ಶಿನಿಯಲ್ಲಿ ವಿಶ್ವ ವ್ಯಂಗ್ಯಚಿತ್ರಗಾರರ ದಿನಾಚರಣೆ ಅಂಗ ವಾಗಿ ಖ್ಯಾತ ವ್ಯಂಗ್ಯ ಚಿತ್ರಕಾರ ಹಾಗೂ ಫುಲ್ ಬ್ರೈಟರ್ ಎಂ.ವಿ. ನಾಗೇಂದ್ರಬಾಬು ಅವರ ‘ಕಾರ್ಟೂನ್ ಕಣ್ಣಲ್ಲಿ ಕೊರೊನಾ’ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಾಂಕೇತಿಕವಾಗಿ ನಡೆಯುತ್ತಿರುವ ಈ ಸರಳ ಕಾರ್ಯಕ್ರಮವನ್ನು ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಂ ವಾಜ ಪೇಯಿ ಕಾರ್ಟೂನ್‍ಗಳನ್ನು ಬಿಡುಗಡೆಗೊಳಿಸುವರು. ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮುಖಂಡ ಆರ್.ರಘು, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಧಾರ್ಮಿಕ…
ವಿಶ್ವೇಶ್ವರಯ್ಯ ನಾಲೆಯಲ್ಲಿ ಈಜಲು ಹೋಗಿ ಯುವಕ ಸಾವು
May 5, 2020ಪಾಂಡವಪುರ, ಮೇ 4(ಆರ್‍ಕೆ)- ಈಜಲು ಹೋಗಿ ಯುವಕನೋರ್ವ ಜಲ ಸಮಾಧಿ ಯಾದ ಘಟನೆ ತಾಲೂಕಿನ ಶಂಭೂನಹಳ್ಳಿ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ತಾಲೂಕಿನ ಕಸಬಾ ಹೋಬಳಿ, ಶಂಭೂನಹಳ್ಳಿ ಗ್ರಾಮದ ಲೇಟ್ ಎಸ್.ಕೆ.ವೆಂಕಟೇಶ್ ಮತ್ತು ಶ್ರೀಮತಿ ಪದ್ಮ ಅವರ ಏಕಮಾತ್ರ ಪುತ್ರ ಎಸ್.ವಿ.ವಿನಯಕುಮಾರ್ (23) ದುರಂತ ಸಾವಿಗೀಡಾದ ಯುವಕ. ಮೇ 1ರಂದು ಬೆಳಿಗ್ಗೆ ನಾಲ್ವರೊಂದಿಗೆ ಈಜಲು ತೆರಳಿದ್ದ ವೇಳೆ ನಾಲೆಯಲ್ಲಿ ಮುಳುಗಿದ್ದಾನೆ. ಓರ್ವ ಆತನನ್ನು ರಕ್ಷಿಸಲು ಪ್ರಯತ್ನಿಸಿದನಾದರೂ, ಪ್ರಯೋ ಜನವಾಗಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಪಾಂಡವಪುರ…
ಇಂದು ವಿದ್ಯುತ್ ನಿಲುಗಡೆ
May 5, 2020ಮೈಸೂರು,ಮೇ4-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮೇ5ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 66/11 ಕೆ.ವಿ. ಕಲ್ಯಾಣಗಿರಿ ವ್ಯಾಪ್ತಿಯ ಶಿವಾಜಿ ರಸ್ತೆ, ಎನ್.ಆರ್.ಮೊಹಲ್ಲಾ, ಗಣೇಶ್‍ನಗರ, ನಾರ್ಥ್-ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ, ಕುರಿಮಂಡಿ, ಕೆಸರೆ 3ನೇ ಹಂತ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯುತ್ ಓವರ್ ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗವನ್ನಾಗಿ ಪರಿವರ್ತನೆ ಮೈಸೂರು, ಮೇ 4- ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ವತಿಯಿಂದ ಮೈಸೂರು ನಗರದಾದ್ಯಂತ…
ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಚವನ್‍ಪ್ರಾಶ್, ಕಷಾಯ
May 5, 2020ಮೈಸೂರು, ಮೇ 4(ಆರ್‍ಕೆಬಿ)- ಕೊರೊನಾ ವಾರಿಯರ್ಸ್ ರೀತಿಯಲ್ಲಿಯೇ ಕೊರೊನಾ ವಿರುದ್ಧ ಹೋರಾಡುತ್ತಿರುವ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿ ಕಾರಿಗಳ ಸಂಘವು ಪತ್ರಕರ್ತರಿಗೆ ಚವನ ಪ್ರಾಶ್, ನೆಲ್ಲಿಕಾಯಿ ಜ್ಯೂಸ್ ಮತ್ತು ಕಷಾಯ ಪೌಡರ್ ವಿತರಿಸುವ ಕಾರ್ಯ ಕ್ರಮಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾ ಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿ ಗಳ ಸಂಘದ ರಾಜ್ಯ ಖಜಾಂಚಿ ಡಾ. ಪಾಂಡುರಂಗ ಮಾತನಾಡಿ, ಪತ್ರಕರ್ತರಲ್ಲಿ…
ಸಾಯಿ ಫೌಂಡೇಷನ್‍ನಿಂದ ಪೊಲೀಸ್ ಸಿಬ್ಬಂದಿಗೆ ಉಚಿತ ಭೋಜನ
May 5, 2020ಮೈಸೂರು, ಮೇ 4- ಕೋವಿಡ್-19 ಕೊರೊನಾ ವೈರಾಣುವಿನ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಸಾಯಿ ಫೌಂಡೇಷನ್ ವತಿಯಿಂದ ಇಂದು ಉಚಿತವಾಗಿ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಸುಮಾರು 100 ಮಂದಿ ಪೊಲೀಸ್ ಸಿಬ್ಬಂದಿಗೆ ಉಚಿತವಾಗಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾಯಿ ಫೌಂಡೇಷನ್‍ನ ಸಂಸ್ಥಾಪಕ ನಿರ್ದೇಶಕ ಸಾಯಿ ಕಿರಣ ರೆಡ್ಡಿ ಮಾತನಾಡಿ, ನಗರದ ಎಲ್ಲ ಪೊಲೀಸ್ ಸಿಬ್ಬಂದಿಯೂ ತಮ್ಮ ಕುಟುಂಬವನ್ನೂ ಲೆಕ್ಕಿಸದೇ ಸಾರ್ವಜನಿಕರ ಹಿತಾಸಕ್ತಿಗೆ ತಮ್ಮ ಜೀವವನ್ನೇ ಒತ್ತೆ ಇಟ್ಟು, ಹಗಲಿರುಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ಅಭಿನಂದನೆಗಳು. ಎಲ್ಲ…










