ಮೈಸೂರು, ಏ.27(ಪಿಎಂ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಆನ್‍ಲೈನ್ ತರಗತಿಗಳಿಗೆ ಸೋಮವಾರ ಚಾಲನೆ ದೊರೆಯಿತು.ವಿವಿಯ ಕುಲಪತಿಗಳ ಕಚೇರಿಯಲ್ಲಿ ಆನ್‍ಲೈನ್ ತರಗತಿಗೆ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಕುಲಪತಿಗಳು, ಕೊರೊನಾ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡು ತಿಂಗಳೇ ಕಳೆದಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಅಭ್ಯರ್ಥಿಗಳಿಗೂ ಇದರಿಂದ ಅಡಚಣೆ ಉಂಟಾಗಿದೆ. ಇದನ್ನು ಮನಗೊಂಡು ಆನ್‍ಲೈನ್ ತರಗತಿಗೆ ಚಾಲನೆ ನೀಡಲಾ ಗಿದೆ. ವಿದ್ಯಾರ್ಥಿಗಳು ಇದರ…
ಮೈಸೂರು ವಿವಿ ಶತಮಾನೋತ್ಸವ ಫಟಿಕೋತ್ಸವಕ್ಕೆ ಕೊರೊನಾ ಕರಿ ಛಾಯೆ
April 28, 2020ಮೈಸೂರು, ಏ.27(ಆರ್‍ಕೆ)- ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 2020ರ ಶತ ಮಾನೋತ್ಸವದ ಘಟಿಕೋತ್ಸವ ಆಚರಣೆಗೆ ಕೊರೊನಾ ವೈರಸ್ ಸೋಂಕು ಕರಿ ಛಾಯೆ ಆಗಿದೆ. ನೂರು ವರ್ಷ ಪೂರೈಸಿರುವ ಪ್ರಯುಕ್ತ ಶತಮಾನೋತ್ಸವ ಘಟಿಕೋತ್ಸವ ಸಮಾ ರಂಭಕ್ಕೆ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿ ಗಳನ್ನು ಆಹ್ವಾನಿಸಿ ಅದ್ಧೂರಿಯಾಗಿ ಆಚರಿ ಸಲು ಸಿದ್ಧತೆ ನಡೆಸಿ, ಗಣ್ಯರಿಗೆ ಆಹ್ವಾನವನ್ನೂ ನೀಡಲಾಗಿತ್ತು. ಅವರು ದಿನಾಂಕ ನೀಡುವ ಕುರಿತು ದೆಹಲಿಯ ರಾಷ್ಟ್ರಪತಿ ಹಾಗೂ ಪ್ರಧಾನಿ ಕಚೇರಿಯಲ್ಲಿ ಪ್ರಕ್ರಿಯೆಯೂ ಆರಂಭವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ, ರಾಜ್ಯಪಾಲರೂ ಸಹ ನಿರಂತರ…
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರು, ಉಗುಳುವವರಿಗೆ ದಂಡ
April 28, 2020ಮೈಸೂರು, ಏ.27(ಎಸ್‍ಬಿಡಿ)- ಸಾರ್ವಜನಿಕ ಸ್ಥಳದಲ್ಲಿ ಉಗುಳುವವರು ಹಾಗೂ ಮಾಸ್ಕ್ ಧರಿಸದವರಿಗೆ ಏ.30ರಿಂದ ದಂಡ ವಿಧಿಸಲು ಮೈಸೂರು ಮಹಾನಗರಪಾಲಿಕೆ ನಿರ್ಧರಿಸಿದೆ. ಕೊರೊನಾ ನಿಯಂತ್ರಣಕ್ಕೆ ನಗರಪಾಲಿಕೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು, ಕಚೇರಿ, ಕಾರ್ಖಾನೆ, ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರು ಹಾಗೂ ಉಗುಳುವವರಿಗೆ ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ. ಆದರೂ ಕೆಲವರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವು ದರಿಂದ ಇತರೆ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಅಲ್ಲದೆ…
ಲಾಕ್‍ಡೌನ್; ಜನತೆ ಸಂಕಷ್ಟ ಸಂಬಂಧ ಕಾಂಗ್ರೆಸ್ ಮನವಿಗೆ ಸರ್ಕಾರ ಸ್ಪಂದಿಸಿಲ್ಲ
April 28, 2020ಮೈಸೂರು, ಏ.27 (ಪಿಎಂ)- ನೋವೆಲ್ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ವಿಧಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಸೂಕ್ತ ರೀತಿಯಲ್ಲಿ ಸರ್ಕಾರ ನೆರವಾಗಬೇಕೆಂಬ ಉದ್ದೇಶ ದಿಂದ ಕಾಂಗ್ರೆಸ್ ಟಾಸ್ಕ್‍ಫೋರ್ಸ್ ಕೋವಿಡ್-19 ವತಿಯಿಂದ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜನತೆಯ ಹಿತದೃಷ್ಟಿ ಯಿಂದ ಕಾಂಗ್ರೆಸ್ ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ…
ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಗೈರು ಹಾಜರು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಅಧಿಕಾರಿಗೆ ಡಿಸಿ ನೋಟಿಸ್
April 28, 2020ಮೈಸೂರು, ಏ.27(ಪಿಎಂ)- ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಸಂಬಂಧ ಮೇಲ್ವಿಚಾರಣೆಗಾಗಿ ನಿಯೋಜಿಸಿದ್ದರೂ ಕರ್ತವ್ಯ ನಿರ್ವಹಿಸ ದಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೈಸೂರು ಜಿಲ್ಲಾ ಅಧಿಕಾರಿ ಬಿಂದಿಯಾ ಅವರಿಗೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಮೈಸೂರು ನಗರದ ಕೆಆರ್‍ಎಸ್ ರಸ್ತೆಯ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್, ಹೊದಿಕೆ, ದಿಂಬು ಇತ್ಯಾದಿಗಳನ್ನು ಶುಚಿಗೊಳಿಸುವ ಮತ್ತು ಸರಬರಾಜು ಮಾಡುವ ಕೆಲಸಗಳ ಉಸ್ತುವಾರಿ ತಂಡಕ್ಕೆ ನಿಯೋಜಿಸಿದ್ದರೂ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಬಗ್ಗೆ ನೋಟಿಸ್ ತಲುಪಿದ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ…
ವಿಜಯೇಂದ್ರ ಅಭಿಮಾನಿಗಳಿಂದ ಕುದುರೆಗಳಿಗೆ ಮೇವು
April 28, 2020ಮೈಸೂರು,ಏ.27(ಎಂಟಿವೈ)- ಲಾಕ್ ಡೌನ್‍ನಿಂದಾದ ಸಂತ್ರಸ್ತರಿಗೆ ಆಹಾರ ಹಾಗೂ ಅನಾರೋಗ್ಯಪೀಡಿತರಿಗೆ ಔಷಧ ಪೂರೈ ಸುತ್ತಿದ್ದ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದ ಕಾರ್ಯಕರ್ತರು ಕುಕ್ಕರಹಳ್ಳಿ ಕೆರೆ ಬಳಿಯಿರುವ ಟಾಂಗಾ ನಿಲ್ದಾಣದಲ್ಲಿದ್ದ ಕುದುರೆಗಳಿಗೆ ಮೇವು ವಿತರಿಸಿ, ಕೆಲ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಿವಿಧ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಜಯೇಂದ್ರ ಅಭಿ ಮಾನಿಗಳು ಲಾಕ್‍ಡೌನ್‍ನಿಂದ ಪ್ರಯಾ ಣಿಕರಿಲ್ಲದ ಕಾರಣ, ದಿನದ ಸಂಪಾದನೆ ಯಿಲ್ಲದೆ ಕಂಗೆಟ್ಟಿರುವ ಟಾಂಗಾವಾಲಾ ಗಳ ನೆರವಿಗೆ ಮುಂದಾದರು. ಕುಕ್ಕರಹಳ್ಳಿ ಕೆರೆ ಸಮೀಪವಿರುವ…
ವಿಷ್ಣು ಸಮಾಜ ಯುವ ಮಂಡಲದ ಯುವಕರಿಂದ ಕಾರ್ಮಿಕರಿಗೆ ಆಹಾರ ವಿತರಣೆ
April 28, 2020ಮೈಸೂರು, ಏ.27(ಆರ್‍ಕೆಬಿ)- ಲಾಕ್ ಡೌನ್‍ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕ ರಿಗೆ ಮೈಸೂರಿನ ವಿಷ್ಣು ಸಮಾಜ ಯುವ ಮಂಡಲದ ಯುವಕರು ಆಹಾರದ ನೆರವು ನೀಡುತ್ತಿದ್ದಾರೆ. ಲಾಕ್‍ಡೌನ್ ಜಾರಿಯಾ ದಂದಿನಿಂದಲೂ ಪ್ರತಿದಿನ 1200 ಪ್ಯಾಕೆಟ್ ಆಹಾರದ ಪೊಟ್ಟಣಗಳನ್ನು ವಿತರಿಸಿ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ. ಮೈಸೂರಿನ ಇಟ್ಟಿಗೆಗೂಡಿನ ಮಾನಸ ರಸ್ತೆಯಲ್ಲಿರುವ ರಾಜಸ್ತಾನ್ ವಿಷ್ಣು ಸೇವಾ ಟ್ರಸ್ಟ್‍ನಲ್ಲಿ ಅಡುಗೆ ತಯಾರಿಸಿ, ಪೊಟ್ಟಣಗಳನ್ನು ಕಟ್ಟಿ, ವಾಹನ ಗಳಲ್ಲಿ ವಿವಿಧ ಕಡೆಗೆ ಕಳಿಸಲಾಗುತ್ತಿದೆ. ಬೋಗಾದಿ, ರೂಪಾ ನಗರ, ಜೆ.ಸಿ.ಲೇಔಟ್, ಬಂಬೂ ಬಜಾರ್,…
23 ಜಿಲ್ಲಾ ನ್ಯಾಯಾಧೀಶರ ವರ್ಗಾವರ್ಗಿ ಮೈಸೂರು ಜಿಲ್ಲಾ ನ್ಯಾಯಾಧೀಶರಾಗಿ ಅನಿಲ್ ಭೀಮ್‍ಸೇನ್ ಕಟ್ಟಿ
April 28, 2020ಬೆಂಗಳೂರು, ಏ.27- ರಾಜ್ಯದಲ್ಲಿ 23 ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಆದೇಶ ಹೊರಡಿಸಿದ್ದಾರೆ. ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ. ವಂಟಿಗೋಡಿ ಅವರನ್ನು ಜಿಲ್ಲಾ ನ್ಯಾಯಾಧೀಶರು ಬೆಂಗಳೂರಿನಲ್ಲಿರುವ ಓಓಡಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣದ ರಿಜಿಸ್ಟ್ರಾರ್ ಆಗಿ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನಿಲ್ ಭೀಮ್‍ಸೇನ್ ಕಟ್ಟಿ ಅವರನ್ನು ವರ್ಗಾಯಿಸಲಾಗಿದೆ. ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ…
ಕ್ಯಾನ್ಸರ್ ರೋಗಿಗೆ ಬೆಂಗಳೂರಿನಿಂದ ಔಷಧ ತಂದು ಕೊಟ್ಟು ಮಾನವೀಯತೆ ಮೆರೆದ ಯುವಕ
April 28, 2020ಮೈಸೂರು, ಏ.27(ಪಿಎಂ)- ಲಾಕ್‍ಡೌನ್ ಅವಧಿಯಲ್ಲಿ ದೂರದ ಬೆಂಗಳೂರಿಗೆ ತೆರಳಿ ಔಷಧ ತರಲು ಸಾಧ್ಯವಾಗದೇ ಕಂಗಾಲಾ ಗಿದ್ದ ಮೈಸೂರಿನ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಯುವಕರೊಬ್ಬರು ನೆರವಾ ಗಿದ್ದಾರೆ. ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಸ್ವಂತ ವಾಹನಗಳಲ್ಲಿ ಸಂಚರಿಸಲು ಅನುಮತಿ ಕಡ್ಡಾಯ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೂರದ ಬೆಂಗಳೂರಿಗೆ ತೆರಳಿ ಔಷಧ ತರುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು. ಅವರು ತಡೆದಲ್ಲೆಲ್ಲಾ ಸಮಜಾಯಿಷಿ ನೀಡಿ ಪೊಲೀಸ್ ಅನುಮತಿಯ ಪಾಸ್ ತೋರಿಸಿ ಮುಂದೆ ಸಾಗಬೇಕು. ಈ ರೀತಿ…
ನಾವೆಲ್ಲರೂ ಕೊರೊನಾ ಯುದ್ಧ ಎದುರಿಸುತ್ತಿದ್ದೇವೆ
April 27, 2020ನವದೆಹಲಿ, ಏ.26- ಇಂದು ನಾವೆಲ್ಲರೂ ಯುದ್ಧ ವಾತಾವರಣದ ಮಧ್ಯದಲ್ಲಿದ್ದೇವೆ, ಅದು ಕೊರೊನಾ ವೈರಸ್ ವಿರುದ್ಧದ ಯುದ್ಧ.ಈ ಯುದ್ಧದಲ್ಲಿ ಭಾರತದ ಹೋರಾಟವು ಜನರನ್ನು ಪ್ರೇರೇಪಿಸುತ್ತಿದೆ. ಸಾರ್ವ ಜನಿಕರು, ಜನಸೇವಕರು, ಅಧಿಕಾರಿಗಳು ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಹೋರಾಟವಿದು. ಇಲ್ಲಿನ ಪ್ರತಿಯೊಬ್ಬ ಪ್ರಜೆ ಕೊರೊನಾ ವಿರುದ್ಧ ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ಇಂದು ತಮ್ಮ ಆಕಾಶವಾಣಿಯ ತಿಂಗಳ ಕಾರ್ಯಕ್ರಮ ಮನ್ ಕೀ ಬಾತ್‍ನಲ್ಲಿ ಮುಖ್ಯವಾಗಿ ಕೊರೊನಾ ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಕೊರೊನಾ…










