ಮೈಸೂರು

ಹಾಲು, ದಿನಸಿ ತರಲಾಗುತ್ತಿಲ್ಲ; ಜನತಾನಗರ ನಿವಾಸಿಗಳ ಪ್ರತಿಭಟನೆ
ಮೈಸೂರು

ಹಾಲು, ದಿನಸಿ ತರಲಾಗುತ್ತಿಲ್ಲ; ಜನತಾನಗರ ನಿವಾಸಿಗಳ ಪ್ರತಿಭಟನೆ

April 27, 2020

ಮೈಸೂರು,ಏ.26(ಆರ್‍ಕೆಬಿ)-ಲಾಕ್‍ಡೌನ್, ಸೀಲ್ ಡೌನ್‍ನಿಂದಾಗಿ ನಮಗೆ ಹಾಲು, ದಿನಸಿ ತರಲಾಗುತ್ತಿಲ್ಲ ಎಂದು ಮೈಸೂರಿನ ಜನತಾನಗರದ ನಿವಾಸಿಗಳು ಭಾನುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮೈಸೂರಿನ ಜನತಾನಗರದಲ್ಲಿ ಸೀಲ್‍ಡೌನ್ ಆಗಿ ರುವ 3 ರಸ್ತೆಗಳ ಮಹಿಳೆಯರೇ ಹೆಚ್ಚಾಗಿ ಪ್ರತಿಭಟನೆ ಯಲ್ಲಿದ್ದರು. 16 ದಿನಗಳಿಂದ ನಮ್ಮ ಬಡಾವಣೆಯ ಕೆಲ ರಸ್ತೆಗಳನ್ನು ಸೀಲ್‍ಡೌನ್ ಮಾಡಿದ್ದರಿಂದ ಹಾಲು, ದಿನಸಿ, ತರಕಾರಿ ಸಿಗುತ್ತಿಲ್ಲ. ಈ ಭಾಗದ ನಗರಪಾಲಿಕೆ ಸದಸ್ಯೆ ಇದುವರೆಗೂ ನಮ್ಮ ಸಮಸ್ಯೆ ಏನೆಂದು ಕೇಳಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. `ಲಾಕ್‍ಡೌನ್ ಇರುವುದರಿಂದ ಜನರು ಮನೆಯೊ…

ಮನೆಯಲ್ಲೇ ರಂಜಾನ್ ಆಚರಿಸಿ: ಪೊಲೀಸರ ಮನವಿ
ಮೈಸೂರು

ಮನೆಯಲ್ಲೇ ರಂಜಾನ್ ಆಚರಿಸಿ: ಪೊಲೀಸರ ಮನವಿ

April 27, 2020

ಮೈಸೂರು,ಏ.26(ವೈಡಿಎಸ್)-ಕೋವಿಡ್- 19 ಸೋಂಕು ಹರಡುವುದನ್ನು ತಡೆ ಗಟ್ಟಲು ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮುಸ್ಲಿಂ ಸಮು ದಾಯದವರು ರಂಜಾನ್ ತಿಂಗಳಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸದೆ ಮನೆಯಲ್ಲೇ ರಂಜಾನ್ ಹಬ್ಬ ಆಚರಿಸಬೇಕು ಎಂದು ಲಕ್ಷ್ಮೀಪುರಂ ಠಾಣೆ ಸಬ್‍ಇನ್ಸ್‍ಪೆಕ್ಟರ್ ಎಂ.ಎಸ್.ಭಂಡಿ ಮನವಿ ಮಾಡಿದ್ದಾರೆ. ಮೈಸೂರಿನ ಕಾಕರವಾಡಿಯಲ್ಲಿ ಶನಿವಾರ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಉದ್ದೇ ಶಿಸಿ ಮಾತನಾಡಿದ ಅವರು, ಕೊರೊನಾ ಭೀತಿ ಇರುವುದರಿಂದ ರಂಜಾನ್ ತಿಂಗಳ ಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಅನು ಸರಿಸಬೇಕು. ಮಸೀದಿಯಲ್ಲಿ 1 ಬಾರಿಗೆ ಮೂವರಿಗೆ…

ಮಳೆಗಾಲ ಆರಂಭ; ಶ್ರೀರಾಂಪುರ 2ನೇ ಹಂತ ನಿವಾಸಿಗಳಲ್ಲಿ ಮನೆಗೆ ನೀರು ನುಗ್ಗುವ ಭೀತಿ
ಮೈಸೂರು

ಮಳೆಗಾಲ ಆರಂಭ; ಶ್ರೀರಾಂಪುರ 2ನೇ ಹಂತ ನಿವಾಸಿಗಳಲ್ಲಿ ಮನೆಗೆ ನೀರು ನುಗ್ಗುವ ಭೀತಿ

April 27, 2020

ಮೈಸೂರು,ಏ.26(ಎಸ್‍ಪಿಎನ್)-ಕಸ-ಕಡ್ಡಿ ತುಂಬಿಕೊಂಡು, ಹುಲ್ಲು ಬೆಳೆದು ನೀರು ಹರಿಯಲಾಗದೇ ಕಟ್ಟಿಕೊಂಡಿರುವ ರಾಜಕಾಲುವೆ ಸ್ವಚ್ಛಗೊಳಿಸುವಂತೆ ಮೈಸೂರಿನ ಶ್ರೀರಾಂಪುರ 2ನೇ ಹಂತ ಹಾಗೂ ಸುತ್ತಲಿನ ನಿವಾಸಿಗಳು ನಗರಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶ್ರೀರಾಂಪುರ 2ನೇ ಹಂತ ಹಾಗೂ ಸುತ್ತಲ ಜನತೆಗೆ ಕೋವಿಡ್-19 ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಮಳೆಗಾಲ ಆರಂಭವಾಗಿರು ವುದು ಆತಂಕವನ್ನು ಹೆಚ್ಚಿಸಿದೆ. ರಾಜಕಾಲುವೆ ಪಕ್ಕದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪ್ರತಿ ಬಾರಿ ಮಳೆ ಬಿದ್ದಾಗಲೂ ಈ ರಾಜಕಾಲುವೆ ಅಕ್ಕ-ಪಕ್ಕದ ಮನೆಗಳಿಗೆ ನೀರು…

ಬ್ರಾಹ್ಮಣ ಸಂಘದಿಂದ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಬ್ರಾಹ್ಮಣ ಸಂಘದಿಂದ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್ ವಿತರಣೆ

April 27, 2020

ಮೈಸೂರು,ಏ.26(ಆರ್‍ಕೆಬಿ)- ಅಕ್ಷಯ ತೃತೀಯ ಅಂಗವಾಗಿ ಮೈಸೂರಿನ ಇಟ್ಟಿಗೆ ಗೂಡಿನಲ್ಲಿರುವ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಬಡ ಬ್ರಾಹ್ಮಣರ ಕುಟುಂಬಕ್ಕೆ ದಿನಸಿ ಕಿಟ್ ವಿತರಿ ಸಲಾಯಿತು. ಸಂಘದ ಕಚೇರಿಯಲ್ಲಿ ಬಡ ಬ್ರಾಹ್ಮಣರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದ ಬಳಿಕ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ವಿಪ್ರ ಬಾಂಧ ವರು ಮಂಗಳವಾರ ಆದಿಶಂಕರಾಚಾ ರ್ಯರು ಹಾಗೂ ರಾಮಾನುಜಾಚಾ ರ್ಯರ ಜಯಂತಿಯನ್ನು ನಿಮ್ಮ ಮನೆಗಳ ಲ್ಲಿಯೇ ಆಚರಿಸಿ, ಸಂಕಷ್ಟದಲ್ಲಿರುವ ಜನ ರಿಗೆ ಸಹಾಯ ಮಾಡುವ ಮೂಲಕ…

30 ಆಟೋ ಚಾಲಕರ ಕುಟುಂಬಗಳಿಗೆ ಗಣಪತಿ ಸಚ್ಚಿದಾನಂದ ಆಶ್ರಮದ ನೆರವು
ಮೈಸೂರು

30 ಆಟೋ ಚಾಲಕರ ಕುಟುಂಬಗಳಿಗೆ ಗಣಪತಿ ಸಚ್ಚಿದಾನಂದ ಆಶ್ರಮದ ನೆರವು

April 27, 2020

ಮೈಸೂರು,ಏ.26(ಆರ್‍ಕೆಬಿ)-ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಸಮೀಪದ ಪ್ರದೇಶದಲ್ಲಿ ವಾಸವಿರುವ 30ಕ್ಕೂ ಹೆಚ್ಚು ಆಟೋ ಚಾಲಕರ ಕುಟುಂಬಗಳಿಗೆ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಭಕ್ತರು ದಿನಸಿ ಕಿಟ್‍ಗಳನ್ನು ವಿತರಿಸಿ ನೆರವಾದರು. ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ಅಕ್ಕಿ, ತೊಗರಿಬೇಳೆ, ಉಪ್ಪು, ಸಾಂಬಾರ್ ಪುಡಿ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಪದಾರ್ಥಗಳಿರುವ ಕಿಟ್‍ಗಳನ್ನು ವಿತರಿಸಲಾಯಿತು. ಆಶ್ರಮದ ಭಕ್ತರಾದ ಡಿ.ಕೆ.ನಾಗಭೂಷಣ್, ಮೋಹನ್, ಶಿವು, ಕೇಬಲ್ ಮಹೇಶ್, ಅಪೂರ್ವ ಸುರೇಶ್, ನಂದೀಶ್, ಅಭಿಷೇಕ್, ಯಶವಂತ್ ಮತ್ತಿತರರಿದ್ದರು.

ಆಶಾ ಕಾರ್ಯಕರ್ತೆಯರಿಗೆ ಬಿಜೆಪಿಯಿಂದ ದಿನಸಿ ಕಿಟ್
ಮೈಸೂರು

ಆಶಾ ಕಾರ್ಯಕರ್ತೆಯರಿಗೆ ಬಿಜೆಪಿಯಿಂದ ದಿನಸಿ ಕಿಟ್

April 27, 2020

ಮೈಸೂರು, ಏ.26(ಆರ್‍ಕೆಬಿ)- ಕೊರೊನಾ ಸಂಕಷ್ಟ ಸಮಯದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ, ದಿನಬಳಕೆ ವಸ್ತು ಗಳ ಕಿಟ್ ವಿತರಿಸುವ ಮೂಲಕ ಬಿಜೆಪಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ (ನಗರ ಮಂಡಲ) ಬಸವ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಮೈಸೂರಿನ ಶಾರದಾದೇವಿನಗರದ ಸುಬ್ಬರಾವ್ ಉದ್ಯಾನವನ ಮುಂಭಾಗ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು ಕಿಟ್‍ಗಳನ್ನು ವಿತರಿಸಿದರು. ಉಪಾಧ್ಯಕ್ಷ ಗಿರೀಶ್ ದಟ್ಟಗಳ್ಳಿ, ಪ್ರಧಾನ ಕಾರ್ಯದರ್ಶಿ ಎಚ್.ಜಿ.ರಾಜಮಣಿ, ಪಾಲಿಕೆ ಸದಸ್ಯ ಆರ್.ಕೆ.ಶರತ್‍ಕುಮಾರ್, ಮುಖಂಡರಾದ ಕಿರಣ್ ಮಾದೇಗೌಡ,…

ನಿರಾಶ್ರಿತರ ಶಿಬಿರದಲ್ಲಿನ ರೂಢಿಗಳು ಮನೆಯಲ್ಲೂ ಮುಂದುವರಿದರೆ ಉತ್ತಮ ವ್ಯಕ್ತಿತ್ವ ರೂಪಿತ
ಮೈಸೂರು

ನಿರಾಶ್ರಿತರ ಶಿಬಿರದಲ್ಲಿನ ರೂಢಿಗಳು ಮನೆಯಲ್ಲೂ ಮುಂದುವರಿದರೆ ಉತ್ತಮ ವ್ಯಕ್ತಿತ್ವ ರೂಪಿತ

April 27, 2020

ಬಹದ್ದೂರ್ ಛತ್ರದ ಶಿಬಿರದಲ್ಲಿ ಬಸವ ಜಯಂತಿಯಲ್ಲಿ ಡಿಸಿಪಿ ಎ.ಎನ್.ಪ್ರಕಾಶ್‍ಗೌಡ ಕಿವಿಮಾತು ಮೈಸೂರು, ಏ.26(ಎಸ್‍ಪಿಎನ್)- ಕೊರೊನಾ ಹಿನ್ನೆಲೆಯಲ್ಲಿ ನಿರಾಶ್ರಿತರ ಶಿಬಿರದಲ್ಲಿ ರೂಢಿಸಿ ಕೊಂಡಿರುವ ಶಿಸ್ತು, ಸಂಯಮ, ಧ್ಯಾನ, ಯೋಗ ಮೊದಲಾದ ಉತ್ತಮ ಚಟುವಟಿಕೆಗಳನ್ನು ತಮ್ಮ ಮನೆಗೆ ಹಿಂದಿರುಗಿನ ನಂತರವೂ ಉಳಿಸಿಕೊಂ ಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎ.ಎನ್.ಪ್ರಕಾಶ್‍ಗೌಡ ಹೇಳಿದರು. ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ನಿರಾಶ್ರಿತರ ಶಿಬಿರದಲ್ಲಿ `ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘ’ದಿಂದ ಭಾನುವಾರ ಆಯೋ…

ಎಂಎಲ್‍ಸಿ ಶ್ರೀಕಂಠೇಗೌಡ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಎಂಎಲ್‍ಸಿ ಶ್ರೀಕಂಠೇಗೌಡ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ

April 27, 2020

ಮೈಸೂರು, ಏ.26(ಎಸ್‍ಬಿಡಿ)- ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ವರ್ತನೆ ಖಂಡಿಸಿ, ಮೈಸೂರು ಕನ್ನಡ ವೇದಿಕೆ ಕಾರ್ಯ ಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಮಹದೇವಪುರದಲ್ಲಿ ಪ್ರತಿಭಟನೆ ನಡೆಸಿ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳೊಡನೆ ಮಾಧ್ಯಮದವರೂ ಸಹ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಬಗ್ಗೆ ಮಾಹಿತಿ ಯ ಜತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿರುವಾಗ ಕೆ.ಟಿ.ಶ್ರೀಕಂಠೇಗೌಡರು ಮಾಧ್ಯಮದ ವರೊಂದಿಗೆ ವರ್ತಿಸಿದ ರೀತಿ ಸರಿಯಲ್ಲ ಎಂದು…

ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ
ಮೈಸೂರು

ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ

April 27, 2020

ಬೆಂಗಳೂರು, ಏ. 26- ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ ಸೂಚಿಸ ಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿ ಹೊಳಿ ತಿಳಿಸಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿ ರುವ ರೈತರಿಗೆ ನೆರವಾಗಲು ಮತ್ತೊಂದು ಮಹತ್ವದ ಯೋಜನೆ ರೂಪಿಸಲಾಗಿದೆ. ಹಣ್ಣು, ತರಕಾರಿ ಮಾರಾಟ ಮಾಡಲು ಆಗದೆ ತೊಂದರೆಗೆ ಈಡಾಗಿದ್ದ ರೈತರಿಗೆ ಇದು ಅನುಕೂಲ ಆಗಲಿದೆ. ಸಾಕಷ್ಟು ರೈತರು ಸ್ವತಃ ತಾವೇ ಹಣ್ಣು, ತರಕಾರಿ ಮಾರಾಟ ಮಾಡುತ್ತೇವೆ, ಆದರೆ ಸ್ಥಳಾವಕಾಶ ಇಲ್ಲ ಎಂದು ಸಾಕಷ್ಟು ಬಾರಿ ಮನವಿ…

ಪಾದರಾಯನಪುರ ಪ್ರಕರಣದ ಆರೋಪಿಗಳ ರಾಮನಗರ ಜೈಲಿಗೆ ಸ್ಥಳಾಂತರದ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಕೈವಾಡ
ಮೈಸೂರು

ಪಾದರಾಯನಪುರ ಪ್ರಕರಣದ ಆರೋಪಿಗಳ ರಾಮನಗರ ಜೈಲಿಗೆ ಸ್ಥಳಾಂತರದ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಕೈವಾಡ

April 25, 2020

ಮೈಸೂರು,ಏ.24(ಆರ್‍ಕೆ)- ಬೆಂಗಳೂ ರಲ್ಲಿ ನಡೆದ ಪಾದರಾಯನಪುರ ಗಲಾಟೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕೈವಾಡ ವಿರುವ ಶಂಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ಸರ್ವೆ ವೇಳೆ ಕೆಲವರಿಂದ ಉಂಟಾದ ಕಿರುಕುಳ ದಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಶ್ರೀರಂಗಪಟ್ಟಣದ ಆಶಾ ಕಾರ್ಯಕರ್ತೆ ಮೀನಾಕ್ಷಿ ಅವರನ್ನು ಮೈಸೂರಿನ ವಿದ್ಯಾ ರಣ್ಯ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆತ್ಮ ಸ್ಥೈರ್ಯ ತುಂಬಿದ ನಂತರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಯಾದಿಯಾಗಿ…

1 595 596 597 598 599 1,611
Translate »