ಮೈಸೂರು, ಏ.24(ಪಿಎಂ)- ಬೆಂಗಳೂರಿನ ಪಾದರಾಯನ ಪುರ ಗಲಭೆಯಲ್ಲಿ ಬಂಧಿತರಾದ ಆರೋಪಿ ಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಿರುವಾಗ ಬಂಧಿತ ರನ್ನು `ಗ್ರೀನ್‍ಜೋನ್’ ಆಗಿರುವ ರಾಮನಗ ರದ ಕಾರಾ ಗೃಹಕ್ಕೆ ಸ್ಥಳಾಂತರ ಮಾಡಿದ್ದು ತಪ್ಪು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಮೈಸೂರಿನ ಕೆಜಿ ಕೊಪ್ಪಲಿನ ಬಂದಂತಮ್ಮ ಕಾಳಮ್ಮ ಕಲ್ಯಾಣ ಮಂಟಪದಲ್ಲಿ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯ…
ಕಾಂಗ್ರೆಸ್ ವೈದ್ಯರ ವಿಭಾಗದಿಂದ ಸಹಾಯವಾಣಿ
April 25, 2020ಮೈಸೂರು, ಏ.24(ಆರ್‍ಕೆಬಿ)- ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ವೈದ್ಯರ ವಿಭಾಗದ ವತಿಯಿಂದ ಶುಕ್ರವಾರ ಕೋವಿಡ್-19 ಸಹಾಯ ವಾಣಿ ಬಿಡುಗಡೆ ಮಾಡಲಾಯಿತು. ಸಾರ್ವಜನಿಕರು 080-47188000 ಸಂಖ್ಯೆಗೆ ಕರೆ ಮಾಡಿ ವೈದ್ಯಕೀಯ ಸಲಹೆ ಪಡೆಯಬಹುದು. ಸಹಾಯವಾಣಿಯಲ್ಲಿ 200ಕ್ಕೂ ಅಧಿಕ ವೈದ್ಯರು ಜನರಿಂದ ಬರುವ ಕರೆ ಸ್ವೀಕರಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಅಗತ್ಯವಿದ್ದಲ್ಲಿ ವಿಡಿಯೋ ಕಾಲ್ ಮೂಲಕವೂ ಸಲಹೆ ಪಡೆಯ ಬಹುದಾಗಿದೆ. ವೈದ್ಯರು ಔಷಧಿ ಮತ್ತಿತರ ಸಲಹೆ ಗಳ ಪ್ರಿಸ್ಕ್ರಿಪ್ಷನ್ ಸಹ ನೀಡಲಿದ್ದಾರೆ. ಕಾರ್ಡಿಯಾಲಜಿ, ನ್ಯೂರಾಲಜಿ, ಯೂರಾ ಲಜಿ, ಗೈನಕಾಲಜಿ,…
ನಮಗೇಕೆ ದಿನಸಿ ಕಿಟ್ ಇಲ್ಲ?: ವಿಶೇಷಚೇತನರ ಅಳಲು
April 25, 2020ಮೈಸೂರು,ಏ.24(ವೈಡಿಎಸ್)- `ನಮಗೆ ಆಸ್ತಿ ಇಲ್ಲ. ಮನೆಯಲ್ಲಿ ವಿಶೇಷಚೇತನ ಮಕ್ಕಳಿದ್ದು, ಕೂಲಿ ಮಾಡಿ ದರಷ್ಟೇ ಜೀವನ ನಿರ್ವಹಣೆ. ಲಾಕ್‍ಡೌನ್‍ನಿಂದಾಗಿ ಕೂಲಿಯೂ ಇಲ್ಲ. ಮನೆಯಲ್ಲಿ ದಿನಸಿಯೂ ಇಲ್ಲ’… `ರಸ್ತೆ ಬದಿ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದವರ ಬದುಕೂ ಸಂಕಷ್ಟದಲ್ಲಿದೆ’… ಇದು ಮೈಸೂರಿನ ವಿಕಲಚೇತನರ ಅಳಲು. `ನಾನು 4 ವರ್ಷಗಳಿಂದ ಫಾಸ್ಟ್‍ಫುಡ್ ಗಾಡಿಯಲ್ಲಿ ಸಪ್ಲೆಯರ್ ಆಗಿದ್ದು, ನಿತ್ಯ 250 ರೂ. ಕೂಲಿ ನೀಡುತ್ತಿದ್ದರು. ಇದರಿಂದ ಹೇಗೋ ಜೀವನ ನಡೆಯುತ್ತಿತ್ತು. ಲಾಕ್‍ಡೌನ್ ನಿಂದಾಗಿ ಕೆಲಸವೂ ಇಲ್ಲ, ಖರ್ಚಿಗೂ ಹಣವಿಲ್ಲ. ಮನೆ ಯಲ್ಲಿ…
ಮನೆಯಲ್ಲೇ ರಂಜಾನ್ ಆಚರಿಸಿ: ಎಸಿಪಿ ಸೂಚನೆ
April 25, 2020ಮೈಸೂರು,ಏ.24(ಎಂಕೆ)-ಲಾಕ್‍ಡೌನ್ ನಿಯಮ ಉಲ್ಲಂಘಿ ಸದೇ ಮನೆಯಲ್ಲೇ ರಂಜಾನ್ ಹಬ್ಬ ಆಚರಿಸಿ ಎಂದು ನರಸಿಂಹ ರಾಜ ವಿಭಾಗದ ಎಸಿಪಿ ಎಂ.ಶಿವಶಂಕರ್ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಸೂಚನೆ ನೀಡಿದರು. ನಗರದ ಅಶೋಕ ರಸ್ತೆಯಲ್ಲಿನ ಮಿಲಾದ್ ಪಾರ್ಕ್‍ನಲ್ಲಿ ಗುರು ವಾರ ಎನ್‍ಆರ್ ವಿಭಾಗದ ವ್ಯಾಪ್ತಿಯ ಮಸೀದಿಗಳ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು. ನಾವು ಮತ್ತು ನಮ್ಮ ಮುಂದಿನ ಪೀಳಿಗೆಯವರ ಆರೋಗ್ಯಕ್ಕಾಗಿ ಎಚ್ಚೆತ್ತುಕೊಳ್ಳಬೇಕಿದೆ. ದೇಶದಲ್ಲಿ ಸಕಾಲದಲ್ಲಿ…
ಚಾಮರಾಜ ಕ್ಷೇತ್ರದ ಬಡವರಿಗೆ 15 ಸಾವಿರ ದಿನಸಿ ಕಿಟ್ ವಿತರಣೆ
April 25, 2020ಮೈಸೂರು, ಏ.24(ಪಿಎಂ)- ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ತುತ್ತಾಗಿರುವ ಚಾಮರಾಜ ವಿಧಾನಸಭಾ ಕ್ಷೇತ್ರದ 15 ಸಾವಿರ ಬಡ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ಕೆ.ಹರೀಶ್‍ಗೌಡ ಸ್ವಂತ ವೆಚ್ಚದಲ್ಲಿ ದಿನಸಿ ಕಿಟ್ ಹಂಚುತ್ತಿದ್ದು, ಈ ಕಾರ್ಯಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. ಮೈಸೂರಿನ ಕೆಜಿ ಕೊಪ್ಪಲಿನ ಬಂದಂ ತಮ್ಮ ಕಾಳಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಹರೀಶ್‍ಗೌಡ ಉಪಸ್ಥಿತಿಯಲ್ಲಿ ದಿನಸಿ ಕಿಟ್‍ಗಳನ್ನು ಡಾ. ಯತೀಂದ್ರ ವಿತರಿಸಿದರು. ಬಳಿಕ ಮಾತ ನಾಡಿ, ಕಾಂಗ್ರೆಸ್ ನಾಯಕ ಹರೀಶ್‍ಗೌಡ 15 ಸಾವಿರ ದಿನಸಿ…
ವಾರ್ಡ್ 48ರಲ್ಲಿ ಪಾಲಿಕೆ ಸದಸ್ಯೆಯಿಂದ ದಿನಸಿ ಕಿಟ್ ವಿತರಣೆ
April 25, 2020ಮೈಸೂರು, ಏ.24(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವಾರ್ಡ್ 48ರ (ಜಯನಗರ) ವ್ಯಾಪ್ತಿಯ ಚಿನ್ನಗಿರಿ ಕೊಪ್ಪ ಲಿನ 600 ಕುಟುಂಬಗಳಿಗೆ ವಾರ್ಡಿನ ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ ತಮ್ಮ ಸ್ವಂತ ವೆಚ್ಚದಲ್ಲಿ ದಿನಸಿ ಕಿಟ್‍ಗಳನ್ನು ವಿತ ರಣೆ ಮಾಡಿದರು. ಮೈಸೂರಿನ ಜಯನಗರದ ಚಿನ್ನಗಿರಿ ಕೊಪ್ಪಲಿನ ಪೈ.ಬಸವಯ್ಯ ಸಮುದಾಯ ಭವನದ ಆವರಣದಲ್ಲಿ ದಿನಸಿ ಕಿಟ್ ಗಳನ್ನು ಶುಕ್ರವಾರ ವಿತರಿಸಿದ ಅವರು, ವಾರ್ಡ್ ವ್ಯಾಪ್ತಿಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ನಿರಾಶ್ರಿತರಿಗೆ ನಿರಂತರವಾಗಿ ನಮ್ಮ ತಂಡದ ವತಿಯಿಂದ ದಿನಸಿ ಕಿಟ್ ವಿತರಿಸಲಾಗು ತ್ತಿದೆ. ಈವರೆಗೆ 1200ಕ್ಕೂ…
ಲಯನ್ಸ್ ಮಯೂರಿ ಸಂಸ್ಥೆಯಿಂದ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
April 25, 2020ಮೈಸೂರು, ಏ.24(ಆರ್‍ಕೆಬಿ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೈಸೂರಿನ ದಟ್ಟಗಳ್ಳಿ 2ನೇ ಹಂತದ ಕನಕದಾಸ ನಗರದ 7ನೇ ಕ್ರಾಸ್‍ನ ಕೂಲಿ ಕಾರ್ಮಿಕರಿಗೆ ಲಯನ್ಸ್ ಕ್ಲಬ್ ಆಫ್ ಮಯೂರಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷೆ ಕೊಮಲ, ಕಾರ್ಯದರ್ಶಿ ಮಂಗಳಾ, ಲಯನ್ಸ್ ಕ್ಲಬ್ ಆಫ್ ರಾಜೀವ್ ನಗರ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಸಂಸ್ಥೆಯ ಸದಸ್ಯೆಯರಾದ ನಾಗರತ್ನ, ವೀಣಾ, ಜ್ಯೋತಿ, ವೀಣಾರಾಜ್ ಖಾಟೋಕರ್, ರಾಜೀವ್ ನಗರ ಲಯನ್ಸ್ ಕಾರ್ಯದರ್ಶಿ ಎಂ.ವಿಜಯಕುಮಾರ್, ಇನ್ನಿತರರಿದ್ದರು.
ರೈತರ ಮನೆ ಬಾಗಿಲಿಗೇ ಬಿತ್ತನೆ ಬೀಜ, ರಸಗೊಬ್ಬರ ಸೇರಿ ಅಗತ್ಯ ವಸ್ತು ತಲುಪಿಸಬೇಕು
April 25, 2020ಮೈಸೂರು,ಏ.24-ಕೃಷಿ ಉತ್ಪನ್ನಗಳನ್ನು ಜಮೀನಿನಿಂದ ಮಾರುಕಟ್ಟೆಗೆ ಸರ್ಕಾರದ ವತಿಯಿಂದಲೇ ಸಾಗಿಸುವ ವ್ಯವಸ್ಥೆ ಆಗಬೇ ಕೆಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡರು ಆಗ್ರಹಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ಗುರುವಾರ ರೈತರು ಕೃಷಿ ಉತ್ಪನ್ನಗಳನ್ನು ಸರ್ಕಾರಕ್ಕೆ ಕೊಡುಗೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರಲ್ಲಿ ರೈತರ ಸಂಕಷ್ಟ ಪರಿ ಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಜಿಟಿಡಿ, ರೈತರ ಸ್ವಾಭಿಮಾನ, ಧಾನ-ಧರ್ಮವನ್ನು ಯಾರೂ ಪ್ರಶ್ನಿಸಲಾಗದು. ಮಾತ್ರವಲ್ಲ ಆ ವಿಷಯದಲ್ಲಿ ಅವರಿಗೆ ಯಾರೂ ಸರಿ ಸಾಟಿ…
ನಿರಾಶ್ರಿತರಿಗೆ ಊಟ ನೀಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ
April 25, 2020ಮೈಸೂರು, ಏ.24- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಇಸ್ಕಾನ್ ಅಕ್ಷಯ ಪಾತ್ರೆಯ ನೆರವಿನೊಂದಿಗೆ ನಗರದ ವೃದ್ಧಾ ಶ್ರಮ ಹಾಗೂ ನಿರ್ಗತಿಕ ಕೇಂದ್ರಗಳಲ್ಲಿ ವಾಸಿಸುವ 1,200 ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಶುಕ್ರವಾರ ಕಚೇರಿಯಲ್ಲಿ ಸಾಂಕೇತಿಕವಾಗಿ ದಾರಿಹೋಕರಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ರಾಜ್ಯಾ ಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಹೆಚ್.ಕೆ.ರಾಮು ಮಾತನಾಡಿ, ಕೊರೊನಾ ಸೋಂಕು ಹರಡು ತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿ ಮಾಡಿ ರುವ…
ಬೀದಿನಾಯಿಗೆ ಡಿಕ್ಕಿಯಾಗುವುದ ತಪ್ಪಿಸಲೆತ್ನಿಸಿದ ಕಾರಿಗೆ ಬೈಕ್ ಡಿಕ್ಕಿ; ಕಾರು ಜಖಂ, ಬೈಕ್ ಸವಾರನಿಗೆ ಗಾಯ
April 25, 2020ಮೈಸೂರು,ಏ.24(ಎಸ್‍ಪಿಎನ್)- ರಸ್ತೆ ಯಲ್ಲಿ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆ ಯುವುದನ್ನು ತಪ್ಪಿಸಲು ಕಾರು ಚಾಲಕ ಯತ್ನಿಸಿದಾಗ ಹಿಂದಿನಿಂದ ಅತೀ ವೇಗ ವಾಗಿ ಬಂದ ಮೋಟಾರ್ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ವಿಜಯ ನಗರ 4ನೇ ಹಂತದ ಆರ್‍ಎಂಪಿ ಸರ್ವಿಸ್ ರಸ್ತೆ ಸಮೀಪ ಗುರುವಾರ ಬೆಳಿಗ್ಗೆ ನಡೆದಿದೆ. ಪರಿಣಾಮ ಕಾರಿನ ಹಿಂಬದಿ ಬಹಳಷ್ಟು ಜಖಂಗೊಂಡಿದೆ. ವಿಜಯನಗರ 4ನೇ ಹಂತದ ನಿವಾಸಿ ಸಂತೋಷ್ ಅವರ ಕಾರಿಗೆ(ಕೆಎ03-ಎಂಎಲ್ 9905) ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಕೆಳಗೆ ಬಿದ್ದು…










