ಮೈಸೂರು

ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಲ್ಲ
ಮೈಸೂರು

ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಲ್ಲ

March 21, 2020

ಬೆಂಗಳೂರು, ಮಾ.20-ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಿರ್ದಿಷ್ಟ ದಿನಾಂಕಗಳಲ್ಲೇ ನಡೆಯಲಿದೆ. ಯಾವುದೇ ಪರೀಕ್ಷೆಯನ್ನು ಮುಂದೂಡಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮುಂದೂಡಲಾಗಿದೆ ಎಂಬ ವದಂತಿ ಹಬ್ಬು ತ್ತಿರುವ ಸಂಬಂಧ ಸ್ಪಷ್ಟೀಕರಣ ನೀಡಿರುವ ಸಚಿವರು, ಸರ್ಕಾರ ಅಥವಾ ಪದವಿ ಪೂರ್ವ ಇಲಾಖೆಯಿಂದ ಪರೀಕ್ಷೆಯನ್ನು ಮುಂದೂಡಿಲ್ಲ. ವಿದ್ಯಾರ್ಥಿಗಳು, ಪೆÇೀಷ ಕರು ವದಂತಿಗಳಿಗೆ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಬದಲಿಸಿಲ್ಲ: ಮಾ.27ರಿಂದ…

`ಜನತಾ ಕಫ್ರ್ಯೂ’ಗೆ ಸಹಕರಿಸಿ: ಶಾಸಕ ರಾಮದಾಸ್ ಮನವಿ
ಮೈಸೂರು

`ಜನತಾ ಕಫ್ರ್ಯೂ’ಗೆ ಸಹಕರಿಸಿ: ಶಾಸಕ ರಾಮದಾಸ್ ಮನವಿ

March 21, 2020

ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಹರಡುವುದನ್ನು ತಡೆಯುವ ಅಭಿಯಾನದಲ್ಲಿ ದೇಶದ ಜನರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಭಾನುವಾರದ `ಜನತಾ ಕಫ್ರ್ಯೂ’ಗೆ ನಗರದ ವಾಣಿಜ್ಯ ವಲಯ ಬೆಂಬಲ ಸೂಚಿಸಿದೆ. ಜನರೂ ಸಹಕಾರ ನೀಡಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಮನುಕುಲಕ್ಕೇ ಅಪಾಯ ತಂದೊಡ್ಡಿರುವ ಕೊರೊನಾ, ದೇಶದಲ್ಲಿ ಈಗಾಗಲೇ ಸಾಕಷ್ಟು ಹಾನಿಯುಂಟು ಮಾಡಿದೆ. ಸದ್ಯದ ಸಂಕಷ್ಟಕರ ಪರಿಸ್ಥಿತಿಯಲ್ಲಿ ದೇಶದ ಜನರೆಲ್ಲರೂ ಸರ್ಕಾರದ ಕ್ರಮದ ಜೊತೆಗೆ ಕೈಜೋಡಿಸುವ ಅಗತ್ಯವಿದೆ ಎಂದರು….

ಮನೆ ಮನೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಆಚರಣೆ
ಮೈಸೂರು

ಮನೆ ಮನೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಆಚರಣೆ

March 21, 2020

ಮೈಸೂರು, ಮಾ.20- ರಾಷ್ಟ್ರೀಯ ಪೋಷಣಾ ಅಭಿ ಯಾನ ಎಂಬುದು ಕಾರ್ಯಕ್ರಮ ವಲ್ಲ, ಅದೊಂದು ಆಂದೋಲನ ಮತ್ತು ಸಹಭಾಗಿತ್ವವಾಗಿದೆ. ಭಾರತ ವನ್ನು ಅಪೌಷ್ಟಿಕತೆಯಿಂದ ಮುಕ್ತ ಗೊಳಿಸುವುದು ಇದರ ಉದ್ದೇಶ ವಾಗಿದ್ದು, ದೇಶದೆಲ್ಲೆಡೆ ರಾಷ್ಟ್ರೀಯ ಪೋಷಣಾ ಅಭಿಯಾನವನ್ನು ಆಚರಿಸಲಾಗುವುದು. ಗರ್ಭಿಣಿಯರು, ಮಕ್ಕಳು, ಬಾಲಕಿ ಯರು ಗಮನದಲ್ಲಿಡಬೇಕಾದ ಅಂಶ: ದೇಹ ದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಗು ಹುಟ್ಟುವಾಗ ತೂಕ ಕಡಿಮೆಯಿ ರುವ ಶಿಶುಗಳ ಸಂಖ್ಯೆ ಇಳಿಕೆ ಇವುಗಳನ್ನು ಸಾಧಿಸಲು ವಿವಿಧ ಇಲಾಖೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…

ಕೃಷ್ಣರಾಜ ಕ್ಷೇತ್ರದಲ್ಲಿ `ಕೊರೊನಾ’ ಬಗ್ಗೆ ಜನಜಾಗೃತಿ
ಮೈಸೂರು

ಕೃಷ್ಣರಾಜ ಕ್ಷೇತ್ರದಲ್ಲಿ `ಕೊರೊನಾ’ ಬಗ್ಗೆ ಜನಜಾಗೃತಿ

March 21, 2020

ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಸೋಂಕು ಹರಡುವುದನ್ನು ಪ್ರಾಣಾಯಾಮ ಮತ್ತು ಅಗ್ನಿಹೋತ್ರ ದಿಂದ ತಡೆಗಟ್ಟಬಹುದು ಎಂಬ ಮಾಹಿ ತಿಯ ಕಿರುಪುಸ್ತಕಗಳನ್ನು ಶುಕ್ರವಾರ ಕೃಷ್ಣ ರಾಜ ಕ್ಷೇತ್ರದಲ್ಲಿ ಮನೆ ಮನೆಗೆ ಹಂಚುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಜನಜಾಗೃತಿ ಮೂಡಿಸಿದರು. ಮೈಸೂರು ನಗರಪಾಲಿಕೆಯ 49ನೇ ವಾಡ್‍ನ ಹೊಸಕೇರಿ 5ನೇ ಕ್ರಾಸ್, ವಾತ್ಸಲ್ಯ ಆಸ್ಪತ್ರೆ ಬಳಿ ಹಲವು ಮನೆಗಳಿಗೆ ತೆರಳಿ ಪುಸ್ತಕ ಹಂಚಿದ ಶಾಸಕರು, ಪುಸ್ತಕದಲ್ಲಿ ಪ್ರಾಣಾಯಾಮದ ಬಗ್ಗೆ ಮಾಹಿತಿ ಇದ್ದು, ಕಲಿಯಲು ಆಸಕ್ತರಿದ್ದರೆ ಇಲ್ಲಿಗೇ ಬಂದು ತರಬೇತಿ ನೀಡಲಾಗುವುದು ಎಂದರು. ಕೊರೊನಾ…

ಮೈಸೂರು ಜಿಲ್ಲಾ ಬಿಜೆಪಿ ಪದಾಧಿಕಾರಿಗಳು
ಮೈಸೂರು

ಮೈಸೂರು ಜಿಲ್ಲಾ ಬಿಜೆಪಿ ಪದಾಧಿಕಾರಿಗಳು

March 21, 2020

ಮೈಸೂರು,ಮಾ.20- ಮೈಸೂರು ಜಿಲ್ಲಾ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ. ಮಹೇಂದ್ರ ಪ್ರಕಟಿಸಿದ್ದಾರೆ. ಉಪಾಧ್ಯಕ್ಷರು: ದಾಸಯ್ಯ-ತಿ.ನರಸೀಪುರ, ರಾಜುಗೌಡ-ಪಿರಿಯಾಪಟ್ಟಣ, ಕೆಂಡಗಣ್ಣಪ್ಪ-ನಂಜನಗೂಡು, ಸಿದ್ದವೀರಪ್ಪ-ವರುಣಾ, ಸೂರ್ಯಕುಮಾರ್-ಹುಣಸೂರು, ಸುನಂದಮ್ಮ-ಹೆಚ್.ಡಿ. ಕೋಟೆ, ಮಧು ಸುಬ್ಬಣ್ಣ-ನಂಜನಗೂಡು, ಶ್ವೇತ ಗೋಪಾಲ್-ಕೆ.ಆರ್.ನಗರ. ಪ್ರಧಾನ ಕಾರ್ಯದರ್ಶಿ: ಮಹೇಶ್ ಮಡವಾಡಿ-ತಿ. ನರಸೀಪುರ, ಯೋಗಾನಂದ ಕುಮಾರ್-ಹುಣಸೂರು. ಕಾರ್ಯದರ್ಶಿ: ಗೊರೂರು ಶಿವಕುಮಾರ್-ಚಾಮುಂಡೇ ಶ್ವರಿ, ಬಸವರಾಜು-ತಿ. ನರಸೀಪುರ, ವೇದರಾಜ್-ಚಾಮುಂಡೇಶ್ವರಿ, ವಿನಾಯಕ್ ಪ್ರಸಾದ್-ಹೆಚ್.ಡಿ. ಕೋಟೆ, ಭಾಗ್ಯಶ್ರೀ ಭಟ್-ಚಾಮುಂಡೇಶ್ವರಿ, ಅನ್ನಪೂರ್ಣ ರಂಗಸ್ವಾಮಿ-ವರುಣಾ, ಮಮತಾ ಹಿಟ್ನೆಬಾಗಿಲು-ಪಿರಿಯಾಪಟ್ಟಣ, ನೇಹಾ ನೈನಾ- ಚಾಮುಂಡೇಶ್ವರಿ. ಕೋಶಾಧ್ಯಕ್ಷ: ರಾಜೇಂದ್ರ-ಹುಣಸೂರು. ಜಿಲ್ಲಾ ವಕ್ತಾರ: ಶ್ರೀನಿವಾಸ್‍ಗೌಡ-ಕೆ.ಆರ್.ನಗರ,…

ಡ್ರಾಪ್ಲೆಟ್ಸ್ ಮೂಲಕ ಕೊರೊನಾ ವೈರಸ್ ಹರಡುತ್ತದೆ
ಮೈಸೂರು

ಡ್ರಾಪ್ಲೆಟ್ಸ್ ಮೂಲಕ ಕೊರೊನಾ ವೈರಸ್ ಹರಡುತ್ತದೆ

March 21, 2020

ಮೈಸೂರು, ಮಾ.20(ಎಂಟಿವೈ)-ಕೊರೊನಾ ವೈರಸ್ ಡ್ರಾಪ್ಲೆಟ್ಸ್‍ಗಳಿಂದ ಹರ ಡುತ್ತಿದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ತಪ್ಪದೇ ಕರವಸ್ತ್ರ ಬಳಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪಿ.ಚಿದಂಬರ ಸಲಹೆ ನೀಡಿದ್ದಾರೆ. ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಆವರಣದಲ್ಲಿ ಶುಕ್ರವಾರ `ಕೊರೊನಾ ವೈರಸ್ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಈವರೆಗೆ ಕಾಣಿಸಿಕೊಂಡಿ ರುವ ಬಹಳಷ್ಟು ವೈರಸ್‍ಗಳಿಂದಲೂ ಸಾವು ಸಂಭವಿಸಿದೆ. ಆದರೆ ಚಿಕೂನ್‍ಗುನ್ಯಾ ದಿಂದ ಸಾವು ಸಂಭವಿಸಿಲ್ಲ. ಕೊರೊನಾ ವೈರಸ್ ಈ ಬಾರಿ ಹೊಸ ರೂಪ…

`ಜನತಾ ಕಫ್ರ್ಯೂ’ಗೆ ಹೋಟೆಲ್ ಉದ್ಯಮ ಪೂರ್ಣ ಬೆಂಬಲ
ಮೈಸೂರು

`ಜನತಾ ಕಫ್ರ್ಯೂ’ಗೆ ಹೋಟೆಲ್ ಉದ್ಯಮ ಪೂರ್ಣ ಬೆಂಬಲ

March 21, 2020

ಭಾನುವಾರ ಮೈಸೂರಿನ ಎಲ್ಲಾ ಹೋಟೆಲ್, ಬೇಕರಿ, ರೆಸ್ಟೋರೆಂಟ್ ಬಂದ್ ಗ್ರಾಹಕರ ಆರೋಗ್ಯ ರಕ್ಷಣೆಯೇ ನಮಗೆ ಮುಖ್ಯ ಎಂದ ಆತಿಥ್ಯ ಕ್ಷೇತ್ರ ಮೈಸೂರು, ಮಾ.20(ಎಂಟಿವೈ)- ಕೊರೊನಾ ಹರಡದಂತೆ ಎಚ್ಚರ ವಹಿ ಸುವ ನಿಟ್ಟಿನಲ್ಲಿ ಮಾ.22ರ ಭಾನುವಾರ ದೇಶಾದ್ಯಂತ `ಜನತಾ ಕಫ್ರ್ಯೂ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ನೀಡಿದ ಕರೆಗೆ `ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ’ ಪೂರ್ಣ ಬೆಂಬಲ ನೀಡಿದೆ. ಭಾನುವಾರ ಎಲ್ಲಾ ಬಗೆಯ ಹೋಟೆಲ್, ವಸತಿ ಗೃಹಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ…

ಸಾರ್ವತ್ರಿಕ ರೋಗ ನಿಯಂತ್ರಣಕ್ಕೆ ಸಹಕರಿಸಿ
ಮೈಸೂರು

ಸಾರ್ವತ್ರಿಕ ರೋಗ ನಿಯಂತ್ರಣಕ್ಕೆ ಸಹಕರಿಸಿ

March 21, 2020

ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್ ಮನವಿ ಮೈಸೂರು, ಮಾ. 20(ಆರ್‍ಕೆ)- ಕೋವಿಡ್ -19(ಕರೋನಾ ವೈರಸ್) ಹಾಗೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಬೀದಿ ಬದಿ ವ್ಯಾಪಾರಿ ಗಳು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಯೊಂದಿಗೆ ಸಹಕರಿಸಬೇಕೆಂದು ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ ಮನವಿ ಮಾಡಿದ್ದಾರೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಮಾರಕ ರೋಗದ ವೈರಾಣು ಹರಡದಂತೆ ಪಾಲಿಕೆಯಿಂದ ಅಗತ್ಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಎಲ್ಲೆಂದರಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರೆದು, ಆಹಾರ…

ಮೃಗಾಲಯ, ಕಾರಂಜಿಕೆರೆ ಬಂದ್ ಮಾ.31ರವರೆಗೂ ವಿಸ್ತರಣೆ
ಮೈಸೂರು

ಮೃಗಾಲಯ, ಕಾರಂಜಿಕೆರೆ ಬಂದ್ ಮಾ.31ರವರೆಗೂ ವಿಸ್ತರಣೆ

March 21, 2020

ಮೈಸೂರು,ಮಾ.20(ಎಂಟಿವೈ)- ಕೊರೊನಾ ಹಾಗೂ ಹಕ್ಕಿಜ್ವರ ಹರಡುವು ದನ್ನು ತಡೆಯಲು ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆಯನ್ನು ಪ್ರವಾಸಿಗ ರಿಗೆ ಸದ್ಯ ಬಂದ್ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶ ಸ್ಥಗಿತ ಕ್ರಮವನ್ನು ಮಾ.31ರವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಶುಕ್ರವಾರ ತಿಳಿಸಿದ್ದಾರೆ. ಜನಸಂದಣಿಯ ಸ್ಥಳಗಳಲ್ಲಿ ಕೊರೊನಾ ವೈರಸ್ ಸುಲಭವಾಗಿ ಹರಡುವ ಹಿನ್ನೆಲೆ ಯಲ್ಲಿ ಮೈಸೂರು ಮೃಗಾಲಯ, ಬನ್ನೇರು ಘಟ್ಟ ಸೇರಿದಂತೆ ರಾಜ್ಯದ 9 ಮೃಗಾ ಲಯಗಳನ್ನು ಮಾ.15ರಿಂದ 23ರವರೆಗೆ ಬಂದ್ ಮಾಡಲಾಗಿದೆ. ಈಗ ಮೃಗಾಲಯ ಪ್ರಾಧಿಕಾರ…

ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಣೆ
ಮೈಸೂರು

ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಣೆ

March 21, 2020

ಬೆಂಗಳೂರು, ಮಾ. 20(ಕೆಎಂಶಿ)- ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಗಳಿಗೆ ಇನ್ನು ಮುಂದೆ ಪಡಿತರ ಚೀಟಿದಾರ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ವಿಧಾನಸಭೆಯಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಎ.ಟಿ.ರಾಮಸ್ವಾಮಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ತಾಳೆ ಎಣ್ಣೆ, ಉಪ್ಪು, ಸಕ್ಕರೆ, ತೊಗರಿ ಬೇಳೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ ಬಳಿಕ ಪರಿಶೀಲನೆ ಮಾಡುವುದಾಗಿ ಹೇಳಿದರು. 2016ರ…

1 629 630 631 632 633 1,611
Translate »