ಮೈಸೂರು

ಕೃಷಿ, ತೋಟಗಾರಿಕೆ ಉದ್ಯಮವಾಗಿ ಪರಿಗಣನೆ ರೈತರ ಮನೆ ಬಾಗಿಲಿಗೇ ಸವಲತ್ತು ಒದಗಿಸುವ ವ್ಯವಸ್ಥೆ
ಮೈಸೂರು

ಕೃಷಿ, ತೋಟಗಾರಿಕೆ ಉದ್ಯಮವಾಗಿ ಪರಿಗಣನೆ ರೈತರ ಮನೆ ಬಾಗಿಲಿಗೇ ಸವಲತ್ತು ಒದಗಿಸುವ ವ್ಯವಸ್ಥೆ

March 6, 2020

ಬೆಂಗಳೂರು, ಮಾ.5(ಕೆಎಂಶಿ)- ಕೃಷಿ ಮತ್ತು ತೋಟಗಾರಿಕೆಯನ್ನು ಉದ್ಯಮವಾಗಿ ಪರಿಗಣಿಸಲು ನೂತನ ಕೃಷಿ ನೀತಿಯನ್ನು ಜಾರಿಗೊಳಿಸುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿ ಸಿದ್ದಾರೆ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಮುಖ್ಯಮಂತ್ರಿಯವರು ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂ ಹಿಕ ಕೃಷಿ ಪ್ರೋತ್ಸಾಹಿಸಲು, ಸೂಕ್ಷ್ಮ ನೀರಾವರಿ, ಉತ್ತೇಜನ, ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆಯ ಪ್ರೋತ್ಸಾಹ ಹಾಗೂ ಕೃಷಿ ಮತ್ತು ತೋಟಗಾರಿಕೆಯನ್ನು ಉದ್ಯಮವಾಗಿ ಪರಿಗಣಿಸಲು ಈ ನೀತಿ ನೆರವಾಗಲಿದೆ ಎಂದಿ ದ್ದಾರೆ. ವಿಶ್ವಬ್ಯಾಂಕ್ ಪ್ರಾಯೋಜಿತ…

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ 2 ಸಾವಿರ ರೂ. ನೆರವು
ಮೈಸೂರು

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ 2 ಸಾವಿರ ರೂ. ನೆರವು

March 6, 2020

ಬೆಂಗಳೂರು,ಮಾ.5(ಕೆಎಂಶಿ)- ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತೀ ವರ್ಷ 2000 ರೂ.ಗಳ ನೆರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿ ದ್ದಾರೆ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಅವರ ಸಹಾಯಕ್ಕೆ ಬಂದಿ ರುವ ಮುಖ್ಯಮಂತ್ರಿಯವರು ಇದಕ್ಕಾಗಿ 40 ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ. ರಾಜ್ಯದಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸಲು ಕೆಎಸ್‍ಆರ್‍ಟಿಸಿ, ಈಶಾನ್ಯ ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಂದ 2450 ಹೊಸ ಬಸ್‍ಗಳನ್ನು ಖರೀದಿಸಲಾಗುತ್ತಿದೆ. ಒಟ್ಟಾರೆ 2020-21ನೇ ಸಾಲಿನಲ್ಲಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ…

ಗ್ರಾಮ ಒನ್ ಕೇಂದ್ರ ಸ್ಥಾಪನೆ
ಮೈಸೂರು

ಗ್ರಾಮ ಒನ್ ಕೇಂದ್ರ ಸ್ಥಾಪನೆ

March 6, 2020

ಆನ್‍ಲೈನ್ ಮೂಲಕ ಆಡಳಿತಕ್ಕೆ ಆದ್ಯತೆ ಸಕಾಲದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಪ್ರಶಸ್ತಿ ಬೆಂಗಳೂರು, ಮಾ.5(ಕೆಎಂಶಿ)- ಕರ್ನಾಟಕ ಒನ್ ಮಾದರಿಯಲ್ಲೇ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೌಲಭ್ಯ ಮತ್ತು ಇತರೆ ಸೇವೆ ಒದಗಿಸಲು ಗ್ರಾಮ ಒನ್ ಕೇಂದ್ರ ಸ್ಥಾಪಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಂಡಿದ್ದಾರೆ. ಪ್ರಸಕ್ತ ಮುಂಗಡ ಪತ್ರದಲ್ಲಿ ಈ ಯೋಜನೆ ಪ್ರಕಟಿಸಿ ರುವ ಮುಖ್ಯಮಂತ್ರಿಯವರು ಖಾಸಗಿ ಸಹಭಾಗಿತ್ವದಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಉz್ದÉೀಶಿಸಲಾಗಿದೆ. ಈ ಕೇಂದ್ರಗಳು ಸರ್ಕಾರದ ವಿವಿಧ ಯೋಜನೆಗಳು…

ಶಾಲಾ ಮಕ್ಕಳ ಹೊರೆ ನಿವಾರಣೆಗೆ `ಸಂಭ್ರಮ ಶನಿವಾರ’
ಮೈಸೂರು

ಶಾಲಾ ಮಕ್ಕಳ ಹೊರೆ ನಿವಾರಣೆಗೆ `ಸಂಭ್ರಮ ಶನಿವಾರ’

March 6, 2020

ಬೆಂಗಳೂರು, ಮಾ.5(ಕೆಎಂಶಿ)- ಶಾಲಾ ಮಕ್ಕಳ ಪಠ್ಯವನ್ನು ಹೊರೆಯಾಗಿಸದೇ ಉಲ್ಲಾಸದಿಂದ ಕಲಿ ಯುವಂತೆ ಮಾಡುವ ಉದ್ದೇಶದಿಂದ ತಿಂಗಳಿನ ಎರಡು ಶನಿವಾರಗಳನ್ನು ಬ್ಯಾಗ್ ರಹಿತ ದಿನಗಳೆಂದು ಪರಿ ಗಣಿಸಿ, ಸಂಭ್ರಮ ಶನಿವಾರ ಎಂದು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸಭೆಯಲ್ಲಿ ಮಂಡನೆಯಾದ ಮುಂಗಡ ಪತ್ರ ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಪ್ರಸ್ತಾವನೆ ಇಟ್ಟಿರುವುದಲ್ಲದೆ, ಆ ದಿನಗಳಂದು ಮಕ್ಕಳಿಗೆ ಚಟುವಟಿಕೆ ಗಳ ಮೂಲಕ ದೇಶದ ಉತ್ತಮ ನಾಗರಿಕರಾಗಲು ಅವಶ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸ ಲಾಗುವುದು. ಮಕ್ಕಳ ಜೊತೆಗೆ ಶಿಕ್ಷಕರ ಮೇಲಿನ…

ನೋಂದಾಯಿತ ಕಾರ್ಮಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ
ಮೈಸೂರು

ನೋಂದಾಯಿತ ಕಾರ್ಮಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ

March 6, 2020

ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಶಿಶುಪಾಲನಾ ಕೇಂದ್ರ, 110 ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಬೆಂಗಳೂರು, ಮಾ.5(ಕೆಎಂಶಿ)- ಕಾರ್ಮಿಕರಿಗೆ ಮುಖ್ಯಮಂತ್ರಿ ಯಡಿ ಯೂರಪ್ಪ ತಮ್ಮ ಮುಂಗಡ ಪತ್ರದಲ್ಲಿ ಬಂಪರ್ ಕೊಡುಗೆ ನೀಡಿದ್ದಾರೆ. 1 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಗಳ ಆರೋಗ್ಯ ಸುರಕ್ಷಾ ಯೋಜನೆಯಡಿ ಖಾಸಗಿ ಆಸ್ಪತ್ರೆ ಯಲ್ಲಿ ಉಚಿತ ಚಿಕಿತ್ಸೆ. ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ `ವನಿತಾ ಸಂಗಾತಿ’ ಎಂಬ ವಿನೂತನ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇದರಡಿ…

ವಿದ್ಯಾರ್ಥಿಗಳು ಹೊಸ ಆಲೋಚನೆ, ಕಲಿಕೆಗೆ ಸದಾ ಉತ್ಸುಕರಾಗಿರಬೇಕು
ಮೈಸೂರು

ವಿದ್ಯಾರ್ಥಿಗಳು ಹೊಸ ಆಲೋಚನೆ, ಕಲಿಕೆಗೆ ಸದಾ ಉತ್ಸುಕರಾಗಿರಬೇಕು

March 6, 2020

ಮೈಸೂರು, ಮಾ.5(ಪಿಎಂ)- ಬದು ಕಿನ ಸಬಲತೆಗೆ ಪೂರಕವಾಗಿ ಹೊಸ ಆಲೋಚನೆ ಹಾಗೂ ಕಲಿಕೆಗೆ ವಿದ್ಯಾರ್ಥಿ ಗಳು ಸದಾ ಉತ್ಸುಕರಾಗಿರಬೇಕು ಎಂದು ಶ್ರೀರಾಮಕೃಷ್ಣ ವಿದ್ಯಾಶಾಲೆಯ ಸಂಯೋ ಜಕ ಸ್ವಾಮಿ ಯುಕ್ತೇಶಾನಂದಜೀ ಮಹಾ ರಾಜ್ ಮಾರ್ಗದರ್ಶನ ಮಾಡಿದರು. ಮೈಸೂರಿನ ಎನ್‍ಐಇ ಇಂಜಿನಿಯ ರಿಂಗ್ ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆ ಜಂಟಿಯಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ ಟೆಕ್ನೋ-ಕಲ್ಚರಲ್ ಉತ್ಸವ `ಅರೌರ ಟೆಕ್ನಿಕ್ಸ್-2020’ಕ್ಕೆ ಕಾಲೇಜಿನ ವಜ್ರ ಮಹೋತ್ಸವ ಸಂಕೀರ್ಣ ದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಯುವಜನ ಎಂದರೆ ಶಕ್ತಿ-ಸಾಮಥ್ರ್ಯ,…

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಯೋಗಾಸಕ್ತಿ ಬೆಳೆಯಬೇಕು: ಗೌರಮ್ಮ ಸೋಮಶೇಖರ್
ಮೈಸೂರು

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಯೋಗಾಸಕ್ತಿ ಬೆಳೆಯಬೇಕು: ಗೌರಮ್ಮ ಸೋಮಶೇಖರ್

March 6, 2020

ಮೈಸೂರು, ಮಾ.5- ಜಿಲ್ಲಾ ಪಂಚಾ ಯತ್ ಹಾಗೂ ಆಯುಷ್ ಇಲಾಖೆ ವತಿ ಯಿಂದ ರಾಷ್ಟ್ರೀಯ ಆಯುಷ್ ಅಭಿ ಯಾನದ ಯೋಜನೆಯಡಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಎರಡು ದಿನದ ಯೋಗ ತರಬೇತಿಯನ್ನು ನಗರದ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಗುರುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಉಪಾಧ್ಯಕ್ಷೆ ಎಂ.ವಿ.ಗೌರಮ್ಮ ಸೋಮ ಶೇಖರ್ ಮಾತನಾಡಿ, ಉತ್ತಮವಾದ ಆರೋಗ್ಯ ನಿರ್ವಹಣೆಗೆ ಯೋಗವು ಸಹ ಕಾರಿಯಾಗಿದ್ದು, ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡುವುದರಿಂದ ಯಾವುದೇ ರೋಗ ಸುಳಿಯುವುದಿಲ್ಲ ಎಂದು ಹೇಳಿದರು. ಯೋಗಾಭ್ಯಸವು ಕೇವಲ…

ಮಾದನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ: ಕುಟುಂಬ ಪ್ರತಿಭಟನೆ
ಮೈಸೂರು

ಮಾದನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ: ಕುಟುಂಬ ಪ್ರತಿಭಟನೆ

March 6, 2020

ಮೈಸೂರು, ಮಾ.5(ಪಿಎಂ)- ನಂಜನ ಗೂಡು ತಾಲೂಕಿನ ಹುಲ್ಲಹಳ್ಳಿ ಹೋಬ ಳಿಯ ಮಾದನಹಳ್ಳಿಯಲ್ಲಿ ಬಡವರಿಗೆ ಮನೆ ನಿರ್ಮಿಸಲು ಮಂಜೂರಾಗಿರುವ ಸರ್ಕಾರಿ ಭೂಮಿಯನ್ನು ಗ್ರಾಮದ ಪ್ರಭಾವಿ ಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮದ ನಿವಾಸಿ, ಕಬ್ಬು ಬೆಳೆ ಗಾರರ ಸಂಘದ ನಂಜನಗೂಡು ತಾಲೂಕು ಮಾಜಿ ಅಧ್ಯಕ್ಷ ಗಿರೀಶ್ ಮಾದನಹಳ್ಳಿ ಗುರು ವಾರ ಕುಟುಂಬದವರೊಂದಿಗೆ ಮೈಸೂರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಾದನಹಳ್ಳಿಯಲ್ಲಿ 1 ಎಕರೆ 20 ಗುಂಟೆ ಭೂಮಿಯನ್ನು ಗ್ರಾಮದ ನಾಲ್ವರು ಪ್ರಭಾವಿ ಗಳು ಒತ್ತುವರಿ ಮಾಡಿಕೊಂಡಿದ್ದಾರೆ….

ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ ಮಹಿಳಾ ಪಿಎಸ್‍ಐ ವಿರುದ್ಧ ಪ್ರತಿಭಟನೆ
ಮೈಸೂರು

ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ ಮಹಿಳಾ ಪಿಎಸ್‍ಐ ವಿರುದ್ಧ ಪ್ರತಿಭಟನೆ

March 6, 2020

ಮೈಸೂರು, ಮಾ.5(ಪಿಎಂ)-ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಮಹಿಳಾ ಸಬ್‍ಇನ್ಸ್‍ಪೆಕ್ಟರ್ ಒಬ್ಬರು 2 ಸುಳ್ಳು ಪ್ರಕರಣಗಳನ್ನು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ ಎಂದು ನಗ ರದ ನಿವಾಸಿ ಎಸ್.ರವಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ನನ್ನ ವಿರುದ್ಧ ಎರಡು ಸುಳ್ಳು ಪ್ರಕರಣಗಳನ್ನು ಪಿಎಸ್‍ಐ ಶೋಭಾ (ಪ್ರಸ್ತುತ ಪಿಐ) ದಾಖಲಿಸಿದ್ದರು. ಅಲ್ಲದೆ, ನ್ಯಾಯಾಲಯಕ್ಕೆ ನನ್ನ ವಿರುದ್ಧ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣಗಳು ಖುಲಾಸೆಯಾಗಿವೆ. ಜೊತೆಗೆ ಈ ವಿಚಾರವಾಗಿ ಬೆಂಗಳೂರು ಪೊಲೀಸ್…

ಇಂದು ರಾಜ್ಯ ಬಜೆಟ್
ಮೈಸೂರು

ಇಂದು ರಾಜ್ಯ ಬಜೆಟ್

March 5, 2020

ಬೆಂಗಳೂರು, ಮಾ.4(ಕೆಎಂಶಿ)-ಕೇಂದ್ರದಿಂದ ತೆರಿಗೆ ಪಾಲು ಕಡಿತದ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಬಿಜೆಪಿ ಸರ್ಕಾರದ ಈ ಅವಧಿಯ ಚೊಚ್ಚಲ ಬಜೆಟ್‍ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆಗೆ ಹಣಕಾಸು ಸಚಿವರೂ ಆದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸಜ್ಜಾಗಿದ್ದಾರೆ. ವಿಧಾನಸಭೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಇದರ ಗಾತ್ರ 2.50 ಲಕ್ಷ ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ. ಇದರ ಜತೆಗೆ 55 ಸಾವಿರ ಕೋಟಿ ರೂ.ವರೆಗೆ ಸಾಲಕ್ಕೆ ಮೊರೆ ಹೋಗುವುದು ಅನಿವಾರ್ಯ. ಹಣಕಾಸು…

1 651 652 653 654 655 1,611
Translate »