ಸಮಾಜದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು: ಡಿಸಿಪಿ ಪ್ರಕಾಶ್ ಗೌಡ ಪ್ರಶಂಸೆ ಮೈಸೂರು, ಮಾ.4(ಪಿಎಂ)- ಗರ್ಭಿಣಿ ಯರು, ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳನ್ನು ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ `ರಾಷ್ಟ್ರೀಯ ಪೋಷಣಾ ಅಭಿಯಾನ’ದ ತರಬೇತಿ ಕಾರ್ಯಕ್ರಮ ಬುಧವಾರ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ಬನ್ನಿಮಂಟಪದ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಅಭಿ ಯಾನ ಅನುಷ್ಠಾನಗೊಳಿಸುವ ಅಂಗನ…
ಸಂಗೀತ ವಿವಿ ದಶಮಾನೋತ್ಸವ: ವಿವಿಧ ಆಕರ್ಷಕ ಕಲೆಗಳ ಉತ್ಸವ
March 5, 2020ಮೈಸೂರು, ಮಾ.4-ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ಲಯವು ದಶಮಾನೋತ್ಸವದ ಸಂಭ್ರಮಾ ಚರಣೆಯನ್ನು ಸಂಗೀತ, ನೃತ್ಯ, ನಾಟಕ ಹೀಗೆ ನಾನಾ ಪ್ರದರ್ಶಕ ಕಲೆಗಳ ಉತ್ಸವ ಗಳÀ ಮೂಲಕ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜು ಗವಾಯಿಗಳು ಹಾಗೂ ಗಂಗೂಬಾಯಿ ಹಾನಗಲ್ ಅವರ ಜನ್ಮೋತ್ಸವದ ಪ್ರಯುಕ್ತ ಮಂಗಳವಾರ ಆರಂಭವಾದ ಕಲಾ ಪ್ರತಿ ಭೋತ್ಸವದಲ್ಲಿ ವಿವಿಧ ವಿಶ್ವ ವಿದ್ಯಾಲಯ, ಕಾಲೇಜುಗಳಿಂದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಸಾಂಸ್ಕøತಿಕ ಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡರು….
`ಭೂಮಿ ರಕ್ಷಿಸುವ ನಾಯಕರಾಗಿ, ಖಳನಾಯಕರಾಗದಿರಿ’
March 5, 2020‘ವಿಶ್ವ ಇಂಜಿನಿಯರಿಂಗ್ ದಿನ’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಕಿವಿಮಾತು ಮೈಸೂರು, ಮಾ.4(ಎಂಕೆ)- ನಾವು ‘ಬ್ಲೂ ಬ್ಯೂಟಿ’ ಎಂದೇ ಹೆಸರಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡುವ ನಾಯಕನಟರಾಗಬೇಕೇ ಹೊರತು ಹಾಳು ಮಾಡುವ ಖಳನಟರಾಗಬಾರದು ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ‘ವಿಶ್ವ ಇಂಜಿನಿಯರಿಂಗ್ ದಿನ’ದಂಗವಾಗಿ ಬುಧವಾರ ಆಯೋಜಿ ಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸುಸ್ಥಿರತೆ’ ಕುರಿತು ಮಾತನಾಡಿದ ಅವರು, ಗಿಡಗಳನ್ನು ನೆಟ್ಟ ಸ್ಥಳದಲ್ಲಿಯೇ…
ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸಂವಿಧಾನ ಕುರಿತು ವಿಶೇಷ ಚರ್ಚೆ
March 5, 2020ಬೆಂಗಳೂರು, ಮಾ.4- ಸ್ವಾತಂತ್ರ್ಯ ಹೋರಾಟಗಾರ ಎಚ್‍ಎಸ್ ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಕಾಂಗ್ರೆಸ್ ವಿಧಾನಸಭೆಯಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಧರಣಿ ಕೈಬಿಟ್ಟು ಇಂದು ಕಲಾಪದಲ್ಲಿ ಭಾಗವಹಿಸಿದೆ. ಅವಹೇಳನಕಾರಿ ಹೇಳಿಕೆಯ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಬೇಕು ಎಂದು ರಾಜ್ಯಪಾಲರಿಗೆ ನೀಡಿದ ದೂರಿ ನಲ್ಲಿ ಕಾಂಗ್ರೆಸ್ ಮನವಿ ಮಾಡಿದೆ. ಇದಕ್ಕೂ ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯತ್ನಾಳ್…
ರಾಜ್ಯಕ್ಕೆ ಕೊರೊನಾ ವೈರಸ್ ಸುಳಿಯದಂತೆ ಕಟ್ಟೆಚ್ಚರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭರವಸೆ
March 5, 2020ಬೆಂಗಳೂರು, ಮಾ. 4(ಕೆಎಂಶಿ)- ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಇಂದಿನಿಂದ ರಾಜ್ಯದ ಎಲ್ಲ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನ ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ. ಕೊರೊನಾ ಬಗ್ಗೆ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು ಕೊರೊನಾ ಚೀನಾದಲ್ಲಿ ಕಂಡುಬಂದ ವೈರಸ್, 76 ದೇಶಗಳಲ್ಲಿ ಈ ವೈರಸ್ ಹರಡಿದೆ. ಭಾರತದಲ್ಲಿ 5, ಕೇರಳದಲ್ಲಿ 3, ದೆಹಲಿ, ತೆಲಂ…
ಜೆಎಸ್‍ಎಸ್ ಮೈಸೂರು ಅರ್ಬನ್‍ಹಾತ್‍ನಲ್ಲಿ ಕುಶಲಕಲೆಯ ಸಂಗಮ
March 5, 2020ಮೈಸೂರು, ಮಾ.4- ಅಲ್ಲಿ ಕೌಶಲದ ಸಂಗಮವಾಗಿದೆ. ಕುಶಲ ಕರ್ಮಿಗಳ ಸಮಾಗಮವಿದೆ. ರಾಜ್ಯದ ಸಾಧಕ ನಾರೀ ಶಕ್ತಿ ಸಮಾವೇಶಗೊಂಡಿದೆ. ಕುಶಲ ಕಲೆಗಳ ಸೌಂದರ್ಯ, ಹಸ್ತಕೌಶಲದ ಸೊಬಗಿನ ಅನಾವರಣವಾಗಿದೆ…. ಇಷ್ಟೊಂದು ವೈವಿಧ್ಯ ಒಟ್ಟುಗೂಡಿರು ವುದು ಕುಶಲಕರ್ಮಿಗಳಿಗೆ, ಕುಶಲ ಕಲೆ ಗಳನ್ನು, ಸ್ವಸಹಾಯ ಗುಂಪುಗಳನ್ನು ಪೆÇ್ರೀತ್ಸಾಹಿಸಿ ಅವರಿಗೆ ಬೆನ್ನೆಲುಬಾಗಿ ನಿಂತಿ ರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಒಂದೇ ಸೂರಿನಡಿ ಇವೆಲ್ಲ ವನ್ನೂ ಕಣ್ತುಂಬಿಸಿಕೊಳ್ಳಬಹುದು. ಖರೀದಿ ಯನ್ನೂ ಮಾಡಬಹುದು. ಮನಸ್ಸನ್ನೂ ತಣಿಸಿಕೊಳ್ಳಬಹುದು. ರಿಂಗ್ ರಸ್ತೆಯ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಮೈಸೂರು…
ಕೊರೊನಾ: ಮೈಸೂರಲ್ಲೂ ತೀವ್ರ ಕಟ್ಟೆಚ್ಚರ
March 4, 2020ಸಾರ್ವಜನಿಕರಿಗೆ ಆತಂಕ ಬೇಡ: ಜಿಲ್ಲಾ ವೈದ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಮೈಸೂರು, ಮಾ.3(ಎಸ್‍ಬಿಡಿ)- ಕೊರೊನಾ ವೈರಸ್ ಭೀತಿ ಹಿನ್ನೆಲೆ ಮೈಸೂರಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದು, ಕೆಮ್ಮು, ಜ್ವರದಿಂದ ಬಳಲುತ್ತಿರುವವರನ್ನು ಉಳಿದ ರೋಗಿ ಗಳಿಗಿಂತ ಮುಂಚಿತವಾಗಿ ತಪಾಸಣೆಗೆ ಒಳ ಪಡಿಸಲಾಗುತ್ತಿದೆ. ಇದರಿಂದ ಸೋಂಕಿತರು ಇದ್ದಲ್ಲಿ ಅವರ ಪತ್ತೆಗೆ ಸಹಾಯವಾಗು ತ್ತದೆ. ಕೊರೊನಾ ಲಕ್ಷಣಗಳು ಕಂಡುಬಂದ ವರ ರಕ್ತ ಮಾದರಿ ಪಡೆದು ಪರೀಕ್ಷೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ರವಾ ನಿಸಲು ಸಿದ್ಧತೆ…
ಸಿಐಟಿಬಿಯಿಂದ ನಿರ್ಮಾಣವಾದ 12,145 ಮನೆ ಬಿಟ್ಟರೆ ವಸತಿ ಯೋಜನೆಗೆ ಮುಡಾ ಎಳ್ಳು-ನೀರು
March 4, 2020ಆಗ ನಿರ್ಮಿಸಿದ 208 ಮನೆಗಳು ಯಾರಿಗೂ ಮಂಜೂರಾಗಲಿಲ್ಲ, 441 ರಲ್ಲಿ ಯಾರೂ ವಾಸವಾಗಿಲ್ಲ ಮೈಸೂರು, ಮಾ. 3- ನಿರಾಶ್ರಿತರಿಗೆ ಸೂರು ಒದಗಿಸಿಕೊಡುವ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಅIಖಿಃ)ಯ ಜನಪರ ಕಾರ್ಯಕ್ರಮ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ಮುಂದುವರಿಯಲಿಲ್ಲ. ಮೈಸೂರು ಪ್ರಾಂತ್ಯವನ್ನಾಳಿದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಲ್ಪನೆ “ಏನೂ ಇಲ್ಲದವರಿಗೆ ಏನನ್ನಾದರೂ ಕೊಟ್ಟು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬುದಾಗಿತ್ತು”. ಅಂದಿನ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ ಉದ್ದೇಶವೇ ಜನಪರವಾಗಿದ್ದವು. ಆದ್ದರಿಂದಲೇ ಸೂರಿಲ್ಲದ ವರಿಗೆ…
ದೇಶದಲ್ಲಿ ಕ್ಯಾನ್ಸರ್ ತಡೆಗೆ ಪೂರಕ ಸಂಶೋಧನೆಗಳಾಗಿಲ್ಲ
March 4, 2020ಬೇರೆ ದೇಶದ ಸಂಶೋಧನೆಗಳನ್ನು ನಕಲು ಮಾಡುವುದೇ ಆಗಿದೆ: ಡಾ.ಎಂ.ಎಸ್.ವಿಶ್ವೇಶ್ವರ ಬೇಸರ ಮೈಸೂರು, ಮಾ.3(ಎಂಕೆ)- ಕ್ಯಾನ್ಸರ್ ತಡೆಗೆ ಪೂರಕವಾದಂತಹ ಸಂಶೋಧನೆ ಗಳು ದೇಶದಲ್ಲಿ ನಡೆದಿಲ್ಲ. ಬೇರೆ ದೇಶದ ಸಂಶೋಧನೆಗಳನ್ನು ನಕಲು ಮಾಡುವುದೇ ಆಗಿದೆ. ನಕಲು ಮಾಡಿದ್ದನ್ನೂ ಮಾರಿ ಕೊಳ್ಳುವವರಿಂದಾಗಿ ಕ್ಯಾನ್ಸರ್ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವಿಕಿರಣ ತಜ್ಞ ಹಾಗೂ ಆಂಕಾಲಜಿಸ್ಟ್ ಡಾ.ಎಂ.ಎಸ್. ವಿಶ್ವೇಶ್ವರ ಬೇಸರ ವ್ಯಕ್ತಪಡಿಸಿದರು. ಮಾನಸಗಂಗೋತ್ರಿ ವಿಜ್ಞಾನ ಭವನ ದಲ್ಲಿ ಮೈಸೂರು ವಿವಿ, ಸಪ್ನ ಬುಕ್‍ಹೌಸ್ ಸಂಯುಕ್ತಾಶ್ರಯದಲ್ಲಿ…
ಕಲೆ, ಭಾಷೆ ಉಳಿವಿಗೆ ಅವಿರತ ಪ್ರಯತ್ನ ಅಗತ್ಯ: ಪ್ರೊ.ವಿದ್ಯಾಶಂಕರ್
March 4, 2020ಮೈಸೂರು,ಮಾ.3(ವೈಡಿಎಸ್)-ಕಲೆ, ಭಾಷೆಯ ಉಳಿವಿಗೆ ಅವಿರತ ಪ್ರಯತ್ನ, ಹೋರಾಟಗಳು ನಡೆಯಬೇಕಿದೆ ಎಂದು ಕರಾಮುವಿ ಕುಲಪತಿ ಪ್ರೊ.ವಿದ್ಯಾಶಂಕರ್ ಅಭಿಪ್ರಾಯಪಟ್ಟರು. ಲಕ್ಷ್ಮೀಪುರಂನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ 3 ದಿನಗಳ ಕಾಲ ಆಯೋಜಿಸಿರುವ `ಗಂಗೂ ಬಾಯಿ ಹಾನಗಲ್-107ನೇ ಜನ್ಮದಿನೋತ್ಸವ’ ಹಾಗೂ ಅಂತರ ವಿಶ್ವವಿದ್ಯಾಲಯ-ಕಾಲೇಜು ಗಳ `ಸಾಂಸ್ಕøತಿಕ ಕಲಾಪ್ರತಿಭೋತ್ಸವ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿ ದರು. ಸರ್ಕಾರ ಸಂಗೀತ ವಿವಿ ಸ್ಥಾಪಿಸುವ ಮೂಲಕ ಪ್ರದರ್ಶಕ ಕಲೆಗಳನ್ನು ಪೆÇ್ರೀತ್ಸಾಹಿ ಸಿದೆ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು…










