ಮೈಸೂರು

ಯಾರೇ ಅಭ್ಯರ್ಥಿಯಾಗಲಿ ಬಿಜೆಪಿ ಶಾಸಕರ ಸಂಕಲ್ಪ ತೊಡಿ
ಮೈಸೂರು

ಯಾರೇ ಅಭ್ಯರ್ಥಿಯಾಗಲಿ ಬಿಜೆಪಿ ಶಾಸಕರ ಸಂಕಲ್ಪ ತೊಡಿ

February 24, 2023

ಮೈಸೂರು, ಫೆ.23(ಎಸ್‍ಬಿಡಿ)-ಬಿಜೆಪಿಯಲ್ಲಿ ಬೆಂಬಲಿ ಗರ ತೋರಿಸಿ ಟಿಕೆಟ್ ಪಡೆಯುವುದು ಅಸಾಧ್ಯ. ಅಭ್ಯರ್ಥಿ ಯಾರೇ ಆದರೂ ನಮ್ಮ ಕ್ಷೇತ್ರಕ್ಕೆ ಬಿಜೆಪಿ ಶಾಸಕರು ಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರ್ಯಕರ್ತರಿಗೆ ಸಲಹೆ ನೀಡಿದರು. ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬಿಜೆಪಿ ಮೈಸೂರು ಮಹಾನಗರ ಹಾಗೂ ಗ್ರಾಮಾಂತರ ಘಟಕಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಇನ್ನು 70 ದಿನಗಳಲ್ಲಿ ಸಾರ್ವತ್ರಿಕ ವಿಧಾನಸಭಾ…

ಬ್ರಿಗೇಡ್ ರೋಡ್ ಮಾದರಿ ಅರಸು ರಸ್ತೆ ಅಭಿವೃದ್ಧಿ: ಶಾಸಕ ನಾಗೇಂದ್ರ
ಮೈಸೂರು

ಬ್ರಿಗೇಡ್ ರೋಡ್ ಮಾದರಿ ಅರಸು ರಸ್ತೆ ಅಭಿವೃದ್ಧಿ: ಶಾಸಕ ನಾಗೇಂದ್ರ

February 24, 2023

ಮೈಸೂರು, ಫೆ.23(ಎಂಕೆ)- ಮೈಸೂ ರಿನ ಪ್ರತಿಷ್ಠಿತ ವಾಣಿಜ್ಯ ಸಂಕೀರ್ಣವೆಂದೇ ಕರೆಯಲ್ಪಡುವ ಡಿ.ದೇವರಾಜ ಅರಸು ರಸ್ತೆ ಅಭಿವೃದ್ಧಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕೆ.ಆರ್. ವೃತ್ತದಿಂದ ಜೆಎಲ್‍ಬಿ ರಸ್ತೆ ಜಂಕ್ಷನ್‍ವರೆಗಿನ ಡಿ.ದೇವರಾಜ ಅರಸು ರಸ್ತೆಗೆ ಗುಣಮಟ್ಟದ ಡಾಂಬರೀಕರಣ, ಎರಡು ಬದಿಯ ಚರಂಡಿ ಹಾಗೂ ಫುಟ್‍ಪಾತ್ ಅಭಿವೃದ್ಧಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಮೇಯರ್ ಶಿವಕುಮಾರ್ ಗುದ್ದಲಿ ಪೂಜೆ ನೆರವೇರಿಸಿದರು. 9.77 ಕೋಟಿ ರೂ. ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ಬೆಂಗಳೂರಿನ ಬ್ರಿಗೇಡ್ ರಸ್ತೆ ಮಾದರಿಯಲ್ಲಿ ಡಿ.ದೇವ…

ಮಾಂಸ ತಿಂದು ದೇವಾಲಯಕ್ಕೆ ಪ್ರವೇಶ: ಸಿ.ಟಿ.ರವಿ ಅನಾಚಾರ ಬಯಲು
ಮೈಸೂರು

ಮಾಂಸ ತಿಂದು ದೇವಾಲಯಕ್ಕೆ ಪ್ರವೇಶ: ಸಿ.ಟಿ.ರವಿ ಅನಾಚಾರ ಬಯಲು

February 24, 2023

ಮೈಸೂರು, ಫೆ.23(ಎಂಟಿವೈ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ದೇವಾಲಯಕ್ಕೆ ಹೋಗಿ ದ್ದರು ಎಂದು ಆರೋಪಿಸಿ ಹಾದಿ ಬೀದಿ ಯಲ್ಲಿ ಕೂಗಾಡಿದ್ದ ಶಾಸಕ ಸಿ.ಟಿ.ರವಿ, ಈಗ ಮಾಂಸ ಸೇವಿಸಿ ಎರಡು ದೇವಾ ಲಯಕ್ಕೆ ಹೋಗಿ ತಮ್ಮ ಅನಾಚಾರ ಪ್ರದರ್ಶಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಯಲ್ಲಿ ಮಾತನಾಡಿದ ಅವರು, ಶಾಸಕ ಸಿ.ಟಿ.ರವಿ ಈ ಹಿಂದಿನಿಂದಲೂ ಅನಾಚಾರಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಅಸಂಬದ್ಧ ಮಾತು, ನಡವಳಿಕೆ ಮೂಲಕವೇ ಕುಖ್ಯಾತಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

ಗುತ್ತಿಗೆದಾರರಿಗೆ ವಿವಿಧ ಕಾಮಗಾರಿ ಬಿಲ್ ಹಣ ಪಾವತಿಸದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿ
ಮೈಸೂರು

ಗುತ್ತಿಗೆದಾರರಿಗೆ ವಿವಿಧ ಕಾಮಗಾರಿ ಬಿಲ್ ಹಣ ಪಾವತಿಸದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿ

February 24, 2023

ಮೈಸೂರು, ಫೆ.23(ಆರ್‍ಕೆ)-ಶಾಲಾ ಕೊಠಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಬಿಲ್ ಪಾವತಿ ಸದೆ ವಿಳಂಬ ಮಾಡುತ್ತಿರುವ ಅಧಿಕಾರಿ ಗಳಿಗೆ ಶೋಕಾಸ್ ನೋಟೀಸ್ ನೀಡಿ, ವಿವರಣೆ ಪಡೆಯುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಜಯರಾಂ ಅವರು ಇಂದಿಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಓ ಡಾ. ಕೆ.ಎಂ. ಗಾಯತ್ರಿ ಅವರಿಗೆ ನಿರ್ದೇಶನ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಅಬ್ದುಲ್ ನಜೀರ್ ಸಾಬ್ ಸಭಾಂಗಣ ದಲ್ಲಿ ಇಂದು…

ಚುನಾವಣಾ ವೆಚ್ಚಕ್ಕೆ 10 ಲಕ್ಷ ಹಣವನ್ನೂ ಕೊಟ್ಟು ಹರೀಶ್‍ಗೌಡರ ಬೆಂಬಲಕ್ಕೆ ನಿಂತ ಕಾಡನಕೊಪ್ಪಲು ಗ್ರಾಮಸ್ಥರು!
ಮೈಸೂರು

ಚುನಾವಣಾ ವೆಚ್ಚಕ್ಕೆ 10 ಲಕ್ಷ ಹಣವನ್ನೂ ಕೊಟ್ಟು ಹರೀಶ್‍ಗೌಡರ ಬೆಂಬಲಕ್ಕೆ ನಿಂತ ಕಾಡನಕೊಪ್ಪಲು ಗ್ರಾಮಸ್ಥರು!

February 16, 2023

ಹುಣಸೂರು, ಫೆ.15- ರಾಜಕಾರಣ ದಲ್ಲಿ ಹಣ ಹಂಚಿ ಮತ ಗಳಿಸುವುದು, ಅಧಿಕಾರ ಹಿಡಿಯುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ, ಮತದಾರರೇ ತಾವು ಒಪ್ಪಿದ ರಾಜಕಾರಣಿಗೆ ಚುನಾವಣಾ ಖರ್ಚಿಗೆ ಹಣ ಹೊಂದಿಸಿ ಕೊಡುವುದರ ಜೊತೆಗೆ ಚುನಾವಣೆಯಲ್ಲಿ ಅವರ ಬೆಂಬಲಕ್ಕೆ ನಿಲ್ಲುವಂತಹ ವಿಚಾರ ಅಪರೂಪದಲ್ಲಿ ಅಪರೂಪವಲ್ಲವೇ!? ಇಂತಹ ಒಂದು ವಿದ್ಯಮಾನ ಹುಣ ಸೂರು ತಾಲೂಕಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದ ಮುಖಂಡರು ಜಾತ್ಯಾತೀತ ಜನತಾದಳ ಅಭ್ಯರ್ಥಿ ಜಿ.ಡಿ.ಹರೀಶ್‍ಗೌಡರಿಗೆ 10 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಅವರಿಗೆ…

ಆಡಳಿತಾರೂಢ ಬಿಜೆಪಿ, ಜೆಡಿಎಸ್‍ಗೆ ಜನ ಬೆಂಬಲವಿಲ್ಲ; ಕಾಂಗ್ರೆಸ್‍ಗೆ 144 ಸ್ಥಾನ: ಡಿಕೆಶಿ ಭವಿಷ್ಯ
ಮೈಸೂರು

ಆಡಳಿತಾರೂಢ ಬಿಜೆಪಿ, ಜೆಡಿಎಸ್‍ಗೆ ಜನ ಬೆಂಬಲವಿಲ್ಲ; ಕಾಂಗ್ರೆಸ್‍ಗೆ 144 ಸ್ಥಾನ: ಡಿಕೆಶಿ ಭವಿಷ್ಯ

February 16, 2023

ಹುಣಸೂರು, ಫೆ.15- ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ. ದಾನ ಧರ್ಮ ಮಾಡುವ `ಕೈ’ಯ್ಯಲ್ಲಿ ಅಧಿಕಾರವಿದ್ದರೆ ಚಂದ ಎಂದು ಅಮಾಯಕ ಬಾಲಕನೊಬ್ಬ ಹೇಳುವ ಮಾತಿನಂತೆ ಮುಂಬರುವ ಚುನಾ ವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಜನ ಬೆಂಬಲವಿಲ್ಲ. ಕಾಂಗ್ರೆಸ್ 144 ಸ್ಥಾನದೊಂದಿಗೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು. ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಕಾಂಗ್ರೆಸ್‍ನ ಪ್ರಜಾಧ್ವನಿ ಯಾತ್ರೆ ಸಮಾವೇಶಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ನಾನು…

ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾಪಕ್ಕೆ ಗ್ರಾಹಕರ ತೀವ್ರ ವಿರೋಧ
ಮೈಸೂರು

ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾಪಕ್ಕೆ ಗ್ರಾಹಕರ ತೀವ್ರ ವಿರೋಧ

February 16, 2023

ಮೈಸೂರು, ಫೆ. 15(ಆರ್‍ಕೆ)- 2023-24ನೇ ಸಾಲಿನಲ್ಲಿ ವಿದ್ಯುತ್ ದರ ಪರಿಷ್ಕರಿ ಸಬೇಕೆಂಬ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತದ ಪ್ರಸ್ತಾವನೆಗೆ ಗ್ರಾಹಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೀದಿದೀಪ, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಂದ ಬರಬೇಕಾಗಿರುವ ನೂರಾರು ಕೋಟಿ ರೂ.ಗಳ ವಿದ್ಯುತ್ ಬಿಲ್ ವಸೂಲಿ ಮಾಡಿ, ವಿದ್ಯುತ್ ಸೋರಿಕೆ ತಡೆಗಟ್ಟುವ ಮೂಲಕ ವಿದ್ಯುತ್ ವಿತರಣಾ ನಷ್ಟವನ್ನು ಭರಿಸಿಕೊಳ್ಳಬೇಕೇ ಹೊರತು, ಆದಾಯ ಕೊರತೆ ಸರಿದೂಗಿಸಲು ವಿದ್ಯುತ್ ದರ ಏರಿಸಿ ಗ್ರಾಹಕರ ಮೇಲೆ ಬರೆ ಎಳೆಯು ವುದು ಸರಿಯಲ್ಲ ಎಂಬ…

ಒಕ್ಕಲಿಗ ಸಮುದಾಯದ ಸಾಧಕರ ಜೀವನಚರಿತ್ರೆ  ಯುವಕರಿಗೆ ಪರಿಚಯಿಸುವ ಅವಶ್ಯವಿದೆ
ಮೈಸೂರು

ಒಕ್ಕಲಿಗ ಸಮುದಾಯದ ಸಾಧಕರ ಜೀವನಚರಿತ್ರೆ ಯುವಕರಿಗೆ ಪರಿಚಯಿಸುವ ಅವಶ್ಯವಿದೆ

February 16, 2023

ಮೈಸೂರು, ಫೆ.15(ಎಸ್‍ಪಿಎನ್)- ನಮ್ಮ ಯುವಕರಿಗೆ ಸಮುದಾಯದಲ್ಲಿ ಹುಟ್ಟಿ ಬೆಳೆದು ಬೇರೆ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಸಾಧಕರ ಜೀವನ ಚರಿತ್ರೆ ಪರಿಚಯಿಸುವ ಹೊಣೆ ಸಂಘ-ಸಂಸ್ಥೆಗಳ ಮೇಲಿದೆ ಎಂದು ಹಿರಿಯ ವಕೀಲ ಅಪ್ಪಾಜಿಗೌಡ ಅಭಿಪ್ರಾಯಪಟ್ಟರು. ಮೈಸೂರು ಜಯನಗರದ ಹೊಸ ನ್ಯಾಯಾಲಯದ ಸಂಕೀರ್ಣದ ಎದುರು ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಕೆಂಗಲ್ ಹನುಮಂತಯ್ಯ ರೈಲ್ವೆ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಇತರೆ ಸಂಘ – ಸಂಸ್ಥೆಗಳೊಂದಿಗೆ ಕೆಂಗಲ್ ಹನುಮಂತಯ್ಯರವರ ಜಯಂತಿ…

ಖಾಸಗಿ ಸಂಸ್ಥೆಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುವಂತಹವರನ್ನು ಕುಲಪತಿಯಾಗಿ ಆಯ್ಕೆ ಮಾಡಲೇಬಾರದು
ಮೈಸೂರು

ಖಾಸಗಿ ಸಂಸ್ಥೆಗಳಿಗೆ ಒತ್ತಾಸೆಯಾಗಿ ಕೆಲಸ ಮಾಡುವಂತಹವರನ್ನು ಕುಲಪತಿಯಾಗಿ ಆಯ್ಕೆ ಮಾಡಲೇಬಾರದು

February 16, 2023

ಮೈಸೂರು,ಫೆ.15(ಪಿಎಂ)-ಮೈಸೂರು ವಿವಿಯಲ್ಲಿ ಆರ್ಥಿಕ ಸಂಪನ್ಮೂಲದ ಸೋರಿಕೆ ತಡೆಗಟ್ಟಿ ವಿವಿ ಗೌರವ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಸ್ವಹಿತಾಸಕ್ತಿ ಇಲ್ಲದ, ಬೇರೆ ಬೇರೆ ಟ್ರಸ್ಟ್‍ಗಳಲ್ಲಿ ಟ್ರಸ್ಟಿಗಳಾಗಿರದವರನ್ನೇ ಕುಲಪತಿ ಯಾಗಿ ಆಯ್ಕೆ ಮಾಡಬೇಕೆಂಬ ಕೂಗು ಮೈಸೂರಿನಿಂದ ಹೊರಹೊಮ್ಮಬೇಕಿದೆ ಎಂದು ಸಂಸದ ಪ್ರತಾಪ್‍ಸಿಂಹ ಅಭಿಪ್ರಾಯಪಟ್ಟರು. ಮೈಸೂರು ಮಾನಸ ಗಂಗೋತ್ರಿಯ ಮೈಸೂರು ವಿವಿ ವಿಜ್ಞಾನ ಭವನದ ಸೆಮಿ ನಾರ್ ಹಾಲ್‍ನಲ್ಲಿ ಮೈಸೂರು ವಿವಿಯ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಬುಧ ವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐಟಿಸಿ ಕಂಪನಿಯ ಸಿಎಸ್‍ಆರ್ ನಿಧಿಯಡಿ ವಿವಿಯ…

ಉತ್ತಮ ನಾಗರಿಕರಾಗಿ; ಇಲ್ಲ ಖಾಯಂ ಜೈಲೇ ಗತಿ
ಮೈಸೂರು

ಉತ್ತಮ ನಾಗರಿಕರಾಗಿ; ಇಲ್ಲ ಖಾಯಂ ಜೈಲೇ ಗತಿ

February 15, 2023

ಮೈಸೂರು, ಫೆ. 14(ಆರ್‍ಕೆ)- ಸಮಾಜಘಾತುಕ ಚಟುವಟಿಕೆಗಳಲ್ಲಿ ಮುಂದುವರೆದರೆ, ಸಮಾಜ ದಲ್ಲಿ ಶಾಂತಿ ಕದಡಿದರೆ ಖಾಯಂ ಆಗಿ ಜೈಲಿ ನಲ್ಲಿರಬೇಕಾಗುತ್ತದೆ ಎಂದು ರೌಡಿಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಬಿ. ರಮೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಇಂದು ಮುಂಜಾನೆ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿ, ಹೆಬ್ಬಾಳು ಠಾಣಾ ಆವರಣಕ್ಕೆ ರೌಡಿಗಳನ್ನು ಕರೆತಂದು ಪರೇಡ್ ನಡೆಸಲಾಯಿತು. 2022ರ ಡಿಸೆಂಬರ್ 13ರಂದು ಮೈಸೂರು ನಗರದ 48 ಮಂದಿ…

1 7 8 9 10 11 1,611
Translate »