ದೇಶ-ವಿದೇಶ

ಸತತ 6 ದಿನ ತಿರುಪತಿ ದೇವಾಲಯ ಬಂದ್!
ದೇಶ-ವಿದೇಶ

ಸತತ 6 ದಿನ ತಿರುಪತಿ ದೇವಾಲಯ ಬಂದ್!

July 16, 2018

ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದ್ದು, ಆಗಸ್ಟ್ 11ರಿಂದ 16 ರವರೆಗೂ ಭಕ್ತಾದಿಗಳಿಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸಮಗ್ರ ಸ್ವಚ್ಛಗೊಳಿಸುವಿಕೆಗಾಗಿ ಆರು ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ದೇವಾಲಯದಲ್ಲಿ ಅಷ್ಟ ಬಂಧನ ಬಾಲಾ ಲಯ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯ ಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಆಚರಣೆ ನಡೆಯಲಿದೆ. ಪ್ರತಿ 12…

ಉದ್ಯಮ ಸ್ನೇಹಿ ವಾತಾವರಣ: ಕರ್ನಾಟಕಕ್ಕೆ 8ನೇ ಸ್ಥಾನ
ದೇಶ-ವಿದೇಶ, ಮೈಸೂರು

ಉದ್ಯಮ ಸ್ನೇಹಿ ವಾತಾವರಣ: ಕರ್ನಾಟಕಕ್ಕೆ 8ನೇ ಸ್ಥಾನ

July 11, 2018

ನವದೆಹಲಿ: ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾ ಟಕಕ್ಕೆ 8ನೇ ಸ್ಥಾನ. ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಮೊದಲ ಮತ್ತು 2ನೇ ಸ್ಥಾನ ದೊರೆತಿದ್ದು, ಹರ್ಯಾಣ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ನೂತನ ಉದ್ಯಮ ಸ್ನೇಹಿ ವಾತಾವರಣವಿರುವ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವಬ್ಯಾಂಕ್ ಮತ್ತು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ಇಂದು ಈ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಉಳಿದಂತೆ ಜಾರ್ಖಂಡ್…

ಟಿ20: ಭಾರತಕ್ಕೆ 2-1ರಿಂದ ಸರಣ ಜಯ
ದೇಶ-ವಿದೇಶ

ಟಿ20: ಭಾರತಕ್ಕೆ 2-1ರಿಂದ ಸರಣ ಜಯ

July 9, 2018

ಬ್ರಿಸ್ಟೋಲ್: ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 7ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ 3ಪಂದ್ಯಗಳ ಟಿ20 ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯಾವಳಿಯ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 199ರನ್‍ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಕೇವಲ 18.4 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿ ಸರಣಿಯನ್ನು…

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ – ಪೆನಾಲ್ಟಿ ಶೂಟೌಟ್: ಕ್ರೊವೇಷಿಯಾ ಸೆಮಿಫೈನಲ್‍ಗೆ
ದೇಶ-ವಿದೇಶ

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ – ಪೆನಾಲ್ಟಿ ಶೂಟೌಟ್: ಕ್ರೊವೇಷಿಯಾ ಸೆಮಿಫೈನಲ್‍ಗೆ

July 9, 2018

ಮಾಸ್ಕೋ: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ಅತಿಥೇಯ ರಷ್ಯಾ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಕ್ರೊವೇಷಿಯಾ ತಂಡ ರಷ್ಯಾವನ್ನು 4-3 (2-2)ರಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್‍ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಪಂದ್ಯದ 31 ನೇ ನಿಮಿಷದಲ್ಲಿ ಚೆರಿಶೇವ್ ಮೊದಲ ಗೋಲು ಬಾರಿಸುವ ಮೂಲಕ ಕ್ರೊವೇಷಿಯಾ ತಂಡಕ್ಕೆ ಮುನ್ನಡೆ…

ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ
ದೇಶ-ವಿದೇಶ

ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ

July 7, 2018

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಪುತ್ರಿ ಮರ್ಯಮ್ ಅವರಿಗೆ ಏಳು ವರ್ಷ ಶಿಕ್ಷೆ ವಿಧಿಸಿ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೊ(ಎನ್‍ಎಬಿ) ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಲಂಡನ್‍ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್‍ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಹಾಗೂ ಪುತ್ರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪನಾಮ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿ…

ಉಗ್ರರಿಂದ ಅಪಹೃತ ಪೊಲೀಸ್ ಪೇದೆ ಮೃತ ದೇಹ ಪತ್ತೆ!
ದೇಶ-ವಿದೇಶ

ಉಗ್ರರಿಂದ ಅಪಹೃತ ಪೊಲೀಸ್ ಪೇದೆ ಮೃತ ದೇಹ ಪತ್ತೆ!

July 7, 2018

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಬ್ಬ ಭದ್ರತಾ ಸಿಬ್ಬಂದಿಯನ್ನು ಉಗ್ರರು ಅಪಹರಿಸಿ ಕೊಂದು ಹಾಕಿದ್ದಾರೆ. ಈದ್ ಹಬ್ಬಕ್ಕೆ ಮನೆಗೆ ಬರುತ್ತಿದ್ದ ಸೈನಿಕ ಔರಂಗಾಜೇಬ್ ಅವರ ಅಪಹರಣ ಮತ್ತು ಕೊಲೆಯ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಅಂತಹದೇ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದ್ದು, ನಿನ್ನೆ ರಾತ್ರಿ ಶೋಪಿಯಾನ್ ಜಿಲ್ಲೆಯಿಂದ ಉಗ್ರರು ಅಪರಹಣ ಮಾಡಿದ್ದಪೊಲೀಸ್ ಪೇದೆ ಜಾವೆದ್ ಅಹ್ಮದ್‍ದರ್ ಮೃತ ದೇಹ ಶೋಪಿಯಾನ್ ಹೊರವಲಯದಲ್ಲಿ ಪತ್ತೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೊಲೀಸ್ ಇಲಾಖೆಯ ಕಾನ್ ಸ್ಟೆಬಲ್ ಜಾವಿದ್…

ರೈತರಿಗೆ ಪ್ರಧಾನಿ ಮೋದಿ ಬಂಪರ್ ಗಿಫ್ಟ್: 14 ಬೆಳೆಗೆ ಭಾರೀ ಬೆಂಬಲ ಬೆಲೆ
ದೇಶ-ವಿದೇಶ

ರೈತರಿಗೆ ಪ್ರಧಾನಿ ಮೋದಿ ಬಂಪರ್ ಗಿಫ್ಟ್: 14 ಬೆಳೆಗೆ ಭಾರೀ ಬೆಂಬಲ ಬೆಲೆ

July 5, 2018

ಬೆಂಗಳೂರು: 2019ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರದ ಎನ್‍ಡಿಎ ಸರ್ಕಾರ ಮುಂಗಾರಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಘೋಷಿಸಿದೆ. ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ, ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಧಾವಿಸಿದೆ. ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 200 ರೂ. ಬೆಂಬಲ ಬೆಲೆ ಘೋಷಿಸಲಾಗಿದ್ದು, ಕಳೆದ ವರ್ಷ 1,550 ರೂಪಾಯಿ ಇತ್ತು. ಈಗ 1,750 ರೂಪಾಯಿ ಆಗಿದೆ. 12.9% ಹೆಚ್ಚಳ ಮಾಡಲಾಗಿದೆ. ಗರಿಷ್ಠ ಬೆಂಬಲ ಬೆಲೆಯನ್ನು ರಾಗಿಗೆ…

ಆಸ್ಟ್ರೇಲಿಯಾಗೆ ಹಾಕಿ ಚಾಂಪಿಯನ್ಸ್ ಟ್ರೋಫಿ ಭಾರತ ರನ್ನರ್ ಅಪ್
ದೇಶ-ವಿದೇಶ

ಆಸ್ಟ್ರೇಲಿಯಾಗೆ ಹಾಕಿ ಚಾಂಪಿಯನ್ಸ್ ಟ್ರೋಫಿ ಭಾರತ ರನ್ನರ್ ಅಪ್

July 2, 2018

ಬ್ರೆಡ: ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಫೈನಲ್ ಪಂದ್ಯ 1-1 ಅಂತರದಲ್ಲಿ ಸಮಬಲಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್‍ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಆಸ್ಟ್ರೇಲಿಯಾ 3 ಗೋಲು ಸಿಡಿಸಿ ಮುನ್ನಡೆ ಪಡೆದರೆ, ಭಾರತ 1 ಗೋಲು ಗಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಉಳಿಸಿಕೊಂಡರೆ, ಭಾರತ ವೀರೋಚಿತ ಸೋಲು ಕಂಡಿತು. ಪಂದ್ಯದ ಆರಂಭದಲ್ಲೇ ಭಾರತ ಅವಕಾಶವನ್ನು ಕಳೆದುಕೊಂಡಿತು. 7ನೇ ನಿಮಿಷದಲ್ಲಿ ಪೆನಾಲ್ಟಿ…

ಪೆನಾಲ್ಟಿ ಶೂಟೌಟ್: ರಷ್ಯಾಗೆ ರೋಚಕ ಗೆಲುವು
ದೇಶ-ವಿದೇಶ

ಪೆನಾಲ್ಟಿ ಶೂಟೌಟ್: ರಷ್ಯಾಗೆ ರೋಚಕ ಗೆಲುವು

July 2, 2018

ರಷ್ಯಾ:  ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯ ನಾಕೌಟ್ ಹಂತ ದಲ್ಲಿ ಸ್ಪೇನ್ ವಿರುದ್ಧ ಆತಿಥೇಯ ರಷ್ಯಾ ರೋಚಕ ಗೆಲುವು ಸಾಧಿಸಿತು. ಆರಂಭ ದಿಂದಲೂ ರೋಚಕತೆಯಿಂದ ಕೂಡಿದ್ದ ಪಂದ್ಯದ ಮೊದಲಾರ್ಧದ ಆರಂಭದಲ್ಲಿ ರಷ್ಯಾ ಮಾಡಿಕೊಂಡ ಎಡವಟ್ಟಿನಿಂದ 12ನೇ ನಿಮಿಷದಲ್ಲಿ ಸ್ಪೇನ್‍ನ ಸರ್ಜೈ ಇಗ್ನಾಶ್‍ವಿಚ್ ಗೋಲು ಸಿಡಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ 41ನೇ ನಿಮಿಷದಲ್ಲಿ ರಷ್ಯಾದ ಆರ್ಟಮ್ ಡಿಜ್ಯೂಬ ಗೋಲು ಗಳಿಸುವ ಮೂಲಕ 1-1 ಗೋಲುಗಳಿಂದ ಸಮಬಲಗೊಳಿಸಿದರು. ಪಂದ್ಯದ ಮೊದ ಲಾರ್ಧದಲ್ಲಿ ರಷ್ಯಾ ಸಮಬಲ ಸಾಧಿಸಿ…

ವಿಜಯ ಮಲ್ಯ ಐಷಾರಾಮಿ ಜೆಟ್ 35 ಕೋಟಿಗೆ ಹರಾಜು
ದೇಶ-ವಿದೇಶ

ವಿಜಯ ಮಲ್ಯ ಐಷಾರಾಮಿ ಜೆಟ್ 35 ಕೋಟಿಗೆ ಹರಾಜು

July 1, 2018

ಬೆಂಗಳೂರು: ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿರುವ ಐಷಾರಾಮಿ ಜೆಟ್ ವಿಮಾನ ಕೊನೆಗೂ ಹರಾಜಾಗಿದೆ. ಕನಿಷ್ಠ ಮೂರು ಬಾರಿ ವಿಫಲವಾಗಿದ್ದ ಹರಾಜು ಪ್ರಕ್ರಿಯೆ ಹಾಗೂ ಸುದೀರ್ಘವಾದ ಕಾನೂನು ಪ್ರಕ್ರಿಯೆಯ ಬಳಿಕ ಏರ್‍ಬಸ್ ಎ319-133 ಸಿ ವಿಟಿ ವಿಜೆಎಂ ಎಂಎಸ್‍ಎನ್ 2650 ಜೆಟ್‍ನ್ನು ಕೊನೆಗೂ ಹರಾಜು ಮಾಡಲಾಗಿದೆ. ಅಮೆರಿಕ ಮೂಲದ ಏವಿಯೇಶನ್ ಮ್ಯಾನೇಜ್‍ಮೆಂಟ್ ಸೇಲ್ಸ್ ಎಎಲ್‍ಸಿ 35 ಕೋಟಿ ರೂ.ಗೆ ಲಕ್ಸುರಿ ಜೆಟ್‍ನ್ನು ಖರೀದಿಸಿತು. ಈ ಹಿಂದೆ ಸೇವಾ ತೆರಿಗೆ ಇಲಾಖೆ ನಡೆಸಿದ ಇ-ಹರಾಜಿಗಿಂತ…

1 2 3 4 5 6 8
Translate »