News

ವಿವಿಧ ಯೋಜನೆ ಕುರಿತು ಕರ್ನಾಟಕ-ಕೇರಳ ದ್ವಿಪಕ್ಷೀಯ ಮಾತುಕತೆ ಕೇರಳÀ ಬೇಡಿಕೆಗಳಿಗೆ  ಬೊಮ್ಮಾಯಿ ತಿರಸ್ಕಾರ
News

ವಿವಿಧ ಯೋಜನೆ ಕುರಿತು ಕರ್ನಾಟಕ-ಕೇರಳ ದ್ವಿಪಕ್ಷೀಯ ಮಾತುಕತೆ ಕೇರಳÀ ಬೇಡಿಕೆಗಳಿಗೆ ಬೊಮ್ಮಾಯಿ ತಿರಸ್ಕಾರ

September 19, 2022

ಬೆಂಗಳೂರು, ಸೆ.18-ಕರ್ನಾಟಕ ಮತ್ತು ಕೇರಳ ನಡು ವಿನ ಮಹತ್ವದ ರೈಲ್ವೆ ಯೋಜನೆಗಳ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಭಾನು ವಾರ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ ರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಮಾತುಕತೆ ವೇಳೆ ಕೇರಳ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ಎಲ್ಲಾ ಯೋಜನೆಗಳಿಗೂ ಸಹಮತ ವ್ಯಕ್ತಪಡಿ ಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾ ಕರಿಸಿದ್ದಾರೆ. ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹಾಗೂ ವನ್ಯಜೀವಿ ಧಾಮದಲ್ಲಿ…

ರಾಜ್ಯಕ್ಕೆ ಸದ್ಯಕ್ಕಿಲ್ಲ ಚೀತಾ ಯೋಜನೆ
News

ರಾಜ್ಯಕ್ಕೆ ಸದ್ಯಕ್ಕಿಲ್ಲ ಚೀತಾ ಯೋಜನೆ

September 19, 2022

ಬೆಂಗಳೂರು,ಸೆ.18-ನಮೀಬಿಯಾದ ಚಿರತೆ ಗಳು ಭಾರತಕ್ಕೆ ಬಂದಿಳಿದಿದ್ದು, ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ನಿರಾ ಸಕ್ತಿಯಿಂದ ರಾಜ್ಯಕ್ಕೆ ಚೀತಾ ದರ್ಶನ ತಡ ವಾಗಲಿದೆ. ಬನ್ನೇರುಘಟ್ಟ ಜೈವಿಕ ಉದ್ಯಾ ನವನವು ಮೃಗಾಲಯದಲ್ಲಿ ಚೀತಾಗಳಿಗಾಗಿ ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂದು ಬಿಬಿಪಿ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರು ಮೃಗಾ ಲಯದಲ್ಲಿ ಯಶಸ್ವಿ ಸಂತಾನೋತ್ಪತ್ತಿಯ ನಿರೀಕ್ಷೆ ಯಲ್ಲಿದೆ. ಪ್ರಸ್ತುತ, ಮೃಗಾಲಯದಲ್ಲಿ ಒಂದು ಗಂಡು ಮತ್ತು ಎರಡು ಹೆಣ್ಣು ಚೀತಾಗಳಿದ್ದು, ಹೈದರಾಬಾದ್‍ನಲ್ಲಿ ಒಂದು ಗಂಡು ಚೀತಾ ಇದೆ. ಈ…

ಆಫ್ರಿಕಾದಿಂದ ಕರೆತಂದ 8 ಚೀತಾಗಳಿಗೆ ಪ್ರಧಾನಿ ಮೋದಿ ಸಂತಸದ ಸ್ವಾಗತ
News

ಆಫ್ರಿಕಾದಿಂದ ಕರೆತಂದ 8 ಚೀತಾಗಳಿಗೆ ಪ್ರಧಾನಿ ಮೋದಿ ಸಂತಸದ ಸ್ವಾಗತ

September 18, 2022

ಗ್ವಾಲಿಯರ್(ಮಧ್ಯಪ್ರದೇಶ), ಸೆ.17- ಭಾರತ ದಿಂದ ಮರೆಯಾಗಿದ್ದ ಚೀತಾಗಳು ಏಳು ದಶಕದ ನಂತರ ಸ್ವಾತಂತ್ರ್ಯ ಅಮೃತಮಹೋ ತ್ಸವದ ಸಂದರ್ಭದಲ್ಲಿ ಮರಳಿದ್ದು, ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಆಚರಣೆಯನ್ನೂ ವಿಶೇಷವಾಗಿಸಿದೆ. ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು 70 ವರ್ಷಗಳ ಹಿಂದೆ 1952ರಲ್ಲಿ ಘೋಷಿಸಲಾಗಿತ್ತು. ನಂತರ ಚೀತಾ ಸಂತತಿಯೇ ಕಾಣದಾಗಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಅವರ 72ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನೈರುತ್ಯ ಆಫ್ರಿಕಾದ ನಮೀ ಬಿಯಾ ದೇಶದಿಂದ ಎಂಟು ಚೀತಾಗಳು ಭಾರತಕ್ಕೆ ಶನಿವಾರ ಮರಳಿವೆ. ಅಂತರಖಂಡ `ಪ್ರಾಜೆಕ್ಟ್ ಚೀತಾ’…

ಕೆಆರ್, ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89.50 ಕೋಟಿ ಅನುದಾನ
News

ಕೆಆರ್, ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89.50 ಕೋಟಿ ಅನುದಾನ

September 15, 2022

ಬೆಂಗಳೂರು, ಸೆ. 14- ಮೈಸೂರು ಮೆಡಿ ಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ&ಆರ್‍ಐ) ಅಧೀನಕ್ಕೆ ಒಳಪಟ್ಟಿರುವ ಕೆಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಪಿಕೆಟಿಬಿ ಆಸ್ಪತ್ರೆಯ ಒಟ್ಟು 14 ಕಟ್ಟಡಗಳ ನವೀಕರಣಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ 2018-19ರ ಸಾಲಿನ ಲೋಕೋಪಯೋಗಿ ಇಲಾಖೆ ಮೈಸೂರು ವೃತ್ತದ ದರಪಟ್ಟಿ ಮತ್ತು 2019-20ನೇ ಸಾಲಿನ ವಿದ್ಯುತ್ ದರಪಟ್ಟಿಯನ್ವಯ ಅಂದಾಜು ಪಟ್ಟಿಯನ್ನು ತಯಾರಿಸಿ, ಎಂಎಂಸಿಯಿಂದ ಸರ್ಕಾರಕ್ಕೆ…

ಕೊಡಗಲ್ಲಿ ಹೊರಗಿನವರ ಮೇಲೆ ಹದ್ದಿನಕಣ್ಣು
News

ಕೊಡಗಲ್ಲಿ ಹೊರಗಿನವರ ಮೇಲೆ ಹದ್ದಿನಕಣ್ಣು

September 15, 2022

ಬೆಂಗಳೂರು,ಸೆ.13(ಕೆಎಂಶಿ)- ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ರುವ ಕೊಡಗಿನಲ್ಲಿ ಹೊರಭಾಗಗಳಿಂದ ಬಂದಿರುವವರ ಮೇಲೆ ತೀವ್ರ ನಿಗಾ ವಹಿಸಲು ಪೆÇಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಜಿಲ್ಲೆಯು ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುತ್ತಾರೆ. ಅವರು ಎಲ್ಲಿಂದ ಬರುತ್ತಾರೆ, ಏನು ಮಾಡುತ್ತಾರೆ, ಅವರ ಚಲನವಲನಗಳ ಮೇಲೆ ಮಾಹಿತಿ ಕಲೆ ಹಾಕಲು ಪೆÇಲೀಸರಿಗೆ ಸೂಚಿಸ ಲಾಗಿದೆ ಎಂದರು. ಕೆಲವರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಕೇರಳಕ್ಕೆ ಹೋಗುವುದು ಇಲ್ಲವೇ…

ಐದಕ್ಕಿಂತ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ
News

ಐದಕ್ಕಿಂತ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ

September 14, 2022

ಬೆಂಗಳೂರು, ಸೆ. 13(ಕೆಎಂಶಿ)- ಐದಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವ ರನ್ನು ಗೂಂಡಾ ಕಾಯ್ದೆಯಡಿ ಕಠಿಣ ಶಿಕ್ಷೆಗೊಳ ಪಡಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಪದೇ ಪದೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಇದರಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳವರ ಪಾತ್ರವಿದೆ. ಇದನ್ನು ಅರಿತಿರುವ ರಾಜ್ಯ ಸರ್ಕಾರ, ಉತ್ತರ ಪ್ರದೇಶದ ಮಾದರಿಯಲ್ಲಿ 5 ಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣ ಇರುವವರನ್ನು ಗುರುತಿಸಿ ಅವ ರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಗಡಿ ಪಾರು ಮಾಡುವ ತೀರ್ಮಾನ ಕೈಗೊಂಡಿದೆ. ಗಡಿಪಾರು ಅಷ್ಟೇ ಅಲ್ಲದೆ ಈ…

ಶಾಲಾಪೂರ್ವ ಶಿಕ್ಷಣ ಜಾರಿ
News

ಶಾಲಾಪೂರ್ವ ಶಿಕ್ಷಣ ಜಾರಿ

September 14, 2022

ಬೆಂಗಳೂರು, ಸೆ. 13(ಕೆಎಂಶಿ)- ಪ್ರಸಕ್ತ ಸಾಲಿನಲ್ಲಿ ರಾಜ್ಯದ 20 ಸಾವಿರ ಅಂಗನ ವಾಡಿಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಶಾಲಾಪೂರ್ವ ಶಿಕ್ಷಣ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ್ ಹಾಲಪ್ಪ ಬಸಪ್ಪ ವಿಧಾನಪರಿಷತ್‍ನಲ್ಲಿಂದು ಹೇಳಿದರು. ವಿಧಾನಪರಿಷತ್‍ನಲ್ಲಿ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮಗಳನ್ನು ಜಾರಿ ಮಾಡ ಲಾಗುವುದು ಎಂದರು. ನೂತನ ಶಿಕ್ಷಣ ನೀತಿಯನ್ವಯ…

ಮಳೆ, ನೆರೆಯಿಂದ ಕೋಟ್ಯಾಂತರ  ನಷ್ಟಕ್ಕೆ ಕಾರಣವಾಯ್ತು.
News

ಮಳೆ, ನೆರೆಯಿಂದ ಕೋಟ್ಯಾಂತರ ನಷ್ಟಕ್ಕೆ ಕಾರಣವಾಯ್ತು.

September 14, 2022

ಬೆಂಗಳೂರು, ಸೆ.13(ಕೆಎಂಶಿ)-ಹವಾಮಾನ ಇಲಾಖೆಯ ಮುನ್ಸೂಚನೆ ಕಡೆಗಣಿಸಿದ ಪರಿಣಾಮವೇ ರಾಜ್ಯದಲ್ಲಿ ಭಾರೀ ಮಳೆ ಹಾಗೂ ನೆರೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದ ರಾಮಯ್ಯ ವಿಧಾನಸಭೆಯ ಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅತಿವೃಷ್ಟಿ ಕುರಿತಂತೆ ನಿಯಮ 69ರಡಿ ಮಾತನಾಡಿದ ಅವರು, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದ್ದರಿಂದ ಭಾರೀ ದುಷ್ಪರಿಣಾಮ ಎದುರಿಸಬೇಕಾಯಿತು. ಈ ಬಗ್ಗೆ ಇಲಾಖೆ ಮಾಹಿತಿ ನೀಡಿದ್ದರೂ ಅದನ್ನು ಪರಿಗಣಿಸದೇ ಜನರನ್ನು ಸಂಕಷ್ಟಕ್ಕೆ ದೂಡಿದ್ದೀರಿ ಎಂದು ಆರೋಪಿಸಿದರು. ಮಳೆ ಮತ್ತು ನೆರೆ ಯಲ್ಲಿ…

ಜೆಡಿಎಸ್ ಚುನಾವಣಾ ಸೂತ್ರಧಾರ ಪ್ರಶಾಂತ್ ಕಿಶೋರ್!
News

ಜೆಡಿಎಸ್ ಚುನಾವಣಾ ಸೂತ್ರಧಾರ ಪ್ರಶಾಂತ್ ಕಿಶೋರ್!

September 13, 2022

ಬೆಂಗಳೂರು, ಸೆ. 12(ಕೆಎಂಶಿ)-ಚುನಾವಣಾ ಮಾಂತ್ರಿಕ ಪ್ರಶಾಂತ್‍ಕಿಶೋರ್ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡಲಿದ್ದಾರೆ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಯಲ್ಲಿ ತನ್ನ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲು ಪರಿಶ್ರಮಪಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಚುನಾವಣಾ ತಂತ್ರಗಾರಿಕೆಯಲ್ಲಿ ಪ್ರಶಾಂತ್ ಕಿಶೋರ್ ಕೈಜೋಡಿಸಲಿದ್ದಾರೆ. ತೆಲಂಗಾಣ ಮುಖ್ಯ ಮಂತ್ರಿ. ಕೆ.ಚಂದ್ರಶೇಖರ್ ರಾವ್, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಹದಾಸೆಯಿಂದ ಪ್ರಶಾಂತ್ ಕಿಶೋರ್ ಅವರನ್ನು ಆ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ನಿನ್ನೆ…

ಸಾವಿರಾರು ಕೋಟಿ ಬೆಲೆಬಾಳುವ  ಸರಕಾರಿ ಆಸ್ತಿ ಪರಭಾರೆ ಯತ್ನ
News

ಸಾವಿರಾರು ಕೋಟಿ ಬೆಲೆಬಾಳುವ ಸರಕಾರಿ ಆಸ್ತಿ ಪರಭಾರೆ ಯತ್ನ

September 13, 2022

ಬೆಂಗಳೂರು, ಸೆ. 12(ಕೆಎಂಶಿ)-ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರದ ಬಗ್ಗೆ ಸ್ಫೋಟಕ ಮಾಹಿತಿ ನೀಡಿರುವ ಮಾಜಿ ಮುಖ್ಯ ಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರದ ಅತೀದೊಡ್ಡ ಹಗರಣ ವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುವುದಾಗಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ, ದಾಖಲೆ ಗಳನ್ನು ಕೊಡಿ ಎಂದು ಪದೇಪದೆ…

1 16 17 18 19 20 73
Translate »