News

ರಂಗಾಯಣ ನಿರ್ದೇಶಕರ ವಿರುದ್ಧ ಮುಂದುವರೆದ ಹೋರಾಟ ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ
News, ಮೈಸೂರು

ರಂಗಾಯಣ ನಿರ್ದೇಶಕರ ವಿರುದ್ಧ ಮುಂದುವರೆದ ಹೋರಾಟ ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ

January 1, 2022

ಮೆರವಣ ಗೆೆ, ಧರಣ ಗೆ ಅವಕಾಶ ನೀಡದ ಪೊಲೀಸರು ಬೇಡಿಕೆ ಆಲಿಸಿದ ರಂಗಾಯಣ ಜಂಟಿ ನಿರ್ದೇಶಕ, ಉಪ ನಿರ್ದೇಶಕ ಮೈಸೂರು, ಡಿ.೩೧(ಎಂಟಿವೈ)- ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ನಡೆ ಯುತ್ತಿರುವ ಹೋರಾಟ ಶುಕ್ರವಾರವೂ ಮುಂದುವರಿದಿದ್ದು, ಮೆರವಣ ಗೆ, ಧರಣ ಮತ್ತು ಮನವಿ ಸಲ್ಲಿಸುವ ವಿಚಾರಕ್ಕೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರಿನ ಕುಕ್ಕರಹಳ್ಳಿ ಕೆರೆ ಮುಂಭಾಗದಿAದ ರಂಗಾಯಣದತ್ತ ಮೆರ ವಣ ಗೆಯಲ್ಲಿ ತೆರಳಲು ಮುಂದಾಗಿದ್ದ ರಂಗಾಯಣ…

ಇಂದು ಕರ್ನಾಟಕ ಬಂದ್ ಇಲ್ಲ
News

ಇಂದು ಕರ್ನಾಟಕ ಬಂದ್ ಇಲ್ಲ

December 31, 2021

ಬೆಂಗಳೂರು: ‘ಕರ್ನಾಟಕ ಬಂದ್’ ವಾಪಸ್ ಪಡೆದಿದ್ದೇವೆ, ಆದರೆ ರ್ಯಾಲಿ ಇರುತ್ತದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ಶುಕ್ರವಾರ ನಡೆಯ ಬೇಕಾಗಿದ್ದ ‘ಕರ್ನಾಟಕ ಬಂದ್’ ವಾಪಸ್ ಪಡೆದಿದ್ದೇವೆ. ಆದರೆ ಬೆಂಗಳೂರು ಟೌನ್‍ಹಾಲ್ ಮುಂಭಾಗದಿಂದ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು ಎಂದು ಆಗ್ರಹಿಸಿ ಈ ರ್ಯಾಲಿ ನಡೆಸಲಾಗುತ್ತಿದ್ದು, ಎಂಇಎಸ್ ವಿರುದ್ಧದ ಹೋರಾಟದ ಬಗ್ಗೆ ಶೀಘ್ರವೇ…

ಇಂದು ಸಿಇಓಗಳು,  ನಾಳೆ ಡಿಸಿಗಳೊಂದಿಗೆ ಸಿಎಂ ಸಂವಾದ
News

ಇಂದು ಸಿಇಓಗಳು, ನಾಳೆ ಡಿಸಿಗಳೊಂದಿಗೆ ಸಿಎಂ ಸಂವಾದ

December 30, 2021

ಬೆಂಗಳೂರು, ಡಿ. 29(ಕೆಎಂಶಿ)- ಸರ್ಕಾರದ ಯೋಜನೆ ಗಳು ಜಿಲ್ಲಾ ಮಟ್ಟದಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬಂದಿವೆ. ಮತ್ತು ಕೋವಿಡ್‍ನ ಸ್ಥಿತಿಗತಿಗಳನ್ನು ತಿಳಿದು ಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ನಾಳೆ (ಡಿ.30)ಯಿಂದ ಸಂವಾದ ನಡೆಸಲಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಈ ಸಂವಾದ ನಡೆಯಲಿದ್ದು, ಮೊದಲ ದಿನ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ, ಮರುದಿನ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲೆಯಲ್ಲಿ ಆಗಿರುವ ಅಭಿ ವೃದ್ಧಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ….

ಮೈಸೂರಲ್ಲಿ ಜಾರಿಯಾಯ್ತು ನೈಟ್ ಕರ್ಫ್ಯೂ
News, ಮೈಸೂರು

ಮೈಸೂರಲ್ಲಿ ಜಾರಿಯಾಯ್ತು ನೈಟ್ ಕರ್ಫ್ಯೂ

December 29, 2021

ರಾತ್ರಿ ೧೦ ಗಂಟೆ ನಂತರ ವಾಣ ಜ್ಯ ವಹಿವಾಟು, ಹೋಟೆಲ್, ಬಾರ್, ರೆಸ್ಟೋರೆಂಟ್, ಸಿನಿಮಾ ಪ್ರದರ್ಶನ, ಮಾಲ್, ಕ್ಲಬ್, ಪಬ್‌ಗಳು ಬಂದ್ ಪ್ರಮುಖ ಸರ್ಕಲ್, ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ, ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರ ಕ್ರಮ ಆಂಬುಲೆನ್ಸ್, ಹಾಲಿನ ವಾಹನ, ಮನೆ ಮನೆಗೆ ಆಹಾರ ಪೂರೈಸುವವರಿಗಿಲ್ಲ ನಿರ್ಬಂಧ ಮೆಡಿಕಲ್ ಸ್ಟೋರ್, ಆಸ್ಪತ್ರೆ, ವೈದ್ಯಕೀಯ ಹಾಗೂ ತುರ್ತು ಸೇವೆಗಳಿಗೆ ಅವಕಾಶ ಮೈಸೂರು, ಡಿ. ೨೮(ಆರ್‌ಕೆ)- ಕೊರೊನಾ ೩ನೇ ಅಲೆಗೆ ಕಾರಣವಾಗಬಹುದೆಂದು ಹೇಳ ಲಾಗುತ್ತಿರುವ ರೂಪಾಂತರಿ ಒಮಿಕ್ರಾನ್ ಸೋಂಕಿ ನಿಂದ…

ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ
News, ಮೈಸೂರು

ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ

December 29, 2021

ತಾಂಜೇನಿಯಾದಿAದ ಬಂದಿರುವ ಮೈಸೂರು ವಿವಿ ವಿದ್ಯಾರ್ಥಿನಿಗೆ ಸೋಂಕು ಮೈಸೂರು, ಡಿ.೨೮(ಆರ್‌ಕೆ)-ಮೈಸೂರಲ್ಲಿ ಮತ್ತೊಂದು ಒಮಿಕ್ರಾನ್ ಸೋಂಕಿನ ಪ್ರಕರಣ ಇಂದು ಪತ್ತೆಯಾಗಿದೆ. ತಾಂಜೇನಿಯಾ ರಾಷ್ಟçದಿಂದ ಶಿಕ್ಷಣಕ್ಕಾಗಿ ಬಂದಿರುವ ೨೯ ವರ್ಷ ವಯಸ್ಸಿನ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಲ್ಯಾಬೊರೇಟರಿ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಡಿಸೆಂಬರ್ ೨೦ರಂದು ತಾಂಜೇನಿಯಾದಿAದ ಹೈದರಾ ಬಾದ್‌ಗೆ ಬಂದಿದ್ದ ವಿದ್ಯಾರ್ಥಿನಿಗೆ ಅಲ್ಲಿನ ವಿಮಾನ ನಿಲ್ದಾಣ ದಲ್ಲಿ ಸ್ಲಾö್ಯಬ್ ತೆಗೆದು ಆರ್‌ಟಿ-ಪಿಸಿಆರ್ ಟೆಸ್ಟ್ಗೆ ಕಳುಹಿಸಲಾ ಗಿತ್ತು….

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಬೊಮ್ಮಾಯಿ-ಯಡಿಯೂರಪ್ಪ ಸಾರಥ್ಯದಲ್ಲೇ ಚುನಾವಣೆ
News

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಬೊಮ್ಮಾಯಿ-ಯಡಿಯೂರಪ್ಪ ಸಾರಥ್ಯದಲ್ಲೇ ಚುನಾವಣೆ

December 29, 2021

ಬೆಂಗಳೂರು, ಡಿ. ೨೮ (ಕೆಎಂಶಿ)- ರಾಜ್ಯದಲ್ಲಿ ನಾಯಕತ್ವದ ಬದ ಲಾವಣೆ ಪ್ರಶ್ನೆಯೇ ಇಲ್ಲ. ಮುಂಬರುವ ವಿಧಾನಸಭಾ ಚುನಾ ವಣೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾರಥ್ಯದಲ್ಲೇ ನಡೆಸಲಾಗುವುದು ಎಂದು ರಾಜ್ಯ ಉಸ್ತುವಾರಿ ಹೊಣೆ ಹೊತ್ತ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಿಣ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ಬೊಮ್ಮಾಯಿ ಅವರೇ ಪೂರ್ಣ ಅವಧಿ ಮುಖ್ಯಮಂತ್ರಿ. ಪ್ರತಿ…

ಇಂದು ರಾತ್ರಿಯಿಂದ ನೈಟ್ ಕಫ್ರ್ಯೂ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಜ.7ರ ತನಕ ಈ ನಿರ್ಬಂಧ
News

ಇಂದು ರಾತ್ರಿಯಿಂದ ನೈಟ್ ಕಫ್ರ್ಯೂ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಜ.7ರ ತನಕ ಈ ನಿರ್ಬಂಧ

December 28, 2021

ಬೆಂಗಳೂರು, ಡಿ.27(ಕೆಎಂಶಿ)-ಹೊಸ ವರ್ಷ ಬಹಿರಂಗ ಆಚರಣೆಗೆ ತಡೆ ಹಾಕುವ ಉದ್ದೇಶ ದಿಂದ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ನಾಳೆ (ಮಂಗಳವಾರ) ರಾತ್ರಿಯಿಂದ ಜಾರಿಯಾಗಲಿದೆ. ರಾಜ್ಯಾದ್ಯಂತ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೂ ಜನವರಿ 7ರವರೆಗೆ ಕರ್ಫ್ಯೂ ಜಾರಿ ಯಲ್ಲಿರಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ವಾಹನ ಹಾಗೂ ತುರ್ತು ಚಿಕಿತ್ಸೆ ವಾಹನಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಕೈಗಾರಿಕೋದ್ಯಮ ರಾತ್ರಿ ಪಾಳೆಯದಲ್ಲಿ ತನ್ನ ಕೆಲಸ ಮಾಡಿಕೊಳ್ಳಬಹುದು. ರಾತ್ರಿ 10 ಗಂಟೆಯವರೆಗೂ ಎಂದಿನಂತೆ ಚಟುವಟಿಕೆ ಗಳಿಗೆ ಅವಕಾಶ ನೀಡಲಾಗಿದೆ….

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ
News

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ

December 28, 2021

ಬೆಂಗಳೂರು, ಡಿ.27(ಕೆಎಂಶಿ)-ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂಬ ರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ಎದು ರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ ದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾಧ್ಯಮಗಳ ಸೃಷ್ಟಿ, ಅವರೇ ಸೃಷ್ಟಿ ಮಾಡಿ, ಪ್ರಶ್ನೆ ಕೇಳುವ ಚಾಳಿ ಮಾಡಿಕೊಂಡಿ ದ್ದೀರಿ ಎಂದು ವರದಿಗಾರರ ಮೇಲೆ ಕಿಡಿಕಾರಿದರು. ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಏನು ಮಾಡ ಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಅವರ ಆಣತಿಯಂತೆ ಪಕ್ಷ ಮತ್ತು ಸರ್ಕಾರ ಕೆಲಸ ಮಾಡಲಿದೆ….

15-18 ವರ್ಷ ವಯಸ್ಸಿನ ಮಕ್ಕಳಿಗೆ  ಲಸಿಕೆ: ಜನವರಿ 1ರಿಂದ ನೋಂದಣಿ
News

15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ: ಜನವರಿ 1ರಿಂದ ನೋಂದಣಿ

December 28, 2021

ನವದೆಹಲಿ: 15 ರಿಂದ 18 ವರ್ಷದೊಳಗಿನ ಹದಿಹರೆಯದವರು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಜನವರಿ 1 ರಿಂದ ಕೋವಿನ್ ಅಪ್ಲಿಕೇಶನ್‍ನಲ್ಲಿ ಕೋವಿಡ್-19 ಲಸಿಕೆ ಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಈ ಕುರಿತು ಕೋವಿನ್ ಮುಖ್ಯಸ್ಥ ಡಾ.ಆರ್.ಎಸ್. ಶರ್ಮಾ ಅವರು ಮಾಹಿತಿ ನೀಡಿದ್ದು, 15-18 ವರ್ಷ ವಯಸ್ಸಿನ ಮಕ್ಕಳ ನೋಂದಣಿ ಜನವರಿ 1ರಿಂದ ಆರಂಭವಾಗಲಿದೆ. ಸಾಕಷ್ಟು ಮಕ್ಕಳು ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿ ಗಳನ್ನು ಹೊಂದಿಲ್ಲದ ಕಾರಣ, ನೋಂದಣಿಗಾಗಿ ಹೆಚ್ಚುವರಿಯಾಗಿ…

ರಾಜ್ಯದಲ್ಲಿ ನಾಳೆಯಿಂದ 10 ದಿನ  ನೈಟ್ ಕಫ್ರ್ಯೂ
News

ರಾಜ್ಯದಲ್ಲಿ ನಾಳೆಯಿಂದ 10 ದಿನ ನೈಟ್ ಕಫ್ರ್ಯೂ

December 27, 2021

ಬೆಂಗಳೂರು, ಡಿ.26-ಒಮಿಕ್ರಾನ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಡಿ.28ರಿಂದ ಜ.7ರವರೆಗೆ 10 ದಿನಗಳ ಕಾಲ ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೆ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಒಮಿಕ್ರಾನ್ ನಿಯಂತ್ರಣ ಸಂಬಂಧ ಭಾನು ವಾರ ತಜ್ಞರ ಸಲಹಾ ಸಮಿತಿ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡಿ.28ರಿಂದ ಜ.7ರ ಮುಂಜಾನೆ 5 ಗಂಟೆವರೆಗೆ ಪ್ರತೀದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕಫ್ರ್ಯೂ ಜಾರಿಗೊಳಿಸಲಾಗಿದೆ….

1 46 47 48 49 50 73
Translate »