ಹಾವು ಕಚ್ಚಿ ರೈತ ಸಾವು
ಮೈಸೂರು ಗ್ರಾಮಾಂತರ

ಹಾವು ಕಚ್ಚಿ ರೈತ ಸಾವು

May 4, 2020

ನಂಜನಗೂಡು, ಮೇ 3(ರವಿ)- ಹೆದ್ದಾರಿ ಕಾಮಗಾರಿಗಾಗಿ ಉರುಳಿಸ ಲಾಗಿದ್ದ ಬೃಹದಾಕಾರದ ಆಲದಮರಕ್ಕೆ ಯುವ ಬ್ರಿಗೆಡ್ ಕಾರ್ಯಕರ್ತರು ಮರು ಜೀವ ನೀಡಬೇಕೆಂಬ ಆಶಯ- ಶ್ರಮಕ್ಕೆ ¥ಮಲ್ಕುಂಡಿ, ಮೇ 3(ಚನ್ನಪ್ಪ)-ಹಾವು ಕಚ್ಚಿ ರೈತ ಸಾವನ್ನಪ್ಪಿ ರುವ ಘಟನೆ ಸಮೀಪ ದ ಎಂ.ಕೊಂಗಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಚಿಕ್ಕಜವರೇಗೌಡ(50) ಮೃತರು. ಇವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿದೆ. ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ರೈತ ಚಿಕ್ಕಜವರೇಗೌಡ ಕೊನೆ ಯುಸಿರೆಳೆ ದಿದ್ದಾರೆ. ಮೃತರು ಪತ್ನಿ, ಪುತ್ರ- ಪುತ್ರಿಯನ್ನು ಅಗಲಿ ದ್ದಾರೆ. ಭಾನುವಾರ ಅಂತ್ಯಕ್ರಿಯೆ ನೆರವೇರಿಸ ಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.

Translate »