ವಿಧಿಯು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ
ಮೈಸೂರು

ವಿಧಿಯು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ

October 30, 2021

ನವದೆಹಲಿ: ವಿಧಿ ಇಂದು ಕ್ರೂರತೆ ಮೆರೆ ದಿದೆ. ಜೀವನದಲ್ಲಿ ಒಬ್ಬ ಸಮೃದ್ಧ ಮತ್ತು ಪ್ರತಿಭಾ ನ್ವಿತ ನಟನನ್ನು ಇಂದು ನಮ್ಮಿಂದ ಕಿತ್ತು ಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪುನೀತ್ ಅವರದ್ದು ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂದಿನ ಜನಾಂಗ ಅವರ ನಟನೆ, ಅದ್ಭುತ ವ್ಯಕ್ತಿತ್ವದ ಮೂಲಕ ನೆನಪು ಮಾಡಿಕೊಳ್ಳಲಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿ ಮಾನಿಗಳಿಗೆ ಸಂತಾಪಗಳು ಎಂದು ಬರೆದಿದ್ದಾರೆ.

Translate »