ಇಂದು ಪ್ರದರ್ಶಿತ ಚಿತ್ರಗಳಿವು
ಮೈಸೂರು

ಇಂದು ಪ್ರದರ್ಶಿತ ಚಿತ್ರಗಳಿವು

October 15, 2018

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಲನಚಿತ್ರೋತ್ಸವ ಕನ್ನಡ ಜನಪ್ರಿಯ ಚಿತ್ರಗಳು ಮಾಲ್ ಆಫ್ ಮೈಸೂರು, ಐನಾಕ್ಸ್ ಮೂವೀಸ್‍ನಲ್ಲಿ ಅ.15ರಂದು ಬೆಳಿಗ್ಗೆ 10ಕ್ಕೆ ರ್ಯಾಂಬೋ-2, ಮಧ್ಯಾಹ್ನ 1ಕ್ಕೆ ಹಸಿರು ರಿಬ್ಬನ್, ಸಂಜೆ 4ಕ್ಕೆ ಮಫ್ತಿ, ಸಂಜೆ 7ಕ್ಕೆ ಲೈಫ್ ಜೊತೆ ಒಂದು ಸೆಲ್ಫಿ ಚಲನಚಿತ್ರಗಳು ಪ್ರದರ್ಶನವಾಗಲಿವೆ.

ಭಾರತೀಯ ಪನೋರಮಾ ಚಲನಚಿತ್ರ: ಅಕ್ಟೋಬರ್ 15 ರಂದು ಬೆಳಿಗ್ಗೆ 10-15ಕ್ಕೆ ವೆಂಟಿಲೇಟರ್, ಮಧ್ಯಾಹ್ನ 1-15ಕ್ಕೆ ಪೂರ್ಣ, ಸಂಜೆ 4-15ಕ್ಕೆ ಮನುಸಂಗದ, ಸಂಜೆ 7-15 ಕ್ಕೆ (ಕಾಯ್ದಿರಿಸಿದೆ) ಚಲನಚಿತ್ರಗಳು ಪ್ರದರ್ಶನವಾಗಲಿವೆ.
ವಲ್ರ್ಡ್ ಸಿನಿಮಾ: ಅ.15 ರಂದು ಬೆಳಿಗ್ಗೆ 10-30 ಕ್ಕೆ ದಿ ಹ್ಯಾಂಡ್‍ಮೇಡನ್, ಮಧ್ಯಾಹ್ನ 1-30ಕ್ಕೆ ಎ ಮ್ಯಾನ್ ಕಾಲ್ಡ್ ಓ, ಸಂಜೆ 4-30ಕ್ಕೆ ಕ್ರಿಯ ಕ್ಯೂರ್ವೊಸ್, ಸಂಜೆ 7-30ಕ್ಕೆ ಜ್ಯೂಲಿಯೆಟಾ ಚಲನಚಿತ್ರಗಳು ಪ್ರದರ್ಶನವಾಗಲಿವೆ.

ದಸರಾ ಚಲನ ಚಿತ್ರೋತ್ಸವದಲ್ಲಿ ಹಾಪ್ ಆನ್ ಹಾಪ್ ಆಫ್ ಬಸ್ ದರ ರೂ. 100ಕ್ಕೆ ಇಳಿಕೆ
ಮೈಸೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯ ಮಿತ ವತಿಯಿಂದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರವನ್ನು ವೀಕ್ಷಿಸಲು ಪ್ರವಾಸಿಗರ ಅನುಕೂಲಕ್ಕಾಗಿ ಹಾಪ್ ಆನ್ ಹಾಪ್ ಆಫ್ ಬಸ್ ದರವನ್ನು ರೂ. 150 ರಿಂದ 100 ರೂ.ಗಳಿಗೆ ಇಳಿಸಲಾಗಿದೆ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »