ತೊಂಡವಾಡಿಯಲ್ಲಿ ಮಾರಮ್ಮನ ಹಬ್ಬ
ಚಾಮರಾಜನಗರ

ತೊಂಡವಾಡಿಯಲ್ಲಿ ಮಾರಮ್ಮನ ಹಬ್ಬ

July 25, 2018

ತೊಂಡವಾಡಿ:  ಗುಂಡ್ಲುಪೇಟೆ ತಾಲೂಕು ತೊಂಡವಾಡಿ ಗ್ರಾಮದಲ್ಲಿ ಗ್ರಾಮ ದೇವತೆ ಮಾರಮ್ಮನ ಹಬ್ಬ ವಿಜೃಂಭಣೆಯಿಂದ ನಡೆಯಿತು.

ಸುತ್ತಮುತ್ತಲ ಸಾವಿರಾರು ಗ್ರಾಮಸ್ಥರು ದೇವಸ್ಥಾನಕ್ಕೆ ಆಗಮಿಸಿ ಮಾರಮ್ಮನಿಗೆ ಪೂಜೆ ಸಲ್ಲಿಸಿ ಪುನೀತರಾದರು. ಹಬ್ಬದ ಅಂಗವಾಗಿ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂಪರ್ಪಣೆ ಏರ್ಪಡಿಸಲಾಗಿತ್ತು.

Translate »