ಎಂ.ವಿ.ರವಿಶಂಕರ್, ಮಧು ಜಿ. ಮಾದೇಗೌಡ, ಹೆಚ್.ಕೆ.ರಾಮು ಸೇರಿ ಕಣದಲ್ಲಿ ೧೯ ಅಭ್ಯರ್ಥಿಗಳು
ಮೈಸೂರು

ಎಂ.ವಿ.ರವಿಶಂಕರ್, ಮಧು ಜಿ. ಮಾದೇಗೌಡ, ಹೆಚ್.ಕೆ.ರಾಮು ಸೇರಿ ಕಣದಲ್ಲಿ ೧೯ ಅಭ್ಯರ್ಥಿಗಳು

June 12, 2022

ಮೈಸೂರು:ದಕ್ಷಿಣ ಪದವೀಧರಕ್ಷೇತ್ರದಿಂದ ವಿಧಾನ ಪರಿಷತ್‌ಗೆಜೂನ್ ೧೩ರಂದು ನಡೆಯಲಿರುವ ಚುನಾ ವಣೆಯಲ್ಲಿಒಟ್ಟು ೧೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಎಂ.ವಿ.ರವಿಶAಕರ್, ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ, ಜೆಡಿಎಸ್‌ನ ಹೆಚ್.ಕೆ.ರಾಮು, ಎಸ್‌ಡಿಪಿಐನರಫತುಲ್ಲಾಖಾನ್,ಕನ್ನಡಛಲವಾದಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಆರ್‌ಪಿಐನಎನ್. ವೀರಭದ್ರಸ್ವಾಮಿ, ಪಕ್ಷೇತರರಾದ ಬಿಎಸ್‌ಪಿ ಬೆಂಬಲಿತಚನ್ನಕೇಶವಮೂರ್ತಿ, ರೈತ ಸಂಘ ಬೆಂಬಲಿತ ಪ್ರಸನ್ನಎನ್.ಗೌಡ, ಡಾ. ಜೆ.ಅರುಣ್‌ಕುಮಾರ್, ಸಿ.ಕಾವ್ಯಶ್ರೀ, ಪುಟ್ಟಸ್ವಾಮಿ, ಕೆ.ಪಿ.ಪ್ರಸನ್ನಕುಮಾರ್, ಎಂ.ಮಹೇಶ್, ಡಾ.ಜೆ.ಸಿ.ರವೀಂದ್ರ, ಎನ್. ರಾಜೇಂದ್ರಸಿAಗ್ ಬಾಬು, ಎಸ್.ರಾಮು, ಎನ್.ಎಸ್.ವಿನಯ್, ಡಾ.ಹೆಚ್.ಎಲ್. ವೆಂಕಟೇಶ ಹಾಗೂ ಹೆಚ್.ಪಿ.ಸುಜಾತಚುನಾವಣಾಕಣದಲ್ಲಿದ್ದಾರೆ.

Translate »