ಪರಿಷತ್‌ನಲ್ಲೂ ನಮ್ಮದೇ ಅಭ್ಯರ್ಥಿಗಳ ಗೆಲುವು
ಮೈಸೂರು

ಪರಿಷತ್‌ನಲ್ಲೂ ನಮ್ಮದೇ ಅಭ್ಯರ್ಥಿಗಳ ಗೆಲುವು

June 12, 2022

ಹುಬ್ಬಳ್ಳಿ: ವಿಧಾನಪರಿಷತ್ ೪ ಕ್ಷೇತ್ರದಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿ ದ್ದಾರೆಎಂದು ಮುಖ್ಯ ಮಂತ್ರಿ ಬಸವ ರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಈಗಾಗಲೇ ರಾಜ್ಯಸಭೆಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದರಂತೆ ವಿಧಾನ ಪರಿಷತ್‌ಚುನಾವಣೆ ಪ್ರಚಾರ ನಡೆಯುತ್ತಿದೆ. ಇಂದು ನಾನು ಬೆಳಗಾವಿ, ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ. ಈವರೆಗೆ ನಡೆದಚುನಾವಣೆ ಪ್ರಚಾರ ನೋಡಿದರೆ ನಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸಲಿದ್ದಾರೆಎಂದರು.

ಮತದಾನಕ್ಕೆ ಇವುಗಳಲ್ಲಿ ಒಂದುತAದರೆ ಸಾಕು…
ಮೈಸೂರು: ಜೂನ್ ೧೩ರಂದು ನಡೆಯಲಿರುವದಕ್ಷಿಣ ಪದವೀಧರಚುನಾವಣೆಯಲ್ಲಿ ಮತ ಚಲಾಯಿಸಲು ಈ ಕೆಳಕಂಡ ದಾಖಲಾತಿಗಳಲ್ಲಿ ಯಾವುದಾದರೂಒಂದನ್ನುಗುರುತಿಗಾಗಿತರುವAತೆ ಭಾರತಚುನಾವಣಾಆಯೋಗವು ಸೂಚಿಸಿದೆ. ನೋಂದಾಯಿತ ಪದವೀಧರ ಮತದಾರರುಆಧಾರ್, ಡಿಎಲ್, ಪಾನ್‌ಕಾರ್ಡ್, ಇಂಡಿಯನ್ ಪಾಸ್‌ಪೋರ್ಟ್, ಸೇವೆ ಗುರುತಿನಚೀಟಿ, ಸಂಸದ, ಶಾಸಕ, ವಿಧಾನಪರಿಷತ್ ಸದಸ್ಯರಿಗೆ ನೀಡಿರುವಅಧಿಕೃತಗುರುತಿನಚೀಟಿ, ಡಿಗ್ರಿ, ಡಿಪ್ಲೊಮಾ ಪ್ರಮಾಣ ಪತ್ರ, ಅಂಗವಿಕಲರಗುರುತಿನಚೀಟಿ ಸೇರಿದಂತೆ ೧೦ ಬಗೆಯದಾಖಲಾತಿ ಗಳನ್ನು ಸಲ್ಲಿಸಿ ಮತದಾನ ಮಾಡಬಹುದೆಂದುಆಯೋಗವು ತಿಳಿಸಿದೆ.

 

Translate »