ಮೈಸೂರು,ಮೇ 3-ಮೈಸೂರು ನಗರದಲ್ಲಿ ಲಾಕ್‍ಡೌನ್ ಸಡಿಲಗೊಳಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದರೂ ಕೂಡ ಪ್ರಮುಖ ವಾಣಿಜ್ಯ ರಸ್ತೆಗಳಾದ ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಕಾಂತರಾಜ ಅರಸ್ ರಸ್ತೆ, ಅಶೋಕ ರಸ್ತೆ, ಕಾಳಿದಾಸ ರಸ್ತೆ ಸೇರಿದಂತೆ ಈ ಕೆಳಕಂಡ 91 ರಸ್ತೆಗಳಲ್ಲಿ ಅತ್ಯಾವಶ್ಯಕ ವಸ್ತುಗಳ ಮಾರಾಟ ಹೊರತುಪಡಿಸಿ ಇನ್ನುಳಿದ ವಾಣಿಜ್ಯ ವ್ಯವಹಾರಗಳು ನಡೆಯುವಂತಿಲ್ಲ.
ಡಿ. ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಕೆ.ಟಿ.ಸ್ಟ್ರೀಟ್, ಹರ್ಷ ರಸ್ತೆ, ಚಂದ್ರಗುಪ್ತ ರಸ್ತೆ, ಕೇಶವ ಅಯ್ಯಂಗಾರ್ ರಸ್ತೆ, ದಿವಾನ್ಸ್ ರಸ್ತೆ, ರಮಾವಿಲಾಸ್ ರಸ್ತೆ, ಸಂತೆಪೇಟೆ ರಸ್ತೆ, ಗಾಂಧಿ ಚೌಕ, ಬಿ.ಎನ್.ರಸ್ತೆ, ಸೀಬಯ್ಯ ರಸ್ತೆ, ಸುಬ್ಬಯ್ಯ ರಸ್ತೆ, ಕೆ.ಆರ್.ಆಸ್ಪತ್ರೆ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸಿ.ಜಿ.ರಸ್ತೆ, ರವೆ ಬೀದಿ, ಬೆಂಕಿನವಾಬ ರಸ್ತೆ, ಮಕ್ಕಾಜಿ ಚೌಕ, ಹೆಚ್.ಆರ್.ಸ್ಟ್ರೀಟ್, ಎಂ.ಹೆಚ್.ರಸ್ತೆ, ಪುಲಿಕೇಶಿ ರಸ್ತೆ, ಸಾಡೇ ರಸ್ತೆ, ಮಹದೇಶ್ವರ ರಸ್ತೆ. ತ್ಯಾಗರಾಜ ರಸ್ತೆ, 100 ಅಡಿ ರಸ್ತೆ, ಜೆಎಲ್‍ಬಿ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ಬಸವೇಶ್ವರ ರಸ್ತೆ, ರಾಮಾನುಜ ರಸ್ತೆ, ನಜರ್‍ಬಾದ್ ರಸ್ತೆ, ಮೃಗಾಲಯ ರಸ್ತೆ, ಎಂ.ಜಿ.ರಸ್ತೆ ಮತ್ತು ಟ್ಯಾಂಕ್‍ಬಂಡ್ ರಸ್ತೆ, ಚಾಮುಂಡಿಪುರಂ ರಸ್ತೆ, ಎನ್.ಎಸ್.ರಸ್ತೆ, ಮಾನಂದವಾಡಿ ರಸ್ತೆ (ನಂಜುಮಳಿಗೆ).
ಅಂಬೇಡ್ಕರ್ ರಸ್ತೆ (63ನೇ ವಾರ್ಡ್), ಅಕ್ಕಮಹಾದೇವಿ ರಸ್ತೆ, ರಾಮಕೃಷ್ಣಯ್ಯ ರಸ್ತೆ, ಮಾನಂದವಾಡಿ ರಸ್ತೆ, ಅಂಬೇಡ್ಕರ್ ರಸ್ತೆ (56ನೇ ವಾರ್ಡ್), ಜೆಎಲ್‍ಬಿ ರಸ್ತೆ, ಜಯನಗರ 2ನೇ ಮುಖ್ಯ ರಸ್ತೆ, ವಿವೇಕಾನಂದ ಮುಖ್ಯ ರಸ್ತೆ, ವಿವೇಕಾನಂದ ವೃತ್ತದಿಂದ ಬಿಇಎಂಎಲ್ ಆರ್ಚ್‍ವರೆಗಿನ ರಸ್ತೆ, ನೃಪತುಂಗ ರಸ್ತೆ, ಕುವೆಂಪುನಗರ ಎಂ-ಬ್ಲಾಕ್, ವಿದ್ಯಾರಣ್ಯಪುರಂ 2ನೇ ಕ್ರಾಸ್ ಹಾಗೂ 6ನೇ ಕ್ರಾಸ್.
ಬೋಗಾದಿ ರಸ್ತೆ, ಸರಸ್ವತಿ ಥಿಯೇಟರ್ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಚದುರಂಗ ರಸ್ತೆ, ಬಿಜಿಎಸ್ ಅಪೊಲೋ ರಸ್ತೆ, ಉದಯ ರವಿ ರಸ್ತೆ, ನೃಪತುಂಗ ರಸ್ತೆ, ಸಾಹುಕಾರ್ ಚೆನ್ನಯ್ಯ ರಸ್ತೆ, ಜೆ.ಸಿ.ರಸ್ತೆ.
ಗೋಕುಲಂ ಮುಖ್ಯ ರಸ್ತೆ, ವಿನಾಯಕ ನಗರ, ವಿ.ವಿ.ಮೊಹಲ್ಲಾ 1ನೇ ಮುಖ್ಯ ರಸ್ತೆ, ಟೆಂಪಲ್ ರಸ್ತೆ. ಹೆಬ್ಬಾಳ್ ಮುಖ್ಯ ರಸ್ತೆ, ಕೆಆರ್‍ಎಸ್ ಸೂರ್ಯ ಬೇಕರಿ ಮೂಲಕ ವಾಟರ್ ಟ್ಯಾಂಕ್ ವೃತ್ತಕ್ಕೆ ರಸ್ತೆವರೆಗೆ, ಸೂರ್ಯ ಬೇಕರಿಯಿಂದ ಅಭಿಷೇಕ್ ವೃತ್ತದ ರಸ್ತೆ, ಡಿ.ಜಿ.ಗೋ. ವೃತ್ತದಿಂದ ಜನರಲ್ ತಿಮ್ಮಯ್ಯ ರಸ್ತೆಯವರೆಗೆ. ಎಸ್‍ಬಿಎಂ ಮುಖ್ಯ ರಸ್ತೆ, ಕುವೆಂಪು ವೃತ್ತದಿಂದ ಸೂರ್ಯ ಬೇಕರಿ ವೃತ್ತದವರೆಗೆ, ಎಂ.ಜಿ. ಕೊಪ್ಪಲು ಮುಖ್ಯ ರಸ್ತೆಯಿಂದ ಸೂರ್ಯ ಬೇಕರಿ ವೃತ್ತದಿಂದ ಅಭಿಷೇಕ್ ವೃತ್ತದವರೆಗೆ, ಸಿಐಟಿಬಿ ಮುಖ್ಯ ರಸ್ತೆ, ತ್ರಿನೇತ್ರ ವೃತ್ತದಿಂದ ಡಾಲ್ಫಿನ್ ಬೇಕರಿ ಜಂಕ್ಷನ್ ವಿಜಯನಗರ 2ನೇ ಹಂತ, ಸೂರ್ಯ ಬೇಕರಿ ವೃತ್ತದವರೆಗೆ, ರೈಲ್ವೆ ಬಡಾವಣೆ ವಿಜಯನಗರ, ಕಾಂಟೂರ್ ರಸ್ತೆ, ಬಿ.ಎಂ.ಶ್ರೀನಗರ ಮುಖ್ಯ ರಸ್ತೆ,ಲೋಕನಾಯಕ ನಗರ ಭೈರವೇಶ್ವರ ನಗರ ರಿಂಗ್ ರಸ್ತೆಯ ಸರ್ವೀಸ್ ರಸ್ತೆ.
ಸಾಡೇ ರಸ್ತೆ, ಕೆ.ಟಿ.ಸ್ಟ್ರೀಟ್, ಅಶೋಕ ರಸ್ತೆ, ನೆಲ್ಸನ್ ಮಂಡೇಲ ರಸ್ತೆ (ಬನ್ನಿಮಂಟಪ), ಹನುಮಂತನಗರ ಮುಖ್ಯ ರಸ್ತೆ, ಪುಲಿಕೇಶಿ ರಸ್ತೆ, ಸಿ.ವಿ.ರಸ್ತೆ, ಶಾಲಿಮಾರ್ ರಸ್ತೆ, 2ನೇ ಈದ್ಗ, ಬನ್ನಿಮಂಟಪ ಹುಡ್ಕೋ ಮುಖ್ಯ ರಸ್ತೆ, ಚರ್ಚ್ ವೃತ್ತ, ಬಿ.ಎನ್. ರಸ್ತೆ, ಹೈದರಾಲಿ ರಸ್ತೆ, ನಗುವಿನಹಳ್ಳಿ ಮುಖ್ಯ ರಸ್ತೆ, ಕೆಸರೆ, ಜೋಡಿ ತೆಂಗಿನಮರ ರಸ್ತೆ.
ರಾಜೀವ್‍ನಗರ ಮುಖ್ಯ ರಸ್ತೆ, ಅಜೀಜ್ ಸೇಠ್ ಜೋಡಿ ರಸ್ತೆ, ಉದಯಗಿರಿ ಸಿಗ್ನಲ್ ನಿಂದ ಶಾಂತಿನಗರ ಮುಖಾಂತರ ಹೊರ ವರ್ತುಲ ರಸ್ತೆಯವರೆಗೆ, ಸೈಯದ್ ಅಬ್ದುಲ್ ರೆಹಮಾನ್ ರಸ್ತೆ, ಶಿವಾಜಿ ಮುಖ್ಯ ರಸ್ತೆ, ಉದಯಗಿರಿ ಪಿ & ಟಿ ರಸ್ತೆ, ರಾಜೇಂದ್ರನಗರ ಮುಖ್ಯ ರಸ್ತೆ, ಸೆಂಟ್‍ಮೇರೀಸ್ ರಸ್ತೆ, ಎನ್.ಆರ್.ಮೊಹಲ್ಲಾ, ಬಜಾರ್ ರಸ್ತೆ.
ಅಜೀಜ್ ಸೇಠ್ ಜೋಡಿ ರಸ್ತೆ (ಮಹಾದೇವಪುರ ರಸ್ತೆ), ಡಾ. ರಾಜ್‍ಕುಮಾರ್ ರಸ್ತೆ, ಬನ್ನೂರ್ ರಸ್ತೆ (ಹೊಸ ಡಿಸಿ ಕಚೇರಿಯಿಂದ ದೇವೇಗೌಡ ವೃತ್ತದವರೆಗೆ), ಪಿ.ಎಫ್.ಕಚೇರಿ ರಸ್ತೆ (ಗಾಯಿತ್ರಿಪುರಂ), ವಿನಯ ಮಾರ್ಗ (ಸಿದ್ಧಾರ್ಥ ಲೇಔಟ್), ಆಲನಹಳ್ಳಿ ವೃತ್ತ (ಇಂದಿರಾ ಕ್ಯಾಂಟೀನ್)ದಿಂದ ಟಿ.ನರಸೀಪುರ ರಸ್ತೆ ಜಂಕ್ಷನ್.