ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

July 9, 2020

ಮೈಸೂರು, ಜು.8- ಬೃಹತ್ ಕಾಮ ಗಾರಿ ವಿಭಾಗ ಚಾಮರಾಜನಗರ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯ ಮಿತ ವತಿಯಿಂದ ಬೇಗೂರು-ಸರಗೂರು ಮಾರ್ಗದ ಕಾಮಗಾರಿ ಗಳನ್ನು ಕೈಗೊಂಡಿರುವ ಹಿನ್ನೆಲೆ ಜು.10ರಂದು ಬೆಳಿಗ್ಗೆ 11 ಗಂಟೆ ಯಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ ಹುರಾ ವಿದ್ಯುತ್ ವಿತರಣಾ ಕೇಂದ್ರ ದಿಂದ ಹೊರಹೊಮ್ಮುವ 11 ಕೆ.ವಿ. ಕಡಜೆಟ್ಟಿ, ಹಾಡ್ಯ ಮತ್ತು ಹೆಡಿಯಾಲ ಫೀಡರ್ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಹಿನ್ನೆಲೆ 11ಕೆ.ವಿ ಕಡಜೆಟ್ಟಿ ಫೀಡರ್‍ನ ಕಂದೇ ಗಾಲ, ಮೂಡಲಹುಂಡಿ, ಹೊಸಕಡಜೆಟ್ಟಿ, ಹಳೆಕಡಜೆಟ್ಟಿ, ಅರಿಯೂರು, ಜಾಲಹಳ್ಳಿ, ಹಾದನೂರು ಒಡೆಯನಪುರ, ಮಹ ದೇವ ನಗರ, ಬೀರೇದೇವನಪುರ ಗ್ರಾಮಗÀಳು. 11ಕೆ.ವಿ ಹಾಡ್ಯ (ಐ.ಪಿ) ಫೀಡರ್‍ನ ಹಾಡ್ಯ, ಹಾಡ್ಯಹುಂಡಿ, ಮಡುವಿನಹಳ್ಳಿ, ಈರೇಗೌಡನಹುಂಡಿ, ಮಹದೇವ ನಗರ, ಬೀರೇದೇವನಪುರ, ನಾಗಣಪುರ ಕಾಲೋನಿ, ಹೊಸವೀಡು, ಹೊಸ ವೀಡು ಹುಂಡಿ, ಗಣೇಶಪುರ ಗ್ರಾಮಗಳು. 11ಕೆ.ವಿ ಹೆಡಿಯಾಲ (ಐ.ಪಿ) ಫೀಡರ್‍ನ ಚಿಲ್ಕಳ್ಳಿ, ಹೆಡಿಯಾಲ, ಪಾರ್ವತಿಪುರ, ವೆಂಕಟ ಚಲಪುರ, ಅಂಜನಪುರ ಗ್ರಾಮಗಳು ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Translate »