50ಕ್ಕೂ ಅಧಿಕ ಕಂಟೇನ್ಮೆಂಟ್ ನಿಗಾ
ಮೈಸೂರು

50ಕ್ಕೂ ಅಧಿಕ ಕಂಟೇನ್ಮೆಂಟ್ ನಿಗಾ

June 28, 2020

ಮೈಸೂರು, ಜೂ.27(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕ ರಣಗಳು ಹೆಚ್ಚುತ್ತಿದ್ದು, 50ಕ್ಕೂ ಹೆಚ್ಚು ಕಂಟೇ ನ್ಮೆಂಟ್ ವಲಯಗಳಲ್ಲಿ ನಿಗಾ ವಹಿಸ ಲಾಗಿದೆ. ಮೈಸೂರಿನ ರಾಮಕೃಷ್ಣನಗರ ಜಿ ಬ್ಲಾಕ್ 7ನೇ ಕ್ರಾಸ್, ಇಟ್ಟಿಗೆಗೂಡಿನ ಮಾನಸ ರಸ್ತೆ, ವಿಜಯನಗರ ಒಂದನೇ ಹಂತ, ರೈಲ್ವೆ ಬಡಾವಣೆ 6ನೇ ಅಡ್ಡರಸ್ತೆ, 2ನೇ ಹಂತ 5ನೇ ಅಡ್ಡರಸ್ತೆ, 4ನೇ ಹಂತ 4ನೇ ಅಡ್ಡರಸ್ತೆ, ಶ್ರೀರಾಂಪುರ ಎರಡನೇ ಹಂತ, ಆರ್‍ಬಿಐ ನೋಟು ಮುದ್ರಣ ನಗರ, ಎ-11 ಸಿಐಎಸ್‍ಎಫ್, ಹಿನಕಲ್ ಬಿಇ ಎಂಎಲ್ ಬಡಾವಣೆ, ಗೋಕುಲಂ 3ನೇ ಹಂತ, ದೇವರಾಜ ಮೊಹಲ್ಲಾದ ಕೃಷ್ಣ ವಿಲಾಸ ರಸ್ತೆ, ವಿನೋಬಾ ರಸ್ತೆ, ಬಿಡಾರಂ ಕೃಷ್ಣಪ್ಪ ರಸ್ತೆ, ಕೊತ್ವಾಲ್ ರಾಮಯ್ಯ ರಸ್ತೆ, ಶಿವರಾಂಪೇಟೆ ಜಯರಾಂ ಪಂಡಿತ್ ರಸ್ತೆ, ವಿ.ವಿ.ಮೊಹಲ್ಲಾ ನಾಲ್ಕನೇ ಮುಖ್ಯ ರಸ್ತೆ, ದಟ್ಟಗಳ್ಳಿ ಮೂರನೇ ಹಂತ ಜೆ ಬ್ಲಾಕ್, ವಾರ್ಡ್ ನಂಬರ್ 46, ಶ್ರೀರಾಂ ಪುರ ಎರಡನೇ ಹಂತ, ಜೆಸಿ ನಗರ ಚಾಮುಂಡಿಬೆಟ್ಟದ ರಸ್ತೆ, ಹೆಬ್ಬಾಳ 1ನೇ ಹಂತ ಲಕ್ಷ್ಮೀಕಾಂತನಗರ, ನಜರ್‍ಬಾದ್ 3ನೇ ಕ್ರಾಸ್, ಉದಯಗಿರಿ ವಾರ್ಡ್ ನಂಬರ್ 14 ಕೆಎಚ್‍ಬಿ ಕಾಲೋನಿ, ಲಷ್ಕರ್ ಮೊಹಲ್ಲಾದ ಅಕ್ಬರ್ ರಸ್ತೆ, ರಾಜೀವ್‍ನಗರ ವಾರ್ಡ್ ನಂಬರ್ 10, ಗಾಯತ್ರಿಪುರಂ ಮೊದಲನೇಹಂತ, ಜಲಪುರಿ ವಸತಿಗೃಹ, ಕೆಎಸ್‍ಆರ್‍ಪಿ ವಸತಿ ಗೃಹ, ವಾರ್ಡ್ ನಂಬರ್ 45 ಶಾರದಾದೇವಿನಗರ, ಶಾಂತಿ ನಗರ ರಾಜೀವ್ ಗಾಂಧಿ ಶಾಲೆ, ಕೆ.ಆರ್. ಮೊಹಲ್ಲಾ ಆಯಿಲ್ ಮಿಲ್ ರಸ್ತೆ ಶಾಂತಲಾ ಚಿತ್ರಮಂದಿರದ ಹಿಂಭಾಗ, ಜ್ಯೋತಿನಗರ, ವಿವಿ ನಗರ ಗೌತಮ್ ಬ್ಲಾಕ್ ತಪೋವನ ಅಪಾರ್ಟ್‍ಮೆಂಟ್, ಆಲನಹಳ್ಳಿ(ವೆಂಕಟೇಶ್ವರ ನಗರ) ರಮನ ಹಳ್ಳಿ ಗ್ರಾಮದಲ್ಲಿ ಸೋಂಕಿತರಿದ್ದ ಹಿನ್ನೆಲೆ ಯಲ್ಲಿ ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

ಇನ್ನು ಹುಣಸೂರು ತಾಲೂಕಿನ ಹೊಸ ಪೆಂಜಳ್ಳಿ, ನಂಜನಗೂಡಿನ ನೀಲಕಂಠ ನಗರ, ರಾಮಸ್ವಾಮಿ ಬಡಾವಣೆ, ಪೆÇಲೀಸ್ ವಸತಿಗೃಹ, ರಾಜಾಜಿ ಕಾಲೋನಿ ಸಿನಿಮಾ ರಸ್ತೆ, ನೀಲಕಂಠ ನಗರ, ಚಾಮಲಾಪುರ ಬೇವಿನ ಕೇರಿ ಬೀದಿ, ಹುರಾ ಗ್ರಾಮ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ, ದೇಬೂರು ವಿಕೆಸಿ ಕಂಪನಿ, ಹುಲ್ಲಹಳ್ಳಿ ಜೆಎಸ್‍ಎಸ್ ಕಾಲೇಜು ರಸ್ತೆ, ಕೆ.ಆರ್. ನಗರದ ಮುಸ್ಲಿಂ ಬ್ಲಾಕ್, ಮಧುವಿನಹಳ್ಳಿ, ತಿ.ನರಸೀಪುರದ ಎಸ್‍ಕೆಪಿ ಅಗ್ರಹಾರ, ಸೋಸಲೆ, ತಿ.ನರಸೀಪುರದ ಕುರುಬೂರು ಗ್ರಾಮ, ಟೌನ್ ಪೆÇಲೀಸ್ ಠಾಣೆ, ಪಿರಿಯಾ ಪಟ್ಟಣದ ಮರಡಿಯೂರು ಹಾರನಹಳ್ಳಿ, ಚಿಕ್ಕ ಕಮರವಳ್ಳಿ, ಬನ್ನೂರಿನ ಬಿಸ್ಮಿಲ್ಲಾ ನಗರವನ್ನು ಕಂಟೇನ್ಮೆಂಟ್ ವಲಯ ವನ್ನಾಗಿ ಘೋಷಿಸಿ, ನಿಗಾ ಇಡಲಾಗಿದೆ.

Translate »