ಮೈಸೂರು,ಮಾ.21-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿ ಯಿಂದ ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 23ರಂದು ಬೆಳಿಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ 11 ಕೆ.ವಿ ಕಲ್ಯಾಣಗಿರಿ ಫೀಡರ್ ವ್ಯಾಪ್ತಿಯ ಬಿ.ಎನ್.ರಸ್ತೆ, ಅಶೋಕ ರಸ್ತೆ, ಕಬೀರ್ ರಸ್ತೆ, ಲಷ್ಕರ್ ಪೆÇಲೀಸ್ ಸ್ಟೇಷನ್, ಗುಜರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆÉ.