ಪಿಎಸ್‌ಐ ಹಗರಣ ಹಿರಿಯ ಪೊಲೀಸ್ ಅಧಿಕಾರಿ ಅಮೃತ್‌ಪಾಲ್ ಬಂಧನ ಸಾಧ್ಯತೆ
ಮೈಸೂರು

ಪಿಎಸ್‌ಐ ಹಗರಣ ಹಿರಿಯ ಪೊಲೀಸ್ ಅಧಿಕಾರಿ ಅಮೃತ್‌ಪಾಲ್ ಬಂಧನ ಸಾಧ್ಯತೆ

May 27, 2022

ಬೆಂಗಳೂರು, ಮೇ ೨೬ (ಕೆಎಂಶಿ)-ಪಿಎಸ್‌ಐ ಹಗರಣಕ್ಕೆ ಸಂಬAಧಿಸಿದAತೆ ಹಿರಿಯ ಪೊಲೀಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಹಗರಣಕ್ಕೆ ಸಂಬAಧಿಸಿದAತೆ ಸಿಐಡಿ ಅಧಿಕಾರಿಗಳು, ಈಗಾಗಲೇ ಅಮೃತ್ ಪಾಲ್‌ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್ ನೇಮಕಾತಿ ಹುದ್ದೆಯಲ್ಲಿ ಅಮೃತ್ ಪಾಲ್ ಕಾರ್ಯನಿರ್ವಹಿಸು ವಾಗ ಈ ಹಗರಣ ನಡೆದಿದೆ. ಇದರ ಬೆನ್ನಲ್ಲೇ ಅವರನ್ನು ವರ್ಗಾವಣೆ ಮಾಡ ಲಾಗಿತ್ತು. ಇದೀಗ ಹಗರಣದಲ್ಲಿ ಅವರ ಪಾತ್ರ ಇದೆ ಎಂಬ ಸಂಶಯದ ಮೇಲೆ ವಿಚಾರಣೆ ನಡೆಸಿ, ಅವರನ್ನು ಬಂಧಿಸಲು ಸರ್ಕಾರದ ಅನುಮತಿ ಕೋರಲಾಗಿದೆ.

ಮೈಸೂರು ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಸಾಕಷ್ಟಿವೆ. ಕೆಲ ತಿಂಗಳ ಹಿಂದೆ ಇಟ್ಟಿಗೆಗೂಡಿನಲ್ಲಿ ಮನೆಯೊಂದು ಕುಸಿದಿತ್ತು. ಆ ಮನೆಯಲ್ಲಿದ್ದ ವೃದ್ಧೆಯರಿಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇತ್ತೀಚೆಗೆ ವಾಣ ವಿಲಾಸ ಮಾರುಕಟ್ಟೆ ಮಳಿಗೆಯ ಸಜ್ಜಾ ಕುಸಿದು ಬಿದ್ದಿತ್ತು. ಆಗ ಆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿರಲಿಲ್ಲ. ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಆಡಳಿತ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣ ಸಿಲ್ಲ. ಶಿಥಿಲಾವಸ್ಥೆಯಲ್ಲಿರುವ ಖಾಸಗಿ ಕಟ್ಟಡಗಳ ತೆರವಿಗೆ ಸಂಬAಧಪಟ್ಟ ಮಾಲೀಕರಿಗೆ ವರ್ಷದ ಹಿಂದೆಯೇ ನೋಟಿಸ್ ನೀಡಿರುವ ನಗರ ಪಾಲಿಕೆ, ಆ ವಿಚಾರವನ್ನು ಮರೆತೇ ಬಿಟ್ಟಿದೆ. ಮಳೆಯಲ್ಲಿ ಮಾತ್ರವಲ್ಲ ಯಾವುದೇ ಸಂದರ್ಭದಲ್ಲಾದರೂ ಇಂತಹ ಕಟ್ಟಡಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅನಿವಾರ್ಯ.

Translate »