ಕೊಡಗು ಜಿಲ್ಲಾಡಳಿತದಿಂದ ಸಾಮಗ್ರಿಗಾಗಿ ಕೋರಿಕೆ
ಮೈಸೂರು

ಕೊಡಗು ಜಿಲ್ಲಾಡಳಿತದಿಂದ ಸಾಮಗ್ರಿಗಾಗಿ ಕೋರಿಕೆ

August 11, 2019

ಮೈಸೂರು, ಆ.10(ಆರ್‍ಕೆ)-ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ 24 ಬಗೆಯ ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೊಡಗು ಜಿಲ್ಲಾಡ ಳಿತ ಕೋರಿ ಕೊಂಡಿದೆ. ಅಡುಗೆ ಸಾಮಾನು ಗಳು, ಗ್ಯಾಸ್ ಸ್ಟೌವ್, ಪ್ಲಾಸ್ಟಿಕ್ ಬಕೆಟ್, ಮಗ್, ರೇನ್‍ಕೋಟ್, ಬಟ್ಟೆ, ಚಪ್ಪಲಿ, ಗನ್‍ಬೂಟ್ಸ್, ಗ್ಲೌವ್ಸ್, ಮಾಸ್ಕ್, ಡೈಪರ್, ನ್ಯಾಪ್‍ಕಿನ್ಸ್, ಮ್ಯಾಟ್‍ಗಳು, ಕೊಡೆ, ಬೆಡ್‍ಶೀಟ್ಸ್, ದಿಂಬು ಗಳು, ಲುಂಗಿ, ನೈಟೀಸ್, ಸ್ವೆಟರ್ಸ್, ಟಾರ್ಚ್ ಲೈಟ್ಸ್, ಡೆಟಾಲ್, ಡಸ್ಟ್‍ಬಿನ್ಸ್, ಬ್ಲೀಚಿಂಗ್ ಪೌಡರ್, ಸೋಪು, ಶ್ಯಾಂಪೂ, ಟೂತ್ ಪೇಸ್ಟ್, ಬ್ರಷ್, ಕ್ಯಾಂಡಲ್ಸ್, ಕಡ್ಡಿಪೊಟ್ಟಣ, ಟವೆಲ್, ಇನ್ನರ್‍ವೇರ್‍ಗಳು, ಸ್ಕೂಲ್ ಬ್ಯಾಗ್, ಲಗೇಜ್ ಬ್ಯಾಗ್‍ಗಳು ಬೇಕಾಗಿವೆ ಎಂದು ಅವರು ತಿಳಿಸಿದ್ದಾರೆ.

Translate »