35ನೇ ವಾರ್ಡ್‍ನಲ್ಲಿ ಒಳಚರಂಡಿ ಕಾಮಗಾರಿಗೆ ಸಾತ್ವಿಕ್‍ಸ್ವಾಮಿ ಚಾಲನೆ
ಮೈಸೂರು

35ನೇ ವಾರ್ಡ್‍ನಲ್ಲಿ ಒಳಚರಂಡಿ ಕಾಮಗಾರಿಗೆ ಸಾತ್ವಿಕ್‍ಸ್ವಾಮಿ ಚಾಲನೆ

June 15, 2020

ಮೈಸೂರು, ಜೂ.14(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 35ನೇ ವಾರ್ಡ್‍ನಲ್ಲಿ 35 ಲಕ್ಷ ರೂ. ಅಂದಾಜಿನ ಒಳಚರಂಡಿ ಕಾಮಗಾರಿಗೆ ಪಾಲಿಕೆ ಸದಸ್ಯ ಸಾತ್ವಿಕ್ ಸ್ವಾಮಿ ಭಾನು ವಾರ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭ ಶಕ್ತಿನಗರ ಹಿತಕ್ಷಣಾ ಸಮಿತಿ ಅಧ್ಯಕ್ಷ ಮಹಾಬಲರಾಜ್, ಉಪಾ ಧ್ಯಕ್ಷ ಚಿಕ್ಕಕೆಂಪೇಗೌಡ, ಎನ್.ಆರ್.ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎನ್.ಆರ್.ನಾಗೇಶ್, ಕಾರ್ರ್ಯದರ್ಶಿ ದೊರೆ, ಮುಖಂಡರಾದ ರೇಣುಕಾ, ಮಂಜು ಸಿ.ಗೌಡ, ಪುಟ್ಟರಾಜು, ಕರುಣಾಕರ್, ಧನ ರಾಜ್, ಅಯ್ಯಪ್ಪ, ಮಹಾಂತಪ್ಪ, ಚಂದ್ರ ಶೇಖರ್, ಶಿವು, ರಘು ಉಪಸ್ಥಿತರಿದ್ದರು.

Translate »