ಮೇ 24ರವರೆಗೆ ತುಂತುರು ಮಳೆ ಸಾಧ್ಯತೆ
ಮೈಸೂರು

ಮೇ 24ರವರೆಗೆ ತುಂತುರು ಮಳೆ ಸಾಧ್ಯತೆ

May 21, 2020

ಮೈಸೂರು, ಮೇ 20(ಆರ್‍ಕೆಬಿ)- ಹವಾಮಾನ ಇಲಾಖೆ ಮುನ್ಸೂ ಚನೆ ಪ್ರಕಾರ ಮೇ 24ರವ ರೆಗೆ ಮೈಸೂರು, ಮಂಡ್ಯ, ಚಾಮ ರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬೀಳುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಮೈಸೂರು ಜಿಲ್ಲೆ ಯಲ್ಲಿ ಗರಿಷ್ಠ 33ರಿಂದ 36 ಡಿಗ್ರಿ ಸೆಲ್ಸಿ ಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 31-33, ಕನಿಷ್ಠ 22-23, ಕೊಡಗು ಜಿಲ್ಲೆಯಲ್ಲಿ ಗರಿಷ್ಟ 22ರಿಂದ 26, ಕನಿಷ್ಠ 18-19 ಹಾಗೂ ಚಾ.ನಗರ ಜಿಲ್ಲೆಯಲ್ಲಿ ಗರಿಷ್ಠ 33ರಿಂದ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರ ಲಿದೆ ಎಂದು ನಾಗನಹಳ್ಳಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Translate »