ಸಿದ್ಧ ಉಡುಪುಗಳ ಮೇಲೆ `ಸಂಕ್ರಾಂತಿ’ ಹಬ್ಬದ ವಿಶೇಷ ರಿಯಾಯಿತಿ ಮಾರಾಟ
ಮೈಸೂರು

ಸಿದ್ಧ ಉಡುಪುಗಳ ಮೇಲೆ `ಸಂಕ್ರಾಂತಿ’ ಹಬ್ಬದ ವಿಶೇಷ ರಿಯಾಯಿತಿ ಮಾರಾಟ

January 14, 2021

ಮೈಸೂರು, ಜ.13- ಸಾರ್ವಜನಿಕರ ಬೇಡಿಕೆ ಮೇರೆಗೆ ಬ್ರಾಂಡೆಡ್ ಕಂಪನಿಗಳ ಸಿದ್ಧ ಉಡುಪುಗಳನ್ನು ಸಂಕ್ರಾಂತಿ ಹಬ್ಬದ ವಿಶೇಷ ರಿಯಾಯಿತಿ ನೀಡಿ ಮೈಸೂರಿನ ಬಿಎನ್ ರೋಡ್‍ನಲ್ಲಿರುವ `ಹೋಟೆಲ್ ಪೈ ವಿಸ್ತಾ’ದಲ್ಲಿ ಜ.14ರ ಗುರುವಾರ ಮಾರಾಟ ಮಾಡಲಾಗುತ್ತಿದೆ. ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಿದ್ಧ ಉಡುಪ್ರುಗಳು ಇಲ್ಲಿ ಮಾರಾಟಕ್ಕಿವೆ. ಟಿ-ಶರ್ಟ್, ಜೀನ್ಸ್ ಪ್ಯಾಂಟ್ಸ್, ಬರ್ಮುಡಾ, ಕುರ್ತೀಸ್, ಪೈಜಾಮಾ ಗಳು, ಮತ್ತು ಇತರೆ ಸಿದ್ಧ ಉಡುಪುಗಳು ಇಲ್ಲಿ ಲಭ್ಯವಿವೆ. ದಾಸ್ತಾನು ಖಾಲಿ ಮಾಡುವ ಉದ್ದೇಶದಿಂದಲೇ ಭಾರೀ ಪ್ರಮಾಣದ ರಿಯಾಯಿತಿ ನೀಡಲಾಗುತ್ತಿದೆ.

ಗ್ರಾಹಕರು ಗುರುವಾರ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೂ ಈ ರಿಯಾಯಿತಿ ಮಾರಾಟದ ಪ್ರಯೋಜನ ಪಡೆಯಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

 

Translate »