Tag: Chinakurali

ಸಾಕಷ್ಟು ಆಕರ್ಷಿಸುವ ಗಣೇಶನ ದೇವಾಲಯ: ಗಣೇಶನ ಜನ್ಮ ವೃತ್ತಾಂತ ತಿಳಿಸುವ ಬಣ್ಣದ ಚಿತ್ರ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಗಣೇಶನ ಭಕ್ತರು
ಮಂಡ್ಯ

ಸಾಕಷ್ಟು ಆಕರ್ಷಿಸುವ ಗಣೇಶನ ದೇವಾಲಯ: ಗಣೇಶನ ಜನ್ಮ ವೃತ್ತಾಂತ ತಿಳಿಸುವ ಬಣ್ಣದ ಚಿತ್ರ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಗಣೇಶನ ಭಕ್ತರು

September 13, 2018

ಚಿನಕುರುಳಿ:  ‘ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ, ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ…’ ಗಜಮುಖ, ಗಣನಾಯಕ, ಗಣಾಧಿಪತಿ, ವಿನಾಯಕ, ವಿಘ್ನೇಶ, ವಿಘ್ನ ನಿವಾರಕ, ಲಂಬೋದರ, ಮೂಷಿಕ ವಾಹನ, ವಕ್ರತುಂಡ, ಉಮಾಸುತ, ಏಕ ದಂತ, ಮೋದಕಪ್ರಿಯ, ಚಂದ್ರಶೇಖರ ತನಯ, ಪ್ರಥಮ ಪೂಜಿತ, ಸಿದ್ಧಿವಿನಾಯಕ, ಬುದ್ಧಿ ಪ್ರದಾಯಕ, ವಿದ್ಯಾಧಿಪತಿ, ಚಾಮರಕರ್ಣ, ಬೆನಕ, ಗಣಪ, ಕರಿ ಮುಖ, ಮೂಷಿಕಧ್ವಜ, ಪಾಶಾಂಕುಶ ಧರ, ಪ್ರಜಾಪತಿ, ವಿಘ್ನವಿನಾಶಕ, ವಿಘ್ನಹರ, ವಿಘ್ನರಾಜ, ಮೋದಕೇಶ್ವರ… ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿ ಯು ಮಕ್ಕಳಿಂದ ಹಿಡಿದು…

ಚಿನಕುರಳಿ ಡೈರಿಯಲ್ಲಿ ಬಿಎಂಸಿ ಘಟಕಕ್ಕೆ ಶಂಕುಸ್ಥಾಪನೆ
ಮಂಡ್ಯ

ಚಿನಕುರಳಿ ಡೈರಿಯಲ್ಲಿ ಬಿಎಂಸಿ ಘಟಕಕ್ಕೆ ಶಂಕುಸ್ಥಾಪನೆ

September 10, 2018

ಚಿನಕುರಳಿ: ಚಿನಕುರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರದ ಸಂಘ ದಲ್ಲಿ 35 ಲಕ್ಷ ರೂ. ವೆಚ್ಚದ ಬಿಎಂಸಿ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಿಕ್ಷಣ ಸಚಿವ ಎನ್.ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು. ಸಚಿವ ಸಿ.ಎಸ್.ಪುಟ್ಟರಾಜು ಮಾತ ನಾಡಿ, ಹೈನುಗಾರಿಕೆ ಇಡೀ ರಾಜ್ಯದಲ್ಲೇ ಕ್ರಾಂತಿ ಮೂಡಿಸಿದೆ. ಅದೇ ರೀತಿ ಮಂಡ್ಯ ಹಾಲು ಒಕ್ಕೂಟವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಬಿಎಂಸಿ ಘಟಕವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಚಿನಕುರಳಿ ಡೈರಿಯನ್ನು ಮಾದರಿ ಡೈರಿಯನ್ನಾಗಿ…

ಸರ್ಕಾರಿ ಶಾಲೆಗಳ ರಕ್ಷಣೆ ಎಲ್ಲರ ಜವಾಬ್ದಾರಿ: ಸಿ.ಅಶೋಕ್
ಮಂಡ್ಯ

ಸರ್ಕಾರಿ ಶಾಲೆಗಳ ರಕ್ಷಣೆ ಎಲ್ಲರ ಜವಾಬ್ದಾರಿ: ಸಿ.ಅಶೋಕ್

July 31, 2018

ಚಿನಕುರಳಿ:  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಅವುಗಳನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಪಂ ಸದಸ್ಯ ಸಿ.ಅಶೋಕ್ ತಿಳಿಸಿದರು. ಚಿನಕುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ 2018-19ನೇ ಸಾಲಿನ ಚಿನಕುರಳಿ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರೇ ದೊಡ್ಡ ವ್ಯಕ್ತಿಗಳಾಗಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು….

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ
ಮಂಡ್ಯ

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ

July 14, 2018

ಪಾಂಡವಪುರ:  ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಜು.15 ರಂದು ಮಠದ ಆವರಣದಲ್ಲಿ ನಡೆಯಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗೈಕ್ಯ ಸದಾಶಿವ ಸ್ವಾಮೀಜಿಗಳು ಸಾಕಷ್ಟು ಧರ್ಮ ಪ್ರಚಾರ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಜಾತಿ-ಭೇದ, ಮೇಲುಕೀಳು, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಧಾರ್ಮಿಕ ಪ್ರಚಾರ ಮಾಡಿ ಜನರ ಪ್ರೀತಿ ಗಳಿಸಿದ್ದರು. ಅವರ ಅಗಲಿಕೆ ನೋವುಂಟು ಮಾಡಿದೆ ಎಂದರು….

ಚಿನಕುರಳಿಯಲ್ಲಿ ಮೊದಲ ಸುತ್ತಿನ ಗ್ರಾಮಸಭೆ
ಮಂಡ್ಯ

ಚಿನಕುರಳಿಯಲ್ಲಿ ಮೊದಲ ಸುತ್ತಿನ ಗ್ರಾಮಸಭೆ

July 11, 2018

ಚಿನಕುರಳಿ:  ಇಲ್ಲಿನ ಗ್ರಾಪಂ ಆವರಣದಲ್ಲಿ ಅಧ್ಯಕ್ಷೆ ಪ್ರೇಮಮ್ಮ ಅವರ ಅಧ್ಯಕ್ಷತೆಯಲ್ಲಿ 2018-19ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿ ಜಯರಾಮು ತಮ್ಮ ಇಲಾಖೆಯಲ್ಲಿ ದೊರೆಯುವ ಯೋಜನೆ, ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ವೇಳೆ ರೈತರೊಬ್ಬರು ಅಧಿ ಕಾರಿಯನ್ನು ಕಳೆದ ಬಾರಿ ಕೃಷಿ ಇಲಾಖೆ ಯಿಂದ ನೀಡಿದ ಜಿಪಿ-28 ರಾಗಿ ತಳಿ ಕಳಪೆ ಗುಣಮಟ್ಟದಿಂದ ಕೂಡಿತ್ತು. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಯಿತು. ಹೀಗಾಗಿ ಯಾವುದೇ ತಳಿ ನೀಡಿದರೂ,…

ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ
ಮಂಡ್ಯ

ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ

July 9, 2018

ಚಿನಕುರಳಿ:  ಸದಾಶಿವ ಸ್ವಾಮೀಜಿ ಗಳ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡ ನಾವು ಒಂದು ಕಣ್ಣನ್ನು ಕಳೆದುಕೊಂಡಂತಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ವಿಷಾದ ವ್ಯಕ್ತಪಡಿಸಿದರು. ಜು.15ರಂದು ನಡೆಯುವ ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮರಿದೇವರು ಸ್ವಾಮೀಜಿಗಳ ಶಿಷ್ಯರಾಗಿದ್ದ ಶ್ರೀಸದಾಶಿವ ಸ್ವಾಮೀಜಿಗಳು ಹಾಗೂ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಈ ಮಠಗಳ ಎರಡು ಕಣ್ಣುಗಳಾಗಿದ್ದರು. ಆದರೆ…

ಎಸ್‍ಟಿಜಿಯಲ್ಲಿ `ಮಾನ್ಸೂನ್ ಮ್ಯಾರಥಾನ್ ಓಟ’
ಮಂಡ್ಯ

ಎಸ್‍ಟಿಜಿಯಲ್ಲಿ `ಮಾನ್ಸೂನ್ ಮ್ಯಾರಥಾನ್ ಓಟ’

July 9, 2018

ಚಿನಕುರುಳಿ: ಇಲ್ಲಿನ ಎಸ್‍ಟಿಜಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ `ಮಾನ್ಸೂನ್ ಮ್ಯಾರಥಾನ್ ಓಟದ’ ಸ್ಪರ್ಧೆ ನಡೆಯಿತು. ವಿಶ್ವ ಜನಸಂಖ್ಯಾ ದಿನಾಚರಣೆ, ಸಣ್ಣ ತಮ್ಮೇಗೌಡ, ಅಂಕಮ್ಮನವರ 26ನೇ ವರ್ಷದ ಪುಣ್ಯಸ್ಮರಣೆ ಹಾಗೂ ಮುಂಗಾರು ಮಳೆ ಆಹ್ವಾನಿಸಿ ಎಸ್‍ಟಿಜಿ ಶಿಕ್ಷಣ ಸಂಸ್ಥೆ ಆಯೋ ಜಿಸಿದ್ದ `ಮಾನ್ಸೂನ್ ಮ್ಯಾರಥಾನ್ ಓಟದ’ ಸ್ಪರ್ಧೆಗೆ ಸಂಸ್ಥೆ ಸಿಇಓ ಸಿ.ಪಿ.ಶಿವರಾಜು ಚಾಲನೆ ನೀಡಿದರು. ಎಸ್‍ಟಿಜಿ ಪಬ್ಲಿಕ್ ಶಾಲೆಯಿಂದ ಹೊರಟ ಮ್ಯಾರಥಾನ್ ಸ್ಪರ್ಧಿಗಳು ಚಿನಕುರಳಿ ಗ್ರಾಮ ಬಳಸಿಕೊಂಡು ಸುಮಾರು ಮೂರೂವರೆ ಕಿ.ಮಿ. ಓಡುವ ಮೂಲಕ ಶಾಲೆಗೆ ಆಗಮಿಸಿದರು. ಸ್ಪರ್ಧೆಯಲ್ಲಿ…

ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ
ಮಂಡ್ಯ

ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ

July 6, 2018

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಸದಾಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೇಬಿ ಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಆವರಣದಲ್ಲಿ ನಡೆಯಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿ ಸಿದ್ದ ವಿವಿಧ ಮಠಗಳ ಮಠಾಧೀಶರು, ಮಠದ ಭಕ್ತರು ಹಾಗೂ ಸಾರ್ವಜನಿಕರು ಮಠದ ಆವರಣದಲ್ಲಿ ಇಡಲಾಗಿದ್ದ ಸದಾ ಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಬೆಳಿಗ್ಗೆ 11.30ರ ವೇಳೆಗೆ ಸ್ವಾಮೀಜಿ ಅವರ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಠದ ಆವರಣದಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ನಂತರ ಮಠದ…

ಎಸ್‍ಟಿಜಿಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ
ಮಂಡ್ಯ

ಎಸ್‍ಟಿಜಿಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ

July 2, 2018

ಚಿನಕುರಳಿ: ಇಲ್ಲಿನ ಎಸ್‍ಟಿಜಿ ಪಬ್ಲಿಕ್ ಶಾಲೆಯಲ್ಲಿ 2018-19ನೇ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಯಿತು. ಶಾಲೆಯ ಹೆಡ್‍ಬಾಯ್ ಹಾಗೂ ಹೆಡ್ ಗರ್ಲ್ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿ ಯಾಗಿತ್ತು. ಹೆಡ್‍ಬಾಯ್ ಸ್ಥಾನಕ್ಕೆ 9ನೇ ತರಗತಿ ವಿದ್ಯಾರ್ಥಿಗಳಾದ ಎಂ.ಸಂಜಯ್, ಎನ್. ನರೇಶ್, ಕೆ.ಪಿ.ಯೋಗೇಶ್, ಟಿ. ವಿಲಾಸ್‍ಗೌಡ, ಕೆ.ಎನ್.ತೇಜಸ್, ಕೆ.ಎನ್. ಹರ್ಷಿತ್ ಚುನಾವಣೆಗೆ ಸ್ಪರ್ಧಿಸಿದ್ದರು. ಹೆಡ್‍ಗರ್ಲ್ ಸ್ಥಾನಕ್ಕೆ 9ನೇ ತರಗತಿ ವಿದ್ಯಾರ್ಥಿ ನಿಯರಾದ ಎಸ್.ಭವಾನಿ, ಜಿ.ಸಿ.ಗಾನವಿ, ಪಿ.ಎಂ.ಅಪೂರ್ವ, ಎನ್.ಹಿತೈಶಿ, ಪಿ.ಜಿ. ರಕ್ಷಿತಾ ಹಾಗೂ ಕೆ.ವಿ ದಿಶಾ ಸ್ಪರ್ಧಿಸಿದ್ದರು. ಈ ವಿದ್ಯಾರ್ಥಿ…

ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ
ಮಂಡ್ಯ

ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ

June 2, 2018

ಚಿನಕುರುಳಿ:  ಪಶು ಸಂಗೋಪನಾ ಇಲಾಖೆ ವತಿಯಿಂದ ಹಾಕುವ ಕಾಲುಬಾಯಿ ಜ್ವರದ ಲಸಿಕೆಯನ್ನು ರಾಸುಗಳಿಗೆ ಕಡ್ಡಾಯವಾಗಿ ಹಾಕಿಸುವಂತೆ ಜಿಪಂ ಸದಸ್ಯ ಸಿ.ಅಶೋಕ್ ಮನವಿ ಮಾಡಿದರು. ಚಿನಕುರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಆಯೋಜಿ ಸಿದ್ದ 14ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರಾಸು ಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿ ನಾದ್ಯಂತ 35 ಸಾವಿರ ಹಸುಗಳು, 8,500 ಎಮ್ಮೆಗಳು ಹಾಗೂ 650 ಹಂದಿಗಳಿಗೆ ಲಸಿಕೆ ಹಾಕುವ ಗುರಿ…

Translate »