Tag: Hassan

ಅಖಿಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನದ ಸಮಾರೋಪ
ಹಾಸನ

ಅಖಿಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನದ ಸಮಾರೋಪ

March 6, 2019

ತಾಂತ್ರಿಕ ದೋಷದಿಂದ ಗ್ರಾಹಕರ ಕೆಲಸ ವಿಳಂಬ: ಚಿತ್ರಸೇನಾ ಶ್ರವಣಬೆಳಗೊಳ: ಗ್ರಾಮೀಣ ಪ್ರದೇಶಗಳಲ್ಲಿ ತಾಂತ್ರಿಕತೆ ತರುವ ಉದ್ದೇಶದಿಂದ ಸರ್ಕಾರವು ಅಂಚೆ ಇಲಾಖೆಗೆ ಆಧುನಿಕ ಯಂತ್ರೋಪಕರಣ ನೀಡಿದೆ. ಆದರೂ ಕೆಲವು ತಾಂತ್ರಿಕ ದೋಷ ಗಳಿರುವುದರಿಂದ ನೌಕರರು ಸಕಾಲಕ್ಕೆ ಗ್ರಾಹಕರ ಕೆಲಸಗಳನ್ನು ಪೂರೈಸಲು ಸಾಧ್ಯ ವಾಗುತ್ತಿಲ್ಲ ಎಂದು ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ನೂತನ ಅಧ್ಯಕ್ಷ ಎಂ.ಪಿ.ಚಿತ್ರಸೇನ ಹೇಳಿದರು. ಇಲ್ಲಿನ ಚಾವುಂಡರಾಯ ಸಭಾಮಂಟಪ ದಲ್ಲಿ ಮಂಗಳವಾರ ಅಖಿಲ ಭಾರತ 16ನೇ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಮ್ಮೇಳನ ಹಾಗೂ ಅಂಚೆ…

17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಡವ-ಶ್ರೀಮಂತ ಮಕ್ಕಳಿಗೆ ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಲಿ
ಹಾಸನ

17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಡವ-ಶ್ರೀಮಂತ ಮಕ್ಕಳಿಗೆ ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಲಿ

February 28, 2019

ಹಾಸನ: ನಮ್ಮ ಶಿಕ್ಷಣದ ನೀತಿ ಬದ ಲಾಯಿಸಿಕೊಂಡು ಬಡವ-ಶ್ರೀಮಂತ ಮಕ್ಕಳಿಗೆಲ್ಲ ಏಕಮುಖ (ಸಮಾನ) ಶಿಕ್ಷಣ ಪದ್ಧತಿ ಜಾರಿ ಯಾಗಿ, ಸಮಭಾವದ ಶಿಕ್ಷಣ ಕಲಿಯುವಂತಾಗಲಿ ಹಾಗೂ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ ಒತ್ತಾಯಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ 17ನೇ ಜಿಲ್ಲಾ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನಾಧ್ಯಕ್ಷರ ನುಡಿಯಲ್ಲಿ ಮಾತನಾಡಿದ ಅವರು, ಬಡವ, ಶ್ರೀಮಂತರ ಮಕ್ಕಳು ಏಕಮುಖ (ಸಮಾನ) ಶಿಕ್ಷಣ ಪದ್ಧತಿ ಜಾರಿಯಿಂದ ಸಮಭಾ ವದ ಶಿಕ್ಷಣ…

ಅರಸೀಕೆರೆಯಲ್ಲಿ 300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಹಾಸನ

ಅರಸೀಕೆರೆಯಲ್ಲಿ 300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

February 28, 2019

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಆದ್ಯತೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅರಸೀಕೆರೆ: ರಾಜ್ಯದ ಲ್ಲಿರುವ ಸಮ್ಮಿಶ್ರ ಸರ್ಕಾರವು ಹಾಸನ ಜಿಲ್ಲೆಗೆ ಸೀಮಿತವಾಗಿರದೇ ಇಡೀ ರಾಜ್ಯದ ಜನ ತೆಗೆ ಒಳಿತಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವ ಹಿಸುತ್ತಿದೆ. ಕೇಂದ್ರ ಸರ್ಕಾರವು ರೈತರ ಬಗ್ಗೆ ಮೊಸಳೆ ಕಣ್ಣಿರು ಹಾಕುವ ಬದಲು ಪ್ರಾಮಾಣಿಕ ನ್ಯಾಯವನ್ನು ನೀಡಲು ಮುಂದಾಗಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜೇನುಕಲ್ಲು ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ವಿವಿಧ ಇಲಾಖೆ ಗಳ 300 ಕೋ.ರೂಗಳ ಅಭಿವೃದ್ದಿ ಕಾಮ ಗಾರಿಗಳಿಗೆ…

ಪಾಕ್ ಉಗ್ರರ ಮೇಲೆ ಏರ್ ಸ್ಟ್ರೈಕ್: ಬಿಜೆಪಿ ಸಂಭ್ರಮ
ಹಾಸನ

ಪಾಕ್ ಉಗ್ರರ ಮೇಲೆ ಏರ್ ಸ್ಟ್ರೈಕ್: ಬಿಜೆಪಿ ಸಂಭ್ರಮ

February 28, 2019

ಹಾಸನ: ಕಳೆದ 11 ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ್ದ ಆತ್ಮಾಹುತಿ ದಾಳಿಗೆ 40 ಯೋಧರು ಹುತಾತ್ಮರಾಗಿದ್ದು, ಭಾರತೀಯ ಸೈನಿಕರು ಇಂದು ತಕ್ಕ ಉತ್ತರ ಕೊಡುವ ಮೂಲಕ 300ಕ್ಕೂ ಹೆಚ್ಚು ಜನ ಭಯೋತ್ಪಾದಕರನ್ನು ಮಟ್ಟಹಾಕಿರುವ ಹಿನ್ನೆಲೆಯಲ್ಲಿ ನಗರದ ಹೇಮಾವತಿ ಹಾಗೂ ಇತರೆ ಕಡೆಗಳಲ್ಲಿ ಬಿಜೆಪಿಯಿಂದ ಪಟಾಕಿ ಸಿಡಿಸಿ, ಭಾರತ ಧ್ವಜವನ್ನು ಪ್ರದರ್ಶಿಸುವುದರ ಮೂಲಕ ಸಂಭ್ರಮಿಸಿದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಮಿರಾಜ್ 2000 ಯುದ್ಧ ವಿಮಾನಗಳು…

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ
ಹಾಸನ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ

February 27, 2019

ರೈತರಿಗಾಗಿ ಏಪ್ರಿಲ್‍ನಲ್ಲಿ ನೂತನ ಯೋಜನೆ ಜಾರಿ ಹಾಸನ: ರೈತರು ಬೆಳೆ ಮಾಡಲು ತಮ್ಮಲ್ಲಿದ್ದ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯುತ್ತಾರೆ. ಬೆಳೆ ನಾಶವಾದರೆ ನಿಗದಿತ ಸಮಯಕ್ಕೆ ಸಾಲ ಮತ್ತು ಬಡ್ಡಿ ಯನ್ನು ಕಟ್ಟದೆ ಒಡವೆ ಹರಾಜು ಹಾಕ ಲಾಗುತ್ತದೆ. ಸರ್ಕಾರವು ರೈತರಿಗೆ ನೆರ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿ ಸುತ್ತಿದೆ. ಇದು ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಅರಕಲಗೂಡಿನಲ್ಲಿ 1,563 ಕೋಟಿ ರೂ. ಹೆಚ್ಚು ವೆಚ್ಚದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರ…

ಸರ್ಜಿಕಲ್ ಆಪರೇಷನ್ ಅವಶ್ಯ: ಹೆಚ್‍ಡಿಕೆ
ಹಾಸನ

ಸರ್ಜಿಕಲ್ ಆಪರೇಷನ್ ಅವಶ್ಯ: ಹೆಚ್‍ಡಿಕೆ

February 27, 2019

ಹಾಸನ: ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಆಪರೇಷನ್ ಅವಶ್ಯವಾಗಿತ್ತು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಕ್ಷಣಾ ಇಲಾಖೆಯಿಂದ ಸರ್ಜಿಕಲ್ ಆಪರೇಷನ್ ಮಾಡಿರುವ ಬಗ್ಗೆ ನಾನು ಮಧ್ಯೆ ಪ್ರವೇಶ ಮಾಡುವುದಿಲ್ಲ. ಇದಕ್ಕೆ ದೇಶದ ಒಮ್ಮತದ ಅಭಿಪ್ರಾಯವಿದೆ. ಈ ಬಗ್ಗೆ ನಾನು ಚರ್ಚೆ ಮಾಡುವುದು ಸೂಕ್ತ ಅಲ್ಲ. ಇಂದಿನ ಸೇನೆಯ ಸರ್ಜಿಕಲ್ ಆಪರೇಷನ್ ಅವಶ್ಯವಾಗಿತ್ತು ಎಂದರು. ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಲೋಕಸಭೆ ಸೀಟು ಹೊಂದಾಣಿಕೆ ಪಕ್ಷದ…

ಬೇಲೂರು, ಹಳೇಬೀಡಿನ ಅಭಿವೃದ್ಧಿಗೆ ಆದ್ಯತೆ
ಹಾಸನ

ಬೇಲೂರು, ಹಳೇಬೀಡಿನ ಅಭಿವೃದ್ಧಿಗೆ ಆದ್ಯತೆ

February 27, 2019

ಬೇಲೂರು: ಹಳೇ ಬೀಡು, ಬೇಲೂರು ಹೆಚ್ಚಿನ ಪ್ರವಾಸಿಗರ ಕ್ಷೇತ್ರವಾಗಿದ್ದು ಇದನ್ನು ಅಭಿವೃದ್ಧಿಪಡಿ ಸಲು ಆಸಕ್ತಿ ವಹಿಸಿದ್ದೇವೆ. ಪ್ರವಾಸೋದ್ಯಮ ಮುಖಾಂತರ ಸ್ಥಳೀಯ ಉದ್ದಿಮೆಗಳನ್ನು ಬೆಳೆದು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ರಣಘಟ್ಟ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನೆರವೇರಿಸಿ ಮಾತನಾ ಡಿದ ಅವರು, ಹಳೇಬೀಡಿನಲ್ಲಿ 20 ಕೋಟಿ ವೆಚ್ಚದಲ್ಲಿ ಪ್ರವಾಸಿಗರ ವಸತಿ ಗೃಹಕ್ಕೆ ಹಣ ಮಂಜೂರು ಮಾಡಲಾಗಿದೆ….

ಇಂದು ರಾಮನಾಥಪುರಕ್ಕೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ
ಹಾಸನ

ಇಂದು ರಾಮನಾಥಪುರಕ್ಕೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ

February 26, 2019

1,335 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ರಾಮನಾಥಪುರ: ಇಲ್ಲಿಯ ಪಟ್ಟಾಭಿರಾಮ ಪ್ರೌಢಶಾಲೆಯ ಆವರಣ ದಲ್ಲಿ ಫೆ.26ರಂದು ಬೆಳಿಗ್ಗೆ 10.35 ಗಂಟೆಗೆ 1,335 ಕೋಟಿ ರೂ. ವೆಚ್ಚದ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲು ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸೇರಿ ದಂತೆ ಮಂತ್ರಿ ಮಹೋದಯರು ಸಮಾ ರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು. ರಾಮನಾಥಪುರದ ಬಸವೇಶ್ವರ ವೃತ್ತ ದಲ್ಲಿ ಮಾತನಾಡಿದ…

ಜೈನ ಮಹಿಳೆಯರ ಸಾಧನೆ ಶಾಸನಗಳಿಂದ ಸಾಬೀತಾಗಿದೆ
ಹಾಸನ

ಜೈನ ಮಹಿಳೆಯರ ಸಾಧನೆ ಶಾಸನಗಳಿಂದ ಸಾಬೀತಾಗಿದೆ

February 26, 2019

ಸಾಹಿತಿ, ನಾಡೋಜ ಡಾ.ಕಮಲಾ ಹಂಪನಾ ಶ್ರವಣಬೆಳಗೊಳ: ಮೃದು ಮಾತು, ಸರಳ ವ್ಯಕ್ತಿತ್ವ ಆರ್ಯಿಕಾಶ್ರೀ ವಿಶಾಶ್ರೀ ಮಾತಾಜಿಯವರನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಖ್ಯಾತ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ಹೇಳಿದರು. ಆರ್ಯಿಕಾ ಶ್ರೀ ವಿಶಾಶ್ರೀ ಮಾತಾಜಿ ಯವರ 25ನೇ ದೀಕ್ಷಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಜರು ಗಿದ ಮಹಿಳಾ ವಿದ್ವತ್ ಸಂಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿ, ವಿದ್ವತ್ಪೂರ್ಣ ಪ್ರವಚನಗಳಿಂದ ಸಾವಿ ರಾರು ಭಕ್ತರನ್ನು ಹೊಂದಿದ್ದಾರೆ ಎಂದರು. ಕಳೆದ 3 ದಿನಗಳಿಂದ…

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೇವಲ ಚುನಾವಣಾ ಗಿಮಿಕ್
ಹಾಸನ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೇವಲ ಚುನಾವಣಾ ಗಿಮಿಕ್

February 26, 2019

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಕೆ.ಸುರೇಶ್ ಬೇಲೂರು: ಬಜೆಟ್‍ನಲ್ಲಿ ರಣ ಘಟ್ಟ ಯೋಜನೆಗೆ 100 ಕೋಟಿ ಹೊರತು ಪಡಿಸಿದರೆ ಇನ್ನುಳಿದ 400 ಕೋಟಿ ರೂ.ಗಳ ಕಾಮಗಾರಿಗಳು ಯಾವುದು ಎಂದು ಶಾಸಕರು ಸ್ಪಷ್ಟನೆ ನೀಡದೆ, ಮುಖ್ಯಮಂತ್ರಿ ಗಳನ್ನು ಕರೆಸಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿಸುತ್ತಿರುವುದು ಮುಂದಿನ ಲೋಕಸಭಾ ಚುನಾವಣೆಯ ಗಿಮಿಕ್ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಕೆ.ಸುರೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರು ತಾಲೂಕಿನ ಹಳೇಬೀಡಿ ನಲ್ಲಿ 500 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡುತ್ತಿರುವುದು…

1 41 42 43 44 45 103
Translate »