Tag: Hassan

ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ
ಹಾಸನ

ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

July 13, 2018

ಹಾಸನ: ‘ಜನಸಂಖ್ಯಾ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿ ಸುವುದು ಅಗತ್ಯ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸತೀಶ್‍ಕುಮಾರ್ ತಿಳಿಸಿದರು. ನಗರದ ಡಾ.ಬಿ.ಸಿ.ರಾಯ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಗೃಹ ವಿಜ್ಞಾನ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯಾ ಸ್ಫೋಟದಿಂದ ಸಮಾಜ ದಲ್ಲಿ ಉಂಟಾಗುವ ನಿರುದ್ಯೋಗ, ವಸತಿ…

ಖಾಸಗಿ ಬಸ್, ಲಾರಿ ಮುಖಾಮುಖಿ ಡಿಕ್ಕಿ
ಹಾಸನ

ಖಾಸಗಿ ಬಸ್, ಲಾರಿ ಮುಖಾಮುಖಿ ಡಿಕ್ಕಿ

July 13, 2018

ಹಾಸನ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ನುಗ್ಗೇಹಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ. ವಿಆರ್‍ಎಲ್ ಮತ್ತು ದುರ್ಗಾಂಬಾ ಟ್ರಾವೆಲ್ಸ್ ಎಂಬ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀವೇಗವಾಗಿ ವಾಹನವನ್ನು ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದ್ದು, ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ…

ಜೂಜುಕೋರರ ಬಂಧನ: 22,300ರೂ. ನಗದು ವಶ
ಹಾಸನ

ಜೂಜುಕೋರರ ಬಂಧನ: 22,300ರೂ. ನಗದು ವಶ

July 13, 2018

ಹಾಸನ: ತಾಲೂಕಿನ ಬಿಟ್ಟ ಗೌಡನಹಳ್ಳಿಯ ಎಚ್‍ಪಿ ಪೆಟ್ರೋಲ್ ಬಂಕ್ ಹಿಂಭಾಗದ ಜಿಲ್ಲಾ ಅಂಗವಿಕಲರ ಚೇತನ ಕ್ಲಬ್‍ನಲ್ಲಿ ಜೂಜಾಡುತ್ತಿದ್ದ 18 ಮಂದಿ ಯನ್ನು ಪೊಲೀಸರು ಬಂಧಿಸಿ, 22,300ರೂ ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಷ್ಣುವರ್ಧನ ಬಿನ್ ವೆಂಕಟ ರಮಾನುಜಯ್ಯ (35), ಸ್ವಾಮಿ ಬಿನ್ ದೇವರಾಜೇಗೌಡ (33), ಜಯರಾಂ ಬಿನ್ ರಾಮೇಗೌಡ (36), ಪರ್ವೀಜ್ ಬಿನ್ ಬಾಬಾಸಾಬ್ (41), ಆಲೂರು ಶಿವಣ್ಣ ಬಿನ್ ರಂಗಸ್ವಾಮಿ (32), ಹರೀಶ್ ಬಿನ್ ಪದ್ಮರಾಜ್ (36), ಮಧು ಬಿನ್ ಮಂಜೇಗೌಡ (31), ರಾಜು ಬಿನ್ ಅಮರ್ ಶೇಖರ್…

ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ
ಹಾಸನ

ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ

July 13, 2018

ಹಾಸನ:  ಕೆಎಸ್ ಆರ್‍ಟಿಸಿ ಬಸ್‍ವೊಂದು ಪ್ರಯಾಣಿಕರ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಸಮೀಪ ವರ್ತುಲ ರಸ್ತೆಯ ರಾಜೀವ್ ಕಾಲೇಜಿನ ಸಮೀಪ ಗುರು ವಾರ ನಡೆದಿದೆ. ಹಾಸನ-ಅರಸೀಕೆರೆ ನಾಮ ಫಲಕವುಳ್ಳ ಬಸ್ಸೊಂದು ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ನಡುವೆ ಮುಖಮುಖಿಯಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಆಟೋದಲ್ಲಿದ್ದ ಮೂವರಿಗೆ ಹೆಚ್ಚಿನ ಗಾಯಗಳಾಗಿದ್ದು, ತಕ್ಷಣ ತುರ್ತು ವಾಹನದಲ್ಲಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಈ ಸಂಬಂಧ ಬಡಾವಣೆಯ ಪೊಲೀಸ್ ಠಾಣೆಯಲ್ಲಿ…

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ
ಹಾಸನ

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ

July 12, 2018

ಹೊಳೆನರಸೀಪುರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದು ಹೊಳೆನರಸೀಪುರದಲ್ಲಿ ಸಾರ್ವಜನಿಕರಿಂದ 190ಕ್ಕೂ ಅಧಿಕ ಕುಂದು-ಕೊರತೆಗಳ ಅರ್ಜಿ ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಭೂಮಿಗೆ ಸಂಬಂಧಿಸಿದಂತೆ, ಹೆಚ್ಚು ಮನವಿಗಳನ್ನು ಸ್ವೀಕರಿಸಿದ ಅವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಎಲ್ಲಾ ತಾಲೂಕುಗಳಂತೆ ಹೊಳೆನರಸೀಪುರದಲ್ಲಿ ಭೂಮಿಗೆ ಸಂಬಂಧಿ ಸಿದ ಮನವಿಗಳೇ ಹೆಚ್ಚಾಗಿ ಬಂದವು ಪೋಡಿ, ಸರ್ವೆ, ಹದ್ದುಬಸ್ತು, ಜಮೀನು ಮಂಜೂರಾತಿ, ಅಕ್ರಮ ಸಕ್ರಮ, ಕೆರೆ ಜಾಗ, ದಾಖಲಾತಿ ಸರಿಪಡಿಸುವುದು ಹೀಗೆ ಹತ್ತಾರು ಮನವಿಗಳು ಬಂದವು. ಹೇಮಾವತಿ ಯೋಜನಾ…

ಹೇಮಾವತಿಗೆ ಹೆಚ್ಚಿದ ಒಳಹರಿವು: ನದಿ ದಂಡೆಯ ಜನತೆಗೆ ಎಚ್ಚರಿಕೆ
ಹಾಸನ

ಹೇಮಾವತಿಗೆ ಹೆಚ್ಚಿದ ಒಳಹರಿವು: ನದಿ ದಂಡೆಯ ಜನತೆಗೆ ಎಚ್ಚರಿಕೆ

July 12, 2018

ಹಾಸನ: ಹೇಮಾವತಿ ಜಲಾ ಶಯದ ಜಲಾನಯ ಪ್ರದೇಶದಲ್ಲಿ ಸತತ ವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿದರಿಂದ. ಯಾವುದೇ ಘಳಿಗೆಯಲ್ಲಾದರೂ ನದಿಗೆ ನೀರನ್ನು ಬಿಡುವ ಸಾಧ್ಯತೆಗಳಿದೆ. ಹಾಗಾಗಿ ನದಿ ದಂಡೆಯ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 29922 ಅಡಿಯಿದ್ದು, ಇಂದು ಬೆಳಗ್ಗೆ 6ಗಂಟೆಗೆ 20,535 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ 2912 ಅಡಿ ದಾಟಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾ ಶಯಕ್ಕೆ ನೀರು ಹರಿದು ಬರುವ…

ಅರಸೀಕೆರೆ ನಗರಸಭೆಯ ಜಾಣ ಕುರುಡು
ಹಾಸನ

ಅರಸೀಕೆರೆ ನಗರಸಭೆಯ ಜಾಣ ಕುರುಡು

July 12, 2018

ಅರಸೀಕೆರೆ: ಅರ್ಧಶತಕಕ್ಕೂ ಹೆಚ್ಚು ಐತಿಹ್ಯ ಹೊಂದಿರುವ ಅರಸೀಕೆರೆ ಶುಕ್ರವಾರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯವಿಲ್ಲದೆ ರೈತರು, ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ನಗರಸಭೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ನಗರದ ಶುಕ್ರವಾರ ಸಂತೇಮೈದಾನ ದಲ್ಲಿ ನಗರಸಭೆ ನಿರ್ಲಕ್ಷದಿಂದ ರೈತರು, ವ್ಯಾಪಾರಿಗಳು ತೊಂದರೆ ಅನುಭವಿ ಸುತ್ತಿದ್ದಾರೆ. ತಮ್ಮ ಉತ್ಪನ್ನಕ್ಕೆ ಬೆಲೆ ಇಲ್ಲದೆ ನಷ್ಟವಾಗುವುದು ಒಂದೆಡೆಯಾದರೆ, ಮೈದಾನದಲ್ಲಿ ಸೂಕ್ತ ಛಾವಣಿ , ಮೂಲ ಸೌಕರ್ಯವಿಲ್ಲದೆ ಮತ್ತೊಂದು ರೀತಿ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿಗೆ ವಾಣಿಜ್ಯ ಕೇಂದ್ರ: ಈ ಸಂತೇ ಮೈದಾನವು ತಾಲೂಕಿನ ಕಸಬಾ,…

ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಚಲೋ
ಹಾಸನ

ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಚಲೋ

July 11, 2018

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಾವಿರಾರು ಕಾರ್ಯಕರ್ತರು ಡಿಸಿ ಕಚೇರಿ ಚಲೋ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಹಿರಿಯ ಸಂಘಟಕಿ ಸೌಭಾಗ್ಯ ಬೃಹತ್ ಬ್ಯಾನರ್‍ನಲ್ಲಿ ಸಹಿ ಮಾಡುವುದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಭಾರೀ ಮೆರವಣಿಗೆ ಹೊರಟ ಪ್ರತಿಭಟ ನಾಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರಲ್ಲದೆ, ಆವರಣದಲ್ಲಿ ಜಮಾವಣೆಗೊಂಡು ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿದರು. ಐಸಿಡಿಎಸ್ ಯೋಜನೆಯಡಿಯಲ್ಲಿ ಕೆಲಸ…

ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ
ಹಾಸನ

ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ

July 11, 2018

ಹಾಸನ: ಮಾನವ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ ಮೂಲ ಭೂತ ಆಶಯದಂತೆ ಅಧಿಕಾರಿಗಳ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಹೆಚ್.ವಾಘೇಲಾ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಇರುವ ಪ್ರಕರಣಗಳ ವಿಮರ್ಶೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗರಿಷ್ಠ ನೆರವನ್ನು ಒದಗಿಸುವ ಮನೋಭಾವ ಹೊಂದಿರಬೇಕು ಎಂದರು. ಜನಸಾಮಾನ್ಯರು ಜೀವನದ ಸಮಸ್ಯೆ ಕುಂದು-ಕೊರತೆಗಳನ್ನು ಎದುರಿಸುತ್ತಿರು ತ್ತಾರೆ. ಅವನ್ನು ಬಗೆಹರಿಸಲು…

ಪರಿಹಾರಕ್ಕೆ ಆಗ್ರಹಿಸಿ ರೈತರ ಹೋರಾಟ ಸಮಿತಿ ಪ್ರತಿಭಟನೆ
ಹಾಸನ

ಪರಿಹಾರಕ್ಕೆ ಆಗ್ರಹಿಸಿ ರೈತರ ಹೋರಾಟ ಸಮಿತಿ ಪ್ರತಿಭಟನೆ

July 10, 2018

ಹಾಸನ: ನಾಲೆಗಳ ನಿರ್ಮಾಣ ಹಂತದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೇಮಾವತಿ ಮತ್ತು ಯಗಚಿ ನಾಲೆಗಾಗಿ ಜಮೀನು ಕಳೆದುಕೊಂಡ ರೈತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್. ವೃತ್ತದ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾ ಯಿಸಿದರು. ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಹಾಸನ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ನಾಲೆ ನಿರ್ಮಾಣ ಹಂತದಲ್ಲಿ ಜಮೀನು ಕಳೆದುಕೊಂಡ…

1 90 91 92 93 94 103
Translate »